Sunday, October 22, 2017
ಅನಾರೋಗ್ಯದಿಂದ ಬಳಲುತಿದ್ದ ವಿಜಯಪುರದ ಯೋಧ ಹುತಾತ್ಮರಾಗಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಯೋಧ ಗಣಪತಿ ಶಿವಣ್ಣ ಹುತಾತ್ಮರಾಗಿದ್ದಾರೆ. ಇಂಗಳಗಿ ಸರ್ಕಾರಿ ಶಾಲೆಯ ಆವರಣದಲ್ಲಿ , ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಿದ್ರು. ಅಸ್ಸಾಂ ರೈಫಲ್​ ರೆಜಿಮೆಂಟ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಗಣಪತಿ ಅನಾರೋಗ್ಯದಿಂದ ಬಳಲುತ್ತಿದ್ರು . ಮೂರು ದಿನಗಳ ಹಿಂದೆ ನಾಗಾಲ್ಯಾಂಡ್​ ಸಮೀಪ...
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ ಮುಂದುವರೆದಿದೆ,.ಸಂಜೆಯಾಗುತ್ತಿದ್ದಂತೆ ಶುರುವಾದ ಮಳೆ ತಡರಾತ್ರಿವರೆಗು ಎಡಬಿಡದೇ ಸುರಿದಿದೆ. ಭಾರಿ ಮಳೆಯಿಂದ ರಸ್ತೆಗಳೆಲ್ಲಾ ನೀರು ತುಂಬಿಕೊಂಡಿದ್ದು, ಇದ್ರಿಂದ ವಾಹನ ಸವಾರರು ಪರದಾಡುವಂತಾಯ್ತು. ಮೆಜೆಸ್ಟಿಕ್ ಸೇರಿ ಹಲವೆಡೆ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಹಬ್ಬಕ್ಕೆ ಶಾಪಿಂಗ್​ ಮಾಡಬೇಕೆಂದಿದ್ದವರಿಗೆ ಮಳೆ ಭಾರಿ ಸಮಸ್ಯೆ ಸೃಷ್ಟಿಸ್ತಿದೆ. ======
ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಅಂತಾ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದ್ರೆ ಆ ಅನುದಾನ ಮಕ್ಕಳಿಗೆ ಉಪಯೋಗವಾಗ್ತಿಲ್ಲ, ರಾಯಚೂರು ಜಿಲ್ಲೆ ಮೊರಾರ್ಜಿ ಸೇರಿ ಇನ್ನಿತರೆ ವಸತಿ ಶಾಲೆಗಳು ಮೂಲಸೌಕರ್ಯದಿಂದ ವಂಚಿತವಾಗಿದೆ.ಇಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಮುರುಕಲು ಗೋಡೌನ್​ನಲ್ಲಿ ಪಾಠ ಮಾಡ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಜಿಲ್ಲಾಧಿಕಾರಿಗಳಿಗೆ ಜನ್ರು ಆಗ್ರಹಿಸಿದ್ದಾರೆ. ===== ಬೈಟ್:-...
