Tuesday, January 23, 2018
ಬೆಂಗಳೂರಿನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಕೂಗು ಕೇಳಿ ಬರುತ್ತಿರುವಾಗಲೇ ಇದೀಗ ಮಹಿಳಾ ಪೊಲೀಸ್ ಸಿಬ್ಬಂದಿಗೆ ಭದ್ರತೆ ಇಲ್ಲದೇ ಇರೋ ವಿಚಾರ ಇದೀಗ ಬೆಳಕಿಗೆ ಬಂದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಹೊಯ್ಸಳ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳೆ ಪೊಲೀಸ್ ಸಿಬ್ಬಂದಿಗೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ಕಿರಾತಕರು ಕಿರುಕುಳ ನೀಡಿದ್ದಾರೆ.  ಯಶ್ವಂತಪುರದ ಮತ್ತಿಕೆರೆಯ ವಿನಾಯಕ್...
ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್!! ಸ್ಯಾಂಡಲ್​ವುಡ್​ ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್ ಕರಾಟೆ ಸ್ಪರ್ಧೆಯಲ್ಲಿ  ಚಿನ್ನದ ಪದಕ ಗೆದೆದ್ದಿದ್ದಾನೆ. ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ ವ್ಯೂ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿನೀಶ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ. https://youtu.be/Q3PVH9eHJ9g ನಿನ್ನೆ ಶಾಲೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪದಕಗಳಿಸಿದ ದರ್ಶನ್ ಪುತ್ರ -ಈ ಮೂಲಕ ಜ್ಯೂನಿಯರ್ ಚಾಲೆಂಚಿಂಗ್​ ಸ್ಟಾರ್​...
ಆಸ್ಪತ್ರೆ ಅಂದ್ರೆ ದೇಗುಲವಿದ್ದಂತೆ. ಆಸ್ಪತ್ರೆ ಸಿಬ್ಬಂದಿಗಳನ್ನು ಸ್ವಲ್ಪವೂ ಅನುಮಾನಿಸದೆ ಅವರು ಹೇಳಿದಂತೆ ಕೇಳುತ್ತೇವೆ. ನಮ್ಮ ದೇಹ ಪರೀಕ್ಷೆ ಮಾಡುವ ಸಂಧರ್ಭ ಆಸ್ಪತ್ರೆ ಸಿಬ್ಬಂದಿಗಳ ಎದುರು ಮುಲಾಜಿಲ್ಲದೆ ದೇಹದ ಭಾಗಗಳನ್ನು ತೋರಿಸುತ್ತೇವೆ. ಅದನ್ನೂ ಮೊಬೈಲಲ್ಲಿ ಸೆರೆ ಹಿಡಿದು ಶೇರ್ ಮಾಡುವ ಕೀಚಕ ಸಿಬ್ಬಂದಿಗಳು ಇರುತ್ತಾರೆ !   ಹೌದು. ಕೆ ಆರ್ ಪುರಂ ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ...
ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !! ಥೇಟ್ ಅನಂತ್ ನಾಗ್ ಸಿನೇಮಾದ ಕತೆಯಂತಿದೆ ಈ ಇಬ್ಬರು ಖ್ಯಾತ ನಟಿಯರು ಮತ್ತು ಯುವಕನೊಬ್ಬನ ಕತೆ !! ಕಾರುಣ್ಯ ರಾಮ್ ಕನ್ನಡದ ಖ್ಯಾತ ಸಿನೇಮಾ ನಟಿ. ನೇತ್ರ ಸಿಂದ್ಯಾ ಯಾನೆ ಅನಿಕಾ ಕನ್ನಡ ಧಾರವಾಹಿ ಲೋಕದ ಖ್ಯಾತ ನಟಿ....
