All for Joomla All for Webmasters
ಬಿಹಾರದ ಜೆಡಿಯು ಮತ್ತು RJD ನಡುವಿನ ಮೈತ್ರಿ ಮುರಿದು ಬಿದ್ದಿದೆ. ನಿನ್ನೆ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬೆನ್ನಲ್ಲೇ ಎನ್​ಡಿಎ ನಾಯಕರಾಗಿ ನಿತೀಶ್​ ಕುಮಾರ್ ಆಯ್ಕೆಯಾಗಿದ್ದು , ಇವತ್ತು ರಾಜ್ಯಪಾಲರನ್ನ ಭೇಟಿಯಾಗಲಿದ್ದಾರೆ. ಇವತ್ತು ಸಂಜೆ 5 ಗಂಟೆಗೆ ಬಿಹಾರ ಸಿಎಂ ಆಗಿ ನಿತೀಶ್​ಕುಮಾರ್ ಪ್ರಮಾಣವಚನ...
ಇಂದು ನಾಡಿನಾದ್ಯಂತ ನಾಗರಪಂಚಮಿ ಸಡಗರ ಮನೆ ಮಾಡಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸುವ ಈ ಹಬ್ಬಕ್ಕೆ ಈಗಾಲಗೇ ಸಕಲ ಸಿದ್ಧತೆ ನಡೆದಿದೆ. ನಾಗರಪಂಚಮಿ ಪ್ರಯುಕ್ತ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರುತ್ತಿದೆ. ಅಕ್ಕ ತಂಗಿಯರು ತಮ್ಮ ಸಹೋದರರ ಶ್ರೇಯಸ್ಸಿಗಾಗಿ ನಾಗರ ಮೂರ್ತಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್​​ ವಿಧಿವಶ ತೀವ್ರ ಹೃದಯಾಘಾತದಿಂದ ಕೊನೆಯುಸಿರು ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಧರ್ಮಸಿಂಗ್ ಧರಂಸಿಂಗ್​​ ಅವ್ರಿಗೆ 81 ವರ್ಷ ವಯಸ್ಸಾಗಿತ್ತು ಧರಂ ನಿಧನದ ಬಗ್ಗೆ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ 1936 ಡಿಸೆಂಬರ್​​ 25ರಂದು ಜನಿಸಿದ್ದ ನೆಲೋಗಿ ಧರಂಸಿಂಗ್​​ 2004ರಿಂದ 2006ರವರೆಗೆ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಧರಂ ವಿಧಾನಸಭೆಗೆ ಸತತ ಏಳು ಬಾರಿ ಆಯ್ಕೆಯಾಗಿದ್ದ ದರಂಸಿಂಗ್​​ ಬೀದರ್​​ ಲೋಕಸಭೆ ಕ್ಷೇತ್ರದಿಂದ ಒಂದು ಬಾರಿ ಸಂಸತ್​​ಗೆ ಆಯ್ಕೆ ಎಂಎ,ಎಲ್​ಎಲ್​​ಬಿ...
