All for Joomla All for Webmasters
ಚಂದನವನದಲ್ಲಿ ‘ಅಮೂಲ್ಯ-ಜಗದೀಶ್​​’ ಮದುವೆ ಸಡಗರ ಮನೆಮಾಡಿದೆ. ಭಾವಿ ದಂಪತಿ ಎಲ್ಲೆಡೆ ತೆರಳಿ ಮದುವೆಯ ಕರೆಯೋಲೆ ನೀಡಿ ಗಣ್ಯರನ್ನು ಆಮಂತ್ರಿಸುತ್ತಿದ್ದಾರೆ. ಇವತ್ತು ಬಿಟಿವಿ ಕಚೇರಿಗೆ ಆಗಮಿಸಿದ್ದ ನಟಿ ಅಮೂಲ್ಯ ಮತ್ತು ಜಗದೀಶ್​ ಜೋಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಎಂ.ಕುಮಾರ್ ಅವರಿ​​ಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಕಚೇರಿಗೆ ಆಗಮಿಸಿದ ಭಾವಿ ದಂಪತಿಯನ್ನು ಹೂಗುಚ್ಚ ನೀಡಿ ಆತ್ಮೀಯವಾಗಿ...
ಪೊಲೀಸರ ಮಿನಿಟ್ ಆಧಾರಿತ ವರ್ಗಾವಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಸೇರಿ 28 ಸಚಿವರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಪೊಲೀಸ್ ಮಹಾಸಭಾ ಅಧ್ಯಕ್ಷ ವಿ.ಶಶಿಧರ್​ ದೂರು ನೀಡಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ಪೊಲೀಸರ ವರ್ಗಾವಣೆಯಲ್ಲಿ ಸಚಿವರ ಹಸ್ತಕ್ಷೇಪ ಆಗಿದೆ. ಇದು ಸುಪ್ರೀಂಕೋರ್ಟ್​ ಆದೇಶದ ಉಲ್ಲಂಘನೆ ಅಂತ ಶಶಿಧರ್ ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್​...
ಸ್ಯಾಂಡಲ್​ವುಡ್​ನಲ್ಲಿ ಅಮೂಲ್ಯ-ಜಗದೀಶ್​ ಕಲ್ಯಾಣೋತ್ಸವದ ಸಡಗರ ಮನೆ ಮಾಡಿದೆ. ಮಂಡ್ಯ ಜಿಲ್ಲೆ ನಾಗಮಂಗಲದ ಚುಂಚನಗಿರಿಯ ಶ್ರೀಕಾಲಭೈರವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅಮೂಲ್ಯ-ಜಗದೀಶ್ ಮದುವೆ ನೆರವೇರಲಿದೆ. ಇಂದು ಮತ್ತು ನಾಳೆ ಸರಳವಾಗಿ ಮದುವೆ ನಡೆಯಲಿದ್ದು, ವಧು ವರರ ಸುಮಾರು 300 ಮಂದಿ ಆಪ್ತರಿಗೆ ಆಹ್ವಾನ ನೀಡಲಾಗಿದೆ. ಮದುವೆ ನಂತ್ರ ಮಠದ ಬಿಜಿಎಸ್ ಸಭಾಂಗಣದಲ್ಲಿ ಫೋಟೋ ಶೂಟ್ ನಡೆಯಲಿದೆ.
ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪೋಷಕರೇ ಎಚ್ಚರ ಫೇಸ್​ಬುಕ್​ನಲ್ಲಿ ಅಪ್ಪ-ಅಮ್ಮನ ಮರ್ಯಾದೆ ತೆಗೆದ ಕುಲಪುತ್ರ ಫೇಸ್​ಬುಕ್​ ಚಟಕ್ಕೆ ಬಿದ್ದ ಮಗನಿಂದ ಪೋಷಕರ ಮಾನ ಹರಾಜು ಬೆಂಗಳೂರಿನಲ್ಲೊಂದು ಬೆಳಕಿಗೆ ಬಂತು ವಿಚಿತ್ರ ಪ್ರಕರಣ 13 ವರ್ಷದ ಮಗನಿಂದ ಫೇಸ್ಬುಕ್​ನಲ್ಲಿ ಪೋಷಕರ ಮಾನ ಹರಾಜು ಬಾಲಕನಿಗೆ ತೇಜಲ್ ಪಟೇಲ್ ಎನ್ನುವ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಹಿಂದೂ ಮುಂದೂ ನೋಡ್ದೇ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ...
