ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖಾ ತಂಡದ ಕೈ ಸೇರಿದೆ ಎಫ್ಎಸ್ಎಲ್ ವರದಿ ಎಂ.ಎಂ ಕಲಬುರಗಿ ಹತ್ಯೆಗೆ ಬಳಸಿದ್ದ ಮಾದರಿ ಪಿಸ್ತೂಲ್​ ಬಳಕೆ ಕಾಟ್ರೇಜ್ ಮಾದರಿ ಆಧರಿಸಿ FSL ಅಧಿಕಾರಿಗಳ ಪರೀಕ್ಷೆ 7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್​ನಿಂದ ಗುಂಡು ಗೌರಿ ಲಂಕೇಶ್​ ದೇಹ ಹೊಕ್ಕಿದ್ದು ಕೆಎಫ್​ ಮಾದರಿ ಬುಲೆಟ್​ ಕಲಬುರಗಿ ಹಾಗೂ ಗೌರಿ ಲಂಕೇಶ್​ ಹತ್ಯೆ ಒಂದೇ ರೀತಿ ನಡೆದಿದೆ ತನಿಖಾ ತಂಡಕ್ಕೆ...
ಧಾರವಾಡದ ಕೃಷಿ ವಿವಿಯಲ್ಲಿ 4 ದಿನದ ಪುಷ್ಪ ಮೇಳಕ್ಕೆ ಚಾಲನೆ ಸಿಕ್ಕಿದೆ. ಪುಷ್ಪ ಮೇಳಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಚಾಲನೆ ನೀಡಿದ್ದು, ಪುಷ್ಪ ಮೇಳದ ಮೊದಲ ದಿನವಾದ ನಿನ್ನೆ ಭಾರಿ ರೆಸ್ಪಾನ್ಸ್​ ಸಿಕ್ಕಿದೆ. ಪುಷ್ಪಮೇಳದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಹೂವುಗಳನ್ನ ಪ್ರದರ್ಶನಕ್ಕೆ ಇಟ್ಟಿದ್ದು, ನೋಡುಗರ ಕಣ್ಮನ ಸೆಳೆದ್ರು.. ತರಕಾರಿಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ...
2018ರ ಅಸೆಂಬ್ಲಿ ಫೈಟ್​ಗೆ​ ಭಾರಿ ರಣತಂತ್ರ ರೂಪಿಸಿರುವ ಬಿಜೆಪಿ ಇದು ಆರ್​ಎ​ಸ್ಎಸ್​ ಹಾಗೂ ಅಮಿತ್ ಷಾ ಮಾಸ್ಟರ್ ಪ್ಲಾನ್​ ಟಿಕೆಟ್​ ಹಂಚಿಕೆಗೆ ಆರ್​ಎಸ್​ಎಸ್​ ಜೊತೆ ಸೂತ್ರ ಸಿದ್ಧಪಡಿಸಿದ ಷಾ ಹಾಲಿ ಶಾಸಕರಿಗೆ, ಆಕಾಂಕ್ಷಿ ಮಾಜಿ ಶಾಸಕರಗೆ ಯಾವ ಕ್ಷೇತ್ರ? ಬಿಟಿವಿ ಬಳಿಯಿದೆ ಅಂಕಿ ಸಂಖ್ಯೆಗಳ ಸ್ಫೋಟಕ ಮಾಹಿತಿ ಇದು ಬಿಜೆಪಿ ಟಿಕೆಟ್​ ಸ್ಟೋರಿ ================= ಇದು ಬಿಜೆಪಿ ಟಿಕೆಟ್​ ಹಂಚಿಕೆ ಅಂಕಿ ಅಂಶಗಳ ಪಕ್ಕಾ...
ಇತ್ತೀಚಿನ ದಿನಗಳಲ್ಲಿ ಬ್ಲೂವೇಲ್​ ಗೇಮ್​ ಭಾರೀ ಸುದ್ದಿ ಮಾಡ್ತಿದೆ.. ಈ ಗೇಮ್​ಗೆ ಮಕ್ಕಳು ಅಡಿಕ್ಟ್​ ಆಗ್ತಿದ್ದು ಅದೆಷ್ಟೋ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಈ ಗೇಮ್​ಗಳ ಅಡಿಕ್ಷನ್​ ಬಗ್ಗೆ ಜಾಗೃತಿ ಮೂಡಿಸೋ ಸಲುವಾಗಿ ಐಟಿ ಬಿಟಿ ಮಂದಿ ಎಲ್ಲಾ ಶಾಲೆಗಳಲ್ಲಿ ಕ್ಯಾಂಪೇನಿಂಗ್​ ಪ್ರಾರಂಭ ಮಾಡಿದ್ದಾರೆ ಇಂದು ವಿಠಲ್​ ಮಲ್ಯ...
ಆಕೆ ಇನ್ನು ಏಳ ವರ್ಷದ ಬಾಲೆ.. ಆದ್ರೆ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅನ್ನೋ ಹಾಗೆ , ದೊಡ್ಡ ದೊಡ್ಡವರು ಕೂರಲು ಹೆದರೋ ಬೈಕ್​ನಲ್ಲಿ ಅದ್ಭುತ ಸಾಹಸ ಪ್ರದರ್ಶನ ಮಾಡಿ ಸೈ ಅಂತಾ ಅನಿಸಿಕೊಂಡಿದ್ದಾಳೆ. ಮೈಸೂರಿನ ಜೆ.ಕೆ ಮೈದಾನದಲ್ಲಿ ನಡೆದ ಚಿಣ್ಣರ ಮೇಳದಲ್ಲಿ ಭಾಗವಹಿಸಿದ ರಿಫಾ ತಸ್ಕೀನ್​ ಬೈಕ್​ ಡ್ರಿಫ್ಟಿಂಗ್​ ಮಾಡಿ ಸಾಹಸ ಕಲೆ ಪ್ರದರ್ಶಿಸಿದ್ದಾಳೆ....
