Monday, December 18, 2017
ಮಕ್ಕಳ ಅಚ್ಚುಮೆಚ್ಚಿನ ತಾಣವಾಗಿರುವ ಶಿವಮೊಗ್ಗ ತಾವರೆಕೊಪ್ಪದ ಉದ್ಯಾನವನಕ್ಕೆ ಇಬ್ಬರು ಹೊಸ ಅತಿಥಿಗಳ ಆಗಮನವಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಸುಷ್ಮಿತಾ ಮತ್ತು ಸರ್ವೇಶ ಎಂಬ ಗಂಡು ಮತ್ತು ಹೆಣ್ಣು ಸಿಂಹವನ್ನು ತಾವರೆಕೊಪ್ಪದ ಸಿಂಹಧಾಮಕ್ಕೆ ರವಾನಿಸಲಾಗಿದೆ. ಈ ಹಿಂದೆ ತಾವರೆಕೊಪ್ಪದಲ್ಲಿ ಎರಡೇ ಸಿಂಹಗಳಿತ್ತು. ಇದೀಗ ಈ ಸಿಂಹಗಳ ಸಂತತಿ ಬೆಳೆಸುವ ಉದ್ದೇಶದಿಂದ ಮತ್ತೆರಡು ಸಿಂಹಗಳನ್ನು ಇಲ್ಲಿಗೆ ಕರೆತರಲಾಗಿದೆ....
ಮೇಯರ್ ಸಕತ್ ಡ್ಯಾನ್ಸ್. ಮಂಗಳೂರು ಮೇಯರ್​​ ಕವಿತಾ ಸನೀಲ್ ಕರಾಟೆಪಟು ಅನ್ನೋದು ಎಲ್ಲರಿಗೂ ಗೊತ್ತು. ಕರಾಟೆ ಕಾರ್ಯಕ್ರಮವೊಂದರ ಉದ್ಘಾಟನೆಗೆ ಬಂದಿದ್ದ ಸಿಎಂಗೆ ಪಂಚ್​​ ಕೊಟ್ಟಿದ್ದ ಮೇಯರ್ ಕವಿತಾ ಸನೀಲ್ ರಾಜ್ಯದಾದ್ಯಂತ ಸುದ್ದಿಯಾಗಿದ್ದರು. ಆದರೇ ಮೇಯರ್ ಇದೀಗ ಕವಿತಾ ಸನಿಲ್​ ನೃತ್ಯ ವೈಭವ ಕೂಡ ಪ್ರೇಕ್ಷಕರನ್ನು ರಂಜಿಸಿದೆ. ಹೌದು ಮಂಗಳೂರಿನ ಪುರಭವನದಲ್ಲಿ ಪಾಲಿಕೆ ದಿನಾಚರಣೆ ಅಂಗವಾಗಿ ನಡೆದ...
ಯೋಗರಾಜ್ ಭಟ್ ರು ತಮ್ಮ ಇತ್ತೀಚಿನ ‌ಹಿಟ್ ಚಿತ್ರ ದನಕಾಯೋನು ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ದನ‌ಕಾಯೋನು ಚಿತ್ರಕ್ಕೆ ಯೋಗರಾಜ್ ಸಂಭಾಷಣೆ ಬರೆದಿದ್ದರು. ಆದರೇ ಇದುವರೆಗೂ ಚಿತ್ರದ ಸಂಭಾವವೆ ಯೋಗರಾಜ್ ಭಟ್ ಕೈ ಸೇರಿರಲಿಲ್ಲ. ಹೀಗಾಗಿ ಈಗಾಗಲೇ ಫಿಲಂ ಚೆಂಬರ್ ಗೂ ದೂರು ನೀಡಿದ್ದ ಯೋಗರಾಜ್ ಭಟ್ ಇದೀಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ ವಿರುದ್ಧ ನ್ಯಾಯಾಲಯದ‌...
ಬೆಂಗಳೂರು ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅ ದೇವೇಗೌಡ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ. ಜೆಡಿಎಸ್ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕಾಗಿ ದೇವೇಗೌಡರು ಈ ನಿರ್ಧಾರಕ್ಕೆ ಬಂದಿದ್ದಾರೆ. ಬೆಂಗಳೂರು ಪಧವಿದರ ಕ್ಷೇತ್ರದಿಂದ ಪರಿಷತ್ ಚುನಾವಣೆ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು ಅ ದೇವೇಗೌಡ. ಜೆಡಿಎಸ್ ವರಿಷ್ಠರೂ ಕೂಡಾ ಟಿಕೆಟ್ ಬಗ್ಗೆ ದೇವೇಗೌಡರಿಗೆ...
ಜೀವನ ಎಂದಮೇಲೆ ಹಲವು ಕಷ್ಟ ಕಾರ್ಪಣ್ಯಗಳು ಎದುರಾಗುತ್ತದೆ. ಅದನ್ನು ಎದುರಿಸಿ ಬಾಳಿದರೆ ಅದೇ ಜೀವನ್. ಆದ್ರೆ ಇಲ್ಲೊಬ್ಬಳು ಜೋವನದಲ್ಲಿ ಬರಿವ ಕಷ್ಟಗಳಿಗೆ ಹೆದರಿ ರೈಲಿಗೆ ತನ್ನ ತಲೆ ಕೊಟ್ಟಉ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿ ಈಗ ವೈರಲ್ ಆಗಿದೆ. ಹೌದು ಈ ದೃಶ್ಯವನ್ನು  ದುರ್ಬಲ ಹೃದಯದವರು ನೋಡದಿರುವುದೇ ಒಳಿತು. ರೈಲು ಬರುತ್ತಿದೆ, ಎದ್ದಿ...
