Saturday, April 21, 2018
ದೊಡ್ಮನೆ ಹುಡುಗ ಅಪ್ಪುಗೆ ಮಕ್ಕಳೆಂದರೆ ತುಂಬಾ ಇಷ್ಟಾ.ಅಷ್ಟೆ ಅಲ್ಲ ಅಪ್ಪು ಅಂದ್ರೆ ಮಕ್ಕಳಿಗೂ ಸಿಕ್ಕಾಪಟ್ಟೆ ಪ್ರೀತಿ. ಅಪ್ಪು ಹಾಗು ಮಕ್ಕಳ ಮಧ್ಯೆ ಒಂದು ಕನೆಕ್ಷನ್ ಇದೆ. ಹೀಗಾಗಿ ಅಪ್ಪು ಸರ್ಕಾರಿ ಶಾಲೆಯಲ್ಲಿ ಓದುತ್ತಿರೋ ಮಕ್ಕಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಆ ಸಂದೇಶ ಕೇಳಿದ್ರೆ ಇದು ಹೌದು ಅಲ್ವಾ ಅಂತ ಅನ್ನಿಸುತ್ತೆ.. ಹಾಗಾದ್ರೆ ಸನ್​ ಆಫ್​...
ಎಮ್​ಎಲ್​ಎ ಹ್ಯಾರೀಸ್ ಮಗ ಮೊಹಮ್ಮದ್​ ನಲಪಾಡ್ ಗೂಂಡಾಗಿರಿ ನಡೆಸಿ ಪೊಲೀಸ್ ಠಾಣೆ ಮೆಟ್ಟಲೇರಿ ದಿನಕಳೆಯುತ್ತಿದ್ದಂತೆ ಪೊಲೀಸರ ರಾಜಾತಿಥ್ಯದ ವಿವರಗಳು ಒಂದೊಂದಾಗಿ ಹೊರಬೀಳುತ್ತಿದೆ. ಹೌದು ಕಬ್ಬನ್ ಪಾರ್ಕ್​ನಲ್ಲಿರುವ ಮೊಹಮ್ಮದ್​ ನಲಪಾಡ್​​ ಗೆ ಪೊಲೀಸರು ಸಾಕಷ್ಟು ಸೌಲಭ್ಯ ವಹಿಸಿದ್ದು, ಸ್ವತಃ ಪಿಎಸ್​ಐ ಗಿರೀಶ್​ ನಲಪಾಡ ಮಲಗೋಕೆ ತನ್ನ ಚೇಂಬರ್​ನ್ನೇ ಬಿಟ್ಟುಕೊಟ್ಟಿದ್ದಾನೆ. ಹೌದು ಹಲ್ಲೆಕೋರ ನಲಪಾಡ್​​​ ನಿನ್ನೆಯಿಂದ ಕಬ್ಬನ್ ಪಾರ್ಕ್​ ಪೊಲೀಸರ...
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ಅಬ್ಬಬ್ಬಾ ಎಂದರೆ ಎಷ್ಟು ದಂಡ ಹಾಕಬಹುದು. 100 ರೂಪಾಯಿ, ಇನ್ನೂರು ರೂಪಾಯಿ ಅಥವಾ 500 ರೂಪಾಯಿ. ಆದರೆ ಇಲ್ಲಿ ಕಂಪೌಂಡ ಪಕ್ಕ ಮೂತ್ರ ಮಾಡಿದ್ದಕ್ಕೆ ಬರೋಬ್ಬರಿ 9 ಸಾವಿರ ದಂಡ ಕಿತ್ತುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇರಳದಿಂದ ಬಂದ ಕಲಾವಿದರು ನಗರ ಪೊಲೀಸರ ವಿರುದ್ಧ ಇಂತಹದೊಂದು ಸುಲಿಗೆ...
ರವಿ ಬೆಳಗೆರೆಯಿಂದ ಪತ್ರಕರ್ತ ಸುನೀಲ್ ಹೆಗ್ಗರವಲ್ಲಿ ಹತ್ಯೆಗೆ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಅಗ್ನಿ ಶ್ರೀಧರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿ ಮೊದಲ ಭಾಗ ಹೇಗಿದೆಯೋ ಹಾಗೆ ಇಲ್ಲಿದೆ. ಆತನಿಗೂ ನನಗೂ ಸಂಬಂಧ ಸರಿ ಇಲ್ಲ. ಆದ್ದರಿಂದ ಅವನು ಕೆಳಗೆ ಬಿದ್ದಾಗ ನಾನೂ ಕಲ್ಲು ಎಸೀಬಾರದು ಅಂತ ಸುಮ್ಮನಿದ್ದೆ. ಆದರೆ ರವಿ ಬೆಳಗರೆ ಬಗ್ಗೆ ಮಾತನಾಡುವುದು ನನ್ನ...
ಗೋರಕ್ಷಣೆಯನ್ನು ಬಲವಾಗಿ ಪ್ರತಿಪಾದಿಸುತ್ತ ಬಂದಿರುವ ಬಿಜೆಪಿ ಬೆಂಗಳೂರಿನಲ್ಲಿ ಗೋ ಸಂರಕ್ಷಣಾ ಘಟಕದಿಂದ ಅಷ್ಟಯಾಮವನ್ನ ನಡೆಸುತ್ತಿದೆ. ಕಾನೂನು ಬಾಹಿರ ಕಸಾಯಿಖಾನೆಗಳು ಹಾಗೂ ಗೋಹತ್ಯೆ ವಿರೋಧಿಸಿ ಸತತವಾಗಿ 24 ಗಂಟೆಗಳ ಕಾಲ ಅಷ್ಟಯಾಮ ನೆರವೇರಿಸಲಾಗಿದೆ.  ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಶನಿವಾರ ಮಧ್ಯಾಹ್ನ 2 ಗಂಟೆವರೆಗೂ ಹೋಮ ನಡೆಸಲಾಯಿತು. ನಂತರ 24 ಗಂಟೆಗಳ ನಿರಂತರ ಹೋಮದ ಬಳಿಕ ಅಖಂಡ...
ಹಬ್ಬಗಳಿಗೂ ಸಿನಿಮಾ ಇಂಡಸ್ಟ್ರಿಗೂ ಅವಿನಾಭಾವ ಸಂಬಂಧ. ಹಬ್ಬಗಳು ಬಂದ್ರೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರೋದು ವಾಡಿಕೆ. ಆದ್ರೆ ಈ ವರ್ಷ ಯುಗಾಧಿ ಹಬ್ಬಕ್ಕೆ ಸಿನಿರಸಿಕರಿಗೆ ಸಿಹಿಗಿಂತ ಕಹಿಯೇ ಜಾಸ್ತಿ.. ಯಾಕ್ ಗೊತ್ತಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ...  ಹೌದು, ಹಬ್ಬಗಳು ಬಂದ್ರೆ ಚಿತ್ರರಂಗದ ಮಂದಿಗೆ ಹಾಗು ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಖುಷಿ....
ಆ ವೃದ್ಧ ದಂಪತಿ ನಿಯತ್ತಾಗಿ ದುಡಿದು ಆಸ್ತಿ ಸಂಪಾದಿಸಿದ್ದರು. ಇದ್ದೊರ್ವ ಮಗನಿಗಾಗಿ ಆಸ್ತಿ ಕೂಡಿಟ್ಟುಕೊಂಡು ಬದುಕುತ್ತಿದ್ದರು. ಆದರೇ ಉಂಡಾಡಿ ಗುಂಡನಂತೆ ತಿರುಗುತ್ತಿದ್ದ ಪೋಲಿ ಮೊಮ್ಮಗನಿಗೆ ಆ ಆಸ್ತಿಯ ಮೇಲೆ ಕಣ್ಣು ಬಿದ್ದಿತ್ತು. ಅಷ್ಟೇ ನೋಡಿ ಆ ಮೊಮ್ಮಗ ತಾನು ಆಡಿ ಬೆಳೆದ ಮಡಿಲನ್ನೆ ಬಗೆದು ಬಿಟ್ಟಿದ್ದಾನೆ. ಹೌದು ನಿನ್ನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ವೃದ್ಧ...