ಅರಣ್ಯ ಮಂತ್ರಿ ರಮಾನಾಥ್​ ರೈಗೆ ಮತ್ತೆ ಅದೃಷ್ಟ ಒಲಿದುಬಂದಿದೆ. ಪರಮೇಶ್ವರ್​ರಿಂದ ತೆರವಾಗಿದ್ದ ಗೃಹಖಾತೆ ರೈ ಪಾಲಾಗೋದು ಬಹುತೇಕ ಖಚಿತವಾಗಿದೆ. ಇವತ್ತು ಸಂಪುಟ ಪುನಾರಚನೆ ನಡೆಯಲಿದ್ದು, ರೈ ಗೃಹ ಖಾತೆ ಹೊಣೆ ವಹಿಸಿಕೊಳ್ಳಲಿದ್ದಾರೆ. ರಮೇಶ್​ಕುಮಾರ್​ಗೆ ಸಿಗಲಿದೆ ಎನ್ನಲಾಗಿದ್ದ ಗೃಹಮಂತ್ರಿ ಸ್ಥಾನ, ರಮಾನಾಥ್​ ರೈ ಪಾಲಾಗಲಿದೆ ಅಂತಾ ಕಾಂಗ್ರೆಸ್​ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. =====
ಸರ್ಕಾರದ ಯೋಜನೆ ಮತ್ತು ಶಾಸಕರ ಅನುದಾನದಲ್ಲಿ ಕಟ್ಟಡಗಳನ್ನ ನಿರ್ಮಿಸಬೇಕಾದ್ರೆ , ಮೊದಲು ಆ ಇಲಾಖೆಯಿಂದ ಟೆಂಡರ್ ಕರೆದು ಗುತ್ತಿಗೆದಾರರಿಗೆ ಒಪ್ಪಿಸಬೇಕು. ಆದ್ರೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದಲ್ಲಿ , ಶಾಸಕಿ ಶಶಿಕಲಾ 9 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಿದ್ರು. ಆದ್ರೆ ಈ ಕಾಮಗಾರಿ ಜಿಲ್ಲಾ ಪಂಚಾಯತ್​​ನಿಂದ ನಿರ್ಮಾಣವಾಗಿದ್ದು, ಇದಕ್ಕಾಗಿ ಎಇಇ...
ಹುಬ್ಬಳ್ಳಿಯ ಪೊಲೀಸ್ರು 2 ಪ್ರತ್ಯೇಕ ಪ್ರಕರಣಗಳನ್ನ ಭೇದಿಸಿ , ವಿವಿಧ ಕಂಪನಿಯ 5 ಕಾರು ಮತ್ತು 5 ಬೈಕ್​ಗಳನ್ನ ವಶಪಡಿಸಿಕೊಂಡಿದ್ದಾರೆ. ಗೋಕುಲ ರಸ್ತೆ ಪೊಲೀಸರ ಕಾರ್ಯಾಚರಣೆಯಲ್ಲಿ , ವಿಜಯಪುರ ಮೂಲದ ಅಂತರ ದರೋಡೆಕೋರರಾದ ಆಸಿಪ್ ಇನಾಮದಾರ್, ಮೊಹಮ್ಮದ್ ಪಠಾಣ, ಈರಣ್ಣ ಬಿರಾದಾರ ಸೇರಿ ಹಲವರನ್ನ ಬಂಧಿಸಿ ಇನೋವಾ ಕಾರು ವಶಪಡೆಸಿಕೊಂಡಿದ್ದಾರೆ. ಇನ್ನು ವಿದ್ಯಾನಗರ ಪೊಲೀಸ್ರು...
ಬೀದರ್​ನ ಬ್ರಿಮ್ಸ್​ ವೈದ್ಯಕೀಯ ಕಟ್ಟಡದ ಮೇಲಿಂದ ಬಿದ್ದಿದ್ದ ಮಹಿಳೆಗೆ ಸೂಕ್ತ ಪರಿಹಾರ ಸಿಕ್ಕಿದೆ. ಚಂದ್ರಮ್ಮ ಎಂಬುವವರು ಬ್ರಿಮ್ಸ್ ​ಕಟ್ಟಡದಿಂದ ಬಿದ್ದರೂ ಆಕೆಯ ವೈದ್ಯಕೀಯ ಖರ್ಚು ವೆಚ್ಚಕ್ಕೆ ಸೂಕ್ತ ಪರಿಹಾರ ನೀಡದೇ ಸತಾಯಿಸುತ್ತಿದ್ರು. ಈ ಬಗ್ಗೆ ಮೇ 18 ರಂದು ಬಿಟಿವಿ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಹರಿ ದೇಶಪಾಂಡೆ,...
ರಾಜ್ಯದಲ್ಲಿ ಭೀಕರ ಬರಗಾಲದಿಂದ ಬೆಳೆ ಕೈಗೆ ಬಾರದೆ ರೈತರು ಕಂಗಲಾಗಿದ್ದಾರೆ. ಹೀಗಿರುವಾಗ ಧಾರವಾಡ ಜಿಲ್ಲೆಯಲ್ಲಿ ಹಲವೆಡೆ ರೈತರು ಕೋತಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ಧಾರವಾಡದ ಯರಿಕೊಪ್ಪ, ಲಕಮಾಪುರ,ಬೆಟಗೇರಿ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಕೋತಿಗಳು ತಿಂದು ಹಾಳು ಮಾಡಿತ್ತಿವೆ. ಹೀಗಾಗಿ ರೈತರು ಪ್ರತಿದಿನ ಕೆಲಸ ಬಿಟ್ಟು ಬೆಳೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ====
ಕರಾವಳಿಯ ಬೆಡಗಿ ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ..ಬಲ್ಗೇರಿಯಾ ರಾಷ್ಟ್ರದ ಸೋಫಿಯಾದಲ್ಲಿ ನಡೆದ ಮಿಸ್​ ಟೀನ್​ ಗ್ರ್ಯಾಂಡ್​​ ಸೀ ಏಷ್ಯಾ ಸ್ಪರ್ಧೆಯಲ್ಲಿ , ಉಡುಪಿಯ ಶಾಸ್ತ್ರ ಎಸ್​​​. ಶೆಟ್ಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ. ಜತೆಗೆ ಈ ಕರಾವಳಿ ಸುಂದರಿ ಅತ್ಯುತ್ತಮ ವೇಷಭೂಷಣ, ಅತ್ಯುತ್ತಮ ಪ್ರತಿಭಾನ್ವಿತೆ ಮತ್ತು ಮಿಸ್ ಪ್ರಭಾವಶಾಲಿ ಪ್ರಶಸ್ತಿ ಪಡೆದಿದ್ದಾಳೆ. ಸ್ಪರ್ಧೆಯಲ್ಲಿ ಕರಾವಳಿ ಮಣ್ಣಿನ ಕಲೆ ಯಕ್ಷಗಾನದ...
ನೋಟು ಬ್ಯಾನ್ ಆದ ನಂತ್ರ ಹೊಸ ಐನೂರು, 2 ಸಾವಿರ ರೂಪಾಯಿ ನೋಟು ಬಂದ ನಂತರ ಇದೀಗ ಆರ್​ಬಿಐ ಮುಂದಿನ ತಿಂಗಳಿಂದ 200 ರೂಪಾಯಿ ನೋಟು ತರಲು ಮುಂದಾಗಿದೆ. ನೋಟು ಪ್ರಿಂಟ್ ಈಗಾಗಲೇ ಶುರುವಾಗಿದ್ದು, ಮುಂದಿನ ಒಂದು ತಿಂಗಳಲ್ಲಿ 200 ರೂಪಾಯಿ ನೋಟು ಚಲಾವಣೆಗೆ ಬರಲಿದೆ. ಇದ್ರ ಜೊತೆಗೆ ಇನ್ನೊಂದು ವಿಚಾರ ಹರಿದಾಡ್ತಿದ್ದು, 200...

Recent Post

Former Karnataka CM N Dharam Singh no more | ಮಾಜಿ ಮುಖ್ಯಮಂತ್ರಿ...

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್​​ ವಿಧಿವಶ ತೀವ್ರ ಹೃದಯಾಘಾತದಿಂದ ಕೊನೆಯುಸಿರು ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಧರ್ಮಸಿಂಗ್ ಧರಂಸಿಂಗ್​​ ಅವ್ರಿಗೆ 81 ವರ್ಷ ವಯಸ್ಸಾಗಿತ್ತು ಧರಂ ನಿಧನದ ಬಗ್ಗೆ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ 1936 ಡಿಸೆಂಬರ್​​ 25ರಂದು ಜನಿಸಿದ್ದ ನೆಲೋಗಿ ಧರಂಸಿಂಗ್​​ 2004ರಿಂದ...