Thursday, February 22, 2018
ಸಿಂದಗಿ ವಿಧಾನಸಭಾ ಕ್ಷೇತ್ರ   ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಸಿಂದಗಿ ವಿಧಾನಸಭಾ ಕ್ಷೇತ್ರದ ಬಗ್ಗೆ.ಪ್ರಸ್ತುತ ಇಲ್ಲಿ ಬಿಜೆಪಿಯ ರಮೇಶ್ ಭೂಸನೂರು ಶಾಸಕರಾಗಿದ್ದು ಆಡಳಿತ ನಡೆಸ್ತಿದ್ದಾರೆ. ಆದ್ರೆ ಈ ಬಾರಿ ಬದಲಾವಣೆಯ ಗಾಳಿ ಇಲ್ಲಿ ಜೋರಾಗಿ ಬೀಸ್ತಿದೆ. ಹಾಗಿದ್ರೆ 2018 ರ ಮಹಾಸಮರಕ್ಕೆ ಕ್ಷೇತ್ರ ಹೇಗೆ ಸಜ್ಜಾಗಿದೆ? ಇಲ್ಲಾಗ್ತಿರೋ ರಾಜಕೀಯ ಬೆಳವಣಿಗೆಗಳೇನು ನೋಡೋಣ ಬನ್ನಿ ಸಿಂದಗಿ ವಿಧಾನಸಭಾ ಕ್ಷೇತ್ರ....
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
ರಾಜ್ಯದಲ್ಲಿ ಚುನಾವಣೆ ಅಧಿಕೃತ ಘೋಷಣೆಗೂ ಮುನ್ನವೇ ಜನಪ್ರತಿನಿಧಿಗಳ ಮೇಲೆ ಕೆಂಗಣ್ಣು ಬಿದ್ದಿದ್ದು, ಬಿಜೆಪಿ ಪ್ರಧಾನ ಕಾರ್ಯಕದರ್ಶಿ ಹಾಗೂ ಶಾಸಕ ಸಿ.ಟಿ.ರವಿಗೆ ಜೀವಬೆದರಿಕೆ ಪತ್ರ ಬಂದಿದೆ. ರೌಡಿ ಪರ್ವೀಜ್ ಎಂಬ ಹೆಸರಲ್ಲಿ ಕೊಲೆ ಬೆದರಿಕೆ ಪತ್ರ ಬಂದಿದ್ದು,ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸಿಟಿ ರವಿ ಮನೆಗೆ ಅಂಚೆಯಲ್ಲಿ ಪತ್ರ ತಲುಪಿದೆ.  ಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಮಾಡಿಡಿರುವುದು ಆರ್...
ವಿದ್ಯಾರ್ಥಿನಿ ಪೂಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್​ ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಿಂಸಾ ರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿ ಚಾರ್ಜ್ ನಡೆಸಿದ್ದು, ಸಂಸದ ಭಗವಂತ ಖೂಬಾ ಸೇರಿ ಐವರಿಗೆ ಗಾಯವಾಗಿದೆ. ವಿದ್ಯಾರ್ಥಿನಿ ಪೂಜಾ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ಬೀದರ್​​​ ಬಂದ್​ ಗೆ ಕರೆ ನೀಡಲಾಗಿತ್ತು. ಹಿಂದೂ ಪರ ಸಂಘಟನೆಗಳು ಪ್ರತಿಭಟನೆ...
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿರುವ ಬಿಜೆಪಿ ತನ್ನ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಅಕ್ಬರುದ್ದೀನ್ ಓವೈಸಿ ಜೊತೆ ಮೈತ್ರಿಗೆ ಮುಂದಾಗಿದ್ಯಾ ಇಂತಹದೊಂದು ಅನುಮಾನ ಸೃಷ್ಟಿಯಾಗಿತ್ತು.  ಇದಕ್ಕೆ ಕಟುವಾಗಿ ಉತ್ತರಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವರು ಚುನಾವಣೆ...
