ಬೆಂಗಳೂರಿನಲ್ಲಿ ಆ್ಯಡ್ ಎಜೆನ್ಸಿ ಮಾಲೀಕನ ಕಿಡ್ನಾಪ್ ಚಿತ್ರ ನಿರ್ದೇಶಕನಿಂದ ಆ್ಯಡ್ ಏಜೆನ್ಸಿ ಮಾಲೀಕನ ಕಿಡ್ನಾಪ್ ಮೂವಿ ಪ್ರಮೊಷನ್ ಸರಿಯಾಗಿ ಮಾಡದಿದ್ದಕ್ಕೆ ಅಪಹರಣ ಪರಮೇಶ್, ಕಿಡ್ನಾಪ್ ಆಗಿದ್ದ ಜಾಹೀರಾತು ಏಜೆನ್ಸಿ ಮಾಲೀಕ ಎರಡು ಕನಸು ಚಿತ್ರದ ನಿರ್ದೇಶಕ ಮದನ್​ನಿಂದ ದುಷ್ಕೃತ್ಯ ಕಿಡ್ನಾಪ್ ಕೇಸ್ ದಾಖಲಾದ 4 ಗಂಟೆಗಳಲ್ಲೇ ನಾಲ್ವರು ಅರೆಸ್ಟ್ ಎರಡು ಕನಸು ಚಿತ್ರದ ಪ್ರಮೊಷನ್​ಗಾಗಿ 16.8 ಲಕ್ಷ ಹಣ ನೀಡಿದ್ದ ಮದನ್ 8 ಲಕ್ಷ...
ಕೊಡಗಿನ ಕಾನನ ಬಗೆದಿದ್ದ ಅಕ್ರಮ ರೆಸಾರ್ಟ್​ಗೆ ಕೊನೆಗೂ ಬೀಗ ಕೊಡಗಿನ ತಾಮರ ರೆಸಾರ್ಟ್ ಮುಚ್ಚಲು ಜಿಲ್ಲಾಡಳಿತ ಆದೇಶ ತಾಮರ ರೆಸಾರ್ಟ್ ಅಕ್ರಮ ಬಯಲಿಗೆಳೆದಿದ್ದ ಬಿಟಿವಿ ಪರಿಸರ ಇಲಾಖೆ ನಿಯಮಗಳ ಬೇಕಾಬಿಟ್ಟಿ ಉಲ್ಲಂಘಿಸಿತ್ತು ಮೀಸಲು ಅರಣ್ಯ ಸಮೀಪದಲ್ಲೇ ರೆಸಾರ್ಟ್ ನಿರ್ಮಾಣ ಅನುಮತಿಗಿಂತಲೂ ಹೆಚ್ಚು ಭೂಮಿ ಬಳಸಿರುವ ರೆಸಾರ್ಟ್ ಪರಿಸರ ಇಲಾಖೆ ನಿಯಮಗಳ ಬೇಕಾಬಿಟ್ಟಿ ಉಲ್ಲಂಘನೆ 8 ಸಾವಿರ ಚ.ಮೀ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ 20 ಸಾವಿರ...
ಇನ್ನು ಭಾರಿ ಮಳೆಗೆ ಪ್ರಾಣಿ ಪಕ್ಷಿಗಳಿಗೂ ಕಂಟಕ ಸೃಷ್ಟಿಸಿದೆ. ಒರಾಯನ್ ಮಾಲ್​ ಬಳಿ ಮಳೆಯ ಆರ್ಭಟಕ್ಕೆ ಗಿಳಿ ಅಳಿಲುಗಳು ತತ್ತರಿಸಿ ಹೋಗಿವೆ. ಸ್ಥಳೀಯರೊಬ್ರು ಗಿಳಿ ಮತ್ತು ಅಳಿಲನ್ನ ಬುಟ್ಟಿಗೆ ಹಾಕಿ ರಕ್ಷಿಸಿದ್ದಾರೆ.
