Monday, October 23, 2017
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು ವತ್ತಿನೆಣೆ ಗುಡ್ಡ  ಕುಸಿದಿದೆ. ನಿನ್ನೆ ಹಾಗೂ ಇಂದು ಬೆಳಿಗ್ಗೆ ಮಳೆ ಬೀಳ್ತಿದ್ದ ಕಾರಣ ಗುಡ್ಡದ ಮಣ್ಣು ಹಂತ ಹಂತವಾಗಿ ಕುಸಿಯುತ್ತಿದೆ. ಉಡುಪಿ- ಕಾರವಾರ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದ್ದು, ವಾಹನಗಳ ಅಡ್ಡಾಟಕ್ಕೆ ಅಡಚಣೆ ಉಂಟಾಗಿತ್ತು. ಸಾಲುಗಟ್ಟಿ ವಾಹನಗಳು ನಿಂತಿದ್ದವು. ರಸ್ತೆಯಿಂದ ಮಣ್ಣು ಮೇಲೆತ್ತಲು...
ದೇವಸ್ಥಾನದ ಆವರಣದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೀಣ್ಯದ ಎಬಿಬಿ ಕಂಪನಿ ಬಳಿ ಇರುವ ಬಾಲಜಿ ದೇವಾಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹೆಸರು ಮತ್ತು ಪೂರ್ವಾಪರ ತಿಳಿದುಬಂದಿಲ್ಲ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಭಾರಿ ಮಳೆ ಸಿಡಿಲಿಗೆ 200ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದ ಬತ್ರಿ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ. ಜಮೀನಿನ ಬಳಿ ಕುರಿದೊಡ್ಡಿಯಲ್ಲಿದ್ದಾಗ ಸಿಡಿಲು ಬಡಿತದಿಂದ  200 ಕ್ಕೂ ಹೆಚ್ಚು ಕುರಿಗಳು ಸಾವಿಗಿಡಾಗಿದ್ದು. ಇನ್ನೂ 50 ಕ್ಕೂ ಹೆಚ್ಚು ಕುರಿಗಳು ಅಸ್ವತ್ಥಗೊಂಡಿವೆ. ಅಂಜಿನಿ,ಗಂಗಾಧರ್, ನಾಗರಾಜ್​ ಎಂಬುವವರಿಗೆ ಸೇರಿದ ಕುರಿಗಳು ಎಂದು ತಿಳಿದು ಬಂದಿದೆ. ಸ್ಥಳಕ್ಕೆ...
ಅನೈತಿಕ ಸಂಬಂಧದ ಹಿನ್ನೆಲೆ ಮಗನನ್ನೇ ಸುಫಾರಿ ನೀಡಿ ಕೊಲೆ ಮಾಡಿಸಿರೋ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಘಟನೆ. 7 ವರ್ಷದ ಪ್ರಮೋದ್​ ಕೊಲೆಯಾದ ಬಾಲಕ. ಮೃತ ಬಾಲಕನ ತಾಯಿ ರೇಖಾಳ ಪ್ರಿಯಕರ ತಿಮ್ಮನಗೌಡ ಕೊಲೆ ಮಾಡಿದ ಆರೋಪಿ. ಚೋರಡಿಯ ರಾಮಕೃಷ್ಣ ಶಾಲೆಯಲ್ಲಿ 2 ನೇ ತರಗತಿ ಓದುತ್ತಿದ್ದ ಪ್ರಮೋದನನ್ನು ಶಾಲೆಯಿಂದ...
ತುಮಕೂರು ಜಿಲ್ಲೆ ಶಿರಾ ಪಟ್ಟಣದ ಶಿವಾಜಿನಗರದಲ್ಲಿ ಆಕಸ್ಮಿಕ ಬೆಂಕಿ ತಗುಲಿ 8 ಗುಡಿಸಲು ಭಸ್ಮವಾಗಿವೆ. ತಡರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಕೂಡ್ಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕೂಡ್ಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಕೊಂಚ ವಿಳಂಭ ಆಗಿದ್ದರೂ 150ಕ್ಕೂ ಹೆಚ್ಚು ಗುಡಿಸಲುಗಳಿದ್ದ ಬಡಾವಣೆ ಹೊತ್ತಿ ಉರಿಯುತ್ತಿತ್ತು....
ಮತ್ತೆ ಬಿಬಿಎಂಪಿ ಕಸದ ವಿರುದ್ಧ ಬೃಹತ್​​ ಪ್ರೊಟೆಸ್ಟ್ ಬೆಂಗಳೂರು ಪೂರ್ವ ತಾಲೂಕಿನ ಬೆಳ್ಳಳ್ಳಿ ಬಳಿ ಪ್ರತಿಭಟನೆ ಯಲಹಂಕ ರಸ್ತೆ ತಡೆದು ಪ್ರತಿಭಟಿಸಿದ ಸಾವಿರಾರು ಗ್ರಾಮಸ್ಥರು ಬೆಳ್ಳಳ್ಳಿ ಕಲ್ಲಿನ ಕ್ವಾರಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ಕಸ ವಿಲೇವಾರಿ ಸ್ಥಗಿತಕ್ಕೆ 10ಕ್ಕೂ ಹೆಚ್ಚು ಗ್ರಾಮಸ್ಥರ ಆಗ್ರಹ ಅಹೋರಾತ್ರಿ ಧರಣಿ ಕುಳಿತಿದ್ದ ಗ್ರಾಮಸ್ಥರಿಂದ ಪ್ರತಿಭಟನೆ ರಸ್ತೆ ತಡೆಯಿಂದ ರೇವಾ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಒಂದು ಕಿಲೋ ಮೀಟರ್​​ವರೆಗೂ...
ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣ ಸಂಬಂಧ ಎಸ್ಐಟಿಯಿಂದ ಸರಿಯಾದ ತನಿಖೆ ನಡೆಯುದತ್ತಿಲ್ಲವೆಂದು ಅನುರಾಗ್ ತಿವಾರಿ ಪೋಷಕರ ಅಳಲು ತೋಡಿಕೊಂಡಿದ್ದಾರೆ. ಇಂದು ತಿವಾರಿ ತಂದೆ ತಾಯಿ ಸುದ್ದಿಗೋಷ್ಠಿ ನಡೆಸಿ ಎಸ್​​ಐಟಿ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ, ‘ಕರ್ನಾಟಕ ಸರ್ಕಾರ ಭ್ರಷ್ಟಚಾರ ಸರ್ಕಾರ’ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ===== ಇನ್ನು ತಿವಾರಿಗೆ 4 ತಿಂಗಳಿಂದ...
ಎನ್​ಡಿಟಿವಿ ಮೇಲಿನ‌ ಸಿಬಿಐ ದಾಳಿ ವಿರೋಧಿಸಿ ಪತ್ರಕರ್ತರು ಬೆಂಗಳೂರಿನ ಪ್ರೆಸ್ ಕ್ಲಬ್​ನಲ್ಲಿ  ಪ್ರತಿಭಟನೆ ನಡೆಸಿದ್ರು. ಪತ್ರಕರ್ತರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಸಿಎಂ ಮಾಧ್ಯಮ ಸಲಹೆಗಾರ ದಿನೇಶ ಅಮಿನ್ ಮಟ್ಟು ಹಾಗೂ  ಮಾಧ್ಯಮ ಅಕಾಡೆಮಿ ಸದಸ್ಯರಾದ ಮುತ್ತು ರಾಜ ಹಾಗೂ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಹಲವು ಪತ್ರಕರ್ತರು ಭಾಗಿಯಾಗಿದ್ರು. ಮಾಧ್ಯಮವೆಂದರೆ ಪ್ರಭುತ್ವದ...
ನಟ ಜಗ್ಗೇಶ್​ ಕೂಡಾ ಟ್ವೀಟ್​ ಮೂಲಕ ರಕ್ಷಿತ್​ ಶೆಟ್ಟಿಗೆ ಶುಭಕೋರಿದ್ದಾರೆ. === ಪ್ರೀತಿಯ ಯುವಮಿತ್ರ ಕಲಾಬಂಧುವಿಗೆ ಹುಟ್ಟುಹಬ್ಬದ ಶುಭಾಷಯಗಳು.ಈವರ್ಷ ಕಿರಿಕ್ ಪಾರ್ಟಿಯಿಂದ ಹೆಂಡತಿಮಕ್ಕಳ ಪಾರ್ಟಿಯಾಗಲಿ ಎಂದು ಶುಭಹಾರೈಕೆ.ಎಡ್ಡೆಉಂಡು ಜೋಡಿ ಶುಭಮಸ್ತು..
ಮಧ್ಯಪ್ರದೇಶದದ ಮಂದ್ಸೌರ್​ನಲ್ಲಿ ಗೋಲಿಬಾರ್​ಗೆ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಇನ್ನು, ಗೋಲಿಬಾರ್​ನಲ್ಲಿ 10ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಮಜ್ದೂರ್​ ಸಂಘ ರಾಜ್ಯವ್ಯಾಪಿ ಬಂದ್​ಗೆ ಕರೆಕೊಟ್ಟಿತ್ತು. ಮಂದ್ಸೌರ್​​, ರಟ್ಲಂ, ಉಜ್ಜೈನಿ ಜಿಲ್ಲೆಗಳಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ಮಾಡ್ತಾ ಇದ್ರು. ಇನ್ನು, ರೈತರ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಪರಿಸ್ಥಿತಿ...

ನಮ್ಮನ್ನು ಅನುಸರಿಸಿ

662,873ಅಭಿಮಾನಿಗಳುಹಾಗೆ
392,892ಅನುಯಾಯಿಗಳುಅನುಸರಿಸಿ
7,631ಅನುಯಾಯಿಗಳುಅನುಸರಿಸಿ
54,844ಚಂದಾದಾರರುಚಂದಾದಾರರಾಗಬಹುದು

ಇತ್ತೀಚಿನ ಪೋಸ್ಟ್

Stunt man dies during Maut ka Kuan Live show in Jeypore...

ಓಡಿಶಾದ ಕೋರಾಪಟ್​ ಜಾತ್ರೆಯಲ್ಲಿ ಅನಾಹುತವೊಂದು ನಡೆದಿದೆ. ‘ಸಾವೀನ್​ ಬಾವಿ’ ಸ್ಟಂಟ್​ ತೋರಿಸುತ್ತಿದ್ದ ಬೈಕ್​ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಬಾವಿಯಲ್ಲಿ ತಿರುಗುತ್ತಿರುವ ಕಾರು ಏಕಾಏಕಿ ಸ್ವಲ್ಪ ಕೆಳಗಡೆ ಬಂದಿದೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ...