Tuesday, January 23, 2018
ದಕ್ಷಿಣ ಭಾರತದ ಆಹಾರ ವಿಶ್ವದಲ್ಲೇ ಪ್ರಸಿದ್ಧಿ ಪಡೆದುಕೊಂಡಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಉತ್ಪಾದನೆಯಾಗುವ ವಿವಿಧ ತಳಿಯ ಅಕ್ಕಿಗಳು ಫುಲ್ ಫೇಮಸ್​. ಆದರೇ ಇದೀಗ ರೈತರ ಚಿಕ್ಕ ತಪ್ಪಿನಿಂದಾಗಿ ವಿದೇಶಗಳಲ್ಲಿ ಭಾರತದ ಅದರಲ್ಲೂ ದಕ್ಷಿಣ ಭಾರತದ ಅಕ್ಕಿ ಮಾರಾಟಕ್ಕೆ ಸಂಚಕಾರ ಬಂದಿದೆ. ಹೌದು ಮಿತಿ ಮೀರಿದ ಕೀಟನಾಶಕ ಬಳಕೆಯಿಂದ ದಕ್ಷಿಣ ಭಾರತದ ಅಕ್ಕಿಯ ಗುಣಮಟ್ಟ ಕುಸಿದಿದೆ...
ಲೈಂಗಿಕ ಕಿರುಕುಳ ಯಾರನ್ನೂ ಬಿಟ್ಟಿಲ್ಲ. ನಿಜ ನಾವೆಲ್ಲ ಪ್ರತಿನಿತ್ಯ ಬಳಕೆ ಮಾಡುವ ಫೇಸ್ಬುಕ್ ಸಂಸ್ಥಾಪಕ ಝುಕರ್​ಬರ್ಗ್​ ಸೋದರಿ  ಱಂಡಿ ಝುಕರ್​ಬರ್ಗ್ ಅವರು  ಅಲಸ್ಕಾ ಏರ್‌ಲೈನ್ಸ್‌ನಲ್ಲಿ ಲಾಸ್‌ ಎಂಜಲೀಸ್‌ನಿಂದ ಮಜತ್ಲಾನ್‌ಗೆ ಪ್ರಯಾಣಿಸುತ್ತಿದ್ದರು.   ಆಗ ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕ ಇವರ ಜೊತೆ ಅಸಹ್ಯವಾಗಿ ವರ್ತಿಸಿದ್ದಲ್ಲದೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಱಂಡಿ ಝುಕರ್​ಬರ್ಗ್ ಅವರು ಸಹೋದರನ ಸಂಸ್ಥೆಯ ಫೇಸ್ ಬುಕ್ ನಲ್ಲಿ...
ಗೋಹತ್ಯೆ ನಿಷೇಧ ವಿಚಾರದಲ್ಲಿ ಕೇಂದ್ರ ಸರ್ಕಾರದ ಯೂಟರ್ನ್​​ ಹೊಡೆಯಲು ಸಜ್ಜಾಗಿದೆ. ಗೋಹತ್ಯೆ ನಿಷೇಧ ಸಂಬಂಧ ತಂದಿರುವ ಆದೇಶ ವಾಪಸ್​ಗೆ ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರಗಳ ಅಭಿಪ್ರಾಯ ಬಂದ ನಂತರ ನಿಷೇಧ ವಾಪಸ್ ಪಡೆಯೋ ಸಾಧ್ಯತೆ ಇದೆ. ಗೋ ಹತ್ಯೆ ನಿಷೇದ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ....
ಇತ್ತೀಚಿಗಷ್ಟೆ ಮಾಜಿ ಕ್ರಿಕೆಟಿಗ ಜಹೀರ್​​ ಖಾನ್​​ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಬಹುಕಾಲದ ಗೆಳತಿ ಸಾಗರಿಕಾ ಘಾಟ್ಗೆ ಜೊತೆ ಸಪ್ತಪದಿ ತುಳಿದಿದ್ದಾರೆ. ಅತ್ಯಂತ ಸರಳವಾಗಿ  ಜಹೀರ್ ಮತ್ತು ಸಾಗರಿಕಾ ಕೋರ್ಟ್​ ಮ್ಯಾರೇಜ್​ ಮಾಡಿಕೊಂಡಿದ್ದರು. ಮದುವೆ ಬಳಿಕ ಜಹೀರ್ ಮತ್ತು ಸಾಗರಿಕಾ ಆಪ್ತರಿಗಾಗಿ ಗ್ರ್ಯಾಂಡ್​​ ಮ್ಯಾರೇಜ್ ಪಾರ್ಟಿ ಏರ್ಪಡಿಸಿದ್ದರು. ಈ ಮದ್ವೆ ಪಾರ್ಟೀಲಿ ಟೀಂ ಇಂಡಿಯಾ...
ಪ್ರಧಾನಿ ಮೋದಿ ಬರುತ್ತಾರೆ ಎಂದರೇ ಮತ್ತೇರುವ ನಗರಕ್ಕೆ ಮೋದಿ ಜೊತೆ ಅಮೇರಿಕಾ ಅಧ್ಯಕ್ಷರ ಪುತ್ರಿ ಇವಾಂಕ ಬರುತ್ತಾರೆ ಎಂದರೆ ಹೇಗಿರಬೇಡ ? ಇಂತಹುದೇ ಸ್ಥಿತಿ ಹೈದರಾಬಾದ್ ನಲ್ಲಿ ಏರ್ಪಟ್ಟಿದೆ. ಹೌದು. ಇಂದಿನಿಂದ ಮೂರು ದಿನಗಳ ಕಾಲ ಹೈದರಾಬಾದ್ ನಗರದಲ್ಲಿ ಜಾಗತಿಕ ಉದ್ಯಮಶೀಲತಾ ಶೃಂಗಸಭೆ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಶೃಂಗ ಸಭೆಯನ್ನು ಉದ್ಘಾಟಿಸಲಿದ್ರೆ, ಅಮೆರಿಕ ಅಧ್ಯಕ್ಷ...