ಕೊನೆಗೂ ಹಲವು ದಿನಗಳಿಂದ ಕಾಯುತ್ತಿದ್ದ ಪಿಯುಸಿ ಅಗ್ನಿ ಪರೀಕ್ಷೆಯ ರಿಸಲ್ಟ್​​ ಹೊರಬಿದ್ದಿದೆ. ಈ ಬಾರಿಯೂ ಬಾಲಕಿಯರು ಮೇಲಗೈ ಸಾಧಿಸಿದ್ದು. ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಸರಸ್ವತಿ ಕಾಲೇಜು ವಿದ್ಯಾರ್ಥಿನಿ ರಾಧಿಕಾ ಪೈ ಮತ್ತು ಮಂಗಳೂರಿನ ಎಕ್ಸ್​​ಪರ್ಟ್​ ವಿದ್ಯಾಸಂಸ್ಥೆಯ ಸೃಜನಾ ಎನ್​ ಇಬ್ಬರೂ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ರೆ, ಮೈಸೂರಿನ...
ಈ ದೃಶ್ಯ ನೋಡಿದ್ರೆ ಖಂಡಿತ ಬೆಚ್ಚಿ ಬೀಳ್ತೀರಿ. ಅಮೆರಿಕಾದ ವಾಷಿಂಗ್ಟನ್​ ಬಳಿಯ ಮ್ಯೂಕೆಲಿಯೊಟ್​ನಲ್ಲಿ ಲಘು ವಿಮಾನವೊಂದು ಪತನಗೊಂಡಿದೆ. ಪಿಎ-32 ಹೆಸರಿನ 6 ಆಸನಗಳುಳ್ಳ ಈ ಲಘು ವಿಮಾನ ಲ್ಯಾಂಡ್ ಆಗೊವಾಗ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ವಿಮಾನದ ರೆಕ್ಕೆ ವಿದ್ಯುತ್ ಕಂಬಕ್ಕೆ ತಾಗಿದೆ. ಕಂಬಕ್ಕೆ ರೆಕ್ಕೆ ತಾಗ್ತಾ ಇದ್ದಂತೆ ಬೆಂಕಿ ಹೊತ್ತು ಉರಿದು...
ಶಾಸಕರ ಬೆಂಬಲಿಗರಿಂದ ಕಾರ್ಪೋರೇಟರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮುನಿರತ್ನ ವಿರುದ್ಧ ದೂರು ನೀಡಲು ಕಾರ್ಪೊರೇಟರ್​ಗಳು ಮುಂದಾಗಿದ್ದಾರೆ. ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಪಾಲಿಕೆ ಸದಸ್ಯೆಯರು ಭೇಟಿನೀಡಿದ್ದಾರೆ. ನಿರ್ಮಲಾನಂದ ಶ್ರೀಗಳಿಗೆ ದೂರು ನೀಡಲು ಪಾಲಿಕೆ ಸದಸ್ಯೆಯರು ಮುಂದಾಗಿದ್ದಾರೆ. ಶ್ರೀಗಳ ಭೇಟಿಗೆ ಕಾಯುತ್ತಿರುವ ಮಮತಾ ವಾಸುದೇವ, ಆಶಾ ಸುರೇಶ್​, ಮಹಿಳೆಯರ ರಕ್ಷಣೆಗೆ ಶ್ರೀಗಳು ಮುಂದಾಗಬೇಕೆಂದು ಒತ್ತಾಯ ಮಠದ ಮುಂದೆ ವಿಷ ತಗೊಂಡು...
