ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಭೂ-ಸ್ವಾಧೀನ ಕೈಬಿಟ್ಟ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಿದ ಬಿಎಸ್​ವೈ ಪ್ರಕರಣದ ತನಿಖೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್​ ಮಠದಹಳ್ಳಿಯ 1.11ಎಕರೆ ಭೂಮಿ ಸ್ವಾಧೀನದಿಂದ ಕೈಬಿಟ್ಟ ಪ್ರಕರಣ ಜುಲೈ 7ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​ ಎಫ್​ಐಆರ್​ ದಾಖಲಿಸಿ ತನಿಖೆ ಆರಂಭಿಸಿದ್ದ ಲೋಕಾಯುಕ್ತ ಪೊಲೀಸ್ 2010ರಲ್ಲಿ ಭೂಮಿಯನ್ನು ಡಿನೋಟಿಫೈ ಮಾಡಿದ್ದ ಯಡಿಯೂರಪ್ಪ ಬಿಎಸ್​ವೈಗೆ ಮತ್ತೆ ಭೂಸಂಕಷ್ಟ ====== ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹೀರೆಮಠ್ ರಿಂದ...
ಎರಡು ತಿಂಗಳ ನಂತರ ಸಭಾಪತಿ ಸ್ಥಾನ ಬಿಟ್ಟುಕೊಡಬೇಕು ಎಂಬ ಜೆಡಿಎಸ್ ಷರತ್ತು. ಷರತ್ತಿನ ಹಿನ್ನಲೆಯಲ್ಲಿ ಜೆಡಿಎಸ್ ಜೊತೆಗೆ ಈಶ್ವರಪ್ಪ ಚರ್ಚೆ.
ಎಸ್​​ಎಸ್​ಎಲ್​ಸಿಯಲ್ಲಿ ರಾಜ್ಯಕ್ಕೆ ಮೊದಲ ಱಕ್ ಪಡೆದ ವಿದ್ಯಾರ್ಥಿಗಳನ್ನ ಪೋಷಕರು ಸಿಹಿ ಹಂಚಿ ಮೆರವಣಿಗೆ ಮಾಡೊದನ್ನ ನೋಡಿದ್ದೇವೆ. ಆದ್ರೆ, ಇಲ್ಲೊಬ್ಬ ತಂದೆ ತನ್ನ ಮಗ SSLCಯಲ್ಲಿ 51% ಮಾರ್ಕ್ಸ್​ ಪಡೆದಿದ್ದಕ್ಕೆ ಅದ್ದೂರಿ ಸಂಭ್ರಮಾಚರಣೆ ಮಾಡಿದ್ದಾರೆ.ಮಗನಿಗಾಗಿ ಬ್ಯಾಂಡ್​ ಬಾಜಾ ಕರೆಸಿ ಊರೆಲ್ಲಾ ಮೆರವಣಿಗೆ ಮಾಡಿಸಿ ಸಂಭ್ರಮಿಸಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಳ್ಳಿ ಗ್ರಾಮದ ದೇವಪ್ಪ ಎಂಬುವರ...
ಗೌರಿ ಲಂಕೇಶ್ ಕೊಲೆ ಪ್ರಕರಣ: ಕವಿತಾ ಲಂಕೇಶ್ ವಿಕ್ಟರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಪ್ಸ್​ ಸಂಸ್ಥೆ ನಡೆಸಿರುವ 2018ರ ರಾಜ್ಯ ಚುನಾವಣಾ ಸಮೀಕ್ಷೆ ಬಗ್ಗೆ ಹಾಸನದಲ್ಲಿ ಪ್ರತಿಕಿಯಿಸಿದ ಸಿಎಂ, ಹಿಂದಿನಿಂದಲೂ ನಾನು ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ ಅಂತ ಹೇಳ್ತಾ ಬಂದಿದ್ದೇನೆ ಅಂತಂದ್ರು. ==== ಬೈ: ಸಿದ್ದರಾಮಯ್ಯ, ಸಿಎಂ ======== ಇನ್ನು ಶಿವಮೊಗ್ಗದಲ್ಲಿ ಸರ್ವೆ ಬಗ್ಗೆ ರಿಯಾಕ್ಷನ್ ಕೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್...
