Friday, April 20, 2018
ಬಣ್ಣದ ಲೋಕದ ಅತಿಲೋಕ ಸುಂದರಿ, ಭಾರತ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿಯ ಅಂತ್ಯಕ್ರಿಯೆ ನೆರವೇರಿದೆ. ಇದೀಗ ಶ್ರೀದೇವಿಯ ಅಂತಿಮಯಾತ್ರೆ ವಿಲೆ ಪಾರ್ಲೆಯ ಪವನ್​​ ಹನ್ಸ್​ದಲ್ಲಿನ ಸಮಾಜಸೇವಾ ರುದ್ರಭೂಮಿಗೆ ತಲುಪಿದೆ. ಅಯ್ಯಂಗಾರಿ ಸಂಪ್ರದಾಯದಂತೆ ಶ್ರೀದೇವಿ ಅಂತ್ಯಕ್ರಿಯೆ ನೆರವೇರಿದೆ. ಇನ್ನು ಶ್ರೀದೇವಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ವಾಹನವನ್ನ ಬಿಳಿ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಅಂತಿಮ...
ಪ್ರಧಾನಿ ಮೋದಿ ಬರುತ್ತಾರೆ ಎಂದರೇ ಮತ್ತೇರುವ ನಗರಕ್ಕೆ ಮೋದಿ ಜೊತೆ ಅಮೇರಿಕಾ ಅಧ್ಯಕ್ಷರ ಪುತ್ರಿ ಇವಾಂಕ ಬರುತ್ತಾರೆ ಎಂದರೆ ಹೇಗಿರಬೇಡ ? ಇಂತಹುದೇ ಸ್ಥಿತಿ ಹೈದರಾಬಾದ್ ನಲ್ಲಿ ಏರ್ಪಟ್ಟಿದೆ. ಹೌದು. ಇಂದಿನಿಂದ ಮೂರು ದಿನಗಳ ಕಾಲ ಹೈದರಾಬಾದ್ ನಗರದಲ್ಲಿ ಜಾಗತಿಕ ಉದ್ಯಮಶೀಲತಾ ಶೃಂಗಸಭೆ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಶೃಂಗ ಸಭೆಯನ್ನು ಉದ್ಘಾಟಿಸಲಿದ್ರೆ, ಅಮೆರಿಕ ಅಧ್ಯಕ್ಷ...
ನಿನ್ನೆ ಜಿಎಸ್​ಟಿ ಇಳಿಕೆಗೆ ಗ್ರಾಹಕರು ಖುಷಿಯಾಗಿರುವ ಬೆನ್ನಲ್ಲೇ ಸಿಲಿಕಾನ ಸಿಟಿ ಹೋಟೆಲ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಹೌದು ಹೊಟೇಲ್​ಗಳ ತೆರಿಗೆ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್​​​ 15 ರಿಂದ ಹೊಟೇಲ್​ ದರದಲ್ಲಿ ಇಳಿಕೆಯಾಗಲಿದೆ. ನಗರದಾದ್ಯಂತ ಇರುವ ಹೊಟೇಲ್​ಗಳಿಗೆ ಇದು ಅನ್ವಯವಾಗಲಿದ್ದು, ನವೆಂಬರ್ 15 ರಿಂದ ಜಾರಿಯಾಗಲಿದೆ. ಈ ಮೊದಲು ಜಿಎಸ್​ಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಇರುವ...
ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ಇದೇ ತಿಂಗಳ 23 ರಿಂದ 9 ದಿನಗಳ ಕಾಲ ನಡೆಯಲಿರುವ ಭಾವೈಕ್ಯತಾ ಪರಿಷತ್ತು ಎಂದೇ ಹೆಸರಾಗಿರುವ ತರಳಬಾಳು ಹುಣ್ಣಿಮೆಯ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರದ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದು, ಮೋದಿ ಆಗಮಿಸುವ ಸಾಧ್ಯತೆ ಇದೆ. ಸಿರಿಗೆರೆಯ...
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಅಂಗೀಕಾರ ಸಾದ್ಯವಿಲ್ಲ ಎಂದು ಗೊತ್ತಿದ್ದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಂಗೀಕಾರ ನೀಡಿ ಮಹಾಮೋಸ ಮಾಡಿದ್ರಾ ? ಹೌದು ಎನ್ನುತ್ತದೆ 2013 ರಲ್ಲಿ ಯುಪಿಎ ಸರಕಾರದ ನಿಲುವು. ಮಹಾರಾಷ್ಟ್ರ ಸರಕಾರ 2013 ರಲ್ಲಿ ಲಿಂಗಾಯತ ಧರ್ಮ‌ಪ್ರತ್ಯೇಕದ ಮಹಾ ಶಿಫಾರಸ್ಸು ಮಾಡಿತ್ತು ! ಆದರೆ ಅದನ್ನು ಮನಮೋಹನ್ ಸಿಂಗ್ ಸರಕಾರ ತಿರಸ್ಕರಿಸಿತ್ತು. ಅಲ್ಲದೇ...