ಐಎಎಸ್​ ಅಧಿಕಾರಿ ಅನುರಾಗ ತಿವಾರಿ ಸಾವಿಗೆ ಪ್ರಕರಣದಲ್ಲಿ ಮೇಜರ್​ ಟ್ವಿಸ್ಟ್​​ ಹಿರಿಯ ಅಧಿಕಾರಿಯೊಬ್ಬರ ಕಿರುಕುಳದಿಂದ ಅನುರಾಗ ತಿವಾರಿ ಸಾವು ಉತ್ತರ ಪ್ರದೇಶ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಅನುರಾಗ ತಿವಾರಿ ಸಾವಿನ ಪ್ರಕರಣ ಸಿಬಿಐ ಗೆ ಒಪ್ಪಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಿದ್ಧತೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಹಲವು ಕಡತಗಳಿಗೆ ಬಲವಂತವಾಗಿ ಸಹಿ...
ಇಂದಿರಾ ಕ್ಯಾಂಟೀನ್​​ಗೆ ಚಾಲನೆ ಕೊಟ್ಟ ಕಾಂಗ್ರೆಸ್​ ಯುವರಾಜ ರಾಹುಲ್​​ ಗಾಂಧಿ ಇದೀಗ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಸಾರ್ಥಕ ಸಮಾವೇಶ ಉದ್ಘಾಟಿಸಿ ಮಾತ್ನಾಡುತ್ತಿದ್ದಾರೆ.ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದಕ್ಕೆ ನನಗೆ ಅತೀವ ಸಂತೋಷವಾಗಿದೆ ====
ವಿಧಾನಸೌಧ ಸಿಎಂ ಕೊಠಡಿ ಮುಂದೆ ಗೂಬೆ ಪ್ರತ್ಯಕ್ಷ ಸಿಎಂ ಸಿದ್ದರಾಮಯ್ಯ ಕೊಠಡಿ ಎದುರಲ್ಲೇ ಹಾರಾಡಿದೆ ಗೂಬೆ ಸಿದ್ದರಾಮಯ್ಯ ಶಕ್ತಿಸೌಧಕ್ಕೆ ಬರುವ ಮೊದಲು ಗೂಬೆ ಹಾರಾಟಸಿಎಂ ಕೊಠಡಿಯಿಂದ ಸಂಪುಟ ಕೊಠಡಿಗೆ ಹಾರಿದ ಗೂಬೆ ಸಿದ್ದರಾಮಯ್ಯ ಶಕ್ತಿಸೌಧಕ್ಕೆ ಬರುವ ಮೊದಲು ಗೂಬೆ ಸಿಎಂ ಕೊಠಡಿಯಿಂದ ಸಂಪುಟ ಕೊಠಡಿಗೆ ಹಾರಿದೆ. ಸಿಎಂಗೆ ಗೂಬೆ, ಹಾವು, ಕಾಗೆ ನಂತ್ರ ಇದೀಗ ಮತ್ತೆ...
ಇದು ರಾಜ್ಯ ರಾಜಕಾರಣವೇ ಬೆಚ್ಚಿ ಬೀಳೋ ಸುದ್ದಿ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ಕೊಡಲಿದೆ ಈ ಸ್ಟೋರಿ ಬಿಟಿವಿ ಬಳಿ ಇದೆ ರಾಜಕಾರಣದ ಸ್ಫೋಟಕ ಸುದ್ದಿ ರಾಜಕೀಯ ಸಂಚಲನ ಮೂಡಿಸಲಿದೆ ಈ ರೋಚಕ ವರದಿ ರಾಜ್ಯ ರಾಜಕೀಯದ ಸ್ಫೋಟಕ ಸುದ್ದಿ =========== 222 ಇದು ಪ್ರಭಾವಿ ರಾಜಕಾರಣಿಗೆ ಶಾಕ್​​ ಕೊಡುವ ಸ್ಟೋರಿ ಪ್ರಭಾವಿಗೆ ಕುತ್ತು ತರಲಿದೆ ವಿಧಾನಸೌಧ ಮುಂದೆ ಪತ್ತೆಯಾಗಿದ್ದ ಹಣ 2016ರ ಅಕ್ಟೋಬರ್​​ 21ರಂದು ಪತ್ತೆಯಾಗಿದ್ದ...
