Monday, October 23, 2017
ಮೆಜೆಸ್ಟಿಕ್‌ ಸುತ್ತಮುತ್ತಲಿನ ಟ್ರಾಫಿಕ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಓಕುಳಿಪುರಂ ಬಳಿ ಅಂಡರ್ ಪಾಸ್‌ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದ್ರು. ಓಕಳಿಪುರಂನಿಂದ ಮಲ್ಲೇಶ್ವರಂ-ಮೆಜೆಸ್ಟಿಕ್​​ಗೆ ಸಂಪರ್ಕಿಸುವ ರಸ್ತೆಯ ಅಂಡರ್‌ ಪಾಸ್ ಲೋಕಾರ್ಪಣೆ ಗೊಳಿಸಲಾಯ್ತು. ಈ ವೇಳೆ ಮಾತನಾಡಿದ ಜಾರ್ಜ್, ಈ ಅಂಡರ್ ಪಾಸ್ ನಿಂದ ಈ ಭಾಗದಲ್ಲಿ ಇನ್ನು ಮುಂದೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ....
ಸಿಎಂ ಸಿದ್ದರಾಮಯ್ಯ ಮನೆ ಬಳಿ ಗೋ ಪೂಜೆ ಮಾಡಿದ ಅಖಂಡ ಭಾರತ ಸೇವಾ ಸೇನೆಯ ಮುಖ್ಯಸ್ಥ ಚೇತನ್ ಸೇರಿದಂತೆ ಇಪ್ಪತ್ತು ಮಂದಿಯನ್ನು ಪೊಲೀಸ್ರು ಬಂಧಿಸಿದ್ದಾರೆ. ಗೋ ಪೂಜೆಗೆ ತಂದಿದ್ದ ಹಸುವನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಭಾರಿ ಭದ್ರತೆಯನ್ನು ಭೇದಿಸಿ ಅಖಂಡ ಭಾರತ ಸೇನಾ ಸೇನೆಯ ಕಾರ್ಯಕರ್ತರು ಮೈಸೂರಿನ ಟಿ.ಕೆ ಲೇಔಟ್ ನಾಲ್ಕನೆ ಹಂತದ ಚದುರಂಗ...
ಬೆಂಗಳೂರಲ್ಲಿ ಬ್ಲಾಕ್ ಆಂಡ್ ವೈಟ್ ದಂಧೆ ಮುಂದುವರೆದಿದೆ. ನಾಲ್ವರು ದಂಧೆಕೋರರ ಗ್ಯಾಂಗ್​ನ್ನ 8 ಮಂದಿ  ಆರೋಪಿಗಳನ್ನ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪುಟ್ಟೇನಹಳ್ಳಿಯಲ್ಲಿ ಒಂದು ಗ್ಯಾಂಗ್, ಬಸವನಗುಡಿಯಲ್ಲಿ 3 ಗ್ಯಾಂಗ್ ಅನ್ನ ಖೆಡ್ಡಾಗೆ ಕೆಡವಿದ್ದಾರೆ. ದಂಧೆಕೋರರ ಬಳಿ ಇದ್ದ 2 ಕೋಟಿ ಹಳೆ ನೋಟ್, ಬಸವನಗುಡಿ ಪೊಲೀಸರಿಂದ 3.80 ಕೋಟಿ ಮೌಲ್ಯದ ಹಳೆ ನೋಟ್​ಗಳನ್ನ...
ರಂಗಿತರಂಗ ಸಿನಿಮಾದ ನಾಯಕಿ ಆವಂತಿಕಾ ಶೆಟ್ಟಿ ಚಿತ್ರದ ನಿರ್ಮಾಕರ ವಿರುದ್ದ ಕಿರುಕುಳದ ಆರೋಪ ಮಾಡಿದ್ದರು. ಈ ಬಗ್ಗೆ ಅವಂತಿಕಾ ವಿರುದ್ಧ ರಾಜು ಕನ್ನಡ ಮೀಡಿಯಂ ನಿರ್ಮಾಪಕ ಕೆ.ಸುರೇಶ್ ಇಂದು ಫಿಲಂ ಚೇಂಬರ್​ಗೆ ದೂರು ಸಲ್ಲಿಸಿದ್ರು. ಈ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ರಾಜು ಕನ್ನಡ ಮೀಡಿಯಂ ನಿರ್ಮಾಪಕ ಕೆ.ಸುರೇಶ್ ಸಭೆ ನಡೆಸಿದ್ರು....
ಮಳೆಗಾಗಿ ನದಿಗಳ ಉಗಮ ಸ್ಥಾನದಲ್ಲಿ  ರಾಜ್ಯ ಸರ್ಕಾರದಿಂದ ನಡೆಸುತ್ತಿರು ಪರ್ಜನ್ಯ ಹೋಮಕ್ಕೆ ವಿರೋಧ ವ್ಯಕ್ತವಾಗಿದೆ. ಕೊಡಗಿನ ಭಾಗಮಂಡಲದಲ್ಲೂ ಪರ್ಜನ್ಯ ಹೋಮ ನಡೆಸಲು ಸಚಿವ ಎಂ.ಬಿ ಪಾಟೀಲ್​​ ಮುಂದಾಗಿದ್ರು. ಇದಕ್ಕೆ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಕ್ತಿ ಇದ್ದಲ್ಲಿ ಪೂಜೆ ಮಾಡಿಕೊಂಡು ಹೋಗಲಿ ಆದ್ರೆ, ಹೋಮದ ಅವಶ್ಯಕತೆ ಇಲ್ಲ ಅಂತ ಕೆಲ ಸಂಘ ಸಂಸ್ಥೆಗಳು ವಿರೋಧಿಸಿವೆ....
