Sunday, October 22, 2017
ಉಳ್ಳಾಲ ಕಡಲತೀರದಲ್ಲಿ ಬಾರ್ಜ್ ಮುಳುಗಡೆ ಪ್ರಕರಣ ಬಾರ್ಜ್​ ಮುಳುಗಿಸಲು ಹೊರಟಿದ್ದ ಧರ್ತಿಗೆ ಮತ್ತೊಂದು ಶಾಕ್ ಆಂಧ್ರದ ಧರ್ತಿ ಕಂಪೆನಿಗೆ ಪರಿಸರ ಇಲಾಖೆ ನೋಟಿಸ್​ ಘಟನೆ ನಡೆದು 5 ದಿನವಾದ್ರೂ ಬಾರ್ಜ್ ತೆರವು ಮಾಡದ ಹಿನ್ನೆಲೆ ಬಾರ್ಜ್​ನಿಂದ ಇಂಧನ ಸೋರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ನೋಟಿಸ್ ಕಡಲ ಸಂಪತ್ತು,ಸುತ್ತಮತ್ತಲ ಪರಿಸರದ ಮೇಲೆ ಅಡ್ಡ ಪರಿಣಾಮ ಹೀಗಾಗಿ ಧರ್ತಿ ಕಂಪನಿಗೆ ನೋಟಿಸ್​ ನೀಡಿರುವ ಪರಿಸರ ಇಲಾಖೆ ಇನ್ಷೂರೆನ್ಸ್​ ಹಣಕ್ಕಾಗಿ...
ಬೆಳ್ಳಂದೂರು ನೊರೆ ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಅಪಾಟ್೯ಮೆಂಟ್ ಗಳನ್ನ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷಕರು ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ. 10 ತಂಡಗಳಿಂದ ಪರಿಶೀಲನಾ ಕಾರ್ಯ ಆರಂಭವಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ಪರಿಶೀಲನೆ ನಡೆಯಲಿದೆ. ಪರಿಶೀಲನೆ ವೇಳಡ ನಿಯಮ ಉಲ್ಲಂಘಿಸಿದ್ದರೆ ಅಂತಹ ಅಪಾರ್ಟ್​ಮೆಂಟ್​ಗಳಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ನೋಟಿಸ್​ ನೀಡಿದ...
ಜೂನ್​​.17ಕ್ಕೆ ಮೆಟ್ರೋ ಉತ್ತರ-ದಕ್ಷಿಣ ಕಾರಿಡಾರ್​ನ್ನು ಉದ್ಘಾಟನೆ ಮಾಡಲಾಗುವುದು.ಈಗಾಗಲೇ ಕೇಂದ್ರ ರೈಲ್ವೆ ಸುರಕ್ಷತಾ ಆಯೋಗದಿಂದ ಗ್ರೀನ್​ ಸಿಗ್ನಲ್ ಸಿಕ್ಕಿದ್ದು ರಾಷ್ಟ್ರಪತಿ ಪ್ರಣಬ್ ​ರಿಂದ ಕಾರಿಡಾರ್​ಗೆ ಚಾಲನೆ ದೊರೆಯಲಿದೆ. ಸುರಕ್ಷತಾ ಆಯೋಗದಿಂದ BMRCLಗೆ ಸುರಕ್ಷತಾ ಪ್ರಮಾಣಪತ್ರ ದೊರೆತಿದ್ದು ಯಲಚೇನಹಳ್ಳಿಯಿಂದ ನಾಗಸಂದ್ರವರೆಗಿನ ಮೆಟ್ರೋ ಮಾರ್ಗಕ್ಕೆ ಜುನ್​ 17 ಕ್ಕೆ ಚಾಲನೆ ದೊರೆಯಲಿದೆ. ಜೂನ್ 18 ರಿಂದ ಸಾರ್ವಜನಿಕರ ಓಡಾಟಕ್ಕೆ...