ಆತ ಕಾರು ಚಾಲಕ. ದುಡಿದು ಬದುಕು ಕಟ್ಟೋದಿಕ್ಕೆ ಅಂತ ಸಿಲಿಕಾನ ಸಿಟಿ ಬೆಂಗಳೂರಿಗೆ ಬಂದಿದ್ದ. ಮನೆಯೊಂದನ್ನು ಬಾಡಿಗೆ ಪಡೆದು ದುಡಿದು ಬದುಕುತ್ತಿದ್ದ. ಆದರೇ ಆತನ ಖುಷಿಗೆ ಮನೆ ಮಾಲೀಕನೇ ವಿಲನ್​ ಆಗ್ತಾನೆ ಅನ್ನೋದನ್ನು ಮಾತ್ರ ಆತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ಆದರೇ ಬೆಂಗಳೂರು ಪೊಲೀಸರ ಕಾರ್ಯಾಚರಣೆಯಿಂದ ಮನೆ ಮಗು ಸುರಕ್ಷಿತವಾಗಿ ಮನೆ ಸೇರಿದ್ದು, ಮನೆ...
ಭಾರತದ ಅತ್ಯಂತ ಶ್ರೀಮಂತ ದೇವಾಲಯ ಎಂಬ ಖ್ಯಾತಿ ಗಳಿಸಿಕೊಂಡಿರುವ ಹಾಗೂ ಶೃದ್ಧಾ-ಭಕ್ತಿಯ ಕೇಂದ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನ ನಿಜಕ್ಕೂ ಅಪಾಯದಲ್ಲಿದ್ಯಾ? ಉಗ್ರರ ಕಣ್ಣು ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ ಬಿದ್ದಿದ್ಯಾ?  ಇಂತಹದೊಂದು ಅನಮಾನ ಈಗ ಬಲವಾಗತೊಡಗಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ತಿರುಪತಿ ತಿರುಮಲ ದೇವಾಲಯದ ಹಾದಿಯಲ್ಲಿ ಅಪಾರ ಪ್ರಮಾಣದ ಸ್ಪೋಟಕ​ ಪತ್ತೆಯಾಗಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ....
ಭಟ್ಕಳ ವಿಧಾನಸಭಾ ಕ್ಷೇತ್ರ ಈಗ ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋದು ಪ್ರತಿಷ್ಠಿತ ಭಟ್ಕಳ ವಿಧಾನಸಭಾ ಕ್ಷೇತ್ರದ ಬಗ್ಗೆ. ಕಾಂಗ್ರೆಸ್ ನ ಮಂಕಾಳು ವೈದ್ಯ ಅವ್ರು ಇಲ್ಲಿ ಶಾಸಕರಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು ಈ ಬಾರಿ ಇಲ್ಲೇನಾಗತ್ತೆ ಅನ್ನೋ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದೆ. ಇಲ್ಲಿನ ಗ್ರೌಂಡ್ ರಿಯಾಲಿಟಿ ನಿಮ್ಮ ಮುಂದೆ ಇಡ್ತೀವಿ ನೋಡಿ.           ಭಟ್ಕಳ ವಿಧಾನಸಭಾ...
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ   ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಗ್ಗೆ. ಕಾಂಗ್ರೆಸ್ ನ ಟಿ ವೆಂಕಟರಮಣಯ್ಯ ಇಲ್ಲಿಶಾಸಕರಾಗಿದ್ದು ಈ ಬಾರಿಯ ಮಹಾ ಸಮರಕ್ಕೆ ಕ್ಷೇತ್ರ ಸಜ್ಜಾಗ್ತಿದೆ. ಹಾಗಿದ್ರೆ ಈಗ ಪ್ರಸ್ತುತ ಇಲ್ಲಿನ ರಾಜಕೀಯ ಬೆಳವಣಿಗೆಗಳೇನು ನೋಡೋಣ ಬನ್ನಿ    ದೊಡ್ಡ ಬಳ್ಳಾಪುರ ವಿಧಾನಸಭಾ ಕ್ಷೇತ್ರ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದಾಗ ರೂಪುಗೊಂಡ...
ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಎಸ್​ಪಿ ಕಚೇರಿಗೆ ಎಮ್ಮೆ ನುಗ್ಗಿಸಿ, ಎಸ್​ಪಿ ಯತ್ತ ಸಗಣಿ ಎಸೆದು ಅವಾಂತರ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಕೇಂದ್ರದ ಫಸಲಭೀಮಾ ಯೋಜನೆ,ಬೆಳೆವಿಮೆ ಹಾಗೂ ಬರ ಪರಿಹಾರ ವಿಳಂಬ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ ಈ ರೀತಿ ವರ್ತಿಸಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಹಾವೇರಿ ಜಿಲ್ಲಾಧಿಕಾರಿ ಕಛೇರಿ ಎದುರು...

ಜನಪ್ರಿಯ ಸುದ್ದಿ