Monday, April 23, 2018
ಬೆಂಗಳೂರಿನಲ್ಲಿ ಒಂದಿಲ್ಲ ಒಂದು ರೀತಿಯಲ್ಲಿ ಪ್ರತಿನಿತ್ಯ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ನಿನ್ನೆ ಕೂಡ ತಡ ರಾತ್ರಿ ಪ್ರಯಾಣ ಮಾಡುತ್ತಿದ್ದ ಒಂಟಿ ಮಹಿಳೆ ಮೇಲೆ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ನ ಚಾಲಕ ನಿರ್ವಾಹಕರು ದಬ್ಬಾಳಿಕೆ ಮಾಡಿರುವ ಘಟನೆ ನಡೆದಿದೆ.   ಅಹಮದಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾ. ಪಟೇಲ್ ಎಂಬ ಮಹಿಳೆ ತಮಿಳುನಾಡಿನ ವೆಲ್ಲೂರಿಗೆ...
ಮೊಬೈಲ್​ ಕದಿಯೋರನ್ನ ನೋಡಿರ್ತಿರಾ, ಹಣ,ಒಡವೆ,ಬೈಕ್​,ಕಾರು ಕದಿಯೋರು ಇದ್ದಾರೆ. ಆದರೇ ಮನೆ ಕಾವಲಿಗೆ ಅಂತ ಸಾಕೋ ನಾಯಿ ಕದಿಯೋರನ್ನು ನೋಡಿದ್ದೀರಾ?   ಸಿಲಿಕಾನ ಸಿಟಿಯಲ್ಲಿ ಇಂತಹ ಕಳ್ಳರೂ ಇದ್ದಾರೆ. ನಿಮ್ಮ ಮನೆ ನಾಯಿನಾ ಹುಶಾರಾಗಿ ನೊಡ್ಕೋಳಿ. ಹೌದು ಸಿಲಿಕಾನ ಸಿಟಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಕೂಗಿದೆ ಧ್ವನಿಯಾಗುವಂತೆ ನಾಯಿ ಕದಿಯೋರು ಕೂಡ ಹುಟ್ಟಿಕೊಂಡಿದ್ದು, ಪೊಲೀಸರು ಕಂಗಾಲಾಗಿದ್ದಾರೆ. ಹೌದು...
ಬ್ಯುಸಿನೆಸ್​ಗಾಗಿ ನಗರಕ್ಕೆ ಆಗಮಿಸಿದ್ದ ಉದ್ಯಮಿಯೊರ್ವನ ಮೇಲೆ ಉಬರ್ ಚಾಲಕರು ಗೂಂಡಾಗಿರಿ ನಡೆಸಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಥಳಿತಕ್ಕೊಳಗಾದ ಉದ್ಯಮಿ. ನಿನ್ನೆ ಮುಂಬೈ ಮೂಲದ ದೇವ್ ಬ್ಯಾನರ್ಜಿ ಸ್ನೇಹಿತನ ಜೊತೆ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಏರಪೋರ್ಟ್​​ನಿಂದ ನಗರಕ್ಕೆ ಬರಲು ದೇವ್ ಬ್ಯಾನರ್ಜಿ ಊಬರ್...
ಮರದ ಮೇಲೆ, ಸಮುದ್ರದ ಆಳದಲ್ಲಿ ವಿಶಿಷ್ಠವಾಗಿ ಮದುವೆಯಾಗುವುದು, ಕಾರ್ಯಕ್ರಮಗಳನ್ನು ನಡೆಸುವ ಅಪರೂಪದ ಪ್ರಸಂಗಗಳನ್ನು ನೋಡಿರುತ್ತೀರಿ. ಆದರೆ ಬೆಂಗಳೂರಿನಲ್ಲಿ ನಿಮಗರಿವಿಲ್ಲದಂತೆ ನಿಮ್ಮ ಕುಟುಂಬದ ಸದಸ್ಯರ ಮದುವೆ, ಕಾರ್ಯಕ್ರಮಗಳು ರಾಜಕಾಲುವೆಯಲ್ಲಿ ನಡೆದುಹೋಗುತ್ತದೆ. ಹಾಗಂತ ಈ ಕಲ್ಯಾಣ ಮಂಟಪಗಳು ನಿಮ್ಮ ಕಾರ್ಯಕ್ರಮಗಳನ್ನು ರಾಜಕಾಲುವೆಯಲ್ಲಿ ನಡೆಸುತ್ತಿರುವುದು ವಿಶಿಷ್ಟತೆಯ ಭಾಗವಾಗಿ ಅಲ್ಲ. ಬದಲಾಗಿ ದಂಧೆಯಾಗಿ !!ಹೌದು. ಬಡವರು ಸರ್ಕಾರಿ ಜಮೀನು ಕೊಂಚ ಒತ್ತುವರಿ...
