Monday, December 18, 2017
ರಸ್ತೆಯಲ್ಲಿ ಸಾಗುವ ವಾಹನಗಳ ನಡುವೆ ಹೇಗೆ ಬೇಕಾದರೂ ಅಪಘಾತವಾಗಬಹುದು. ಇದಕ್ಕೆ ತಾಜಾ ಉದಾಹರಣೆ ಚೀನಾ ಹೆದ್ದಾರಿಯೊಂದ್ರಲ್ಲಿ ಸಂಭವಿಸಿದ ರಸ್ತೆ ಅಪಘಾತ. ಚೀನಾದ ಹೆದ್ದಾರಿಯೊಂದರಲ್ಲಿ ಕಾರನ್ನು ತನ್ನ ಪಾಡಿಗೆ ಚಾಲಕ ಚಲಾಯಿಸುತ್ತಿದ್ದನು. ಯಾವುದೇ ಟ್ರಾಫಿಕ್ ವೈಲೇಶನ್ ಮಾಡದೇ ಅಪಘಾತಕ್ಕೆ ಈಡಾಗುವುದೆಂದರೆ ಹೀಗೆ ನೋಡಿ.   ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಚಾಲಕ ಹೋಗುತ್ತಿರಬೇಕಾದರೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ...
ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಆನೆಯೊಂದು ಪ್ರತಿನಿತ್ಯ ಬಂದು ನಮಿಮಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತೆ...!! ಅರೆ ಇದೇನು ಹೊಸ ಸುದ್ದಿನಾ ಅಂತಾ ಮೂಗು ಮುರಿಯಬೇಡಿ. ಇದು ದೇವಾಲಯದಲ್ಲಿ ಸಾಕಿರುವ ಆನೆಯಂತು ಅಲ್ಲವೆ ಅಲ್ಲಾ...!! ಇದು ಕಾಡಾನೆ...!! ಹೌದು ಹಲವು ಪ್ರಸಿದ್ದ ದೇವಾಯಗಳಲ್ಲಿ ಆನೆಗಳನ್ನು ಸಾಕುತ್ತಾರೆ. ಆ ಆನೆಗಳು ದೇವರಿಗೆ ನಮಿಸಿ ದೇವರ ಪ್ರಸಾದ ಸ್ವೀಕರಿಸಿ ಭಕ್ತರಿಗೂ ಆಶಿರ್ವಾದ...
ಜೀವನ ಎಂದಮೇಲೆ ಹಲವು ಕಷ್ಟ ಕಾರ್ಪಣ್ಯಗಳು ಎದುರಾಗುತ್ತದೆ. ಅದನ್ನು ಎದುರಿಸಿ ಬಾಳಿದರೆ ಅದೇ ಜೀವನ್. ಆದ್ರೆ ಇಲ್ಲೊಬ್ಬಳು ಜೋವನದಲ್ಲಿ ಬರಿವ ಕಷ್ಟಗಳಿಗೆ ಹೆದರಿ ರೈಲಿಗೆ ತನ್ನ ತಲೆ ಕೊಟ್ಟಉ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿ ಈಗ ವೈರಲ್ ಆಗಿದೆ. ಹೌದು ಈ ದೃಶ್ಯವನ್ನು  ದುರ್ಬಲ ಹೃದಯದವರು ನೋಡದಿರುವುದೇ ಒಳಿತು. ರೈಲು ಬರುತ್ತಿದೆ, ಎದ್ದಿ...
ರವಿ ಬೆಳಗೆರೆಯಿಂದ ಪತ್ರಕರ್ತ ಸುನೀಲ್ ಹೆಗ್ಗರವಲ್ಲಿ ಹತ್ಯೆಗೆ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಅಗ್ನಿ ಶ್ರೀಧರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿ ಮೊದಲ ಭಾಗ ಹೇಗಿದೆಯೋ ಹಾಗೆ ಇಲ್ಲಿದೆ. ಆತನಿಗೂ ನನಗೂ ಸಂಬಂಧ ಸರಿ ಇಲ್ಲ. ಆದ್ದರಿಂದ ಅವನು ಕೆಳಗೆ ಬಿದ್ದಾಗ ನಾನೂ ಕಲ್ಲು ಎಸೀಬಾರದು ಅಂತ ಸುಮ್ಮನಿದ್ದೆ. ಆದರೆ ರವಿ ಬೆಳಗರೆ ಬಗ್ಗೆ ಮಾತನಾಡುವುದು ನನ್ನ...
