Monday, April 23, 2018
ಫೆಬ್ರವರಿ 16ಕ್ಕೆ ಅಭಿಮಾನಿಗಳ ಪ್ರೀತಿಯ ದಾಸನ​ ಬರ್ತ್​ಡೇ. ಜಗ್ಗುದಾದನ ಬರ್ತ್​ಡೇ ಅಂದ್ರೆ ಅಭಿಮಾನಿಗಳ ಹಬ್ಬ ಇದ್ದಂತೆ.   ಈ ಸರ್ತಿ ಕೂಡ ದರ್ಶನ್​​ ಬರ್ತ್​ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್​​ ಥಿಲ್​ ಆಗಿದ್ದಾರೆ. ಹಾಗ್​ ನೋಡಿ ತಿಂಗಳ ಹಿಂದೆಯೇ ಡಿ ಫ್ಯಾನ್ಸ್​ ಸಾಮಾಜಿಕ ಜಾಲತಾಣಗಳಲ್ಲಿ ಕೌಂಟ್​ಡೌನ್​ ಶುರು ಮಾಡಿದ್ದರು. ಈ ಬಾರಿ ಅಭಿಮಾನಿಗಳು ದರ್ಶನ್​ ಬರ್ತ್​ಡೇಯನ್ನು...
ಶಾಂತಿನಗರ ಶಾಸಕ ಹ್ಯಾರೀಸ್​​ ಮಗನಿಂದ ಹಲ್ಲೆಗೊಳಗಾದ ವಿದ್ವತ್​ ಸ್ಥಿತಿ ಗಂಭೀರವಾಗಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿದ್ವತ್​ ಪಕ್ಕೆಲುಬು ಮುರಿದಿದ್ದು, ಆತನ ದವಡೆ ಹಾಗೂ ಕಣ್ಣಿಗೆ ಗಂಭೀರ ಏಟಾಗಿದ್ದು, ತಿಂಗಳುಗಳ ಕಾಲ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ. ಈ ವೇಳೆ ವಿದ್ವತ್​ ಆರೋಗ್ಯ ವಿಚಾರಿಸಲು ಮಲ್ಯ ಆಸ್ಪತ್ರೆಗೆ ನಟ ಪುನೀತ್ ರಾಜಕುಮಾರ್ ಹಾಗೂ...
ಎಲೆಕ್ಷನ್​ ಹೊತ್ತಿನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ನಗರದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಹೌದು ವರ್ತೂರಿಯಲ್ಲಿ ಗೂಂಡಾಗಳು ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದು, ಇಸ್ಪೀಟ್​​ ಆಟ ಆಡಿದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೇ ಹಲ್ಲೆಗೊಳಗಾಗಿದ್ದಾರೆ. ಹೌದು ವರ್ತೂರಿನಲ್ಲಿ ನಿನ್ನೆ ಇಸ್ಪೀಟ್​​ ಆಟ ಎಲ್ಲೆ ಮೀರಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಪೊಲೀಸ್ ಠಾಣೆಯ ಬಸಪ್ಪ ಗಾಣಗೇರ್,ಶರಣಪ್ಪ ಇಸ್ಪೀಟ್​...
ರವಿ ಬೆಳಗೆರೆಯಿಂದ ಪತ್ರಕರ್ತ ಸುನೀಲ್ ಹೆಗ್ಗರವಲ್ಲಿ ಹತ್ಯೆಗೆ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಅಗ್ನಿ ಶ್ರೀಧರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿ ಮೊದಲ ಭಾಗ ಹೇಗಿದೆಯೋ ಹಾಗೆ ಇಲ್ಲಿದೆ. ಆತನಿಗೂ ನನಗೂ ಸಂಬಂಧ ಸರಿ ಇಲ್ಲ. ಆದ್ದರಿಂದ ಅವನು ಕೆಳಗೆ ಬಿದ್ದಾಗ ನಾನೂ ಕಲ್ಲು ಎಸೀಬಾರದು ಅಂತ ಸುಮ್ಮನಿದ್ದೆ. ಆದರೆ ರವಿ ಬೆಳಗರೆ ಬಗ್ಗೆ ಮಾತನಾಡುವುದು ನನ್ನ...