ಒತ್ತುವರಿಯಾದ ಕೆರೆ ಉಳಿಸಿಕೊಳ್ಳಲು ಜೀವಂತ ಸಮಾಧಿಯಾಗಲು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಂದುರೂ ನೇರಲಗಿ ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದ ಹೊರವಲಯದ 187 ಎಕರೆ ವಿಸ್ತೀರ್ಣ ದ ಕೆರೆಯನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. 87 ಎಕರೆಗೂ ಅಧಿಕ ಕೆರೆ ಜಾಗ ಒತ್ತುವರಿಯಾಗಿದೆ. ಹತ್ತಾರು ಬಾರಿ ಕೆರೆ ತೆರವಿಗೆ ಮನವಿ ಮಾಡಿದ್ರು ಪ್ರಯೋಜನ ವಾಗಿಲ್ಲ. ಹೀಗಾಗಿ...
ಕೇರಳ ಸರ್ಕಾರ ಮಲಯಾಳಂ ಭಾಷೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಹೋರಾಟಗಾರ ವಾಟಾಳ್ ನಾಗರಾಜ್,ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಕಾಸರಗೋಡು ಚಲೋ ಚಳುವಳಿ ಆರಂಭಿಸಿದ್ದಾರೆ. ಉಡುಪಿಯಲ್ಲಿ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ್ ತೀರ್ಥ ಸ್ವಾಮೀಜಿ ಚಳುವಳಿಗೆ ಚಾಲನೆ ನೀಡಿದ್ರು. ಕೂಡ್ಲೇ, ಸಿಎಂ ಸಿದ್ದರಾಮಯ್ಯ,...
ಪ್ರತಿ ವರ್ಷದಂತೆ ಅಸ್ತಮಾ ರೋಗಿಗಳಿಗೆ ಔಷಧ ಕೊಡುವ ಸ್ಥಳವಾದ ಕೊಪ್ಪಳ ತಾಲೂಕಿನ ಕುಟಕನಹಳ್ಳಿ ಗ್ರಾಮಕ್ಕೆ ಸಾವಿರಾರು ಜನಸ್ತೋಮ ಹರಿದು ಬರುತ್ತಿದೆ. ಪ್ರತಿ ವರ್ಷ ಮೃಗಶಿರ ನಕ್ಷತ್ರ ಕೂಡುವ ಘಳಿಗೆಯಲ್ಲಿ ನೀಡುವ ಅಸ್ತಮಾ ಔಷಧಿಗಾಗಿ ನಾನಾ ರಾಜ್ಯಗಳಿಂದ ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಇಂದು ಬೆಳಗ್ಗೆ 11.44 ನಿಮಿಷಕ್ಕೆ ಮೃಗಷಿರಾ...
50 ಕೋಟಿ ಮೌಲ್ಯದ ‘ಬೃಹತ್’ ಆಸ್ತಿ ಉಳಿಸಿದ ಬಿಟಿವಿ ಹಣದ ಆಸೆಗೆ ಬಿಡಿಎ ಆಸ್ತಿ ಖಾಸಗಿಗೆ ಖಾತೆ ಮಾಡಿದ್ದ ಅಧಿಕಾರಿ ಖಾಸಗಿ ಪಾಲಾಗಿದ್ದ ನಾಗಶೆಟ್ಟಿಹಳ್ಳಿಯ 32 ಗುಂಟೆ ಭೂಮಿ ಅಕ್ರಮ ನಡೆಸಿದ್ದ BBMP ಜಂಟಿ ಆಯುಕ್ತ ಯತೀಶ್​ಕುಮಾರ್ ಭ್ರಷ್ಟ ಯತೀಶ್​ ಕರ್ಮಕಾಂಡ ಬಯಲು ಮಾಡಿದ್ದ ಬಿಟಿವಿ ಬಿಟಿವಿ ವರದಿ ಆಧರಿಸಿ ಬಿಡಿಎ ತನಿಖೆಗೆ ಆದೇಶಿಸಿದ್ದ ಸಚಿವ ಜಾರ್ಜ್​ ಬಿಡಿಎ ನೀಡಿದ್ದ ವರದಿಯಲ್ಲಿ ಭ್ರಷ್ಟ...
