Sunday, January 21, 2018
ಜನರಿಗೆ ರಕ್ಷಣೆ ನೀಡಿ, ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕಾದ ಪೊಲೀಸರೇ ಪೊಲೀಸ್ ಠಾಣೆಯಲ್ಲಿ ಪಕ್ಕಾ ರೌಡಿಗಳಂತೆ ಕೈ-ಕೈ ಮಿಲಾಯಿಸುವಂತೆ ಜಗಳವಾಡಿದ ಘಟನೆ ನಿನ್ನೆ ಬೆಂಗಳೂರು ಹೊರವಲಯದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಂದರ್-ಬಾಹರ್ ಅಡ್ಡೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಹಣ ಹಂಚಿಕೊಳ್ಳುವ ವಿಚಾರಕ್ಕೆ ಜಗಳ ನಡೆದಿದೇ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ...
ಆತ ಸಾಮಾನ್ಯ ವ್ಯಕ್ತಿಯಂತೆ ಲಾಡ್ಜ್​ಗೆ ಹೋಗ್ತಿದ್ದ. ನಕಲಿ ಐಡಿ ಕಾರ್ಡ್​ಗಳನ್ನು ನೀಡಿ ರೂಂ ಪಡೆದುಕೊಳ್ತಿದ್ದ. ರೂಂಗೆ ತೆರಳಿದವನೇ ರೂಂನಲ್ಲಿದ್ದ ಎಲ್​ಇಡಿ ಟಿವಿಯನ್ನು ಬಿಚ್ಚಿ ತಾನು ತಂದಿದ್ದ ಸೂಟಕೇಸ್​ನಲ್ಲಿ ಭದ್ರವಾಗಿ ಇಡುತ್ತಿದ್ದ. ಅಷ್ಟೇ ತನಗೇನೂ ಗೊತ್ತೆ ಇಲ್ಲ ಅನ್ನುವ ಹಾಗೆ ಹೊಟೇಲ್​ ರೂಂನಿಂದ ನಾಪತ್ತೆಯಾಗುತ್ತಿದ್ದ. ಇಂತಹ ಖರ್ತನಾಕ ಟಿವಿ ಕಳ್ಳ ಕೊನೆಗೂ ಬೆಂಗಳೂರು ಪೊಲೀಸರ ಕೈಗೆ...
2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಸಿನಿತಾರೆ, ನಿರ್ದೇಶಕ ಕಾಶೀನಾಥ್ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹಳ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾಶಿನಾಥ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಂದಾಪುರ ಸಮೀಪದ ಕೋಣಿಯಲ್ಲಿ ಜನಿಸಿದ ಅವರು, ಖ್ಯಾತ...
ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ಮತ್ತೆ-ಮತ್ತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ಜಿಮ್​ ಮುಗಿಸಿ ಬರುತ್ತಿದ್ದ ಯುವತಿಗೆ ಕಾಮುಕನೊರ್ವ ಕಿರುಕುಳ ನೀಡಿದ್ದು, ತಕ್ಷಣ ಧೈರ್ಯ ತೋರಿದ ಯುವತಿ ಕಾಮುಕನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ ನಗರದ ಎಚ್​.ಎಸ್.ಆರ್.ಲೇಔಟ್​​ನ 6 ನೇ ಬ್ಲಾಕ್​​ನಲ್ಲಿ ಘಟನೆ ನಡೆದಿದ್ದು, ನವೆಂಬರ್ 17 ರಂದು...
ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್!! ಸ್ಯಾಂಡಲ್​ವುಡ್​ ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್ ಕರಾಟೆ ಸ್ಪರ್ಧೆಯಲ್ಲಿ  ಚಿನ್ನದ ಪದಕ ಗೆದೆದ್ದಿದ್ದಾನೆ. ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ ವ್ಯೂ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿನೀಶ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ. https://youtu.be/Q3PVH9eHJ9g ನಿನ್ನೆ ಶಾಲೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪದಕಗಳಿಸಿದ ದರ್ಶನ್ ಪುತ್ರ -ಈ ಮೂಲಕ ಜ್ಯೂನಿಯರ್ ಚಾಲೆಂಚಿಂಗ್​ ಸ್ಟಾರ್​...
ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಕಚೇರಿ ಮುಂದೇ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರು ಇಂದು ಬಿಜೆಪಿ ಕಚೇರಿ ಮುಂದಿನ ತಮ್ಮ ಹೋರಾಟವನ್ನು ಕೈಬಿಡಲು ನಿರ್ಧರಿಸಿದ್ದು, ಮುಂದಿನ ಹೋರಾಟದ ರೂಪುರೇಷೆ ಸಂಜೆ ವೇಳೆಗೆ ಸ್ಪಷ್ಟವಾಗಲಿದೆ. ಇನ್ನು ಬಿಜೆಪಿ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಮಹದಾಯಿ ಹೋರಾಟಗಾರರು ರಾಜಭವನಕ್ಕೆ ತೆರಳಿ ತಮಗಾದ ಅನ್ಯಾಯದ ಕುರಿತು ಹಾಗೂ ಸಮಸ್ಯೆ ಬಗೆಹರಿಸಿಕೊಡುವಂತೆ...
ಬೆಂಗಳೂರಿನಲ್ಲಿ ಪ್ರತಿನಿತ್ಯ ಒಂದಿಲ್ಲ ಒಂದುಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದ್ದು, ಇದೀಗ ಬೆಂಗಳೂರಿಗರ ಪಾಲಿಗೆ ಅತ್ಯಂತ ಆಪ್ತವಾಗಿರುವ ಮೆಟ್ರೋ ಟ್ರೇನ್​ನಲ್ಲೂ ಯುವತಿಯೊರ್ವಳ ಜೊತೆ ಪುಂಡರ ಗುಂಪೊಂದು ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಎಸಗಿದೆ. ಕಳೆದ ಮಂಗಳವಾರ ಘಟನೆ ನಡೆದಿದ್ದು, ಎಂಜಿ ರಸ್ತೆಯಿಂದ ವಿಜಯನಗರಕ್ಕೆ ತೆರಳುತ್ತಿದ್ದ ಯುವತಿಯೊಂದಿಗೆ ಅಸಭ್ಯ ವರ್ತನೆ ನಡೆದಿದೆ. 5 ಯುವಕರಿದ್ದ ತಂಡ ಯುವತಿಯನ್ನು...
ಕಳೆದ ಕೆಲ ತಿಂಗಳ ಹಿಂದೆ ಸಿಲಿಕಾನ ಸಿಟಿ ಜನರು ಮತ್ತು ಪೊಲೀಸರ ನಿದ್ದೆಗೆಡಿಸಿದ್ದ ಸರಗಳ್ಳತನ ಪ್ರಕರಣಗಳು ಮತ್ತೆ ಮರುಕಳಿಸುತ್ತಿವೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮತ್ತೆ 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ವರದಿಯಾಗಿದೆ. ಉದ್ಯಾನನಗರಿಗೆ ಖರ್ತನಾಕ್ ಭವಾರಿಯಾ ಗ್ಯಾಂಗ್​ ಎಂಟ್ರಿ ಕೊಟ್ಟಿದೆ ಎನ್ನಲಾಗಿದ್ದು, ಖಾಕಿ ಪಡೆ ಕಂಗಾಲಾಗಿದೆ. ಈ ಹಿಂದೆ ಕೂಡ ಖರ್ತನಾಕ ಭವಾರಿಯಾ...
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪರಪ್ಪನ ಅಗ್ರಹಾರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಕಾರಾಗ್ರಹ ಡಿಜಿಪಿ ಡಿ.ರೂಪಾ ನೀಡಿರುವ ವರದಿಯಲ್ಲಿ ಸತ್ಯಾಂಶ ಇದೆ ಎಂಬುದು ಮತ್ತೆ ಸಾಬೀತಾಗಿದೆ. ಪರಪ್ಪನ ಅಗ್ರಹಾರದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಡಿಜಿಪಿ ರೂಪಾ ನೀಡಿರುವ ವರದಿಯಲ್ಲಿ ಸತ್ಯಾಂಶ ಇದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ವಿನಯ್ ಕುಮಾರ್ ನೇತ್ರತ್ವದಲ್ಲಿ ನಡೆದ ತನಿಖೆ...
ಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ನಿಯಮ ಉಲ್ಲಂಘಿಸಿದ ಅಟೋ ಚಾಲಕನ ಬಳಿ ಫೈನ್ ಕೇಳಿದಕ್ಕೆ ಹೈಡ್ರಾಮಾ ಮಾಡಿ ಪೊಲೀಸರನ್ನೇ ಕಂಗಾಲಾಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ ಬಳಿ ನಿಯಮ ಉಲ್ಲಂಘಿಸಿದ್ದಕ್ಕೆ ಅಟೋ ಚಾಲಕನನ್ನು ಸಂಚಾರಿ ಪೊಲೀಸರು ಹಿಡಿದಿದ್ದರು. ಈ ವೇಳೆ ಪೊಲೀಸರು ದಂಡ ಕಟ್ಟುವಂತೆ...

ಜನಪ್ರಿಯ ಸುದ್ದಿ