Wednesday, November 22, 2017
ಇತ್ತೀಚೆಗೆ ಮೂಡಿಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ  BAA-2 ರೇಟಿಂಗ್ ಬಂದಿದ್ದು ತಮಗೆಲ್ಲರಿಗೂ ತಿಳಿದೇ ಇದೆ. ಈದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಮಲೆಯಾಳಿ CPM ಪಕ್ಷ ಖ್ಯಾತ ಆಷ್ಟ್ರೇಲಿಯನ್ ಕ್ರಿಕೆಟಿಗ ಟಾಮ್ ಮೂಡಿಯನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದೆ. "ನೀವು ಮೋದಿಯವರಿಂದ ಕಮೀಶನ್ ಪಡೆದು ಭಾರತಕ್ಕೆ ಒಳ್ಳೆಯ ಆರ್ಥಿಕ ರೇಟಿಂಗ್ ಕೊಟ್ಟಿದ್ದೀರಿ . ನಿಮಗೆ...
ಭಾರತದ ಆರ್ಥಿಕ ಸ್ಥಿರತೆ ರೇಟಿಂಗ್ BAA-3 ರಿಂದ BAA-2 ಗೇ ಏರಿಕೆ. ಹೌದು. ಭಾರತದ ಆರ್ಥಿಕತೆ ಈಗ ಸಧೃಡವಾಗಿ ಸ್ಥಿರವಾಗಿದೆ ಅಂತ ವರದಿ ನೀಡಿದ್ದು ಮೂಡಿಸ್ ಇನ್​ವೆಸ್ಟರ್ ಸರ್ವೀಸಸ್ ಎಂಬ ಸಂಸ್ಥೆ. ಈ ಸಂಸ್ಥೆ 1909ರಲ್ಲಿ ಸ್ಥಾಪಿಸಲ್ಪಟ್ಟಿತು. ಜಾನ್ ಮೂಡಿ ಇದರ ಸಂಸ್ಥಾಪಕ. ಷೇರು, ಬಾಂಡ್ ಮತ್ತು ಬಾಂಡ್ ರೇಟಿಂಗ್ ಕುರಿತ ಸಾಂಖ್ಯಿಕ ದತ್ತಾಂಶಗಳನ್ನು ದಾಖಲಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿತ್ತು. ವಿಶ್ವದ...
ಫಿಲಿಪಿನ್ಸ್​ನ ಮನೀಲಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 31ನೇ ಆಸಿಯಾನ್​​ ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್​ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ವಿಶ್ವದ ದಿಗ್ಗಜರು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಮೋದಿ ಸೇರಿದಂತೆ ಜಾಗತಿಕ ನಾಯಕರಿಗೆ ಆಸಿಯಾನ್‌ ಶೃಂಗಸಭೆಯ ಆತಿಥ್ಯ ವಹಿಸಿಕೊಂಡ ಫಿಲಿಪ್ಪೀನ್ಸ್ ಅಧ್ಯಕ್ಷ...
ನಿನ್ನೆ ಜಿಎಸ್​ಟಿ ಇಳಿಕೆಗೆ ಗ್ರಾಹಕರು ಖುಷಿಯಾಗಿರುವ ಬೆನ್ನಲ್ಲೇ ಸಿಲಿಕಾನ ಸಿಟಿ ಹೋಟೆಲ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಹೌದು ಹೊಟೇಲ್​ಗಳ ತೆರಿಗೆ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್​​​ 15 ರಿಂದ ಹೊಟೇಲ್​ ದರದಲ್ಲಿ ಇಳಿಕೆಯಾಗಲಿದೆ. ನಗರದಾದ್ಯಂತ ಇರುವ ಹೊಟೇಲ್​ಗಳಿಗೆ ಇದು ಅನ್ವಯವಾಗಲಿದ್ದು, ನವೆಂಬರ್ 15 ರಿಂದ ಜಾರಿಯಾಗಲಿದೆ. ಈ ಮೊದಲು ಜಿಎಸ್​ಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಇರುವ...