ದೇವಸ್ಥಾನದ ಪುರೋಹಿತರ ವಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಸ್ಟಿ ಮತ್ತು ಪುರೋಹಿತರ ನಡುವೆ ಮಾರಾಮಾರಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಭೂದೇವಿ ದೇಗುಲವನ್ನ , ಟ್ರಸ್ಟಿ ಮೂಲಕ ನಡೆಸುವಂತೆ ಕೋರ್ಟ್​ ಆದೇಶಿಸಿತ್ತು. ಆದ್ರೆ ಹೊಸದಾಗಿ ನೇಮಕಗೊಂಡಿರುವ ಟ್ರಸ್ಟಿ ಈ ಹಿಂದೆ ಇರುವ ಪುರೋಹಿತರನ್ನ ವಜಾ ಮಾಡಿ ಹೊಸಬರನ್ನ ನೇಮಿಸಿದ್ದಾರೆ. ಈ...
ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೇ ಸಾಗ್ತಿದೆ. ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮರಾಟ ಮಾಡ್ತಿದ್ದು, ಪ್ರತಿನಿತ್ಯ ಬಾಕ್ಸ್​​ಗಟ್ಟಲೇ ಮದ್ಯವನ್ನ ಇಲ್ಲಿನ ಅಂಗಡಿಯವ್ರು ಮಾರಾಟ ಮಾಡ್ತಿದ್ದಾರೆ. ಇಲ್ಲಿ ನಡೆಯೋ ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಗೊತ್ತಿದ್ರೂ ಪೊಲೀಸ್ರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇಂತಹ ಅಕ್ರಮ ಸಾರಾಯಿ ಅಡ್ಡೆಗಳ ಮಾಲೀಕರು ಪೊಲೀಸ್ರಿಗೆ ತಿಂಗಳಿಗೆ ಇಷ್ಟು...
ನಿಂತಿದ್ದ ಬಸ್​ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಖಾಸಗಿ ಬಸ್​ ಪಾರ್ಕಿಂಗ್​ನಲ್ಲಿ ನಿಂತಿದ್ದ ಬಸ್​ ಒಳಗೆ ಶವ ಪತ್ತೆಯಾಗಿದೆ,. ಮೃತ ವ್ಯಕ್ತಿಯನ್ನ 38 ವರ್ಷದ ಪ್ರವೀಣ್​ ಎಂದು ಗುರುತಿಸಲಾಗಿದೆ. ಒಂದು ತಿಂಗಳಿನಿಂದ ಇದೇ ಬಸ್​ನಲ್ಲಿ ಕ್ಲೀನರ್​ ಆಗಿ ಕೆಲಸ ಮಾಡ್ತಿದ್ದ ಪ್ರವೀಣ್​ , ನಿನ್ನೆ ಮಧ್ಯಾಹ್ನ...
ನರಸಾಪುರ ಗ್ರಾಮ ಪಂಚಾಯತ್​ನಲ್ಲಿ ಅಧ್ಯಕ್ಷೆಗಿಂತ ಆತನ ಮಗನ ದರ್ಬಾರ್​ ಹೆಚ್ಚಾಗಿದೆ. ಕೋಲಾರ ಜಿಲ್ಲೆ ನರಸಾಪುರ ಗ್ರಾಮ ಪಂಚಾಯತ್​ ಅಧ್ಯಕ್ಷೆ ಶೈಲಜಾ ಬಸವರಾಜ್ ಅವ್ರ ಪುತ್ರ ನವೀನ್​ ಪಂಚಾಯತ್​ಗೆ ಬಂದವರ ಬಳಿ ಹಣಕ್ಕೆ ಡಿಮ್ಯಾಂಡ್​ ಇಟ್ಟಿದ್ದಾನೆ. ಪಂಚಾಯತ್​ನಲ್ಲಿ ಏನೇ ಕೆಲಸ ಆಗೋ ಮೊದಲು ನವೀನ್​ಗೆ ಮಾಮೂಲಿ ಕೊಟ್ರೆ ಮಾತ್ರ ಕೆಲಸ ಆಗುತ್ತಂತೆ. ಹರ್ಷವರ್ಧನ್​ ಎಂಬುವವರು ತಮ್ಮ...
ಚಿತ್ರದುರ್ಗ ತಾಲೂಕು ಪಂಚಾಯತ್ ಕಚೇರಿಯಲ್ಲಿ ಅಧಿಕಾರಿ ಹಾಗೂ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ತಾ.ಪಂ ಸದಸ್ಯ ಸುರೇಶ್ ಹಾಗೂ ಗ್ರಾಮೀಣ ನೀರು ಸರಾಬರಾಜು ಇಂಜಿನಿಯರ್ ಅಂಜನ್ ಕುಮಾರ್ ನಡುವೆ ಪರಸ್ಪರ ಮಾತಿನ ಚಕಮಕಿ ಆಗಿದೆ. ಏಕವಚನದಲ್ಲೇ ಒಬ್ಬರಿಗೊಬ್ಬರು ನಿಂದನೆ ಮಾಡಿಕೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿಗೆ ಅಳವಡಿಸಿರುವ ಮೋಟಾರ್...

Recent Post