ಮಂಡ್ಯ ನಗರಸಭೆಗೆ ಸೇರಿದ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅನ್ಯರ ಪಾಲಾಗ್ತಿದೆ. ನಗರಸಭೆಗೆ ಸೇರಿದ ಸುಮಾರು 400ಕ್ಕೂ ಹೆಚ್ಚು ಖಾಲಿ ನಿವೇಶಗಳು ಈಗ ಉಳ್ಳವರ ಪಾಲಾಗ್ತಾ ಇವೆ. ಒಂದೊಂದು ನಿವೇಶನ ಸುಮಾರು 30 ಲಕ್ಷ ರೂಪಾಯಿಗೂ ಅಧಿಕ ಬೆಲೆಯದ್ದಾಗಿದೆ. ಖಾಲಿ ನಿವೇಶನಗಳನ್ನ ಕೆಲವ್ರು ಒತ್ತುವರಿ ಮಾಡಿಕೊಂಡ್ರೆ , ಇನ್ನು ನಿವೇಶನಗಳನ್ನ ಸಕ್ರಮ ಮಾಡಿಕೊಳ್ಳಲು...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಪದೆ ಪದೆ ಆಗ್ತಿರುವ ಘರ್ಷಣೆಗಳ ಕುರಿತು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಚಿಕ್ಕಪ್ಪನಿದ್ದಂತೆ. ನಿಮ್ಮ ಕೊಳಕು ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಾಕ್ಷಿಯಾಗಿದ್ದೀರಿ ಎಂಬುದನ್ನು ತೋರಿಸಿ ಕೊಟ್ಟಿದೆ ಎಂದು ಆಪಾದಿಸಿದ್ದಾರೆ. ಗಲಭೆ ವಿಚಾರದಲ್ಲಿ ಮುಸ್ಲೀಮರ ಮನವೊಲಿಕೆ ಮಾಡುತ್ತಿದ್ದೀರಿ....
ಮಂಗಳೂರಿನ ಪುತ್ತೂರಿನಲ್ಲಿ ಅಪರೂಪದ ಹಾವುಗಳು ಕಾಣಿಸಿಕೊಂಡಿವೆ. ಹಳದಿ ರೇಖೆಯ ಹುಲ್ಲು ಹಾವು, ಹಗಲಮರಿ, ನೈಬಾ, ತೊಡಂಬಳಕ ಅಂತೆಲ್ಲ ಕರೆಯುವ ಹಾವು ಮಿಲನ ಕ್ರಿಯೆಯಯಲ್ಲಿ ತೊಡಗಿದ ದೃಶ್ಯಗಳು ಕಂಡಿವೆ. ಹಾವುಗಳು ವಿಷರಹಿತ ಮತ್ತು ತುಂಬಾ ಪಾಪದ ಹಾವುಗಳು. ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ. ಸಮಾನ್ಯವಾಗಿ ಹಸಿರು ಗಾರ್ಡನ್​​, ತೋಟ, ಹೊಲಗದ್ದೆ ಮತ್ತು ಮನೆಯಂಗಳದ ಅಸುಪಾಸುಗಳಲ್ಲಿ ಹೆಚ್ಚಾಗಿ...
ಸಿಎಂ ಸಿದ್ದರಾಮಯ್ಯ ಸಂಪುಟದ ವಿಸ್ತರಣೆಗೆ ಹೈಕಮಾಂಡ್​ ಗ್ರೀನ್​ ಸಿಗ್ನಲ್​​​ ನೀಡಿದೆ. ಮೂವರು ಸಚಿವರ ಪಟ್ಟಿಗೆ ಹೈಕಮಾಂಡ್​ ಒಪ್ಪಿಗೆ ಸೂಚಿಸಿದೆ. ಮೂವರು ನೂತನ ಸಚಿವರ ಪಟ್ಟಿ ಬಿಟಿವಿ ಬಳಿ ಇದ್ದು, ಆರ್​​.ಬಿ.ತಿಮ್ಮಾಪುರ, ಹೆಚ್​.ಎಂ.ರೇವಣ್ಣ, ಕೆ.ಷಡಕ್ಷರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು, ಸಂಪುಟ ಸೇರಲಿರುವ ನೂತನ ಸಚಿವರ ಖಾತೆ ಹಂಚಿಕೆಯೂ ಅಂತಿಮವಾಗಿದ್ದು, ರಮಾನಾಥ ರೈಗೆ ಗೃಹ ಖಾತೆ,...
ನಮ್ಮ ಮೆಟ್ರೋ ಸಿಬ್ಬಂದಿ ಮೇಲೆ ಪೊಲೀಸ್ ದರ್ಪ ಎಸ್ಕಲೇಟರ್​​ ಮೇಲೆ ನಡೆಯಬೇಡಿ ಅಂದಿದ್ದಕ್ಕೆ ಹಲ್ಲೆ ನಿಲ್ಲಿಸಿದ್ದ ಎಸ್ಕಲೇಟರ್​ ಮೇಲೆ ನಡೆಯುತ್ತಿದ್ದ ಪೊಲೀಸ್ ಸೆಂಟ್ರಲ್​​ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಘಟನೆ ಇಂದು ಬೆಳಗಿನ ಜಾವ 6.12ರ ಸುಮಾರಿಗೆ ನಡೆದ ಘಟನೆ ರಾಕೇಶ್​ ಎಂಬುವರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಎಲೆಕ್ಟ್ರಾನಿಕ್​​ ಮೇಂಟೆನೆನ್ಸ್​ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ರಾಕೇಶ್ ಕೆನ್ನೆಗೆ ಬಾರಿಸಿ, ಕಾಲಿನಿಂದ ಒದ್ದ ಪೊಲೀಸ್​ ಸಿಬ್ಬಂದಿ ಹಲ್ಲೆ...

Recent Post