    ಜಿಎಸ್​ಟಿಗೆ ಕಂಗಾಲಾಗಿದ್ದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗಿನ ರಿಲೀಫ್ ಸಿಕ್ಕಿದೆ. ಹೌದು ಜಿಎಸ್​​​ಟಿ ಸಮಿತಿ ಮಹತ್ವದ ತೀರ್ಮಾನಕೈಗೊಂಡಿದ್ದು, 177 ವಸ್ತುಗಳಿಗೆ ಜಿಎಸ್​​ಟಿ ತೆರಿಗೆ ಕಡಿತಗೊಳಿಸಲಾಗಿದೆ. ಗುವಾಹಟಿಯಲ್ಲಿ ಹಣಕಾಸು ಸಚಿವ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್​ಟಿ ಸಮಿತಿ ಸಭೆಯಲ್ಲಿ ನಿರ್ಧಾರಕೈಗೊಳ್ಳಲಾಗಿದೆ. 177 ವಸ್ತುಗಳ ಶೇ.28ರಷ್ಟು ತೆರಿಗೆ ಶೇ.18ಕ್ಕೆ ಇಳಿಸಲಾಗಿದೆ. ಚೂಯಿಂಗ್​ ಗಮ್​, ಚಾಕಲೇಟ್​, ಡಿಯೋಡ್ರೆಂಟ್​, ವಾಷಿಂಗ್​ ಪೌಡರ್​,...
ಕಳೆದ ಅಕ್ಟೋಬರ್​​ನಲ್ಲಿ ಇಂಡಿಗೋ ಸಿಬ್ಬಂದಿ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ಮಾಡಿ ಸುದ್ದಿಯಾಗಿರುವ ಬೆನ್ನಲ್ಲೇ ಇಂಡಿಗೋದ ಮತ್ತೊಂದು ಅವಾಂತರ ಬೆಳಕಿಗೆ ಬಂದಿದೆ. ಇಂಡಿಗೋ ವಿಮಾನ ಪ್ರಯಾಣದ ವೇಳೆಯೇ ಗಗನ ಸಖಿಗೆ ವಿಮಾನದಲ್ಲೇ ಪ್ರಯಾಣಿಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಗಗನಸಖಿ ಫೌಜಿಯಾ ಎಂಬಾಕೆಗೆ ಕೋಲ್ಕತ್ತಾ ಮೂಲದ ವಿದ್ಯಾರ್ಥೀ ಕ್ಷಿತಿಜ್ ಗುರುಂಗ ಕಿರುಕುಳ ನೀಡಿದ್ದ....
ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ವಿಮಾನಯಾನ ಸಚಿವ ಗಜಪತಿರಾಜು ಕ್ಷಮೆಯಾಚಿಸಿದ್ದಾರೆ. ಅಕ್ಟೋಬರ್ 15 ರಂದು ಚೆನ್ನೈನಿಂದ ದೆಹಲಿಗೆ ತೆರಳಿದ್ದ ವಿನಯ್ ಕತಿಯಾಲ್ ಎಂಬ ಪ್ರಯಾಣಿಕರ ಮೇಲೆ ಇಂಡಿಗೋ ಸಿಬ್ಬಂದಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದರು. ಇಂಡಿಗೋ ಸಿಬ್ಬಂದಿಯ ಈ ಪುಂಡಾಟದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು....