ಬೆಂಗಳೂರಿನಲ್ಲಿ ಜನರು ಎಷ್ಟೇ ಹುಶಾರಾಗಿದ್ರೂ ವಂಚಿಸೋರು ಮತ್ತಷ್ಟು ಹೈಟೆಕ್​ ಆಗಿ ವಂಚಿಸ್ತಾರೆ. ಇದಕ್ಕೆ ಸಾಕ್ಷಿ ಈ ಆಟೋ ಚಾಲಕ. ಸಾವಿರಾರು ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ಮನೆಗೆ ಹೋಗಲು ಆಟೋ ಹತ್ತಿದ ತಾಯಿ-ಮಗಳನ್ನು ಚಾಲಕ ಸಿನಿಮಿಯ ರೀತಿಯಲ್ಲಿ ವಂಚಿಸಿ ಪರಾರಿಯಾಗಿದ್ದಾನೆ. ರಾಜಾಜಿನಗರದ ಡಿ ಮಾರ್ಟ್​​ ಬಳಿ ಶಾಪಿಂಗ್​​ ಗೆ ತೆರಳಿದ್ದ ತಾಯಿ-ಮಗಳು ಅಂದಾಜು 8 ಸಾವಿರ...
ಸ್ವಾಮೀಜಿಗಳು ಚುನಾವಣಾ ಕಣಕ್ಕಿಳಿಯುವ ವಿಷಯದಲ್ಲಿ ಶಾಕ್ ಮೇಲೆ ಶಾಕಿಂಗ್ ಸುದ್ದಿಗಳನ್ನು ನೀಡುತ್ತಿದೆ ಬಿಜೆಪಿ ಪಾಳಯ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಸ್ಪರ್ದಿಸಲು ಬಿಜೆಪಿ ಆಯ್ಕೆ ಮಾಡಿಕೊಂಡಿರೋದು ವಿದ್ಯಾಭೂಷಣ ಸ್ವಾಮಿಗಳನ್ನು ! ಈ ಸಂಬಂಧ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ವಿದ್ಯಾಭೂಷಣ ಸ್ವಾಮೀಜಿ ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರಾಗಿದ್ದರು. ವೈವಾಹಿಕ ಸಂಬಂಧಕ್ಕಾಗಿ...
ನಾನು ಅಧಿಕಾರಕ್ಕೆ ಬಂದರೆ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಂಗಳೂರು ಪುರಭವನದಲ್ಲಿ ದಲಿತ ಸಂಘಟನೆಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಎಚ್ ಡಿ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಸುಮಾರು ಮೂವತ್ತಕ್ಕೂ ಅಧಿಕ ದಲಿತ ಸಂಘಟನೆಗಳ ಪ್ರಮುಖರು ಈ ಸಂವಾದ ಕಾರ್ಯಕ್ರಮದಲ್ಲಿ...
