Tuesday, January 23, 2018
ಚಳಿಗಾಲದಲ್ಲಿ ಬಿಸಿ-ಬಿಸಿಯಾಗಿ ಚಿಕನ್​​​ ಸಾಂಬಾರ, ಚಿಕನ್​ 65 ಹೀಗೆ ನಾನಾತರದ ಚಿಕನ್​​ ಐಟಂ ತಿಂದು ಹಸಿವು ತಣಿಸಿಕೊಳ್ಳೋ ಪ್ಲಾನ್​ ನಿಮ್ಮದಾಗಿದ್ದರೇ ಇನ್ನೊಂದಿಷ್ಟು ದಿನ ನಿಮ್ಮ ಆಸೆಗೆ ಬ್ರೇಕ್​ ಹಾಕಲೇ ಬೇಕು. ಯಾಕೆ ಅಂತಿರಾ ನಗರಕ್ಕೆ ಮಾರಕ ಹಕ್ಕಿಜ್ವರ ಕಾಲಿಟ್ಟಿದ್ದು, ಚಿಕನ್​ ಪ್ರಿಯರಿಗೆ ಸಖತ್ ಶಾಕ್ ನೀಡಿದೆ. ಯಲಹಂಕ ದಾಸರಹಳ್ಳಿಯಲ್ಲಿರುವ ಕೆಜಿಎನ್​ ಚಿಕನ್​ ಸೆಂಟರ್​​ನಲ್ಲಿ ಕೋಳಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದವು....
ಸಿಲಿಕಾನ ಸಿಟಿಯ ಜನರ ಪಾಲಿಗೆ ಆಪ್ತವಾಗಿರುವ ಮೆಟ್ರೋ ರೈಲಿನಲ್ಲಿ ಇಂದು ಆಕಸ್ಮಿಕ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಲಕಾಲ ಮೆಟ್ರೋದಲ್ಲಿ ಎಸಿ ವ್ಯವಸ್ಥೆ ಹಾಗೂ ಮೆಟ್ರೋ ಸಂಚಾರವೇ ಸ್ಥಗಿತಗೊಂಡಿತ್ತು. ಮೆಜೆಸ್ಟಿಕ್​​ನಿಂದ ಸೆಂಟ್ರಲ್​ ಕಾಲೇಜು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದರ ಜೊತೆಗೆ ವಿದ್ಯುತ್​ ಪೊರೈಕೆ ಕೂಡ ಸ್ಥಗಿತವಾಗಿದ್ದರಿಂದ ಕೆಲ ನಿಮಿಷಗಳ ಕಾಲ ಎಸಿ...
ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಕಚೇರಿ ಮುಂದೇ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇಂದು ಬಿಜೆಪಿ ಕಚೇರಿ ಮುಂದಿನ ತಮ್ಮ ಹೋರಾಟವನ್ನು ಕೈಬಿಡಲು ನಿರ್ಧರಿಸಿದ್ದು, ಮುಂದಿನ ಹೋರಾಟದ ರೂಪುರೇಷೆ ಸಂಜೆ ವೇಳೆಗೆ ಸ್ಪಷ್ಟವಾಗಲಿದೆ. ಇನ್ನು ಬಿಜೆಪಿ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಮಹದಾಯಿ ಹೋರಾಟಗಾರರು ರಾಜಭವನಕ್ಕೆ ತೆರಳಿ ತಮಗಾದ ಅನ್ಯಾಯದ ಕುರಿತು ಹಾಗೂ ಸಮಸ್ಯೆ ಬಗೆಹರಿಸಿಕೊಡುವಂತೆ...
ಮಹದಾಯಿ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್​ ಹೈಡ್ರಾಮಾ ಮುಗಿಲುಮುಟ್ಟಿದೆ. ಒಂದೆಡೆ ಉತ್ತರ ಕರ್ನಾಟಕ ಭಾಗದ ರೈತರು ಕುಡಿಯುವ ನೀರಿಗಾಗಿ ನಡೆಸುತ್ತಿದ್ದ ಹೋರಾಟ ಕೈಬಿಟ್ಟು ರಾಜಭವನ ಸೇರಿ ಹಲವೆಡೆ ಮನವಿ ನೀಡಿ ತಮ್ಮ ಊರಿಗೆ ವಾಪಸ್ಸಾಗಲು ಸಿದ್ಧತೆ ನಡೆಸುತ್ತಿದ್ದರೇ ಇತ್ತ ಬಿಜೆಪಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವಿಫಲ ಯತ್ನ...