ಚಿತ್ರನಟನ ಮೇಲೆ ಟ್ರಾಫಿಕ್ ಪೋಲೀಸ್ ಹಲ್ಲೆ ಬೆಂಗಳೂರು ಸಂಚಾರಿ ಪೊಲೀಸರ ವಿರುದ್ಧ ಮತ್ತೊಮ್ಮೆ ದೌರ್ಜನ್ಯದ ಆರೋಪ ಕೇಳಿಬಂದಿದೆ.  ಡಿ.ಮಾದ ಮತ್ತು ಮಾನಸಿ,ಮುಗಿಲು ಚಿತ್ರಗಳಲ್ಲಿ ನಟಿಸಿರುವ  ಪಿ.ಸಂತೋಷ ಎಂಬ  ನಟನಿಗೆ ಸಂಚಾರಿ ಪೊಲೀಸರು ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ತನ್ನನ್ನು ನವೆಂಬರ್​ 3 ರ ಸಂಜೆ 5.30 ರಿಂದ 10.30 ರವರೆಗೆ ಕೂಡಿಹಾಕಿ ಥಳಿಸಲಾಗಿದೆ ಎಂದು  ನಟ ಪಿ.ಸಂತೋಷ...
ಆ ವೃದ್ಧ ದಂಪತಿ ನಿಯತ್ತಾಗಿ ದುಡಿದು ಆಸ್ತಿ ಸಂಪಾದಿಸಿದ್ದರು. ಇದ್ದೊರ್ವ ಮಗನಿಗಾಗಿ ಆಸ್ತಿ ಕೂಡಿಟ್ಟುಕೊಂಡು ಬದುಕುತ್ತಿದ್ದರು. ಆದರೇ ಉಂಡಾಡಿ ಗುಂಡನಂತೆ ತಿರುಗುತ್ತಿದ್ದ ಪೋಲಿ ಮೊಮ್ಮಗನಿಗೆ ಆ ಆಸ್ತಿಯ ಮೇಲೆ ಕಣ್ಣು ಬಿದ್ದಿತ್ತು. ಅಷ್ಟೇ ನೋಡಿ ಆ ಮೊಮ್ಮಗ ತಾನು ಆಡಿ ಬೆಳೆದ ಮಡಿಲನ್ನೆ ಬಗೆದು ಬಿಟ್ಟಿದ್ದಾನೆ. ಹೌದು ನಿನ್ನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ವೃದ್ಧ...
ಹೆತ್ತಮಗುವಿಗೆ ಹಾಲೂಣಿಸೋದು ಎಲ್ಲ ತಾಯಂದಿರಿಗೂ ಗೊತ್ತಿರುತ್ತೆ. ಆದರೇ ಇಲ್ಲೊಂದು ಹೆತ್ತಮ್ಮನಿಗೆ ಮಗುವಿಗೆ ಹಾಲುಣಿಸೋಕೆ ಗೊತ್ತಿಲ್ಲ. ಅಷ್ಟೇ ಅಲ್ಲ ಹಾಲಿಗಾಗಿ ಬಂದ ಕಂದಮ್ಮನನ್ನು ಕಂಡು ಕಂಗಾಲಾಗಿ ಝಾಡಿಸಿ ಒದ್ದು, ಕಾಲು ಮುರಿದು ಸುದ್ದಿಯಾಗಿದೆ. ಹೌದು ಇಷ್ಟಕ್ಕೂ ಆ ಮಹಾತಾಯಿ ಯಾರು ಅಂದ್ರಾ 25 ವರ್ಷದ ಹೆಣ್ಣಾನೆ ಲಕ್ಷ್ಮಿ. ಹೌದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ 25 ವರ್ಷದ ಹೆಣ್ಣಾನೆ...
ರೋಗಿಗಳಿಗೆ ಇಂದಿರಾ ಕ್ಲಿನಿಕ್ ಭಾಗ್ಯ ಎಲೆಕ್ಷನ್ ಗೆ ಇನ್ನೇನು ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಕರ್ನಾಟಕದಲ್ಲಿ ಅಧಿಕಾರಿದಲ್ಲಿರುವ ಕಾಂಗ್ರೆಸ್ ಸರ್ಕಾರ ಜನರನ್ನು ಸೆಳೆಯಲು ಅಗತ್ಯವಾಗಿರುವ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಆರಂಭಿಸಿ ಬಿಬಿಸಿಯಿಂದಲೂ ಮೆಚ್ಚುಗೆ ಗಳಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಇದೀಗ ಇದೇ ಮಾದರಿಯಲ್ಲಿ ನಗರದಲ್ಲಿ ಇಂದಿರಾ ಕ್ಲಿನಿಕ್ ತರಲೂ ರಾಜ್ಯ ಸರ್ಕಾರ ನಿರ್ಧರಿಸಿದೆ.   ಬಿಎಂಟಿಸಿ ಸಿಬ್ಬಂದಿ...