ಕರ್ನಾಟಕದಲ್ಲಿ ಈಗಾಗಲೇ ಚುನಾವಣೆ ಕಣ ರಂಗೇರುತ್ತಿದೆ. ಪಕ್ಷಗಳಲ್ಲಿ ಟಿಕೇಟ್​ಗಾಗಿ ಪೈಪೋಟಿ ಆರಂಭವಾಗಿದೆ. ಹೀಗಿರುವಾಗಲೇ ಕರ್ನಾಟಕ ಮತ ಕುರುಕ್ಷೇತ್ರಕ್ಕೆ ಜೆಡಿಎಸ್​ ರೆಡಿಯಾಗಿದ್ದು, ಜೆಡಿಎಸ್​ನ ಕದನ ಕಲಿಗಳ ಲಿಸ್ಟ್​ ಫೈನಲ್ ಆಗಿದೆ. ಬಿಟಿವಿ ನ್ಯೂಸ್​ಗೆ ಈ ಲಿಸ್ಟ್​ ಎಕ್ಸಕ್ಲೂಸಿವ್​ ಆಗಿ ಲಭ್ಯವಾಗಿದೆ. 2018 ರ ಮಹಾಸಂಗ್ರಾಮಕ್ಕೆ ಜೆಡಿಎಸ್​ನ ಕದನ ಕಲಿಗಳ ಹೆಸರು ಫೈನಲ್​ ಆಗಿದೆ. ಹಲವು ಆಕಾಂಕ್ಷಿತರ...
ಗ್ರಾಮೀಣ ಭಾಗದ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲ್ಲಿ ಕ್ರಿಕೇಟ್​ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಆದರೇ ಹರ್ಷದ ಹೊನಲನ್ನು ಸೃಷ್ಟಿಸಬೇಕಿದ್ದ ಕ್ರಿಕೆಟ್ ಪಂದ್ಯಾವಳಿ ದುರದೃಷ್ಟವಶಾತ್ ದುಃಖದ ಮಡುವಾಗಿ ಬದಲಾಗಿದೆ. ಹೌದು ಬೌಲಿಂಗ್ ಮಾಡಿ ವಿಕೇಟ್​​​ ಕೀಳಬೇಕಿದ್ದ ಬೌಲರ್​​ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ದೃಶ್ಯ ಈಗ ವೈರಲ್ ಆಗಿದೆ. ಮಂಗಳೂರು ಗಡಿಭಾಗದ ಕಾಸರಗೋಡಿನ ಮೀಯಪದವು ಎಂಬಲ್ಲಿ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿ...
ಮೊಬೈಲ್​​ ಪ್ಯಾಂಟ್​​, ಶರ್ಟ್​ ಜೇಬಿನಲ್ಲಿಟ್ಟುಕೊಂಡು ಓಡಾಡುವ ಮುನ್ನ ಎಚ್ಚರ. ಹೌದು ಪ್ಯಾಂಟ್​​ ಜೇಬಿನಲ್ಲಿಟ್ಟ ಮೊಬೈಲ್​ವೊಂದು ಬ್ಲಾಸ್ಟ್​​ ಆದ ಕಾರಣ ಯುವಕನ ತೊಡೆ ಛಿದ್ರವಾಗಿ, ತೀವ್ರ ಗಾಯಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದ ಹನುಮೇಶ್ ಹರಿಜನ ಎಂಬಾತ ಎಂಐ ನೋಟ್ 4 ಮೊಬೈಲ್​​ನ್ನು ಆನಲೈನ್​​​ನಲ್ಲಿ ಖರೀದಿಸಿದ್ದ. ನಿನ್ನೆ ಮೊಬೈಲ್​ನ್ನು ಪ್ಯಾಂಟ್​...

ಜನಪ್ರಿಯ ಸುದ್ದಿ

ಚುನಾವಣಾ ಕುರುಕ್ಷೇತ್ರ 2018 – ರಾಜಾಜಿನಗರ

ರಾಜಾಜಿ ನಗರ ವಿಧಾನಸಭಾ ಕ್ಷೇತ್ರ ಕುರುಕ್ಷೇತ್ರದಲ್ಲಿ ಈವಾಗ ಹೇಳೋದಕ್ಕೆ ಹೊರಟಿರೋ ಈ ಕ್ಷೇತ್ರ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರೋ ರಾಜಾಜಿ ನಗರ ವಿಧಾನಸಭಾ ಕ್ಷೇತ್ರ .ಬಹಳ ವರ್ಷಗಳಿಂದ ಬಿಜೆಪಿಯೇ ಇಲ್ಲಿ ರಾಜ್ಯಭಾರ ಮಾಡ್ತಿದೆ..ಆದ್ರೆ ಈ...