ಬೆಂಗಳೂರಿನಲ್ಲಿ ಜನರು ಎಷ್ಟೇ ಹುಶಾರಾಗಿದ್ರೂ ವಂಚಿಸೋರು ಮತ್ತಷ್ಟು ಹೈಟೆಕ್​ ಆಗಿ ವಂಚಿಸ್ತಾರೆ. ಇದಕ್ಕೆ ಸಾಕ್ಷಿ ಈ ಆಟೋ ಚಾಲಕ. ಸಾವಿರಾರು ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ಮನೆಗೆ ಹೋಗಲು ಆಟೋ ಹತ್ತಿದ ತಾಯಿ-ಮಗಳನ್ನು ಚಾಲಕ ಸಿನಿಮಿಯ ರೀತಿಯಲ್ಲಿ ವಂಚಿಸಿ ಪರಾರಿಯಾಗಿದ್ದಾನೆ. ರಾಜಾಜಿನಗರದ ಡಿ ಮಾರ್ಟ್​​ ಬಳಿ ಶಾಪಿಂಗ್​​ ಗೆ ತೆರಳಿದ್ದ ತಾಯಿ-ಮಗಳು ಅಂದಾಜು 8 ಸಾವಿರ...
ಸಿಲಿಕಾನ ಸಿಟಿ ಬೆಂಗಳೂರು ಯುವತಿಯರಿಗೆ,ಮಹಿಳೆಯರಿಗೆ ಮತ್ತು ವಿದ್ಯಾರ್ಥೀನಿಯರಿಗೆ ಸೇಫಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದ್ದು, ಯುವತಿಯೊಬ್ಬಳನ್ನು ಪಾರ್ಟಿ ನೆಪದಲ್ಲಿ ಕರೆದು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.   ಬೆಂಗಳೂರಿನ ಕಾಡುಗೋಡಿಯ ಕ್ಲಾಸಿಕ್​ ಇನ್​ ಲಾಡ್ಜ್​ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಯುವತಿ ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸಹಪಾಠಿಗಳೇ ಕೃತ್ಯ ಎಸಗಿದ್ದಾರೆ. ಪಾರ್ಟಿ...
ಎಮ್​ಎಲ್​ಎ ಹ್ಯಾರೀಸ್ ಮಗ ಮೊಹಮ್ಮದ್​ ನಲಪಾಡ್ ಗೂಂಡಾಗಿರಿ ನಡೆಸಿ ಪೊಲೀಸ್ ಠಾಣೆ ಮೆಟ್ಟಲೇರಿ ದಿನಕಳೆಯುತ್ತಿದ್ದಂತೆ ಪೊಲೀಸರ ರಾಜಾತಿಥ್ಯದ ವಿವರಗಳು ಒಂದೊಂದಾಗಿ ಹೊರಬೀಳುತ್ತಿದೆ. ಹೌದು ಕಬ್ಬನ್ ಪಾರ್ಕ್​ನಲ್ಲಿರುವ ಮೊಹಮ್ಮದ್​ ನಲಪಾಡ್​​ ಗೆ ಪೊಲೀಸರು ಸಾಕಷ್ಟು ಸೌಲಭ್ಯ ವಹಿಸಿದ್ದು, ಸ್ವತಃ ಪಿಎಸ್​ಐ ಗಿರೀಶ್​ ನಲಪಾಡ ಮಲಗೋಕೆ ತನ್ನ ಚೇಂಬರ್​ನ್ನೇ ಬಿಟ್ಟುಕೊಟ್ಟಿದ್ದಾನೆ. ಹೌದು ಹಲ್ಲೆಕೋರ ನಲಪಾಡ್​​​ ನಿನ್ನೆಯಿಂದ ಕಬ್ಬನ್ ಪಾರ್ಕ್​ ಪೊಲೀಸರ...