ನಿನ್ನೆ ಶಿವಮೊಗ್ಗದಲ್ಲಿ ಮೆಗ್ಗಾನ್​​ ಆಸ್ಪತ್ರೆಯಲ್ಲಿ ರೋಗಿಗೆ ಸ್ಟ್ರೆಚರ್​ ನೀಡದೇ ಅಮಾನವೀಯ ಕೃತ್ಯ ಎಸಗಿದ್ರು. ಈ ಬೆನ್ನೆಲೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇಂತಹದ್ದೆ ಘಟನೆ ಮರುಕಳಿಸಿದೆ. ತುಮಕೂರಿನ ಮೊಹಮದ್ ಶಬ್ಬೀರ್ ಪೈಲ್ಸ್​​ ಸಮಸ್ಯೆಯಿಂದ ಬಳಲುತ್ತಿದ್ದು, ನಿನ್ನೆ  ಸಂಜೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯಲು ಬಂದಿದ್ರು. ಆದ್ರೆ ತುರ್ತು ಚಿಕಿತ್ಸಾ ವಿಭಾಗಕ್ಕೆ  ರೋಗಿ ಮೋಹಮದ್​ನನ್ನ ದಾಖಲಿಸಿಕೊಳ್ಳದ ವೈದ್ಯರು...
ಇಂದು ಡಿಎಂಕೆ ಅಧ್ಯಕ್ಷ ಕರುಣಾನಿಧಿಗೆ 94 ವರ್ಷದ ಹುಟ್ಟು ಹಬ್ಬ ಸಂಭ್ರಮ. ರಾಷ್ಟ್ರಪತಿ ಪ್ರಣಾಬ್​ ಮುಖರ್ಜಿ ತಮ್ಮ ಪತ್ರದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.ಡಿಎಂಕೆ ಪಕ್ಷದ ಮುಖಂಡರು ಕರುಣಾನಿಧಿಯವರ ಹುಟ್ಟುಹಬ್ಬವನ್ನ ಆಚರಿಸುವ ಬಗ್ಗೆ ಈಗಾಗಲೇ ಸಭೆ ನಡೆಸಿದ್ದು, ವಿರೋಧ ಪಕ್ಷದ ಕಾರ್ಯಕರ್ತರೆಲ್ಲಾ ಕರುಣಾನಿಧಿ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಹಾರ...
ಉಡುಪಿಯ ನಗರ ಭಾಗದಲ್ಲಿರೋ ಮಹಾತ್ಮಗಾಂಧೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಳಾಂತರಕ್ಕೆ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ. ಪ್ರೇಜಾವರ ಶ್ರೀಗಳಂತಹ ಹಿರಿಯರು ವಿದ್ಯಭ್ಯಾಸ ಮಾಡಿದಂತಹ ಶಾಲೆಯ ಹಿಂಭಾಗದಲ್ಲಿ ಉಡುಪಿ ಮೂಲದ ದುಬೈ ಉದ್ಯಮಿ ಬಿ.ಆರ್.ಶೆಟ್ಟಿ ಎರಡು ಆಸ್ಪತ್ರೆ ನಿರ್ಮಿಸಲು ಹೊರಟಿದ್ದಾರೆ. ಅಲ್ದೇ ಇರುವ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನ ಕೆಡವಿ ಹೊಸ ಖಾಸಾಗಿ ಮತ್ತು ಸರ್ಕಾರಿ...
ಪಕ್ಷಿ ಪ್ರೀಯರಿಗೆ ಪ್ರವಾಸೋದ್ಯ ಇಲಾಖೆ ಒಂದು ಉಡುಗೊರೆಯನ್ನು ನೀಡಿದೆ. ಮಂಡ್ಯದ  ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ದೇಶ, ವಿದೇಶದ ವಿವಿಧ ಕೊಕ್ಕರೆಗಳನ್ನ ನೋಡಬಹುದು. ಅದ್ರೆ ಇಲ್ಲಿಗೆ ಬರೋ ಪ್ರವಾಸಿಗ್ರಿಗೆ ಕೊಕ್ಕರೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಲು ಗೈಡ್​ ಇರಲಿಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ NGO ಟೆಂಡರ್​ ನೀಡಿದ್ದು, ಸ್ವಯಂ ಸೇವಾ ಸಂಸ್ಥೆ  ಬಂದ ಪ್ರವಾಸಿಗಳಿಗೆ...
ಸಿನಿಮಾ ಟಿಕೆಟ್ ಮೇಲೆ ಜಿಎಸ್​ಟಿ ವಿಧಿಸಿರುವ' ಶೇ. 28ರಷ್ಟು ತೆರಿಗೆಗೆ ನಟ ಕಮಲ್ ಹಾಸನ್  ವಿರೋಧ ವ್ಯಕ್ತಪಡಿಸಿದ್ದಾರೆ. ಜಿಎಸ್​ಟಿಯಂತೆ ಶೇ 28ರಷ್ಟು ತೆರಿಗೆ ಜಾರಿಯಾದ್ರೆ ಚಿತ್ರರಂಗ ಬೀಡ್ತಿನಿ ಅಂತಾ ಚೈನ್ನೈನಲ್ಲಿ ಕಮಲ್​​ ಹಾಸನ್​​ ಹೇಳಿದ್ದಾರೆ. ಈ ತೆರಿಗೆಯನ್ನ ಆದಷ್ಟು ಕಡಿಮೆಮಾಡಬೇಕು. ಟೆಕೆಟ್​ ಮೇಲೆ ಹೆಚ್ಚು ತೆರಿಗೆ ಕಟ್ಟಲು ಹಾಲಿವುಡ್​ ಚಿತ್ರರಂಗ ಒಪ್ಪಿದ್ರೂ ನಾವು ಒಪ್ಪಲ್ಲ....