ಮನ್ ಕೀ ಬಾತ್ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯವರ 38 ನೇ ಆವೃತ್ತಿಯ ಮನ್​ ಕೀ ಬಾತ್​​ ಇಂದು ಪ್ರಸಾರವಾಗಿದೆ. ಮೊದಲಿಗೆ ಸಂವಿಧಾನದ ಬಗ್ಗೆ ಮಾತನಾಡಿದ ಮೋದಿಯವರು ಸಂವಿಧಾನ ಪ್ರಜಾಪ್ರಭುತ್ವದ ಆತ್ಮ, ಇಂದು ನಮ್ಮ ಸಂವಿಧಾನ ಅಂಗೀಕಾರವಾದ ದಿನವಾಗಿದ್ದರಿಂದ, ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ ಎಂದರು. ಇನ್ನು 26/11 ದಾಳಿಯಲ್ಲಿ ಮಡಿದವರಿಗೆ ಮೋದಿ ನಮನ ಸಲ್ಲಿಸಿದ್ದು,...
ಆಗಾಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗೋ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾಳ ತುಂಟಾದ ವಿಡಿಯೋ ಧೋನಿ ಫ್ಯಾನ್ಸ್​​ಗಳಿಗೆ ಫೇವರಿಟ್​. ಈ ಹಿಂದೆ ಕ್ರೀಡಾಂಗಣದಲ್ಲಿ ಪ್ರ್ಯಾಕ್ಟಿಸ್​ ಮಾಡುತ್ತಿದ್ದ ಧೋನಿಗೆ ವಾಟರ್ ಬಾಟಲ್​​ ತಂದುಕೊಟ್ಟಿದ್ದ ಜೀವಾ ವಿಡಿಯೋ ಸಖತ್​ ಸಂಚಲನ ಮೂಡಿಸಿತ್ತು. ಇದೀಗ ಪುಟ್ಟ ಕಂದ ಜೀವಾ ತನ್ನ...
ಇತ್ತೀಚೆಗೆ ಮೂಡಿಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ  BAA-2 ರೇಟಿಂಗ್ ಬಂದಿದ್ದು ತಮಗೆಲ್ಲರಿಗೂ ತಿಳಿದೇ ಇದೆ. ಈದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಮಲೆಯಾಳಿ CPM ಪಕ್ಷ ಖ್ಯಾತ ಆಷ್ಟ್ರೇಲಿಯನ್ ಕ್ರಿಕೆಟಿಗ ಟಾಮ್ ಮೂಡಿಯನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದೆ. "ನೀವು ಮೋದಿಯವರಿಂದ ಕಮೀಶನ್ ಪಡೆದು ಭಾರತಕ್ಕೆ ಒಳ್ಳೆಯ ಆರ್ಥಿಕ ರೇಟಿಂಗ್ ಕೊಟ್ಟಿದ್ದೀರಿ . ನಿಮಗೆ...
ಭಾರತದ ಆರ್ಥಿಕ ಸ್ಥಿರತೆ ರೇಟಿಂಗ್ BAA-3 ರಿಂದ BAA-2 ಗೇ ಏರಿಕೆ. ಹೌದು. ಭಾರತದ ಆರ್ಥಿಕತೆ ಈಗ ಸಧೃಡವಾಗಿ ಸ್ಥಿರವಾಗಿದೆ ಅಂತ ವರದಿ ನೀಡಿದ್ದು ಮೂಡಿಸ್ ಇನ್​ವೆಸ್ಟರ್ ಸರ್ವೀಸಸ್ ಎಂಬ ಸಂಸ್ಥೆ. ಈ ಸಂಸ್ಥೆ 1909ರಲ್ಲಿ ಸ್ಥಾಪಿಸಲ್ಪಟ್ಟಿತು. ಜಾನ್ ಮೂಡಿ ಇದರ ಸಂಸ್ಥಾಪಕ. ಷೇರು, ಬಾಂಡ್ ಮತ್ತು ಬಾಂಡ್ ರೇಟಿಂಗ್ ಕುರಿತ ಸಾಂಖ್ಯಿಕ ದತ್ತಾಂಶಗಳನ್ನು ದಾಖಲಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿತ್ತು. ವಿಶ್ವದ...
ಫಿಲಿಪಿನ್ಸ್​ನ ಮನೀಲಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 31ನೇ ಆಸಿಯಾನ್​​ ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್​ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ವಿಶ್ವದ ದಿಗ್ಗಜರು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಮೋದಿ ಸೇರಿದಂತೆ ಜಾಗತಿಕ ನಾಯಕರಿಗೆ ಆಸಿಯಾನ್‌ ಶೃಂಗಸಭೆಯ ಆತಿಥ್ಯ ವಹಿಸಿಕೊಂಡ ಫಿಲಿಪ್ಪೀನ್ಸ್ ಅಧ್ಯಕ್ಷ...

ಜನಪ್ರಿಯ ಸುದ್ದಿ