ಸಿಲಿಕಾನ್ ಸಿಟೀಲಿ ರಸ್ತೆ ಮೋಬೈಲ್​ನಲ್ಲಿ ಮಾತಾಡೋವಾಗ ಹುಷಾರ್ ಅರ್ಜೆಂಟ್​​ ಕಾಲ್ ಮಾಡಬೇಕು ಫೋನ್ ಕೊಡಿ ಎಂದು ಯಾಮಾರಿಸ್ತಾರೆ ಕೊಡದಿದ್ರೆ ಚಾಕುವಿನಿಂದ ಹಲ್ಲೆಗೈದು ಮೊಬೈಲ್ ಕಿತ್ತು ಎಸ್ಕೇಪ್ ಆಗ್ತಾರೆ ದುಬಾರಿ ಬೆಲೆಯ ಮೊಬೈಲ್ ಹೊಂದಿರುವವರೇ ಈ ಖದೀಮರ ಟಾರ್ಗೆಟ್ ಕೊನೆಗೂ ಸಿಕ್ಕಿಬಿದ್ರು ಶೋಕಿಗಾಗಿ ಮೊಬೈಲ್​ ಕದಿಯುತ್ತಿದ್ದ ಕಿರಾತಕರು ಅಶೋಕನಗರ ಪೊಲೀಸ್ರಿಂದ ಇಬ್ಬರು ಆರೋಪಿಗಳು ಅಂದರ್​ ಆಸಿಫ್​ ಪಾಷ, ನದೀಮ್ ಪಾಷ ಬಂಧಿತ ಮೊಬೈಲ್ ಕಳ್ಳರು ಬಂಧಿತರಿಂದ...
ನಿನ್ನೆ ಸುರಿದ ಬಿರುಗಾಳಿ ಮಳೆಗೆ ಬೆಂಗಳೂರಿನ ವರ್ತೂರು ಸೇತುವೆ ಮೇಲೆ ನಿರ್ಮಿಸಿದ್ದ ತಡೆಗೋಡೆ ವಾಲಿಕೊಂಡು ಆತಂಕ ಸೃಷ್ಟಿಸಿದೆ. ರಸ್ತೆಗೆ ಹಾರಿ ಬರುತ್ತಿದ್ದ ನೊರೆಯನ್ನು ತಡೆಗಟ್ಟುವ ಸಲುವಾಗಿ ವರ್ತೂರು ಸೇತುವೆ ಮೇಲೆ ತಡೆಗೋಡೆ ನಿರ್ಮಿಸಲಾಗಿತ್ತು. ತಡಗೋಡೆಯನ್ನು ತೆರವುಗೊಳಿಸುವ ವೇಳೆ ಸೇತುವೆಗೆ ಹಾನಿಯಾಗಿದ್ದು ಸೇತುವೆ ಬಿರುಕು ಬಿಟ್ಟಿಕೊಂಡಿದೆ. ಹೀಗಾಗಿ ವಾಹನ ಸವಾರರು ಸೇತುವೆ ಮೇಲೆ ಸಂಚರಿಸಲು ಭಯಪಡುವಂತಹ...
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಲ್ಲಿ ಗ್ರಾಮದ ನೂರಾರು ಏಕರೆ ಭೂಮಿ ಉಪ್ಪು ನೀರು ಮಿಶ್ರತವಾಗಿದೆ. ಸುಮಾರು 13 ವರ್ಷಗಳಿಂದ ಭೂಮಿಗೆ ಉಪ್ಪು ನೀರು ಹರಿದು ಬರುತ್ತಿದೆ. ಸಮುದ್ರದ ಉಪ್ಪು ನೀರು ಈ ಗ್ರಾಮದತ್ತ ಹರಿಯದಂತೆ ತಡೆಗೊಡೆಗಳನ್ನ ನಿರ್ಮಿಸಿದ್ರು ಸಹ ಅವುಗಳನ್ನ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಹೀಗಾಗಿ, ಫಲವತ್ತಾದ ಭೂಮಿ ಬರಡು ಭೂಮಿಯಾಗಿ...

ನಮ್ಮನ್ನು ಅನುಸರಿಸಿ

661,942ಅಭಿಮಾನಿಗಳುಹಾಗೆ
392,880ಅನುಯಾಯಿಗಳುಅನುಸರಿಸಿ
7,572ಅನುಯಾಯಿಗಳುಅನುಸರಿಸಿ
54,563ಚಂದಾದಾರರುಚಂದಾದಾರರಾಗಬಹುದು

ಇತ್ತೀಚಿನ ಪೋಸ್ಟ್

Parvathamma Rajkumar Hospitalized: Rajveendra Raj Kumar Pressmeet in M. S. Ramaiah...

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಇದೀಗ ಎಂ.ಎಸ್​ ರಾಮಯ್ಯ ವೈದ್ಯರು, ಶಿವಣ್ಣ, ರಾಘವೇಂದ್ರ ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಆರೊಗ್ಯ ಸ್ಥಿತಿಗತಿ ಬಗ್ಗೆ ಸುದ್ದಿಗೊಷ್ಟಿ ನಡೆಸ್ತಿದಾರೆ.