ವಿಜಯಪುರ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ವರುಣನ ಆರ್ಭಟದಿಂದ ಡೋಣಿ ನದಿಯಲ್ಲಿ ಪ್ರವಾಹ ಸೇತುವೆ ಮೇಲೆ ತುಂಬಿ ಹರಿಯುತ್ತಿದೆ ಡೋಣಿ ಹಳ್ಳ ಪ್ರವಾಹದ ನೀರು ನುಗ್ಗಿ ಐದು ಗ್ರಾಮಗಳ ಸಂಪರ್ಕ ಕಡಿತ ತಾಳಿಕೋಟೆ,ಹಡಗಿನಾಳ, ಶಿವಪುರ, ಕಲ್ಕದೇವನಹಳ್ಳಿ ಜನರ ಆತಂಕ ಮುದ್ದೇ ಬಿಹಾಳ ಸಂಪರ್ಕದ ಕೆಳಮಟ್ಟದ ಸೇತುವೆ ಜಲಾವೃತ
ಮಂಡ್ಯ ಬಳಿಕ ಇದೀಗ ಬೆಂಗಳೂರಲ್ಲೂ ಪ್ಲಾಸ್ಟಿಕ್​ ಅಕ್ಕಿ ಪತ್ತೆಯಾಗಿದೆ. ಕಳೆದೆರಡು ದಿನಗಳ ಹಿಂದೆ ನಗರದ ಕೊಡಿಗೇಹಳ್ಳಿ ಗೇಟ್​ ಬಳಿಯಿರೋ ಮೋರ್​​ನಲ್ಲಿ ಕೆಂಪೇಗೌಡ ಎನ್ನುವವರು 25 ಕೆಜಿಯ ಅಕ್ಕಿ ಮೂಟೆಯನ್ನ ಖರೀದಿಸಿದ್ದಾರೆ. ಈ ವೇಳೆ ಇದು ಪ್ಲಾಸ್ಟಿಕ್​ ಅಕ್ಕಿ ಇರಬಹುದಾ ಎಂಬ ಅನುಮಾನ ಮೂಡಿದೆ. ಹೀಗಾಗಿ ಇಂದು ಮತ್ತೆ ಅಲ್ಲೇ 949 ರೂ.ಗೆ 25 ಕೆ.ಜಿ...
ನಾಗರಿಕತೆ ಬೆಳೆದಂತೆಲ್ಲಾ ಮನುಷ್ಯರಲ್ಲಿ ಮಾನವೀಯತೆ ಅನ್ನೋದು ಕೂಡಾ ಮಾಯವಾಗ್ತಿದೆ ಅನ್ನೋದು ಪದೇ ಪದೇ ಸಾಬೀತಾಗ್ತನೇ ಇದೆ. ಇದಕ್ಕೆ ಪೂರಕವಾಗುವಂತೆ ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ಸಂಭವಿಸಿದೆ. ಶಿಗ್ಗಾಂವಿ ತಾಲೂಕಿನ ಕಾಮನಹಳ್ಳಿ ಕ್ರಾಸ್​ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರ್ಯಾಕ್ಟರ್​​​​​​​ಗೆ ಕಾರು ಡಿಕ್ಕಿ ಹೊಡೆದಿದೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಕುಡಿಯೋಕೆ ನೀರು ಕೊಡಿ...

ನಮ್ಮನ್ನು ಅನುಸರಿಸಿ

661,942ಅಭಿಮಾನಿಗಳುಹಾಗೆ
392,880ಅನುಯಾಯಿಗಳುಅನುಸರಿಸಿ
7,572ಅನುಯಾಯಿಗಳುಅನುಸರಿಸಿ
54,563ಚಂದಾದಾರರುಚಂದಾದಾರರಾಗಬಹುದು

ಇತ್ತೀಚಿನ ಪೋಸ್ಟ್