ಮನ್ ಕೀ ಬಾತ್ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯವರ 38 ನೇ ಆವೃತ್ತಿಯ ಮನ್​ ಕೀ ಬಾತ್​​ ಇಂದು ಪ್ರಸಾರವಾಗಿದೆ. ಮೊದಲಿಗೆ ಸಂವಿಧಾನದ ಬಗ್ಗೆ ಮಾತನಾಡಿದ ಮೋದಿಯವರು ಸಂವಿಧಾನ ಪ್ರಜಾಪ್ರಭುತ್ವದ ಆತ್ಮ, ಇಂದು ನಮ್ಮ ಸಂವಿಧಾನ ಅಂಗೀಕಾರವಾದ ದಿನವಾಗಿದ್ದರಿಂದ, ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ ಎಂದರು. ಇನ್ನು 26/11 ದಾಳಿಯಲ್ಲಿ ಮಡಿದವರಿಗೆ ಮೋದಿ ನಮನ ಸಲ್ಲಿಸಿದ್ದು,...
    ಜಿಎಸ್​ಟಿಗೆ ಕಂಗಾಲಾಗಿದ್ದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗಿನ ರಿಲೀಫ್ ಸಿಕ್ಕಿದೆ. ಹೌದು ಜಿಎಸ್​​​ಟಿ ಸಮಿತಿ ಮಹತ್ವದ ತೀರ್ಮಾನಕೈಗೊಂಡಿದ್ದು, 177 ವಸ್ತುಗಳಿಗೆ ಜಿಎಸ್​​ಟಿ ತೆರಿಗೆ ಕಡಿತಗೊಳಿಸಲಾಗಿದೆ. ಗುವಾಹಟಿಯಲ್ಲಿ ಹಣಕಾಸು ಸಚಿವ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್​ಟಿ ಸಮಿತಿ ಸಭೆಯಲ್ಲಿ ನಿರ್ಧಾರಕೈಗೊಳ್ಳಲಾಗಿದೆ. 177 ವಸ್ತುಗಳ ಶೇ.28ರಷ್ಟು ತೆರಿಗೆ ಶೇ.18ಕ್ಕೆ ಇಳಿಸಲಾಗಿದೆ. ಚೂಯಿಂಗ್​ ಗಮ್​, ಚಾಕಲೇಟ್​, ಡಿಯೋಡ್ರೆಂಟ್​, ವಾಷಿಂಗ್​ ಪೌಡರ್​,...
ಗೋಹತ್ಯೆ ನಿಷೇಧ ವಿಚಾರದಲ್ಲಿ ಕೇಂದ್ರ ಸರ್ಕಾರದ ಯೂಟರ್ನ್​​ ಹೊಡೆಯಲು ಸಜ್ಜಾಗಿದೆ. ಗೋಹತ್ಯೆ ನಿಷೇಧ ಸಂಬಂಧ ತಂದಿರುವ ಆದೇಶ ವಾಪಸ್​ಗೆ ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರಗಳ ಅಭಿಪ್ರಾಯ ಬಂದ ನಂತರ ನಿಷೇಧ ವಾಪಸ್ ಪಡೆಯೋ ಸಾಧ್ಯತೆ ಇದೆ. ಗೋ ಹತ್ಯೆ ನಿಷೇದ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ....
ಗೌರವದ ಸಾವು ಮನುಷ್ಯನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್​ನಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ನಿಷ್ಕ್ರಿಯ ಪ್ರಕರಣಗಳಲ್ಲಿ ದಯಾಮರಣಕ್ಕೆ ಪರ್ಮಿಷನ್​​ ನೀಡಿ ಸುಪ್ರೀಂಕೋರ್ಟ್​ನ ಪಂಚಪೀಠದಿಂದ ಮಹತ್ವದ ಆದೇಶ ನೀಡಿದೆ.ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ಪಂಚ ಪೀಠ ಈ ಆದೇಶ ಹೊರಡಿಸಿದೆ. ಇನ್ನು ವೈದ್ಯಕೀಯ ಮಂಡಳಿಯಿಂದ ಅನುಮತಿ ಸಿಕ್ಕರೆ ಸ್ವಯಂ ಸಾವಿಗೆ ಅವಕಾಶ ನೀಡಲಾಗುತ್ತೆ. ಮನುಷ್ಯರಿಗೆ ಘನತೆಯಿಂದ ಪ್ರಾಣಬಿಡುವ...
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be

ಜನಪ್ರಿಯ ಸುದ್ದಿ

ದಲಿತರ ಮನೆಯಲ್ಲಿ ಬಿಎಸ್​ವೈ ಉಪಹಾರ ಸೇವನೆ- ಮೇಲ್ಜಾತಿ ಮನೆಯಲ್ಲಿ ಸಹಭೋಜನ ನಡೆಸಿ ಅಂದ್ರು...

ಅಂಬೇಡ್ಕರ್​ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೆಲಮಂಗಲದ ದಲಿತರ ಮನೆಯಲ್ಲಿ ಉಪಹಾರ ಸ್ವೀಕರಿಸಿ ದಲಿತ ಮುಖಂಡರ ಜೊತೆ ಸಂವಾದ ನಡೆಸಿದರು. ನೆಲಮಂಗಲಕ್ಕೆ ಬಂದ ಬಿಎಸ್​ವೈ ಹಾಗೂ ಯೋಗೇಶ್ವರ್​ ಅವರನ್ನು ನೆಲಮಂಗಲದ ದಲಿತ...