ಯಲಹಂಕಾ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಯಲಹಂಕಾ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಬಿಜೆಪಿಯ ವಿಶ್ವನಾಥ್ ಅವ್ರು ಶಾಸಕರಾಗಿದ್ದಾರೆ. ಹಾಗಿದ್ರೆ ಈ ಬಾರಿ ಇಲ್ಲಿನ ರಾಜಕೀಯ ಬೆಳವಣಿಗೆಗಳೇನು? ಮಹಾಸಮರಕ್ಕೆ ಕ್ಷೇತ್ರ ಹೇಗೆ ಸಜ್ಜಾಗಿದೆ ನೋಡೋಣ. ಯಲಹಂಕಾ ವಿಧಾನಸಭಾ ಕ್ಷೇತ್ರ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಊರು ಅಂತಾನೇ...
ರಸ್ತೆಯಲ್ಲಿ ಅಪಘಾತವಾದಾಗ ಜನರು ಮಾನವೀಯತೆ ಮರೆತುಬಿಡ್ತಾರೆ ಅನ್ನೋ ಮಾತಿದೆ. ಇದೇ ಕಾರಣಕ್ಕೆ ಸರ್ಕಾರ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸುವುದಿಲ್ಲ ಎಂದು ಹೇಳುತ್ತಲೇ ಇದೆ.ಇಷ್ಟಾದರೂ ಜನ ಮಾತ್ರ ಇನ್ನು ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ತಾಜಾ ಉದಾಹರಣೆ ನೆಲಮಂಗಲ ಸಮೀಪದ ಮಾದವಾರ ಬಳಿ ನಡೆದಿರುವ ಭೀಕರ ಅಪಘಾತ. ಗಾಯಾಳುಗಳು ಪರದಾಡುತ್ತಿದ್ದರೂ ಕೆಲಕಾಲ ಯಾರು ಸ್ಪಂದಿಸದಿರುವ ಘಟನೆ ನಡೆದಿದೆ. ...
ಸಿಲಿಕಾನ ಬೆಂಗಳೂರಿನಲ್ಲಿ ಮತ್ತೊಂದು ವಿದ್ಯಾರ್ಥಿ ಆತ್ಮಹತ್ಯೆ ಸದ್ದು ಮಾಡುತ್ತಿದೆ.   ಹೌದು ಶಂಕಿತ್ ರ್ಯಾಗಿಂಗ್​ಗೆ ಇಂಜೀನಿಯರಿಂಗ್ ವಿದ್ಯಾರ್ಥಿಯೊಬ್ಬಳು ಬಲಿಯಾಗಿದ್ದು, ಕುಟುಂಬಸ್ಥರು ಕಾಲೇಜಿನ ಮುಖ್ಯಸ್ಥರು ಹಾಗೂ ಇತರ ವಿದ್ಯಾರ್ಥಿಗಳತ್ತ ಬೊಟ್ಟು ಮಾಡಿದ್ದಾರೆ.ಕುಮಾರಸ್ವಾಮಿ ಲೇಔಟ್​​ನ ದಯಾನಂದ ಸಾಗರ ಕಾಲೇಜಿನಲ್ಲಿ ಎರಡನೇ ಸಿವಿಲ್​ ಇಂಜೀನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ ಮೇಘನಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಾಲೇಜು ಚುನಾವಣೆಯಲ್ಲಿ ಮೇಘನಾ ಸ್ಪರ್ಧಿಸಿದ್ದಳು. ಆದರೇ...

ಜನಪ್ರಿಯ ಸುದ್ದಿ

ಬಿಜೆಪಿ ಎರಡನೇ ಪಟ್ಟಿ ಪ್ರಕಟ !! ಹಾಲಪ್ಪ, ರೇಣುಕಾಚಾರ್ಯ ಸೇರಿದಂತೆ 82 ಅಭ್ಯರ್ಥಿಗಳ ಹೆಸರು...

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇಂದು ಬಿಡುಗಡೆ ಮಾಡಿದೆ. ಬಿಜೆಪಿ ಅಳೆದು ತೂಗಿ ಆಯ್ಕೆ ಮಾಡಲಾಗಿರುವ ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳ ಹೆಸರಿದೆ.   ...