Friday, April 20, 2018
ಕುರುಕ್ಷೇತ್ರ.. ಕನ್ನಡ ಚಿತ್ರರಂಗದ ಹೆಸರನ್ನ ಉತ್ತುಂಗಕ್ಕೇರಿಸಲಿರೋ ಸಿನಿಮಾ.. ಭಾರತೀಯ ಸಿನಿ ಇಂಡಸ್ಟ್ರಿಯೇ ತಿರುಗು ನೋಡುವಂತೆ ಮಾಡಲಿರೋ ಮಹಾ ಚಿತ್ರ.. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಹಾಫ್ ಸೆಂಚುರಿ ಭಾರಿಸೋ ಮೂವಿ ಕುರುಕ್ಷೇತ್ರ.. ಈ ಚಿತ್ರಕ್ಕಾಗಿ ಇಡೀ ಕರ್ನಾಕವೇ ಕಾಯ್ತುತ್ತಿದೆ. ಹೌದು, ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆಯ ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ. ಇದರಲ್ಲಿ ಯಾರು ಜಯಶೀಲರಾಗ್ತಾರೋ ಗೊತ್ತಿಲ್ಲ. ಆದ್ರೆ...
ಆರ್ಥಿಕ ಹಾಗೂ ಆರೋಗ್ಯದಲ್ಲಿ ಸಂಕಷ್ಟ ಎದುರಿಸುತ್ತಿದ್ದ ರಾಜ್ಯದಲ್ಲೇ ಅತೀ ಎತ್ತರದ ವ್ಯಕ್ತಿಗೆ ಕೊನೆಗೂ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಶಿರಗನಹಳ್ಳಿ ನಿವಾಸಿ ಕುಮಾರ್​​​ಗೆ ರಾಜ್ಯ ಯುವ ಒಕ್ಕಲಿಗ ಸಂಘ ಆರ್ಥಿಕ ನೆರವು ನೀಡಲು ಮುಂದಾಗಿದೆ.  ಕುಮಾರ್ ಬಾಲ್ಯದಿಂದಲೂ ಪಿಟ್ಯೂಟರಿ ಮೈಕ್ರೋ ಡೇನೆಮಾ ಎನ್ನುವ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದು, ಈ...
ನಗರದಲ್ಲಿ ಇತ್ತೀಚಿಗೆ ಪುಂಡರ ಅವಾಂತರ ಹೆಚ್ಚುತ್ತಲೇ ಇದೆ. ಮೊನ್ನೆಯಷ್ಟೇ ಯಶ್ವಂತಪುರದಲ್ಲಿ ಕುಡಕರ ತಂಡವೊಂದು ಅರೆಬೆತ್ತಲೆಯಾಗಿ ಕಾರಿನ ಮೇಲೆ ಮೆರವಣಿಗೆ ನಡೆಸಿದ ಬೆನ್ನಲ್ಲೇ ಇದೀಗ ಹೊಸದಾಗಿ ನಿರ್ಮಾಣವಾಗಿರುವ ಚರ್ಚ್​​ಸ್ಟ್ರೀಟ್​​​ ಕುಡುಕರ ಅಡ್ಡವಾಗಿ ಬದಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಇಲಾಖೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 2.30ರವರೆಗೂ ಇಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಕುಡುಕರು ರಸ್ತೆಯಲ್ಲಿಯೇ ಮತ್ತೇರಿಸಿಕೊಳ್ತಿದ್ದಾರೆ. ಆಶ್ಚರ್ಯ ಅಂದ್ರೆ...
ಮಹದೇವಪುರ ಕ್ಷೇತ್ರದ ಕೋನದಾಸಪುರದಲ್ಲಿ ನಡೆದ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿನ ತುಂಡುಡುಗೆ ಡ್ಯಾನ್ಸ್​ ಬಗ್ಗೆ ವರದಿ ಮಾಡಿದ್ದಕ್ಕೆ ಬಿಟಿವಿ ವರದಿಗಾರನ ಮೇಲೆ ಹಲ್ಲೆಯತ್ನ ನಡೆದಿದೆ. ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ಎಸಿ ಶ್ರೀನಿವಾಸ್​ ಹಾಗೂ ಬೆಂಬಲಿಗರು ಬಿಟಿವಿ ವರದಿಗಾರನನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ. ವರದಿ ಬಗ್ಗೆ ಸ್ಪಷ್ಟನೆ ನೀಡಲು ಮುಂದಾದರೂ ಕೇಳದೆ...
ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗುತ್ತಿದ್ದಂತೆ ರಾಜ್ಯದಾದ್ಯಂತ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಇದೀಗ ಈ ಆರೋಪ ಸಿಎಂ ಪುತ್ರ ಡಾ.ಯತೀಂದ್ರ ಮೇಲೂ ಕೇಳಿಬಂದಿದೆ. ಹೌದು ಸಿಎಂ ಪುತ್ರ ಡಾ.ಯತೀಂದ್ರ ದೇವಾಲಯದ ಆವರಣದಲ್ಲಿ ಪ್ರಚಾರ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ದೇವಾಲಯ ಹಾಗೂ ಶಾಲೆಯ ಆವರಣದಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ....