ಅವರಿಬ್ಬರೂ ಒಂದೇ ಹೊಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕರು. ವಿಕೃತ ಮನಿಸ್ಥಿತಿಯವರಾದ ಅವರು ಪರಸ್ಪರ ಸಲಿಂಗ ಕಾಮದಲ್ಲಿ ಆಕರ್ಷಿತರಾದರು. ಪ್ರತಿದಿನ ಇದನ್ನೇ ನಡುಸುತ್ತಿದ್ದ ಅವರು, ಆದ್ಯಾಕೋ ಒಬ್ಬನಿಗೆ ಆವತ್ತು ಅದು ಬೇಡವೆನಿಸಿತು, ಪರಿಣಾಮ ಬರ್ಬರ ಹತ್ಯೆ. ಹೌದು.  ಚೆನ್ನೆಗೌಡ ಮತ್ತು ದೇವರಾಜ್ ಇಬ್ಬರು ಮಡಿವಾಳದ ಆರೋಗ್ಯ ರೆಸ್ಟೊರೆಂಟ್ ನಲ್ಲಿ ಕೆಲ್ಸಾ ಮಾಡ್ತಿದ್ರು . ಕಳೆದ ನಾಲ್ಕೈದು ತಿಂಗಳಿಂದ...
ಡಿಸೆಂಬರ್ 31ರ ರಾತ್ರಿ ಹೊಸ ವರ್ಷ ಬರಮಾಡಿಕೊಳ್ಳಲು ಐಟಿ ಸಿಟಿ ಜನರು ಕಾತರರಾಗಿದ್ದಾರೆ. ಅದ್ರಲ್ಲೂ ಎಂಜಿ ರಸ್ತೆ ಮತ್ತು ಬ್ರಿಗೇಡ್​ ರಸ್ತೆಯಲ್ಲಿ ನ್ಯೂಯರ್​​ ಖದರ್​ ಜೋರಿರುತ್ತದೆ. ಹೀಗಾಗಿ ಆಗಲೇ ಪೊಲೀಸರು ಬಂದೋಬಸ್ತ್​ಗೆ ಸಕಲ ತಯಾರಿ ನಡೆಸುತ್ತಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಹಾಗೂ ಪೂರ್ವ ವಿಭಾಗದ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಎಂ ಜಿ ರಸ್ತೆ, ಬ್ರಿಗೇಡ್...
ರವಿ ಬೆಳಗೆರೆಯಿಂದ ಪತ್ರಕರ್ತ ಸುನೀಲ್ ಹೆಗ್ಗರವಲ್ಲಿ ಹತ್ಯೆಗೆ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಅಗ್ನಿ ಶ್ರೀಧರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿ ಮೊದಲ ಭಾಗ ಹೇಗಿದೆಯೋ ಹಾಗೆ ಇಲ್ಲಿದೆ. ಆತನಿಗೂ ನನಗೂ ಸಂಬಂಧ ಸರಿ ಇಲ್ಲ. ಆದ್ದರಿಂದ ಅವನು ಕೆಳಗೆ ಬಿದ್ದಾಗ ನಾನೂ ಕಲ್ಲು ಎಸೀಬಾರದು ಅಂತ ಸುಮ್ಮನಿದ್ದೆ. ಆದರೆ ರವಿ ಬೆಳಗರೆ ಬಗ್ಗೆ ಮಾತನಾಡುವುದು ನನ್ನ...