ಹೆತ್ತ ತಾಯಿ ತನ್ನ ಮಗುವನ್ನು ಕಾಪಾಡಿಕೊಳ್ಳೋಕೆ ಯಾವ ತ್ಯಾಗ ಬೇಕಾದ್ರೂ ಮಾಡ್ತಾರೆ. ಇದಕ್ಕೆ ಜೀವಂತ ಸಾಕ್ಷಿ ಎಂಬಂತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊರ್ವಳು ತನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಪ್ರಿಯಕರನನ್ನೇ ಕೊಚ್ಚಿ ಕೊಲೆಗೈಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಪೀಣ್ಯದ ಚಿಕ್ಕಬಿದರಕಲ್ಲಿನಲ್ಲಿ ಘಟನೆ ನಡೆದಿದ್ದು, ರೂಪಾ ಎಂಬಾಕೆಯೇ ಪ್ರೇಮಿಯನ್ನು ಕೊಲೆಗೈಯ್ದ ಮಹಿಳೆ. ರೂಪಾ ರಘು ಎಂಬಾತನ...
ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಲೇ ಇದ್ದು, ಎಲ್ಲಿಯೂ ಭದ್ರತೆ ಇಲ್ಲದಂತಾಗಿದೆ.   ಇದಕ್ಕೆ ತಾಜಾ ಸಾಕ್ಷಿ ಎಂಬಂತೆ ಚಲಿಸುತ್ತಿರುವ ಬಸ್​ನಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಸಿಲಿಕಾನ ಸಿಟಿ ಬೆಚ್ಚಿ ಬಿದ್ದಿದೆ. ಹೌದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದೆ. ಆನೇಕಲ್ ನಿಂದ ಕೆ.ಆರ್. ಮಾರುಕಟ್ಟೆಗೆ ತೆರಳುತ್ತಿದ್ದ 53 ಎಫ್ 275 ಬಿಎಂಟಿಸಿ ಬಸ್ ನಲ್ಲಿ ಸುರೇಶ್...
ಅಭಿಮಾನಿಗಳನ್ನೇ ದೇವರು ಅಂದ ಡಾ.ರಾಜಕುಮಾರ್ ಬಾಳಿ ಬದುಕಿದ ಸ್ಯಾಂಡಲವುಡ್​​ನಲ್ಲಿ ಯುವ ನಿರ್ದೇಶಕನೊಬ್ಬ ತಮ್ಮ ಚಿತ್ರ ನೋಡದವರು ಕಚಡಾ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು ಇತ್ತೀಚಿಗೆ ಬಿಡುಗಡೆಯಾದ ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಾಯಕ ನಿರೂಪ್ ಭಂಡಾರಿ ಸಂದರ್ಶನವೊಂದರಲ್ಲಿ ಪ್ರೇಕ್ಷಕರಿಗೆ ಅವಮಾನವಾಗುವಂತೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ....

ಜನಪ್ರಿಯ ಸುದ್ದಿ

ಇವರು ಹೆಲಿಕಾಪ್ಟರ್ ನಲ್ಲಿ ಬಂದು ನಾಮಿನೇಶನ್ ಮಾಡಿದ್ರು. ದಂಗಾದ್ರು ಆ ಭಾಗದ ಜನ.. ಯಾವ...

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾದ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರಿನಿಂದ ಶಿಕಾರಿಪುರಕ್ಕೆ ಹೆಲಿಕಾಪ್ಟರ್​ನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ರು. ಥೇಟ್ ಅದೇ ರೀತಿ ವಿದ್ಯಾರ್ಥಿ ಸಂಘಟನೆ ಯುವ ಮುಖಂಡ ವಿನಯ್ ರಾಜಾವತ್ ಸಹ ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಆಗಮಿಸಿ ಇವತ್ತು...