ಟ್ರಾಫಿಕ್​​ನಿಂದ ಕಂಗಾಲಾಗಿದ್ದ ಸಿಲಿಕಾನ ಸಿಟಿ ಜನರ ಪಾಲಿಗೆ ನಮ್ಮ ಮೆಟ್ರೋ ಆಪ್ತಮಿತ್ರನಂತಾಗಿತ್ತು. ಆದರೇ ಇದೇ ಮೆಟ್ರೋ ಇದೀಗ ಬೆಂಗಳೂರಿಗರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದು, ಇನ್ಮುಂದೆ ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಟೋಕನ್​ ಕಳೆದುಕೊಂಡರೇ 50 ರೂಪಾಯಿ ಬದಲು 500 ರೂಪಾಯಿ ಪಾವತಿಸಬೇಕು. ಹೌದು ಮೆಟ್ರೋ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಅಂದಿನಿಂದಲೂ ಪ್ರಯಾಣಿಕರ ನಿರ್ಲಕ್ಷ್ಯದಿಂದ ಮೆಟ್ರೋ ನಿಗಮ...
ಬೆಂಗಳೂರಿನಲ್ಲಿ ಪ್ರತಿನಿತ್ಯ ಒಂದಿಲ್ಲ ಒಂದುಕಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದ್ದು, ಇದೀಗ ಬೆಂಗಳೂರಿಗರ ಪಾಲಿಗೆ ಅತ್ಯಂತ ಆಪ್ತವಾಗಿರುವ ಮೆಟ್ರೋ ಟ್ರೇನ್​ನಲ್ಲೂ ಯುವತಿಯೊರ್ವಳ ಜೊತೆ ಪುಂಡರ ಗುಂಪೊಂದು ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಎಸಗಿದೆ. ಕಳೆದ ಮಂಗಳವಾರ ಘಟನೆ ನಡೆದಿದ್ದು, ಎಂಜಿ ರಸ್ತೆಯಿಂದ ವಿಜಯನಗರಕ್ಕೆ ತೆರಳುತ್ತಿದ್ದ ಯುವತಿಯೊಂದಿಗೆ ಅಸಭ್ಯ ವರ್ತನೆ ನಡೆದಿದೆ. 5 ಯುವಕರಿದ್ದ ತಂಡ ಯುವತಿಯನ್ನು...

ಜನಪ್ರಿಯ ಸುದ್ದಿ

ಬೀದಿಯಲ್ಲಿ ಬೊಗಳುವ ನಾಯಿಗೆ ತಲೆಕೆಡಿಸಿಕೊಳ್ಳಲ್ಲ- ಬಳ್ಳಾರಿಯಲ್ಲಿ ಕೇಂದ್ರ ಸಚಿವ ಹೆಗಡೆ ನಾಯಿ...

ತಮ್ಮ ವಿವಾದಿತ ಹೇಳಿಕೆಗಳಿಂದಲೇ ಚರ್ಚೆಗೀಡಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬಳ್ಳಾರಿಯಲ್ಲಿ ಇಂದು ಭಾರಿ ಪ್ರತಿಭಟನೆ ಎದುರಾಯಿತು. ಆದರೇ ಪ್ರತಿಭಟನೆಗೂ ತಮ್ಮ ಎಗ್ಗಿಲ್ಲದ ಭಾಷೆಯಿಂದಲೇ ಉತ್ತರಿಸಿದ ಸಚಿವ ಅನಂತಕುಮಾರ್, ಬೀದಿಯಲ್ಲಿ ನಿಂತು ನಾಯಿ ಬೊಗಳಿದರೇ...