ಇನ್ನು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ, ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಕಾಲೇಜಿನ ಬಿ.ಚೈತ್ರಾ 589 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸರ್ಕಾರಿ ಆದೇಶವನ್ನೇ ಸುಲಿಗೆ ದಾರಿ ಮಾಡಿಕೊಂಡ ಮಲ್ಟಿಪ್ಲೆಕ್ಸ್​ಗಳು ಸಿದ್ದು ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳಿದ ಮಲ್ಟಿಪ್ಲೆಕ್ಟ್​ ವೀಕ್​​ಡೇಸ್​ನಲ್ಲೂ ಈಗ ದುಬಾರಿ ಆಯ್ತು ಮಲ್ಟಿಪ್ಲೆಕ್ಸ್​ ಟಿಕೆಟ್​ ದರ 200 ರೂ ಮಿತಿಗೆ ಟ್ಯಾಕ್ಸ್​ ಸೇರಿಸಿ ಸುಲಿಗೆ ಮಾಡುತ್ತಿವೆ ಮಲ್ಟಿಪ್ಲೆಕ್ಟ್​ ವೀಕ್​ಡೇಸ್​ನಲ್ಲಿ ಸಾಮಾನ್ಯವಾಗಿ ಟಿಕೆಟ್​ ದರ 120-240ರವರೆಗೂ ಇರುತ್ತೆ ಸರ್ಕಾರದ ಆದೇಶ ಹೊರ ಬಿದ್ದಿದ್ದನ್ನೇ ಲಾಭ ಮಾಡಿಕೊಂಡ ಮಲ್ಟಿಪ್ಲೆಕ್ಸ್ ಎಲ್ಲಾ ಮಲ್ಟಿಪ್ಲೆಕ್ಸ್​ನಲ್ಲಿ ಸಾಮಾನ್ಯ...
ತಾಂತ್ರಿಕ ಶಿಕ್ಷಣ ಇಲಾಖೆ ಭ್ರಷ್ಟ ಅಧಿಕಾರಿ ಮೇಲೆ ನಡೆದಿತ್ತು ಎಸಿಬಿ ರೇಡ್​ ರಾಮಕೃಷ್ಣ ರೆಡ್ಡಿಯ ಕೆಂಪಾಪುರದ ಮನೆ ಮೇಲೆ ನಡೆದಿದ್ದ ಎಸಿಬಿ ದಾಳಿ ರಾಮಕೃಷ್ಣ ಮನೆಯಲ್ಲಿದ್ದ ರಾಜು ಎಂಬುವನಿಂದ ಎಸಿಬಿಗೆ ಸ್ಫೋಟಕ ಮಾಹಿತಿ ಮಿನರ್ವಾ ಟ್ರಾವೆಲ್ಸ್​ ನಡೆಸುತ್ತಿರೋದಾಗಿ ಹೇಳಿಕೊಂಡ ರಾಜು ತನ್ನ ಬಳಿ 800 ಬಸ್ ಇದ್ದವು, ಈಗ 400-500 ಬಸ್​ ಇವೆ ನನ್ನ ಬಳಿ ಸರ್ಕಾರದ ಭ್ರಷ್ಟ ಅಧಿಕಾರಿಗಳು ಲಂಚದ...

Recent Post

5 cows die due to food poisoning | ವಿಷಪೂರಿತ ಮೇವು ತಿಂದು...

ವಿಷಪೂರಿತ ಮೇವು ತಿಂದು 5ಕ್ಕೂ ಹೆಚ್ಚು ಹಸುಗಳು ಸಾವನಪ್ಪಿರುವ ಘಟನೆ  ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟ್ ಗ್ರಾಮದಲ್ಲಿ ನಡೆದಿದೆ. ಹಾಗೂ ವಿಷಪೂರಿತ ಮೇವು ದಿಂದು 20 ಕ್ಕು ಹೆಚ್ಚು ಹಸುಗಳು ಅಸ್ವಸ್ಥಗೊಂಡಿವೆ....