ಗೋವಿಂದರಾಜನಗರದಲ್ಲಿ ತಳವೂರಿದ್ದಾನೆ ಕಡು ಭ್ರಷ್ಟ ಅಧಿಕಾರಿ 10 ಪರ್ಸೆಟ್ ಶ್ರೀಕಂಠೇಗೌಡ ಅಂತಲೇ ಫೇಮಸ್ ಈ ಅಧಿಕಾರಿ ಒಂದೇ ವರ್ಷದಲ್ಲಿ ನೂರು ಕೋಟಿ ಮೊತ್ತದ ಕಾಮಗಾರಿ ಸಿಂಗಲ್‌ ಟೆಂಡರ್​ನಲ್ಲಿ ತನಗೆ ಬೇಕಾದವರಿಗೆ ಗುತ್ತಿಗೆ ನೀಡುವ ಆಫೀಸರ್ ಬೇರೆ ಯಾರಾದ್ರೂ ಟೆಂಡರ್ ಹಾಕಿ, ಡಿಡಿ ತಂದರೇ ಕಸದ ಬುಟ್ಟಿಗೆ ಆನ್‌ಲೈನ್ ಟೆಂಡರ್‌ನಲ್ಲಿ ತಮಗೆ ಬೇಕಾದವರಿಗೆ ದೊರಕುವಂತೆ ಪ್ಲಾನ್ ಈತನ ವಿರುದ್ಧ ಎಸಿಬಿಗೆ ಡಜನ್‌ಗಟ್ಟಲೇ ದೂರುಗಳ ಸುರಿಮಳೆ ದೂರುಗಳು...
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಲಬುರ್ಗಿ ಕ್ಯಾನ್ಸರ್ ಆಸ್ಪತ್ರೆ ಇದೀಗ ಹೊಸದಾಗಿ ನವೀಕರಣಗೊಂಡು ಕಂಗೊಳಿಸುತ್ತಿದೆ.ಹೈದರಬಾದ್​ ಕರ್ನಾಟಕದ ಜನತೆಗೆ ಅನುಕೂಲವಾಗಲೆಂದು ಹೊಸದಾಗಿ ನವೀಕರಣಗೊಳಿಸಲಾಗಿದೆ. ಕ್ಯಾನ್ಸರ್ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಗರಗಳಂತಹ ದೊಡ್ಡ ನಗರಗಳಿಗೆ ಬರಬೇಕುತ್ತು. ಆದ್ರೆ ಕಲಬುರ್ಗಿಯ ಆಸ್ಪತ್ರೆಯ ನವೀಕರಣಗೊಳಿಸಿ ಚಿಕಿತ್ಸೆ ನೀಡಲು ಬೇಕಾಗಿರುವ  ಉತ್ತಮ ಸಲಕರಣೆ ಹಾಗು ನುರಿತ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ.ಈ ಆಸ್ಪತ್ರೆಲ್ಲಿ...
ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರ ಗಲಾಟೆಯಿಂದಾಗಿ ಕೋಲಾರ ತಾಲ್ಲೂಕು ಕೆಂಬತ್ತನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ದುಸ್ಥಿತಿಗೆ ತಲುಪಿದೆ.ಗ್ರಾಮಸ್ಥರ ವಿರೋಧದ ನಡುವೆ ಗ್ರಾಮದ ಶ್ಯಾಮಲಾ ಎಂಬುವರನ್ನು ಶಾಲೆಯ ಅಡುಗೆ ಸಾಹಾಯಕಿಯಾಗಿ ನೇಮಕ ಮಾಡಿಕೊಂಡಿದ್ದಾರೆ. ಇದ್ರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿತ್ತಿದ್ದಾರೆ. ಇದ್ರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ವಿಷಪೂರಿತ ಮೇವು ತಿಂದು 5ಕ್ಕೂ ಹೆಚ್ಚು ಹಸುಗಳು ಸಾವನಪ್ಪಿರುವ ಘಟನೆ  ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟ್ ಗ್ರಾಮದಲ್ಲಿ ನಡೆದಿದೆ. ಹಾಗೂ ವಿಷಪೂರಿತ ಮೇವು ದಿಂದು 20 ಕ್ಕು ಹೆಚ್ಚು ಹಸುಗಳು ಅಸ್ವಸ್ಥಗೊಂಡಿವೆ. ಇದ್ರಿಂದ ರೈತರು ಆತಂಕಕೊಳಗಾಗಿದ್ದಾರೆ. ಗ್ರಾಮದ ಶರಬಣ್ಣ,ನಿಂಗಣ್ಣ ಹಾಗೂ ಚನ್ನಪ್ಪ ಎನ್ನುವ ರೈತರ ಹಸುಗಳು ಸಾವೀಗೀಡಾಗಿವೆ,ಇದ್ರಿಂದ ರೈತರು ಪಶು ವೈದ್ಯರು ಆಸ್ಪತ್ರೆಗಳನ್ನು...
ಚಿಕ್ಕಮಗಳೂರಿನ ಸುಭಾಷ್ ಚಂದ್ರ ಬೋಸ್  ಜಿಲ್ಲಾ ಆಟದ ಮೈದಾನ ಎಲ್ಲಾ ಸೌಕರ್ಯವಿದ್ದು ಇಲ್ಲದಂತಾಗಿದೆ. ಕ್ರೀಡಾಂಗಣದಲ್ಲಿ ಕ್ರಿಕೆಟ್, ಬಾಸ್ಕೆಟ್ ಬಾಲ್, ಸ್ಕೇಂಟಿಗ್ ಸೇರಿದಂತೆ ಹಲವು ಗೇಮ್ ಆಡಲು ಅವಕಾಶವಿದೆ ಆದ್ರೆ ಮೈದಾನದ ನಿರ್ವಹಣೆ ಕೊರತೆಯಿಂದ ಮೈದಾನ ಹದೆಗೆಟ್ಟಿಹೋದಿದೆ. ಆಟದ ಉಪಕರಣಗಳು ತುಕ್ಕುಹಿಡಿದ ಸ್ಥಿತಿಯಲ್ಲಿ ಬಿದ್ದಿವೆ. ಇನ್ನು ಕ್ರಿಡಾಪಟುಗಳಿಗೆ  ಟ್ರೈನಿಂಗ್ ನೀಡಲು ತರಬೇತುದಾರರಿಲ್ಲದಂತಾಗಿದೆ.
ವಿಶ್ವದ ಟಾಪ್ 10 ಸ್ಮಾರಕಗಳಲ್ಲಿ ಸ್ಥಾನ ಪಡೆದ ಪ್ರೇಮ ಸೌಧ ಸ್ಥಾನ ಪಡೆದುಕೊಂಡಿದೆ.ವಿಶ್ವದ ಟಾಪ್ 10 ಹೆಗ್ಗುರುತುಗಳಲ್ಲಿ ಪ್ರೇಮ ಸೌಧ ತಾಜ್ ಮಹಲ್ ಐದನೇ ಸ್ಥಾನ ಗಿಟ್ಟಿಸಿದೆ. ಪ್ರವಾಸಿಗರ ಆಯ್ಕೆಯ ವಿಶ್ವದ ಹೆಗ್ಗುರುತುಗಳಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸ್ಮಾರಕ ಇದಾಗಿದೆ. ಕಾಂಬೋಡಿಯಾದ ಅಂಗ್ಕೊರ್ ವ್ಯಾಟ್ ದೇವಸ್ಥಾನ ಟಾಪ್ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ===== ಚೀನಾದ ಮಹಾಗೋಡೆ...
ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದೆರಡುವ ವಾರದಿಂದ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜ್​ಕುಮಾರ್​ ಆರೋಗ್ಯ ಸ್ಥಿತಿ ಇಂದು ಮತ್ತೊಷ್ಟು ಬಿಗಡಾಯಿಸಿದೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿರುವ ಪಾರ್ವತಮ್ಮ  ರಾಜ್ ಕುಮಾರ್​ಗೆ ಕೃತಕ ಉಸಿರಾಟವನ್ನು ನೀಡಲಾಗಿದೆ. ಇದ್ರಿಂದ ರಾಜ್​ಕುಮಾರ್​ ಪರಿವಾರದಲ್ಲಿ ಆತಂಕ ಮೂಡಿದೆ.

Recent Post