Friday, April 20, 2018
ಇದು ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ಶಾಕ್​​ ಕೊಡೋ ಸುದ್ದಿ. ಯದು ರಾಜಮನೆತನದಲ್ಲಿ ಬಿರುಕು ಮೂಡಿದೆ.   ಪ್ರಮೋದಾ ದೇವಿ-ಯಧುವೀರ್​​ ಸಂಬಂಧ ಹಳಸಿದೆ ಅನ್ನೋ ಮಾತು ಹರಿದಾಡ್ತಿದೆ. ಅರಮನೆಯಲ್ಲೂ ಅತ್ತೆ-ಸೊಸೆ ಜಗಳ ಶುರುವಾಗಿದೆ. ಇದ್ರಿಂದ ರಾಜಮನೆತನ ಬಡವಾಗಿದೆ. ಫೆಬ್ರವರಿ 19ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶ್ರೀಕಂಠದತ್ತ ನರಸಿಂಹರಾಜ್​​ ಒಡೆಯರ್ ಅವರ​ 4ನೇ ವರ್ಷದ ಜಯಂತಿ ಹಾಗೂ ಶ್ರೀ...
ಹಾಸನದ ವೀರಯೋಧ ಚಂದ್ರು ಕಳೆದ ನಾಲ್ಕು ವರ್ಷಗಳಿಂದ ದೇಶ ಕಾಯುವ ಕೆಲಸ ಮಾಡುತ್ತಿದ್ದ. ಈ ನಡುವೆ ಹುಟ್ಟೂರಲ್ಲಿ ಬಹುದಿನಗಳ ಮನೆ ಕಟ್ಟುವ ಕನಸು ನನಸಾದ ನಂತರ, ಕೆಲವೇ ದಿನಗಳಲ್ಲಿ ಕಂದನನ್ನು ಕಾಣುವ ಮಹದಾಸೆ ಇಟ್ಟುಕೊಂಡಿದ್ದ. ಆದರೆ ಮನೆ ಮಂದಿಗೆಲ್ಲಾ ಸಾಕ್ಷಾತ್ ಬೆಳಕಾಗಬೇಕಿದ್ದ ಚಂದ್ರನೀಗ ಶಾಶ್ವತ ಕತ್ತಲ ಮನೆ ಸೇರಿರೋದು ವೀರಯೋಧನ ಪತ್ನಿ ಪೃಥ್ವಿ ಸೇರಿದಂತೆ ಮನೆ...
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಅಂಗೀಕಾರ ಸಾದ್ಯವಿಲ್ಲ ಎಂದು ಗೊತ್ತಿದ್ದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಂಗೀಕಾರ ನೀಡಿ ಮಹಾಮೋಸ ಮಾಡಿದ್ರಾ ? ಹೌದು ಎನ್ನುತ್ತದೆ 2013 ರಲ್ಲಿ ಯುಪಿಎ ಸರಕಾರದ ನಿಲುವು. ಮಹಾರಾಷ್ಟ್ರ ಸರಕಾರ 2013 ರಲ್ಲಿ ಲಿಂಗಾಯತ ಧರ್ಮ‌ಪ್ರತ್ಯೇಕದ ಮಹಾ ಶಿಫಾರಸ್ಸು ಮಾಡಿತ್ತು ! ಆದರೆ ಅದನ್ನು ಮನಮೋಹನ್ ಸಿಂಗ್ ಸರಕಾರ ತಿರಸ್ಕರಿಸಿತ್ತು. ಅಲ್ಲದೇ...
ಗೌರವದ ಸಾವು ಮನುಷ್ಯನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್​ನಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ನಿಷ್ಕ್ರಿಯ ಪ್ರಕರಣಗಳಲ್ಲಿ ದಯಾಮರಣಕ್ಕೆ ಪರ್ಮಿಷನ್​​ ನೀಡಿ ಸುಪ್ರೀಂಕೋರ್ಟ್​ನ ಪಂಚಪೀಠದಿಂದ ಮಹತ್ವದ ಆದೇಶ ನೀಡಿದೆ.ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ಪಂಚ ಪೀಠ ಈ ಆದೇಶ ಹೊರಡಿಸಿದೆ. ಇನ್ನು ವೈದ್ಯಕೀಯ ಮಂಡಳಿಯಿಂದ ಅನುಮತಿ ಸಿಕ್ಕರೆ ಸ್ವಯಂ ಸಾವಿಗೆ ಅವಕಾಶ ನೀಡಲಾಗುತ್ತೆ. ಮನುಷ್ಯರಿಗೆ ಘನತೆಯಿಂದ ಪ್ರಾಣಬಿಡುವ...
ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಂತೆಯೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್-ಜೆಡಿಎಸ್​- ಬಿಜೆಪಿ ಪರ ಕಾರ್ಯಕರ್ತರ ಪ್ರಚಾರ ಜೋರಾಗಿ ನಡೆದಿದೆ. ಅಷ್ಟೇ ಅಲ್ಲ ಬೇರೆ-ಬೇರೆ ಪಕ್ಷದ ನಾಯಕರ ವಿರುದ್ಧ ಟೀಕೆಯೂ ಹರಿದಾಡತೊಡಗಿದೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಫೋಟೋವನ್ನು ವಿರೂಪಗೊಳಿಸಿದ ಆರೋಪದಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ...
