ಸೈಬರ್‌ ದಾಳಿ ಹಾಗೂ ಸಾಪ್ಟ್‌ವೇರ್ ಅಪ್‌ಡೇಟ್‌ ಆಗದ ಹಿನ್ನೆಲೆಯಲ್ಲಿ ಎಟಿಎಂಗಳ ಮುಂದೆ ನೋ ಕ್ಯಾಶ್ ಹಾಗೂ ಔಟ್ ಆಫ್‌ ಸರ್ವಿಸ್ ಬೋರ್ಡ್‌ಗಳು ರಾರಾಜಿಸುತ್ತಿವೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿರುವ ಬಹುತೇಕ ಎಟಿಎಂಗಳಲ್ಲಿ ಹಣವಿಲ್ಲ. ಕೆನರಾ, ಎಸ್‌ಬಿಐ, ಕರ್ನಾಟಕ ಬ್ಯಾಂಕ್‌ ಸೇರಿದಂತೆ ಬಹುತೇಕ ಎಟಿಎಂಗಳು ಖಾಲಿ ಹೊಡೆಯುತ್ತಿವೆ. ಇದ್ರಿಂದ ದೂರದೂರುಗಳಿಗೆ ತೆರಳಬೇಕಾದ ಪ್ರಯಾಣಿಕರು ಹಣ ಸಿಗದೇ...
ಇಬ್ಬರು ಪತ್ರಕರ್ತರಿಗೆ ಸದನದಿಂದ ಶಿಕ್ಷೆ ವಿಧಿಸಿದ್ದ ಪ್ರಕರಣ ಕೆಲವೇ ಕ್ಷಣಗಳಲ್ಲಿ ಸ್ಪೀಕರ್​ ಎದುರು ಪತ್ರಕರ್ತರು ಹಾಜರು ಶಾಸಕ ಎಸ್ ಆರ್ ವಿಶ್ವನಾಥ್, ಬಿಎಂ ನಾಗರಾಜ್ ಹಕ್ಕುಚ್ಯುತಿ ಆರೋಪ ಪತ್ರಕರ್ತರಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದ ಹಕ್ಕು ಬಾಧ್ಯತಾ ಸಮಿತಿ ಕೆಲವೇ ಹೊತ್ತಲ್ಲಿ ರವಿ ಬೆಳಗೆರೆ ಹಾಗೂ ಅನಿಲ್​ ರಾಜ್​ ಹಾಜರು ಸರ್ಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಿದ್ದ ಹೈಕೋರ್ಟ್​ === ಕೆಲವೇ ಹೊತ್ತಲ್ಲಿ ಪತ್ರಕರ್ತರು ಸ್ಪೀಕರ್​...
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ ಜಯಚಂದ್ರರಿಗೆ ಜಿಲ್ಲೆಯ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ತುಮಕೂರು ಜಿಲ್ಲೆಗೆ ಹರಿಯುತಿದ್ದ ನೀರು ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲೆಯ ಶಾಸಕರು ಜಯಚಂದ್ರ ಸೇರಿದಂತೆ ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಹೇಮಾವತಿ ನೀರಿನ ಸಭೆಯಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ, ತುರುವೇಕೆರೆ...
ಭಾರತದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮನಾಥ್​ ಕೋವಿಂದ್​ ಅವ್ರ ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಧ್ಯಾಹ್ನ 12 ಗಂಟೆಗೆ ಸಂಸತ್ತಿನ ಸೆಂಟ್ರಲ್​​ ಹಾಲ್​ನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಅದಕ್ಕೂ ಮುನ್ನ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವ್ರ ಸಮಾಧಿ ಸ್ಥಳ ರಾಜ್​​ಘಾಟ್​ಗೆ ರಾಮನಾಥ್​​ ಕೋವಿಂದ್​ ನಮನ ಸಲ್ಲಿಸಿದ್ರು. ಈ ವೇಳೆ ಕೋವಿಂದ್​ ಪತ್ನಿ ಮತ್ತಿತರರು...
ಗೌರಿ ಲಂಕೇಶ್ ಅವರ ಕೊಲೆ ಪ್ರಕರಣ: ರವೀಂದ್ರ ಕಲಾಕ್ಷೇತ್ರದಲ್ಲಿ ಗೌರಿ ಲಂಕೇಶ್ ದೇಹವನ್ನು ಇರಿಸಲಾಗಿದೆ
ಬೆಂಗಳೂರಿನಲ್ಲಿಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ರಿಲಾಂಚ್ ಮಾಡಲಾಯಿತು. ​ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್​ ಭವನದಲ್ಲಿ ಪತ್ರಿಕೆಯನ್ನು ಉಪರಾಷ್ಟ್ರಪತಿ ಹಮೀದ್​ ಅನ್ಸಾರಿಯವರು ಪತ್ರಿಕೆಗೆ ಚಾಲನೆ ನೀಡಿದ್ರು. ಇದೇ ವೇಳೆ ಮಾತನಾಡಿದ ಅನ್ಸಾರಿ ಮಾಧ್ಯಮಗಳ ವರದಿಯಲ್ಲಿ ಸಮಾಜದ ಕಾಳಜಿ ಇರಬೇಕು,ಸಮಾಜದಲ್ಲಿನ ಡೊಂಕುಗಳನ್ನು ತಿದ್ದಲು ಮಾಧ್ಯಮ ಸಹಕರಿಸಬೇಕು ಅಂಥಹ ಕೆಲಸ ನ್ಯಾಷನಲ್​ ಹೆರಾಲ್ಡ್​ ಪತ್ರಿಕೆ ಮಾಡುತ್ತದೆ ಎಂದ್ರು. ಕಾರ್ಯಕ್ರಮದಲ್ಲಿ ಸಿಎಂ...