ಕರ್ನಾಟಕದ ಹೆಮ್ಮೆಯಾಗಿರುವ ಚಾಣಾಕ್ಷ ಬುದ್ಧಿಮತ್ತೆಯಿಂದಲೇ ಹೆಸರು ಮಾಡಿದ ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ಇನ್ನು ಮುಂದೇ ಭಾರತದ ಗಡಿಯಲ್ಲೂ ಕೆಲಸ ನಿರ್ವಹಿಸಲಿವೆ. ಈಗಾಗಲೇ ಭಾರತೀಯ ಸೇನೆ ಸೇರಿರುವ ಮುಧೋಳ ಶ್ವಾನಗಳು ಪರೀಕ್ಷಾರ್ಥವಾಗಿ ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯುವ ಕೆಲಸ ನಿರ್ವಹಿಸಲಿವೆ. ದೇಶಿ ತಳಿಯಾಗಿಯೂ ಬುದ್ಧಿಶಕ್ತಿಯಿಂದಲೇ ಸೇನೆ ಸೇರುವ ಅರ್ಹತೆ ಪಡೆದುಕೊಂಡ ಮುಧೋಳ ತಳಿಯ 6 ನಾಯಿಗಳನ್ನು ಕಳೆದ...
ಕರುನಾಡಿನ ಹೆಮ್ಮೆಯ ಚೆನ್ನಪಟ್ಟಣದ ಗೊಂಬೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದೆ. ಹೌದು ಚೆನ್ನಪಟ್ಟಣದ ಗೊಂಬೆಗಳು ಭೂತಾನ ರಾಜಮಹಲ್ ಸೇರಿದೆ. ಭಾರತ ಪ್ರವಾಸದಲ್ಲಿರುವ ಭೂತಾನ್ ದೊರೆ ಜೆಗ್ಮೆಖೇಸರ್ ನಮ್ ಗ್ಯೇಲ್​ ವಾಂಗ್​ಚುಕ್​ ಹಾಗೂ ರಾಣಿ ಜೆಟ್ಸುನ್​​ ಪೆಮಾರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ ಗುರುವಾರ ಭೇಟಿಯಾಗಿದ್ದಾರೆ. ಈ ವೇಳೆ ಭೂತಾನ್ ನ ಪುಟಾಣಿ ರಾಜಕುಮಾರ್ ಗ್ಯಾಲ್ಸೆಗೆ ನಿರ್ಮಲಾ...
ಇವತ್ತಿಡೀ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯ ಸಮರಾಭ್ಯಾಸದ್ದೇ ಸುದ್ದಿ ! ಮೋದಿ ವಿರುದ್ದ ಭಾಷಣ ಮಾಡೋದನ್ನು ಕಲಿಯೋ ಅಂದ್ರೆ ಕತ್ತಿವರಸೆ ಕುಸ್ತಿ ಕಲೀತಿಯಲ್ಲೋ ? ಕೇಂದ್ರ ಸರಕಾರ ರಾಹುಲ್ ಗಾಂಧಿಯ ಭದ್ರತೆಯನ್ನು ವಾಪಸ್ ಪಡೆಯುವ ಸೂಚನೆಯ ಹಿನ್ನಲೆಯಲ್ಲಿ ರಾಹುಲ್ ಕತ್ತಿ ವರಸೆ ಅಭ್ಯಾಸ ಶುರುವಿಟ್ಟುಕೊಂಡಿದ್ದಾರೆ ಎಂದು ನೆಟ್ಡಿಗರು ಹಾಸ್ಯ ಶುರು ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿರೋದು...

ನಮ್ಮನ್ನು ಅನುಸರಿಸಿ

673,203FansLike
392,949FollowersFollow
8,483FollowersFollow
60,107SubscribersSubscribe

ಇತ್ತೀಚಿನ ಸುದ್ದಿ

ಜನಾರ್ಧನ ರೆಡ್ಡಿ ಬಂಧನಕ್ಕೆ ಸಿದ್ದತೆ ! ಗಣಿ ಆರೋಪಿಗಳಿಗೆ ಮತ್ತೆ ಕಾದಿದೆ ಸಂಕಷ್ಟ !

ಗಣಿಧಣಿ ಜನಾರ್ಧನ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಸಿಬಿಐ ಕ್ಲೋಸ್​ ಮಾಡಿದ್ದ ಅದಿರು ಕೇಸ್​ ರಿ ಓಫನ್ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಕಳೆದ ವಾರ ಸಿಬಿಐ ರಾಜ್ಯ ಸರ್ಕಾರಕ್ಕೆ ಪತ್ರ...