ನಮ್ಮನ್ನು ಅನುಸರಿಸಿ

662,873ಅಭಿಮಾನಿಗಳುಹಾಗೆ
392,892ಅನುಯಾಯಿಗಳುಅನುಸರಿಸಿ
7,631ಅನುಯಾಯಿಗಳುಅನುಸರಿಸಿ
54,844ಚಂದಾದಾರರುಚಂದಾದಾರರಾಗಬಹುದು

ಇತ್ತೀಚಿನ ಪೋಸ್ಟ್

Small Elephant missing from his Gang in Hassan | ಹಾಸನ-ಕೊಡಗು ಗಡಿ...

ಹಾಸನ-ಕೊಡಗು ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಪುಂಡಾಟ ಮೆರೆದಿವೆ. ಆನೆಗಳು ಹಿಂಡು ಬಂದಿವೆ ಅಂತ ಸ್ಥಳೀಯರು ಗುಂಪು ಕಟ್ಟಿಕೊಂಡು ನೋಡಲಿಕ್ಕೆ ಹೋಗಿದ್ದರು. ಮರಿಯಾನೆ ಜೊತೆ ಆಟವಾಡ್ತಿದ್ದ ಕಾಡಾನೆಯೊಂದು ಹೆದರಿ ಸ್ಥಳೀಯರನ್ನ ಅಟ್ಟಾಡಿಸಿದೆ....