Friday, April 20, 2018
ಆ ಬಸ್​ ನೂರಾರು ಕಿಲೋಮೀಟರ್ ಕ್ರಮಿಸಿ ಬೆಂಗಳೂರಿನ ಶಾಂತಿನಗರ ಬಸ್​ ನಿಲ್ದಾಣ ತಲುಪಿತ್ತು. ಡ್ಯೂಟಿ ಮುಗಿಸಿದ್ದ ಚಾಲಕ ತನ್ನ ಪಾಡಿಗೆ ತಾನು ಮನೆಗೆ ತೆರಳಿದ್ದ. ಆದರೇ ಡಿಪೋದಲ್ಲಿದ್ದ ಬಸ್​ ಸ್ವಚ್ಛಗೊಳಿಸಲು ಬಂದಿದ್ದ ಕೆಲಸಗಾರರಿಗೆ ಶಾಕ್​ ಒಂದು ಕಾದಿತ್ತು. ಹೌದು ಬಸ್​ ನ ಚಾರ್ಸಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಈ ಶವ ಸುಮಾರು 80 ಕಿಲೋಮೀಟರ್​​ ಬಸ್​...
ಶಾಂತಿನಗರ ವಿಧಾನಸಭಾ ಕ್ಷೇತ್ರ: ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಎನ್ ಎ ಹ್ಯಾರಿಸ್ ಅವ್ರು ಇಲ್ಲಿ ಶಾಸಕರಾಗಿದ್ದಾರೆ. ಆದ್ರೆ ಅವರ ಪುತ್ರ ನಡೆಸಿರೋ ಪುಂಡಾಟ ಈ ಬಾರಿ ಪರಿಣಾಮ ಬೀರಲಿದ್ದು ಹ್ಯಾರಿಸ್ ಗೆ ಹಿನ್ನಡೆ ಆಗೋ ಎಲ್ಲಾ ಚಾನ್ಸಸ್ ಕಾಣಿಸ್ತಿದೆ. ಬನ್ನಿ ಹಾಗಿದ್ರೆ ಇಲ್ಲಿನ ರಾಜಕೀಯ ಸ್ಥಿತಿ...
ನಟಿಯೊಬ್ಬಳಿಗೆ ವಂಚಿಸಿದ ಆರೋಪದ ಮೇಲೆ ಕನ್ನಡದ ಖಾಸಗಿ ವಾಹಿನಿಯ ಧಾರಾವಾಹಿ ಕಿನ್ನರಿಯ ನಟನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟ ಕಿರಣರಾಜ್ ವಿರುದ್ಧ ಆತನ ಸ್ನೇಹಿತೆ ಹಾಗೂ ಮಾಡೆಲ್ ಯಾಸ್ಮಿನ್ ಪಠಾಣ ಎಂಬಾಕೆ ದೂರು ನೀಡಿದ್ದು, ಕಿನ್ನರಿ ಧಾರಾವಾಹಿ ನಟನ ವಿರುದ್ಧ ಎಫ್​ಐಆರ್​​​ ದಾಖಲಿಸಿಕೊಳ್ಳಲಾಗಿದೆ. ಮುಂಬೈ ಮೂಲದ ಯಾಸ್ಮಿನ್ ಪಠಾಣ್ ಹಾಗೂ ನಟ ಕಿರಣರಾಜ್​ ಮುಂಬೈನಲ್ಲಿ ಪರಿಚಿತರಾಗಿದ್ದು, ಕೆಲಕಾಲ...
ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​​ ಮನೆಯಾಗಿದ್ದ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ತಡರಾತ್ರಿ ಅಗ್ನಿಆಕಸ್ಮಿಕ ನಡೆದಿದ್ದು, ಮೇಣದ ಮ್ಯೂಸಿಯಂ ಸೇರಿದಂತೆ ಹಲವು ಸೆಟ್​ಗಳು ಬೆಂಕಿಗೆ ಆಹತಿಯಾಗಿದೆ. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್ ನಿಂದ ಮ್ಯೂಸಿಯಂ ಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ರಾಮನಗರದ ಬಿಡದಿ ಬಳಿ ಇರುವ ಇನ್ನೋವೆಟಿವ್​ ಫಿಲಂ ಸಿಟಿಯಲ್ಲಿ ಘಟನೆ ನಡೆದಿದ್ದು, ಬೆಳಗಿನ ಜಾವ ಮೂರು...
ಬೆಂಗಳೂರಿನ ಕಿಷ್ಕಿಂದೆಯಂತಹ ರಸ್ತೆಗಳು, ಟ್ರಾಫಿಕ್ ..... ಇಂತಹ ನಗರದಲ್ಲಿ ಇನ್ಮೇಲೆ ನೀವು ಸ್ಪೀಡ್​ ಆಗಿ ಗಾಡಿ ಓಡಿಸಬಹುದು. ಹೌದು. ನಗರ ಪ್ರದೇಶದಲ್ಲಿ ಗಂಟೆಗೆ 40 ಕಿಲೋ ಮೀಟರ್​​ ಇರೋ ವೇಗದ ಮಿತಿಯನ್ನು 70 ಕಿಲೋ ಮೀಟರ್​ಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕಾರ್​ಗಳ ವೇಗ ಮಿತಿಯನ್ನು 70 ಕಿಮೀ, ಸರಕು ಸಾಗಣೆ ವಾಹನಗಳ ವೇಗ...