ಸಿಎಂ ಸಿದ್ದರಾಮಯ್ಯ, ಕೆಲ ಸಚಿವರು ಸೇರಿದಂತೆ ಕಾಂಗ್ರೆಸ್​ನ ಪ್ರಮುಖ 22 ಮುಖಂಡರನ್ನು ಸೋಲಿಸಲು ಬಿಜೆಪಿ ಚಾಣಕ್ಯ ಅಮಿತ್ ಷಾ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿ ಕೆಲ ಸಚಿವರು, ಮುಖಂಡರ ಕ್ಷೇತ್ರಗಳನ್ನು ಗುರುತಿಸಿದ್ದು, ಈ ಕ್ಷೇತ್ರಗಳ ಬಗ್ಗೆ ವಿಶೇಷ ನಿಗಾವಹಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಂಡ ಈಗಾಗಲೇ ರಾಜ್ಯದಲ್ಲಿ ಪ್ರವಾಸ ಮಾಡಿದ್ದು,...
150 ವರ್ಷಗಳ ಬಳಿಕ ನಡೆಯುತ್ತಿರುವ ಚಂದ್ರ ಗ್ರಹಣದ ದಿನವೇ ಭಾರತ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗಿದ್ದು, ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಗಢಗಢ ನಡುಗಿ ಹೋಗಿದ್ದಾರೆ. ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪವಾಗಿದ್ದು, ಮಧ್ಯಾಹ್ನ 12.42 ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 6.2 ರಷ್ಟು...
ಆನ್ ಲೈನ್ ನಲ್ಲಿ ಏನು ಸಿಗುತ್ತೆ ಏನಿಲ್ಲಾ ಅಂತ ಯೋಚಿಸಬೇಡಿ. ಮನುಷ್ಯನಿಗೆ ಬೇಕಾಗುವ ಎಲ್ಲಾ ಸಾಮಗ್ರಿಗಳೂ ಈಗ ಆನ್ ಲೈನ್ ನಲ್ಲಿ ಲಭ್ಯ. ಅದನ್ನ ಹುಡುಕಿ ನೀವೆಲ್ಲೂ ಹೋಗಬೇಕಾಗಿಲ್ಲ. ನಿಮ್ಮ ಮನೆ ಬಾಗಿಲಿಗೇ ತಂದು ಕೊಡುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಅಂದರೆ ಅಂತಿಮ ವಿಧಿ ವಿಧಾನದ ಸಾಮಗ್ರಿಗಳನ್ನೊಳಗೊಂಡ ಪೆಟ್ಟಿಗೆ. ಇದೇನಪ್ಪಾ ಈ ಸುದ್ದಿ? ಇಂತಹ ವಸ್ತುಗಳೂ ಆನ್...
ಐಎನ್​​ಎಕ್ಸ್​ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಲಂಡನ್​ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಕಾರ್ತಿ ಚಿದಂಬರಂ ಅವರನ್ನು ಬಂಧಿಸಲಾಗಿದೆ. ಮನಿ ಲಾಂಡರಿಂಗ್​​ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣದಿಂದ ಕಾರ್ತಿಯನ್ನು ಬಂಧಿಸಲಾಗಿದೆ. ಸಿಬಿಐ, ಜಾರಿ ನಿರ್ದೇಶನಾಲಯದಿಂದ ಐಎನ್​​ಎಕ್ಸ್​ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಯನ್ನು ಅರೆಸ್ಟ್​ ಮಾಡಿ...
ಬಹುಭಾಷಾ ನಟಿ ಶ್ರೀದೇವಿ ಸಾವಿನ ಹಿಂದೆ ಹಲವಾರು ಪ್ರಶ್ನೆಗಳು ಹುಟ್ಟುತ್ತಿವೆ. ಇಂದು ರಾಜ್ಯ ಸಭೆ ಸದಸ್ಯ ಸುಬ್ಯಹ್ಮಣಿಸ್ವಾಮಿ ನನಗೆ ಶ್ರೀ ದೇವಿ ಸಾವಿನ ಬಗ್ಗೆ ದೊಡ್ಡ ಅನುಮಾನ ಇದ್ದು, ಈ ಪ್ರಕರಣ ಬಗ್ಗೆ ದುಬೈ ಪೊಲೀಸರು ಸಂಕ್ಷಿಪ್ತ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ ಈವರೆಗೂ ಹೋಟೆಲ್​​ನ ಸಿಸಿಟಿವಿ ದೃಶ್ಯ ಏಕೆ ರಿಲೀಸ್ ಮಾಡಿಲ್ಲ...

ಜನಪ್ರಿಯ ಸುದ್ದಿ

ಟಿಕೇಟ್​​ ಸಿಗದಿದ್ದಕ್ಕೆ ರವಿ ಗಾಣಿಗಾ ಬೆಂಬಲಿಗರ ದಾಂಧಲೆ- 13 ಬೆಂಬಲಿಗರ ಬಂಧನ- ರವಿಗಾಣಿಗಗಾಗಿ ಪೊಲೀಸರ...

ಮಂಡ್ಯ ಕಾಂಗ್ರೆಸ್​ ಟಿಕೇಟ್ ಆಕಾಂಕ್ಷಿಯಾಗಿದ್ದ ರವಿ ಗಾಣಿಗ​​ ಬೆಂಬಲಿಗರು ಕಾಂಗ್ರೆಸ್​​ ಕಚೇರಿಯಲ್ಲಿ ನಿನ್ನೆ ನಡೆಸಿದ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಗಾಣಿಗ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈಗಾಗಲೇ 13 ಜನರನ್ನು...