ಬೆಳ್ಳಂಬೆಳಗ್ಗೆ ಮಾಜಿ ಮುಖ್ಯಮಂತ್ರಿ ಆರ್.ಅಶೋಕ್​ ಬಿಸಿ -ಬಿಸಿ ದೋಸೆ ಹಾಕಿದ್ರು. ಅಷ್ಟೇ ಅಲ್ಲ ಬಳಿಕ ತಾವು ಮಾಡಿದ ದೋಸೆಯನ್ನು ತಾವೇ ಟೇಸ್ಟ್​ ಮಾಡಿದ್ರು. ಇಷ್ಟೇ ಅಲ್ಲ ಐರನ್​ ಅಂಗಡಿಗೆ ಹೋದವರು ಸ್ವತಃ ತಾವೇ ಬಟ್ಟೆ ಐರನ್​ ಮಾಡಿದ್ರು. ಇದೇನಪ್ಪಾ ಆರ್.ಅಶೋಕ್​ ಅವರು ಯಾಕಪ್ಪಾ ಈ ಕೆಲಸವನ್ನೆಲ್ಲ ಮಾಡಿದ್ರು ಅಂದ್ರಾ ಬಿಜೆಪಿ ಪಾದಯಾತ್ರೆಯಲ್ಲಿ ಸಾಗುವ ವೇಳೆ ಆರ್.ಅಶೋಕ್​...
ಕರ್ನಾಟಕದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಚುನಾವಣೆಯ ಕಾವು ಜೋರಾಗಿತ್ತು. ಅದರಲ್ಲೂ 2013 ಕ್ಕೆ ಹೋಲಿಸಿದ್ರೆ 2018 ರಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರ ಜೋರಾಗಿದ್ದರಿಂದ ಟಿಕೇಟ್ ಆಕಾಂಕ್ಷಿಗಳು, ರಾಜಕಾರಣಿಗಳು ಚುನಾವಣೆಯ ಪ್ರಚಾರಕ್ಕೆ ಪೇಸ್​ಬುಕ್​, ವಾಟ್ಸಪ್​​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದರು. ಆದರೇ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಬಳಕೆ ಮಾಡಲು ಹೊರಟವರಿಗೆ ಕೇಂದ್ರ ಚುನಾವಣಾ...
ಫೆಬ್ರವರಿ 16ಕ್ಕೆ ಅಭಿಮಾನಿಗಳ ಪ್ರೀತಿಯ ದಾಸನ​ ಬರ್ತ್​ಡೇ. ಜಗ್ಗುದಾದನ ಬರ್ತ್​ಡೇ ಅಂದ್ರೆ ಅಭಿಮಾನಿಗಳ ಹಬ್ಬ ಇದ್ದಂತೆ.   ಈ ಸರ್ತಿ ಕೂಡ ದರ್ಶನ್​​ ಬರ್ತ್​ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್​​ ಥಿಲ್​ ಆಗಿದ್ದಾರೆ. ಹಾಗ್​ ನೋಡಿ ತಿಂಗಳ ಹಿಂದೆಯೇ ಡಿ ಫ್ಯಾನ್ಸ್​ ಸಾಮಾಜಿಕ ಜಾಲತಾಣಗಳಲ್ಲಿ ಕೌಂಟ್​ಡೌನ್​ ಶುರು ಮಾಡಿದ್ದರು. ಈ ಬಾರಿ ಅಭಿಮಾನಿಗಳು ದರ್ಶನ್​ ಬರ್ತ್​ಡೇಯನ್ನು...
ಎಲೆಕ್ಷನ್​ ಹೊತ್ತಿನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ನಗರದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಹೌದು ವರ್ತೂರಿಯಲ್ಲಿ ಗೂಂಡಾಗಳು ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದು, ಇಸ್ಪೀಟ್​​ ಆಟ ಆಡಿದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೇ ಹಲ್ಲೆಗೊಳಗಾಗಿದ್ದಾರೆ. ಹೌದು ವರ್ತೂರಿನಲ್ಲಿ ನಿನ್ನೆ ಇಸ್ಪೀಟ್​​ ಆಟ ಎಲ್ಲೆ ಮೀರಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಪೊಲೀಸ್ ಠಾಣೆಯ ಬಸಪ್ಪ ಗಾಣಗೇರ್,ಶರಣಪ್ಪ ಇಸ್ಪೀಟ್​...
ಕನ್ನಡಿಗರ ಹೆಮ್ಮೆಯಾಗಿರುವ ಕನ್ನಡ ಧ್ವಜಕ್ಕೆ ಹೊಸ ರೂಪ ಕೊಡಲು ತಯಾರಿ ನಡೆದಿದೆ. ಹೌದು ಕೆಂಪು ಹಳದಿ ಬಣ್ಣದ ಮಧ್ಯೆ ಬಿಳಿ ಬಣ್ಣ ಹಾಗೂ ಸರ್ಕಾರದ ಲಾಂಛನ ಸೇರಿಸಲು ಶಿಫಾರಸ್ಸು ಮಾಡಲಾಗಿದ್ದು, ಹೊಸ ನಾಡ ಧ್ವಜ ರಚನೆಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ ಆಯೋಗ ಹಳದಿ ಮತ್ತು ಕುಂಕುಮ ಬಣ್ಣದ ಧ್ವಜ ರಾಜಕೀಯ ಪಕ್ಷದ ಧ್ವಜ. ಹೀಗಾಗಿ ಇದನ್ನ...
ಆ ವೃದ್ಧ ದಂಪತಿ ನಿಯತ್ತಾಗಿ ದುಡಿದು ಆಸ್ತಿ ಸಂಪಾದಿಸಿದ್ದರು. ಇದ್ದೊರ್ವ ಮಗನಿಗಾಗಿ ಆಸ್ತಿ ಕೂಡಿಟ್ಟುಕೊಂಡು ಬದುಕುತ್ತಿದ್ದರು. ಆದರೇ ಉಂಡಾಡಿ ಗುಂಡನಂತೆ ತಿರುಗುತ್ತಿದ್ದ ಪೋಲಿ ಮೊಮ್ಮಗನಿಗೆ ಆ ಆಸ್ತಿಯ ಮೇಲೆ ಕಣ್ಣು ಬಿದ್ದಿತ್ತು. ಅಷ್ಟೇ ನೋಡಿ ಆ ಮೊಮ್ಮಗ ತಾನು ಆಡಿ ಬೆಳೆದ ಮಡಿಲನ್ನೆ ಬಗೆದು ಬಿಟ್ಟಿದ್ದಾನೆ. ಹೌದು ನಿನ್ನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ವೃದ್ಧ...

ಜನಪ್ರಿಯ ಸುದ್ದಿ

BJP ಯ ಮೂರನೇ ಪಟ್ಟಿ ರಿಲೀಸ್.. ಇನ್ನೂ ಕೆಲವು ಕ್ಷೇತ್ರಗಳು ಬಾಕಿ..

ಬಿಜೆಪಿ. ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಗೊಳಿಸಿದೆ. ಒಟ್ಟು 59 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕೆಲವು ಕೂತೂಹಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸಿಲ್ಲ. ಪಟ್ಟಿ ಕೆಳಗಿನಂತಿದೆ.   ಅಂದಹಾಗೆ ಹಾಸನ, ಸಕಲೇಶಪುರ,...