ರಾಜ್ಯದಲ್ಲಿ ರೈತರು ಸಾಲದ ಶೂಲಕ್ಕೆ ಬಲಿಯಾಗುತ್ತಲೇ ಇದ್ದಾರೆ. ಈ ಮಧ್ಯೆ ಈ ಸಾಲಿಗೆ ಕ್ಯಾಬ್​ ಚಾಲಕನೊರ್ವ ಬಲಿಯಾಗಿದ್ದು, ಪಡೆದ ಪುಟ್ಟ ಸಾಲದ ಮೊತ್ತಕ್ಕೆ ಬಾಳಿಬದುಕಬೇಕಿದ್ದ ಯುವಕನೊರ್ವ ಪ್ರಾಣ ಕಳೆದುಕೊಂಡಿದ್ದಾನೆ. ಬ್ಯಾಂಕ್​ ಸಿಬ್ಬಂದಿಯ ಕಾಟ ತಾಳಲಾರದೇ ಕೇವಲ 5 ಲಕ್ಷ ಸಾಲ ಪಡೆದ ವ್ಯಕ್ತಿಯೊಬ್ಬ ಸಾವಿನ ಸೆಲ್ಫಿ ವಿಡಿಯೋ  ರೆಕಾರ್ಡ್​ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಲದ...
ಬೆಂಗಳೂರು ಶಾಂತಿನಗರ ಎಮ್​ಎಲ್​ಎ ಹ್ಯಾರೀಸ್​ ಮಗನ ಆಟಾಟೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.   ಈಗಾಗಲೇ ಪೊಲೀಸರ ಅತಿಥಿಯಾಗಿರುವ ಮಗ ಮೊಹಮ್ಮದ್​ ನಲಪಾಡ್​ನನ್ನು ರಕ್ಷಿಸಲು ಹ್ಯಾರೀಸ್​ ಇನ್ನಿಲ್ಲದ ಸರ್ಕಸ್​ ನಡೆಸಿರುವಾಗಲೇ ಇದೀಗ ಮತ್ತೊಮ್ಮೆ ಹ್ಯಾರೀಸ್ ಗೆ ಸಂಕಷ್ಟ ಎದುರಾಗಿದ್ದು, ಮತ್ತೊಬ್ಬಳು ಮಹಿಳೆ ಹ್ಯಾರೀಸ್​​ ಮಗ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ.  ಹೌದು ನಗರದ ಮಹಿಳೆಯೊಬ್ಬರು ಹ್ಯಾರೀಸ್ ಮಗನ ಮತ್ತೊಂದು ಗೂಂಡಾಗಿರಿ...
ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್!! ಸ್ಯಾಂಡಲ್​ವುಡ್​ ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್ ಕರಾಟೆ ಸ್ಪರ್ಧೆಯಲ್ಲಿ  ಚಿನ್ನದ ಪದಕ ಗೆದೆದ್ದಿದ್ದಾನೆ. ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ ವ್ಯೂ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿನೀಶ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ. https://youtu.be/Q3PVH9eHJ9g ನಿನ್ನೆ ಶಾಲೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪದಕಗಳಿಸಿದ ದರ್ಶನ್ ಪುತ್ರ -ಈ ಮೂಲಕ ಜ್ಯೂನಿಯರ್ ಚಾಲೆಂಚಿಂಗ್​ ಸ್ಟಾರ್​...
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ಅಬ್ಬಬ್ಬಾ ಎಂದರೆ ಎಷ್ಟು ದಂಡ ಹಾಕಬಹುದು. 100 ರೂಪಾಯಿ, ಇನ್ನೂರು ರೂಪಾಯಿ ಅಥವಾ 500 ರೂಪಾಯಿ. ಆದರೆ ಇಲ್ಲಿ ಕಂಪೌಂಡ ಪಕ್ಕ ಮೂತ್ರ ಮಾಡಿದ್ದಕ್ಕೆ ಬರೋಬ್ಬರಿ 9 ಸಾವಿರ ದಂಡ ಕಿತ್ತುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇರಳದಿಂದ ಬಂದ ಕಲಾವಿದರು ನಗರ ಪೊಲೀಸರ ವಿರುದ್ಧ ಇಂತಹದೊಂದು ಸುಲಿಗೆ...
ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.  ಮಾರತಹಳ್ಳಿ ರಿಂಗ್​​ ರೋಡ್​​ನಲ್ಲಿರುವ ಸೆಸ್ನಾ ಟೆಕ್​ ಪಾರ್ಕ್​ನಲ್ಲಿ ಘಟನೆ ನಡೆದಿದೆ. ಮೃತಳನ್ನು 24 ವರ್ಷದ ಗೀತಾಂಜಲಿ ಎಂದು ಗುರುತಿಸಲಾಗಿದೆ.  ಸೆಸ್ನಾ ಕಟ್ಟಡದ 10 ನೇ ಅಂತಸ್ತಿನಿಂದ ಗೀತಾಂಜಲಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ  ಗೀತಾಂಜಲಿ ಮುಖ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆ...

ಜನಪ್ರಿಯ ಸುದ್ದಿ