Sunday, January 21, 2018
ಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ನಿಯಮ ಉಲ್ಲಂಘಿಸಿದ ಅಟೋ ಚಾಲಕನ ಬಳಿ ಫೈನ್ ಕೇಳಿದಕ್ಕೆ ಹೈಡ್ರಾಮಾ ಮಾಡಿ ಪೊಲೀಸರನ್ನೇ ಕಂಗಾಲಾಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ ಬಳಿ ನಿಯಮ ಉಲ್ಲಂಘಿಸಿದ್ದಕ್ಕೆ ಅಟೋ ಚಾಲಕನನ್ನು ಸಂಚಾರಿ ಪೊಲೀಸರು ಹಿಡಿದಿದ್ದರು. ಈ ವೇಳೆ ಪೊಲೀಸರು ದಂಡ ಕಟ್ಟುವಂತೆ...
ನೀವು ಬೆಂಗಳೂರು ನಿವಾಸಿಗಳಾ? ನೀವು ಕಾರು ಖರೀದಿಸಿದ್ದೀರಾ? ನಿಮ್ಮ ಕಾರು ಮನೆ ಮುಂದೇ ಪಾರ್ಕ್​ ಮಾಡ್ತಿರಾ? ಹಾಗಿದ್ದರೇ ಇನ್ನು ಮುಂದೇ ನೀವು ನಿಮ್ಮ ಕಾರು-ಬೈಕ್​ ಉಳಿಸಿಕೊಳ್ಳೋಕೆ ಇನ್ನಷ್ಟು ಸರ್ಕಸ್​ ಮಾಡಬೇಕು. ಹೌದು ನಗರದಲ್ಲಿ ರಾತ್ರಿ ಮನೆ ಮುಂದೆ ನಿಲ್ಲಿಸಿರುವ ವಾಹನಗಳ ಗ್ಲಾಸ್​ ಒಡೆಯುವ ಸೈಕೋಗಳ ಕಾಟ ಮೀತಿ ಮೀರಿದೆ. ನಿನ್ನೆಯೂ ಇಂತಹುದೇ ಘಟನೆ ನಡೆದಿದ್ದು,...
ಸಾಮಾನ್ಯವಾಗಿ ಕೈಹಿಡಿದ ಪತ್ನಿಗೆ ನಾನಾ ಕಾರಣ ನೀಡಿ ವಂಚಿಸುವ ಪತಿಯರನ್ನು ನೀವು ನೋಡಿರ್ತಿರಾ. ಆದರೆ ಇಲ್ಲೊಬ್ಬಳು ಪತ್ನಿ ಪತಿಯ ಸಹಾಯದಿಂದ ಮದುವೆ ಬಳಿಕ ಅಧ್ಯಯನ ಮಾಡಿ ಕೆಎಎಸ್​​ ಮುಗಿಸಿದ್ದು, ಈಗ ಸರ್ಕಾರಿ ಉದ್ಯೋಗ ಪಡೆದ ಬಳಿಕ ಗಂಡನಿಗೆ ಕೈಕೊಟ್ಟು ಹೋದ ಘಟನೆ ನಡೆದಿದೆ. ಹಾಸನ ಮೂಲದ ರುದ್ರಕುಮಾರ ಮೋಸ ಹೋದ ಪತಿ. ರುದ್ರಕುಮಾರ್ 2005 ರಲ್ಲಿ...
ಸರಕಾರದ ಟಿಪ್ಪು ಜಯಂತಿಗೆ ಕಳೆದ ಬಾರಿಯಂತೆ ಈ ಬಾರಿಯೂ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಇಂದು ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಟಿಪ್ಪು ಧರ್ಮಾಂಧನಾಗಿ ಹಲವರ ಸಾವು ನೋವುಗಳಿಗೆ ಕಾರಣನಾಗಿದ್ದ. ಅತ್ಯಾಚಾರಿ, ಮತಾಂತರಿ ಟಿಪ್ಪು ಎಂದು ಇತಿಹಾಸದ ಪುಟಗಳು ಹೇಳುವುದರಿಂದ ಆತನ ಜಯಂತಿಯನ್ನು ಮಾಡಬಾರದು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು. ಟಿಪ್ಪು ಜಯಂತಿ...
ರಾಜಕಾರಣದಲ್ಲಿ ಚೆಲುವಿನ ಚಿತ್ತಾರ ಬಿಡಿಸಲು ನಟಿ ಅಮೂಲ್ಯ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವುದು ಸ್ಯಾಂಡಲ್ವುಡ್ ಮತ್ತು ರಾಜಕೀಯ ಪಾಳಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೌದು. ನಟಿ ಅಮ್ಯೂಲ್ಯ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರಂತೆ. ಇತಿಚ್ಚೆಗೆ ಬಿಜೆಪಿ ಮುಖಂಡ ಜಿ ಎಚ್ ರಾಮಚಂದ್ರರ ಪುತ್ರ ಜಗದೀಶ್ ರನ್ನು ಅಮೂಲ್ಯ ಇತ್ತಿಚೆಗೆ ವಿವಾಹವಾಗಿದ್ದರು. ಮಾಜಿ ಕಾರ್ಪೋರೇಟರ್ ಜಿ ಎಚ್ ರಾಮಚಂದ್ರರ...
ಊಬರ್ ಚಾಲಕನಿಗೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದು, ನೂರಾರು ಊಬರ್ ಚಾಲಕರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದು ಎಫ್ ಐ ಆರ್ ದಾಖಲಿಸುವಂತೆ ಒತ್ತಡ ಹಾಕಿದ್ರು. ಜಗದೀಶ್ ಎಂಬಾತ ಚಲಾಯಿಸುತ್ತಿದ್ದ ಉಬರ್ ಕಾರ್ ನಲ್ಲಿ ಗ್ರಾಹಕನೊಬ್ಬ ಐಟಿಸಿ ಹೊಟೇಲ್ ಬಳಿ ಡ್ರಾಪ್ ಕೇಳಿದ. ಐಟಿಸಿ ಹೋಟೇಲ್ ಬಳಿ ಡ್ರಾಪ್ ಮಾಡಿದಾಗ ಗ್ರಾಹಕ ತಕರಾರು ತೆಗೆದಿದ್ದಾರೆ. ಇದು...
ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಬಂದು ಜಾತಿ ಆಧಾರದಲ್ಲಿ ಓಟು ಕೇಳಿದ್ರೆ ಕೊಡಬೇಡಿ ಎಂದು ಗೌಡರ ಶೈಲಿಯಲ್ಲಿ ಮಿಮಿಕ್ರಿ ಮಾಡಿದ್ದ ನಟ ಜಗ್ಗೇಶ್ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಕೊನೇ ಕ್ಷಣದಲ್ಲಿ ಬಂದು ಜಾತಿ ಆಧಾರದಲ್ಲಿ ಓಟು ಕೇಳ್ತಾರೆ. ಬಿಜೆಪಿಯ ಮಸಾಲೆ ಜಯರಾಂ ಕೂಡಾ ಒಕ್ಕಲಿಗರು ಎಂದು...
ಜನರಿಗೆ ರಕ್ಷಣೆ ನೀಡಿ, ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕಾದ ಪೊಲೀಸರೇ ಪೊಲೀಸ್ ಠಾಣೆಯಲ್ಲಿ ಪಕ್ಕಾ ರೌಡಿಗಳಂತೆ ಕೈ-ಕೈ ಮಿಲಾಯಿಸುವಂತೆ ಜಗಳವಾಡಿದ ಘಟನೆ ನಿನ್ನೆ ಬೆಂಗಳೂರು ಹೊರವಲಯದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಂದರ್-ಬಾಹರ್ ಅಡ್ಡೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಹಣ ಹಂಚಿಕೊಳ್ಳುವ ವಿಚಾರಕ್ಕೆ ಜಗಳ ನಡೆದಿದೇ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ...
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಭದ್ರತೆಗಾಗಿ ಸಾಕಷ್ಟು ಕ್ರಮಕೈಗೊಳ್ಳುತ್ತಿರುವ ಬೆನ್ನಲ್ಲೇ, ಬೆಂಗಳೂರಲ್ಲಿ ಬೀದಿ ಕಾಮಣ್ಣರ ಅಟ್ಟಹಾಸ ಎಲ್ಲೆ ಮೀರಿದೆ. ಹೌದು ನಗರದ ಒಂದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ವಾರದಲ್ಲಿ ಎರಡು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಮಹಿಳೆಯರಿಗೆ ಸೇಫ್​​ಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಮೊದಲನೇ ಪ್ರಕರಣದಲ್ಲಿ ಅಕ್ಟೋಬರ್​ 13 ರಂದು ಕಾರುಚಾಲಕನೊರ್ವ...
ಕಳೆದ ಕೆಲ ತಿಂಗಳ ಹಿಂದೆ ಸಿಲಿಕಾನ ಸಿಟಿ ಜನರು ಮತ್ತು ಪೊಲೀಸರ ನಿದ್ದೆಗೆಡಿಸಿದ್ದ ಸರಗಳ್ಳತನ ಪ್ರಕರಣಗಳು ಮತ್ತೆ ಮರುಕಳಿಸುತ್ತಿವೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮತ್ತೆ 15 ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ವರದಿಯಾಗಿದೆ. ಉದ್ಯಾನನಗರಿಗೆ ಖರ್ತನಾಕ್ ಭವಾರಿಯಾ ಗ್ಯಾಂಗ್​ ಎಂಟ್ರಿ ಕೊಟ್ಟಿದೆ ಎನ್ನಲಾಗಿದ್ದು, ಖಾಕಿ ಪಡೆ ಕಂಗಾಲಾಗಿದೆ. ಈ ಹಿಂದೆ ಕೂಡ ಖರ್ತನಾಕ ಭವಾರಿಯಾ...

ಜನಪ್ರಿಯ ಸುದ್ದಿ

ಹೊಸ ಕಾರು ಖರೀದಿಸಿದ ನಟ ದರ್ಶನ್ !! ಅತಿ ಸುಂದರ ಈ ಕಾರು..

ಸಂಕ್ರಾಂತಿ ಹಬ್ಬಕ್ಕೆ ಸ್ಯಾಂಡಲ್​ವುಡ್ ಸುಲ್ತಾನ್ ನಟ ದರ್ಶನ್ ನಿನ್ನೆ ಐಶಾರಾಮಿ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಇವತ್ತು ದರ್ಶನ್ ಅದೇ ಕಾರಿನಲ್ಲಿ ಮೈಸೂರಿಗೆ ತೆರಳಿದ್ರು. ಅಲ್ದೆ ಚಾಮುಂಡಿ ಬೆಟ್ಟಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ರು. https://youtu.be/xtP6O2jHhJI ಹೊಸ...