ಹೆತ್ತ ತಾಯಿ ತನ್ನ ಮಗುವನ್ನು ಕಾಪಾಡಿಕೊಳ್ಳೋಕೆ ಯಾವ ತ್ಯಾಗ ಬೇಕಾದ್ರೂ ಮಾಡ್ತಾರೆ. ಇದಕ್ಕೆ ಜೀವಂತ ಸಾಕ್ಷಿ ಎಂಬಂತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊರ್ವಳು ತನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಪ್ರಿಯಕರನನ್ನೇ ಕೊಚ್ಚಿ ಕೊಲೆಗೈಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಪೀಣ್ಯದ ಚಿಕ್ಕಬಿದರಕಲ್ಲಿನಲ್ಲಿ ಘಟನೆ ನಡೆದಿದ್ದು, ರೂಪಾ ಎಂಬಾಕೆಯೇ ಪ್ರೇಮಿಯನ್ನು ಕೊಲೆಗೈಯ್ದ ಮಹಿಳೆ. ರೂಪಾ ರಘು ಎಂಬಾತನ...
ಅಭಿವೃದ್ಧಿ ಕಾಮಗಾರಿಗಳ ವೇಳೆ ಕಚ್ಚಾಟ ಮಾಮೂಲು ಎಂಬಂತಾಗಿದೆ. ಹೌದು ಪಾರ್ಕ್​ಗೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲಿ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಕರೇನಹಳ್ಳಿಯ ಬಯಲು ಬಸವಣ್ಣ ದೇವಾಲಯದ ಬಳಿ ಉದ್ಯಾನವನ ನಿರ್ಮಿಸಲಾಗಿತ್ತು. ಈ ಪಾರ್ಕ್​ಗೆ ಹೆಸರಿಡುವ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ತಾ.ನ.ಪ್ರಭುದೇವ್ ಮತ್ತು ಬಯಲು ಬಸವಣ್ಣ...
ಐದು ವರ್ಷಗಳಿಂದ ಪೊಲೀಸ್ ಅಧಿಕಾರಿಗಳನ್ನು ಕಿರುಬೆರಳಲ್ಲಿ ಕುಣಿಸುತ್ತಿದ್ದ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಹುದ್ದೆಗೆ ಇದೀಗ ಕಂಟಕ ಎದುರಾಗಿದೆ. ಗೃಹ ಸಚಿವರ ಸಲಹೆಗಾರರ ಹುದ್ದೆ ರಾಜಕೀಯ ಹುದ್ದೆಯೋ, ಸರ್ಕಾರಿ ಹುದ್ದೆಯೋ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ರಾಜಭಾರಿ ಮಾಜಿ ಕ್ರಿಕೆಟಿಗ...
ಕರ್ನಾಟಕದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಚುನಾವಣೆಯ ಕಾವು ಜೋರಾಗಿತ್ತು. ಅದರಲ್ಲೂ 2013 ಕ್ಕೆ ಹೋಲಿಸಿದ್ರೆ 2018 ರಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರ ಜೋರಾಗಿದ್ದರಿಂದ ಟಿಕೇಟ್ ಆಕಾಂಕ್ಷಿಗಳು, ರಾಜಕಾರಣಿಗಳು ಚುನಾವಣೆಯ ಪ್ರಚಾರಕ್ಕೆ ಪೇಸ್​ಬುಕ್​, ವಾಟ್ಸಪ್​​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದರು. ಆದರೇ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಲು ಹೊರಟವರಿಗೆ ಕೇಂದ್ರ ಚುನಾವಣಾ...
ಕರ್ನಾಟಕ ವಿಧಾನಸಭಾ ಚುನಾವಣೆ ಮೇ 12ರಂದು ನಡೆಯಲಿದೆ. ಇಂದು ಬೆಳಗ್ಗೆ ಚುನಾವಣಾ ಆಯೋಗ ನಡೆಸಿದ ಸುದ್ದಿಗೋಷ್ಠಿಯಲ್ಲಿ ದಿನಾಂಕ ಪ್ರಕಟಿಸಲಾಗಿದ್ದು ಮೇ ತಿಂಗಳ 15ರಂದು ಮತ ಎಣಿಕೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ದಿನಾಂಕ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಕರ್ನಾಟಕದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದಿದ್ದಾರೆ. ಎಪ್ರಿಲ್ 17 ರಂದು ಅಧಿಸೂಚನೆ ಪ್ರಕಟವಾಗಲಿದೆ....

ಜನಪ್ರಿಯ ಸುದ್ದಿ