Tuesday, January 23, 2018
ರಾಷ್ಟ್ರಗೀತೆ ಕಡ್ಡಾಯ ಮಾಡಬಾರದು ಎಂದು ಕೇಂದ್ರ ಸರಕಾರ ಮನವಿ ಮಾಡಿದ ಹಿನ್ನಲೆಯಲ್ಲಿ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಮೂಲಕ ತಾನೇ ನೀಡಿದ್ದ ಆದೇಶದಿಂದ ಸುಪ್ರಿಂ ಹಿಂದೆ ಸರಿದಿದೆ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸುವುದು ಬೇಡ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು....
ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಇದೇ ತಿಂಗಳ 23 ರಿಂದ 9 ದಿನಗಳ ಕಾಲ ನಡೆಯಲಿರುವ ಭಾವೈಕ್ಯತಾ ಪರಿಷತ್ತು ಎಂದೇ ಹೆಸರಾಗಿರುವ ತರಳಬಾಳು ಹುಣ್ಣಿಮೆಯ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರದ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದು, ಮೋದಿ ಆಗಮಿಸುವ ಸಾಧ್ಯತೆ ಇದೆ. ಸಿರಿಗೆರೆಯ...
ಕನ್ನಡ ನಾಡು ಕಂಡ ಮೇರುನಟ, ದಾದಾ ಸಾಪೇಬ್ ಫಾಲ್ಕ ಡಾ ರಾಜ್ ಕುಮಾರ್ ಅವರನ್ನ ಸೂಪರ್ ಸ್ಟಾರ್ ರಜನೀಕಾಂತ್ ಹಾಡಿ ಹೊಗಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಅಣ್ಣಾವ್ರನ್ನ ಗುಣಗಾನ ಮಾಡಿದ್ದಾರೆ. ರಾಜ್ ಕುಮಾರ್ ಒಬ್ಬ ಶ್ರೇಷ್ಠ ವ್ಯಕ್ತಿ. ನಾನು ಅವರ ದೊಡ್ಡ ಅಭಿಮಾನಿ. https://youtu.be/oi7ls2CXDGo   ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಾನು ನೋಡುತ್ತಿದ್ದೆ. ಅವರ ಕಾಲಿಗೆ...
ಗುಜರಾತ್ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪಾಟೀದಾರ್ ಚಳುವಳಿಯ ಮುಖಂಡ ಹಾರ್ಧಿಕ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಾರ್ದಿಕ್ ಪಟೇಲ್, ಬಿಜೆಪಿ ಹಣದ ಬಲದಿಂದ ಚುನಾವಣೆ ಗೆದ್ದಿದೆ. ಜನರು ಉತ್ತಮ ಆದೇಶ ನೀಡಿದ್ದಾರೆ ಆದರೆ ಬಿಜೆಪಿ ಹಣದ ಮೂಲಕ ತನ್ನ ಗೆಲುವು ದಾಖಲಿಸಿದೆ ಎಂದಿದ್ದಾರೆ. ಬಿಜೆಪಿಯ ದಬ್ಬಾಳಿಕೆಯ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ. ಪಟೇಲ್ ಸಮುದಾಯ...
ಗುಜರಾತ್​ನಲ್ಲಿ ಮತ್ತೆ ಬಿಜೆಪಿ ತನ್ನ ಗೆಲುವಿನ ಓಟ ಮುಂದುವರಿಸಿದೆ. ಸತತ 6 ನೇ ಭಾರಿ ಗುಜರಾತನಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಿದೆ. ಈ ಮಧ್ಯೆ ಗುಜರಾತ ಬಿಜೆಪಿ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಅಪನಂಬಿಕೆ ವ್ಯಕ್ತಪಡಿಸಿದ್ದು, ಅಮಾನ್ಯಿಕರಣ ಹಾಗೂ ಜಿಎಸ್​​ಟಿಯ ಸಮಸ್ಯೆ ಇದ್ದಾಗಲೂ ಗುಜರಾತ ಗೆಲುವು ಸಾಧಿಸಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ನಮಗೆ ಇವಿಎಂ ಮತಯಂತ್ರದ ಬಗ್ಗೆ...
ದೇಶದ್ರೋಹಿಗಳನ್ನು ಮೂರೇ ದಿನದಲ್ಲಿ ನೇಣಿಗೆ ಹಾಕಬೇಕು. ಅವರ ಬಗ್ಗೆ ಯಾವುದೇ ಪತ್ರಿಕೆಯಲ್ಲೂ ವರದಿ ಬರಬಾರದು. ದೇಶದ್ರೋಹ ಪ್ರಕರಣಗಳ ತ್ವರೀತ ವಿಲೇವಾರಿಗೆ ಪ್ರತ್ಯೇಕವಿರಬೇಕು. ದೇಶದ್ರೋಹಿಗಳ ಪರವಾಗಿ ವರ್ಷಾಚರಣೆ ಮಾಡುವವರನ್ನು ಗುಂಡಿಟ್ಟು ಕೊಲ್ಲಬೇಕು. ಹೀಗೆಂದು ರಾಜ್ಯಪಾಲ ವಜೂಬಾಯಿ ವಾಲಾ ಗುಡುಗಿದ್ದಾರೆ. ಇದೇ ಮೊದಲ ಭಾರಿಗೆ ವಜೂಬಾಯಿ ವಾಲಾ ಅವರ ಖಡಕ್ ಮಾತುಗಳನ್ನು ಕೇಳಿ ಜನ ಅಚ್ಚರಿಗೊಂಡಿದ್ದು, ಮತ್ತೊ ಮ್ಮೆ...
ಪ್ರಧಾನಿ ಮೋದಿಯವರ ತವರು ಗುಜರಾತ್ ಹಾಗೀ ಹಿಮಾಚಲ ಪ್ರದೇಶಗಳಲ್ಲಿ ನಿನ್ನೆ ಕೊನೆಯ ಹಂತದ ಮತದಾನ ಮುಗಿದಿದೆ. ಮತದಾರ ಪ್ರಭುಗಳು ರಾಜಕೀಯ ನಾಯಕರ  ಭವಿಷ್ಯವನ್ನು ಭದ್ರಪಡಿಸಿದ್ದಾಗಿದೆ. ಮತದಾನ ಮುಗಿಯುತ್ತಿದ್ದಂತೆ ಹಲವು ರಾಷ್ಟ್ರೀಯ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯನ್ನು ಬಯಲು ಮಾಡಿದೆ. ಎಲ್ಲಾ ಸುದ್ದಿವಾಹಿನಿಗಳ ಪ್ರಕಾರ ಗುಜರಾತ್ ನಲ್ಲಿ ಬಿಜಿಪಿ ಸರಕಾರ ಅಸ್ತಿತ್ವಕ್ಕೆ ಬರುವುದು ನಿಚ್ಚಳವಾಗಿದೆ. ಹಿಮಾಚಲ...
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ!! ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದೊಳಗೆ ನಡೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಐಸಿಸಿ ತನ್ನ ಅಧ್ಯಕ್ಷ ಹುದ್ದೆಗೆ ಪ್ರಜಾತಾಂತ್ರಿಕವಾಗಿ ಚುನಾವಣೆ ಘೊಷಣೆ ಮಾಡಿತ್ತು. ಆದರೆ ಅಧ್ಯಕ್ಷ ಹುದ್ದೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಸ್ಪರ್ಧಿಯಾಗಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ...
ಪಾಕ್ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ಮೋದಿ ಯತ್ನ !! ಸುಮ್ ಸುಮ್ನೆ ಪಾಕ್ ನ ಎಳೆದು ತರ್ಬೇಡಿ !! ಹೀಗಂತ ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಖಡಕ್ ಆಗಿ ಹೇಳಿದೆ. ಗುಜರಾತ್ ನಲ್ಲಿ ಕಾಂಗ್ರೆಸ್ ಗೆಲ್ಲಲು ಪಾಕಿಸ್ತಾನ ಕಾಂಗ್ರೆಸ್ ಗೆ ಸಹಕಾರ ನೀಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಪಾಕ್ ವಿದೇಶಾಂಗ ಸಚಿವಾಲಯ ಖಡಕ್...
ಗುಜರಾತ್ ಚುನಾವಣೆಯ ಗ್ರೌಂಡ್ ರಿಪೋರ್ಟ್ ನೀಡುವ ಸಲುವಾಗಿ ಬಿಟಿವಿ ತಂಡ ಗುಜರಾತ್ ಪ್ರವಾಸದಲ್ಲಿದೆ. ಗುಜರಾತ್ ನಲ್ಲಿ ಸದ್ಯ ನಡೆಯುತ್ತಿರೋ ಜಾತಿ ರಾಜಕಾರಣದ ಪ್ರಮುಖ ಚಳುವಳಿಯಾಗಿರುವ ಪಾಟೀದಾರ್ ಚಳುವಳಿ ಬಗ್ಗೆ ಬಿಟಿವಿಯ ಹಿರಿಯ ರಾಜಕೀಯ ವರದಿಗಾರ ನವೀನ್ ಸೂರಿಂಜೆ ಬರೆಯುತ್ತಾರೆ : ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನೇರ ಸ್ಪರ್ಧೆಯನ್ನು ಮಾಡುತ್ತಿದ್ದರೂ ದೇಶದ ಗಮನ ಸೆಳೆದಿರೋದು ಪಟೇಲ್...

ಜನಪ್ರಿಯ ಸುದ್ದಿ