ಪ್ರತಿ ವರ್ಷದಂತೆ ಅಸ್ತಮಾ ರೋಗಿಗಳಿಗೆ ಔಷಧ ಕೊಡುವ ಸ್ಥಳವಾದ ಕೊಪ್ಪಳ ತಾಲೂಕಿನ ಕುಟಕನಹಳ್ಳಿ ಗ್ರಾಮಕ್ಕೆ ಸಾವಿರಾರು ಜನಸ್ತೋಮ ಹರಿದು ಬರುತ್ತಿದೆ. ಪ್ರತಿ ವರ್ಷ ಮೃಗಶಿರ ನಕ್ಷತ್ರ ಕೂಡುವ ಘಳಿಗೆಯಲ್ಲಿ ನೀಡುವ ಅಸ್ತಮಾ ಔಷಧಿಗಾಗಿ ನಾನಾ ರಾಜ್ಯಗಳಿಂದ ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಇಂದು ಬೆಳಗ್ಗೆ 11.44 ನಿಮಿಷಕ್ಕೆ ಮೃಗಷಿರಾ...
ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಮೇಲೆ ಬಿಎಸ್​ವೈ ಗರಂ ಕೆಂಪಯ್ಯ, ಕೆಂಪಣ್ಣ ವರದಿಗಳೆಲ್ಲಾ ಒಂದೇನೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ದೂರು ನೀಡುವೆ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್​ ಸಿಂಗ್ ಭೇಟಿ ಆಗುವೆ ಆಗಸ್ಟ್​ 26ಕ್ಕೆ ರಾಜನಾಥ್​​ ಸಿಂಗ್​ ಭೇಟಿಯಾಗುವೆ ಎಂದ ಬಿಎಸ್​ವೈ ಕೆಂಪಯ್ಯ ಮೇಲೆ ಬಿಎಸ್​ವೈ ಗರಂ =======
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖಾ ತಂಡದ ಕೈ ಸೇರಿದೆ ಎಫ್ಎಸ್ಎಲ್ ವರದಿ ಎಂ.ಎಂ ಕಲಬುರಗಿ ಹತ್ಯೆಗೆ ಬಳಸಿದ್ದ ಮಾದರಿ ಪಿಸ್ತೂಲ್​ ಬಳಕೆ ಕಾಟ್ರೇಜ್ ಮಾದರಿ ಆಧರಿಸಿ FSL ಅಧಿಕಾರಿಗಳ ಪರೀಕ್ಷೆ 7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್​ನಿಂದ ಗುಂಡು ಗೌರಿ ಲಂಕೇಶ್​ ದೇಹ ಹೊಕ್ಕಿದ್ದು ಕೆಎಫ್​ ಮಾದರಿ ಬುಲೆಟ್​ ಕಲಬುರಗಿ ಹಾಗೂ ಗೌರಿ ಲಂಕೇಶ್​ ಹತ್ಯೆ ಒಂದೇ ರೀತಿ ನಡೆದಿದೆ ತನಿಖಾ ತಂಡಕ್ಕೆ...
ರೋಲ್​ಕಾಲ್​​​ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುಜರಾತ್​​ ಸಾದ್ವಿ ಶ್ರೀ ಗಿರಿಯ ಮತ್ತೊಂದು ಮುಖ ಬಯಲಾಗಿದೆ. ಒಂದು ದಿನದ ಪೆರೋಲ್​ ಮೇಲೆ ರಿಲೀಸ್ ಆಗಿ ತಲೆಮರಿಸಿಕೊಂಡಿದ್ದ ಈಕೆ ಬಾಹುಬಲಿ ಚಿತ್ರ ನೋಡಿ ಸ್ಪಾದಲ್ಲಿ ಕಾಲ ಕಳೆಯುತ್ತಿರುವುದು ಬಹಿರಂಗವಾಗಿದೆ. ಆರೋಗ್ಯದ ನೆಪವೊಡ್ಡಿ ಪೆರೋಲ್​​ ಪಡೆದಿದ್ದ 45 ವರ್ಷದ ಈಕೆ ತಲೆಮರಿಸಿಕೊಂಡಿದ್ದಳು. ಈ ಸಂಬಂಧ ನಾಲ್ವರು ಪೊಲೀಸರನ್ನು...

Recent Post