ಬೆಂಗಳೂರು ಹೊಸ ವರ್ಷದ ಸಂಭ್ರಮಕ್ಕೆ ಕಿಕ್ಕೇರಿಸಲಿದ್ದಾಳೆ ಸನ್ನಿ ಲಿಯೋನ್ !! ಸನ್ನಿ ನೈಟ್ಸ್ ವಿದ್ ಪಡ್ಡೆ ಹೈಕ್ಲ್ !! ---- ಈ ಬಾರಿ ಬೆಂಗಳೂರು ಹೊಸ ವರ್ಷಾಚರಣೆ ಪಡ್ಡೆ ಹುಡುಗರಿಗೆ ಕಿಕ್ಕೇರಿಸಲಿದೆ. ಬೆಂಗಳೂರಿನಲ್ಲಿ 2017 ಕಳೆದು 2018ಕ್ಕೆ ಸ್ವಾಗತಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷ ಸ್ವಾಗತಕ್ಕೆ ಸಿಲಿಕಾನ್‌ ಸಿಟಿಯಲ್ಲಿ ಭರ್ಜರಿ ಸಿದ್ಧತೆ ನಡೀತಿದೆ. ಹೊಸ ವರ್ಷದ ಕಿಕ್‌ ಏರಿಸಲು...
ನನ್ನ ಗಂಡನ ಜೊತೆ ಜೀವನ ಮಾಡಲು ಅತ್ತೆ ಬಿಡ್ತಿಲ್ಲ ಅಂತ ಪ್ರೀತಿ ಅನ್ನೋರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ನಿ ಪ್ರೀತಿಯನ್ನ ಮನೆಯಿಂದ ಹೊರ ಹಾಕಿ ಗಂಡ ಮಹೇಶ್ ಸೇಠ್ ಹಾಗೂ ಅತ್ತೆ ರಜಿನಿ ರಮೇಶ್ ಒಳಗಡೆಯಿಂದ ಬೀಗ ಹಾಕಿ ಕೊಂಡಿದ್ದಾರೆ. ಹೀಗಾಗಿ, ಮನೆಯ ಗೇಟ್​​​​ನ್ನು ಕಲ್ಲು, ರಾಡ್ ನಿಂದ ಒಡೆದು ಒಳ ಹೋಗಲು ಪ್ರೀತಿ ಯತ್ನಿಸಿದ್ದಾರೆ....
ರಾಜ್ಯದಲ್ಲಿ ರೈತರು ಸಾಲದ ಶೂಲಕ್ಕೆ ಬಲಿಯಾಗುತ್ತಲೇ ಇದ್ದಾರೆ. ಈ ಮಧ್ಯೆ ಈ ಸಾಲಿಗೆ ಕ್ಯಾಬ್​ ಚಾಲಕನೊರ್ವ ಬಲಿಯಾಗಿದ್ದು, ಪಡೆದ ಪುಟ್ಟ ಸಾಲದ ಮೊತ್ತಕ್ಕೆ ಬಾಳಿಬದುಕಬೇಕಿದ್ದ ಯುವಕನೊರ್ವ ಪ್ರಾಣ ಕಳೆದುಕೊಂಡಿದ್ದಾನೆ. ಬ್ಯಾಂಕ್​ ಸಿಬ್ಬಂದಿಯ ಕಾಟ ತಾಳಲಾರದೇ ಕೇವಲ 5 ಲಕ್ಷ ಸಾಲ ಪಡೆದ ವ್ಯಕ್ತಿಯೊಬ್ಬ ಸಾವಿನ ಸೆಲ್ಫಿ ವಿಡಿಯೋ  ರೆಕಾರ್ಡ್​ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಲದ...

ಜನಪ್ರಿಯ ಸುದ್ದಿ

Bengaluru: G. Janardhana Reddy Statement Against CM Siddaramaiah.

ಬಳ್ಳಾರಿಯಲ್ಲಿ ಕಾಂಗ್ರೆಸ್​​ಗೆ ಅಭ್ಯರ್ಥಿಯೇ ಸಿಗ್ತಿಲ್ಲ-ಅದಕ್ಕೆ ಬಿಜೆಪಿ ನಾಯಕರ ಮನವೊಲಿಸುತ್ತಿದ್ದಾರೆ- ಸಿಎಂ ವಿರುದ್ಧ ಜನಾರ್ಧನ್ ರೆಡ್ಡಿ...

ತಮ್ಮ ವಿರುದ್ಧ ಮತ್ತೊಮ್ಮೆ ಎಸ್​ಐಟಿ ವಿಚಾರಣೆ ನಡೆಸುವ ಮೂಲಕ ಪ್ರತಿಕಾರದ ರಾಜಕಾರಣ ನಡೆಸಲು ಮುಂಧಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮಗೆ...