Saturday, April 21, 2018
ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಪತಿಯ ಕಿರುಕುಳ ತಾಳಲಾರದೇ ನಟಿಮಣಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖುಷಿ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದ ನಟಿ ಚೈತ್ರ ಹೀಗೆ ಸಮಸ್ಯೆಗೊಳಗಾದ ನಟಿಯಾಗಿದ್ದು, ನ್ಯಾಯಕೊಡಿಸುವಂತೆ ಆಗ್ರಹಿಸಿ ಚೈತ್ರ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಹಲವು ಚಿತ್ರದಲ್ಲಿ ನಟಿಸಿದ್ದ ಚೈತ್ರ 2006 ರಲ್ಲಿ ಉದ್ಯಮಿಯಾಗಿರುವ...
ಸಿಎಂ ಸಿದ್ದರಾಮಯ್ಯ ಸಿಟ್ಟಾಗಿರೋದನ್ನು ನೀವು ಎಲ್ಲಾದ್ರೂ ನೋಡಿದ್ದೀರಾ ? ಅವ್ರಿಗೆ ಸಿಟ್ಟು ಬಂದ್ರೆ ಹೇಗೆಲ್ಲಾ ಗರಂ ಆಗ್ತಾರೆ ಅನ್ನೋದನ್ನ ನೀವೇ ನೋಡಿದ್ದೀರಾ ? ನಿನ್ನೆ ಬೆಂಗಳೂರಿನ ಹೆಚ್​ಎಸ್ ಆರ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಪಾರ್ಕ್​​ ಉದ್ಘಾಟನೆ ಸಮಾರಂಭದಲ್ಲಿ ಸಿಎ ಕೋಪ-ತಾಪ ಪ್ರದರ್ಶನ ಮಾಡಿದ್ದಾರೆ. ಎಚ್ ಎಸ್ ಆರ್ ಬಡಾವಣೆಯ ನಿವಾಸಿಗಳು "ಸ್ವಾಭಿಮಾನಿ ವೃಕ್ಷವನ" ಎಂಬ ಪಾರ್ಕ್ ಅನ್ನು...
ಹಣಕಾಸು ವಿಚಾರಕ್ಕೆ ಹತ್ಯೆಯಾಗಿದ್ದ ನೆಲಮಂಗಲದ ಆರ್​ಎಕ್ಸ್​ ಮಂಜುನ ರುಂಡವಿಲ್ಲದ ಬಾಡಿ ಕೊನೆಗೂ ಕೆಂಗೇರಿ ಮೋರಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.   15 ದಿನಗಳಿಂದ ರುಂಡವಿಟ್ಟುಕೊಂಡು ಪೂರ್ತಿ ದೇಹಕ್ಕಾಗಿ ಪೊಲೀಸರು ಇನ್ನಿಲ್ಲದಂತೆ ಹುಡುಕಾಟ ನಡೆಸಿದ್ದರು. ನೆಲಮಂಗಲದಲ್ಲಿ ಜಮೀನು ಹೊಂದಿದ್ದ ಆರ್​ಎಕ್ಸ್​ ಮಂಜ ಆ ಜಮೀನನ್ನು ಶಂಶುದ್ದೀನ್ ಮತ್ತು ಸೈಯದ್​ ಎಂಬುವವರಿಗೆ ಬಾಡಿಗೆ ನೀಡಿದ್ದ. ಆದರೇ ಆ ಬಾಡಿಗೆ...
ಟ್ರಾಫಿಕ್​​ನಿಂದ ಕಂಗಾಲಾಗಿದ್ದ ಸಿಲಿಕಾನ ಸಿಟಿ ಜನರ ಪಾಲಿಗೆ ನಮ್ಮ ಮೆಟ್ರೋ ಆಪ್ತಮಿತ್ರನಂತಾಗಿತ್ತು. ಆದರೇ ಇದೇ ಮೆಟ್ರೋ ಇದೀಗ ಬೆಂಗಳೂರಿಗರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದು, ಇನ್ಮುಂದೆ ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಟೋಕನ್​ ಕಳೆದುಕೊಂಡರೇ 50 ರೂಪಾಯಿ ಬದಲು 500 ರೂಪಾಯಿ ಪಾವತಿಸಬೇಕು. ಹೌದು ಮೆಟ್ರೋ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಅಂದಿನಿಂದಲೂ ಪ್ರಯಾಣಿಕರ ನಿರ್ಲಕ್ಷ್ಯದಿಂದ ಮೆಟ್ರೋ ನಿಗಮ...
ಇನ್ಸಪೆಕ್ಟರ್​​ ತಂಗಿ ಜೊತೆ ಪ್ರೇಮಸಂಬಂಧ ಹೊಂದಿದ್ದ ವ್ಯಕ್ತಿ ಹಾಗೂ ಆತನ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿ ನಡೆದಿದೆ. ಇನ್ಸಪೆಕ್ಟರ್​ ತಂಗಿ ಜೊತೆ ಪ್ರೇಮಸಂಬಂಧ ಹೊಂದಿದ್ದ ವ್ಯಕ್ತಿ ಅದೇ ಇನ್ಸಪೆಕ್ಟರ್​​ ಅಪಾರ್ಟಮೆಂಟ್​​ ಮಹಡಿಯಿಂದಲೇ ಬಿದ್ದು ಸಾವನ್ನಪ್ಪಿದ್ದು ಹಲವು ಅನುಮಾನ ಮೂಡಿಸಿದೆ. ಮೃತರನ್ನು ಯಾದಗಿರಿ ಮೂಲದ ಯಾದಗಿರಿ ಮೂಲದ ತಾಯಿ ಸುಂದರಮ್ಮ (55)...
ಮದುವೆಯಾದ ಒಂದುವರೇ ವರ್ಷಕ್ಕೇ ಯಶ್ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಿಹಿ ಸುದ್ದಿಗಾಗಿ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾಯ್ತಿದ್ದಾರೆ. ಹೌದು. ಯಶ್ ಮದುವೆಯಾಗಿ ಒಂದು ವರ್ಷ ನಾಲ್ಕು ತಿಂಗಳಾಯ್ತು. ಮದುವೆಯಾದ ಬಳಿಕ ಮೊದಲ ಸಿನೇಮಾ ರಿಲೀಸ್ ಹಂತ ತಲುಪಿದೆ.ಸ್ಯಾಂಡಲ್​​ವುಡ್​​ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಕೆಜಿಎಫ್​​ ಕೂಡ ಒಂದು. ಯಶ್​ ಅಭಿಮಾನಿಗಳಂತು ಈ ಚಿತ್ರಕ್ಕೆ ಉಸಿರು...
ಶಾಸಕರ ಪುತ್ರಿ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಯಲಹಂಕ ಪೊಲೀಸ್ ಠಾಣೆಗೆ ಪತಿ , ನಿರ್ದೇಶಕ ಸುಂದರ್ ಜೊತೆ ತೆರಳಿದ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್​ ತಾನು ಸ್ವಇಚ್ಛೆಯಿಂದ ಮದುವೆಯಾಗಿರೋದಾಗಿ ಹೇಳಿಕೆ ನೀಡಿದ್ದಾರೆ. ಲಕ್ಷ್ಮೀ-ಸುಂದರ್ ಮನೆಯಿಂದ ಪೊಲೀಸ್ ಠಾಣೆಗೆ ತೆರಳುವರೆಗೂ ನಟ ದುನಿಯಾ ವಿಜಿ ಸಾಥ್​ ನೀಡಿದ್ದು, ಲಕ್ಷ್ಮೀ ಹೇಳಿಕೆ ಬಳಿಕ ನಾಪತ್ತೆ...
ಹೊಸ ಕನಸುಗಳನ್ನು ಹೊತ್ತು ಹಸೆಮಣೆ ಏರಲು‌ ಮುಂಧಾಗಿದ್ದ ಆ ಯುವತಿ ಪಾಲಿಗೆ ಅಕೆಯ ಮೊಗ್ಗಿನ ಜಡೆಯೇ ವಿಲನ್ ಆಗಿ ಪರಿಣಮಿಸಿದೆ. ಹೌದು ವರನೊಬ್ಬ ವಧುವಿನ ಮೊಗ್ಗಿನ ಸರಿಯಿಲ್ಲ ಎಂಬ ಕಾರಣಕ್ಕೆ ವಿವಾಹ ನಿರಾಕರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ‌ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆಯ ಭೀಮಾಪುರದ ಯುವಕನ ಜೊತೆ ವಿಜಯಪುರದ ಯುವತಿಯೊರ್ವಳ ವಿವಾಹ ನಿಶ್ಚಯವಾಗಿತ್ತು. ನಿನ್ನೆ ಹೊಸಕೋಟೆಯ...
ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್, ರಾಜಕಾರಣಿಗಳು ಎಲ್ಲರೂ ದೇವರುಗಳೇ.   ಅದರಲ್ಲೂ ತಮ್ಮ ನೆಚ್ಚಿನ ನಟ, ನಟಿಯನ್ನು ದೇವರಂತೆ ಪೂಜಿಸಿದ ಸಾಕಷ್ಟು ಎಕ್ಸಾಂಪಲ್​​ ನಮ್ಮ ನಡುವೆ ಇದೆ. ಈ ಸಾಲಿನಲ್ಲಿ ಮೊದಲು ನೆನಪಾಗೋದೇ ಡಾ. ರಾಜ್. ಇದೀಗ ಈ ಸಾಲಿಗೆ ಚಾಲೆಂಜಿಂಗ್​​ ಸ್ಟಾರ್​ ದರ್ಶನ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ದರ್ಶನನನ್ನು ಮನೆ-ಮನೆಯಲ್ಲಿ ಪೂಜಿಸಲಾಗುತ್ತಿದ್ದು, ಮುಂದಿನ...
ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !! ಥೇಟ್ ಅನಂತ್ ನಾಗ್ ಸಿನೇಮಾದ ಕತೆಯಂತಿದೆ ಈ ಇಬ್ಬರು ಖ್ಯಾತ ನಟಿಯರು ಮತ್ತು ಯುವಕನೊಬ್ಬನ ಕತೆ !! ಕಾರುಣ್ಯ ರಾಮ್ ಕನ್ನಡದ ಖ್ಯಾತ ಸಿನೇಮಾ ನಟಿ. ನೇತ್ರ ಸಿಂದ್ಯಾ ಯಾನೆ ಅನಿಕಾ ಕನ್ನಡ ಧಾರವಾಹಿ ಲೋಕದ ಖ್ಯಾತ ನಟಿ....

ಜನಪ್ರಿಯ ಸುದ್ದಿ

ತೃತೀಯಾ ಲಿಂಗಿಗೂ ಟಿಕೆಟ್ ನೀಡಿದ ಎಂಇಪಿ !! ಸಾಮಾಜಿಕ ನ್ಯಾಯದ ನಿಜದ ಜಾರಿ ಮಾಡಿದ...

ಎಂಇಪಿ ಅಭ್ಯರ್ಥಿಗಳು ಬಲಿಷ್ಠ ರಾಗಿದ್ದು ಈ ಬಾರಿ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ನೌಹೀರಾ ಶೇಕ್ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಲಲಿತ್ ಅಶೋಕದಲ್ಲಿ ಇಂದು 20 ಜಿಲ್ಲೆಗಳ 149...