ಹೊಸ ಪಕ್ಷ ಘೋಷಿಸಿದ ಬೆನ್ನಲ್ಲೇ ನಟ-ನಿರ್ದೇಶಕ ಉಪೇಂದ್ರಗೇ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗಿದೆ. ನಿನ್ನೆಯಷ್ಟೇ ಕೆಪಿಜೆಪಿ ಪಕ್ಷದ ಸ್ಥಾಪಕ ನಟ ಉಪೇಂದ್ರ ಐಟಿಗೆ ಮೋಸ ಮಾಡಿರುವ ವಿಚಾರ ಬಂದಿತ್ತು. ಇದರ ಬೆನ್ನಲ್ಲೇ ಇಂದು ಜೆಡಿಯು ಕಾರ್ಯಕರ್ತರು ಉಪೇಂದ್ರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 31 ರಂದು ಹೊಸ ಪಕ್ಷ ಘೋಷಿಸಿದ್ದ ನಟ...
ಅಂದು ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸೋತಿದ್ದರೆ ಸಿದ್ದರಾಮಯ್ಯ ಸಿಎಂ ಆಗುವುದನ್ನು ನೆನೆಸಿಕೊಳ್ಳಲೂ ಸಾದ್ಯವಿರಲಿಲ್ಲ. ಅಂತಹ ಉಪಚುನಾವಣೆಗೆ ಸಹಾಯ ಮಾಡಲು ನಾಲ್ಕು ಲಕ್ಷ ರೂಪಾಯಿಗಳನ್ನು ನನ್ನ ಕಾರಿನ ಟೈರ್ ನಲ್ಲಿ ಇಟ್ಟು ಸಾಗಣೆ ಮಾಡಿದ್ದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಬಹಿರಂಗ ಹೇಳಿಕೆ ನೀಡಿದ್ದಾರೆ. ತಿಪಟೂರು ತಾಲೂಕಿನ ಹೊನ್ನವಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಜಿ ನಾರಾಯಣ ನಿನ್ನೆ ನಡೆದ...
ರಾಜ್ಯಸ ಹಲವೆಡೆ ಟಿಪ್ಪು ಜಯಂತಿ ಕೋಲಾಹಲವನ್ನೆ ಸೃಷ್ಟಿಸಿದ್ದರೇ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಟಿಪ್ಪುವನ್ನು ಹಿಗ್ಗಾಮುಗ್ಗಾ ಹೊಗಳುವ ಭರದಲ್ಲಿ ಮುಜುಗರದ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಶಿವಮೊಗ್ಗದ ಕುವೆಂಪು ರಂಗಮಂದಿರ ದಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಶಾಸಕ ಪ್ರಸನ್ನಕುಮಾರ ಟಿಪ್ಪುವನ್ನು ಬಣ್ಣಿಸುವ ಆತುರದಲ್ಲಿ ಟಿಪ್ಪು ಕಾಲದಲ್ಲಿ ಕರ್ನಾಟಕದ ಹೆಣ್ಣುಮಕ್ಕಳು ರವಿಕೆಯನ್ನೇ ಹಾಕುತ್ತಿರಲಿಲ್ಲ. ಹೆಣ್ಣುಮಕ್ಕಳು ರವಿಕೆ ಹಾಕುವಂತೆ...
ಉದ್ಯಾನನಗರಿ ಬೆಂಗಳೂರಿನಲ್ಲಿ ಕನ್ನಡಕ್ಕಿಂತಲೂ ಅನ್ಯಭಾಷೆಯ ಹಾವಳಿ ಹೆಚ್ಚಿದೆ. ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಿವಾಸಿಗಳಲ್ಲಿ ಹಾಗೂ ಅಂಗಡಿಕಾರರಲ್ಲಿ ಕನ್ನಡ ಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕನ್ನಡೇತರ ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ಆರಂಭಿಸಿದೆ. ನಗರದ ಬ್ರಿಗೇಡ್ ರಸ್ತೆಯಲ್ಲಿ ಅಭಿಯಾನ ಆರಂಭಿಸಿದ ಕಾರ್ಯಕರ್ತರು ಆಂಗ್ಲ ನಾಮ ಫಲಕಗಳಿಗೆ ಮಸಿ ಬಳಿಯಲು ಆರಂಭಿಸಿದರು. ಈ...
ರಸ್ತೆಯಲ್ಲಿ ಸಾಗುವ ವಾಹನಗಳ ನಡುವೆ ಹೇಗೆ ಬೇಕಾದರೂ ಅಪಘಾತವಾಗಬಹುದು. ಇದಕ್ಕೆ ತಾಜಾ ಉದಾಹರಣೆ ಚೀನಾ ಹೆದ್ದಾರಿಯೊಂದ್ರಲ್ಲಿ ಸಂಭವಿಸಿದ ರಸ್ತೆ ಅಪಘಾತ. ಚೀನಾದ ಹೆದ್ದಾರಿಯೊಂದರಲ್ಲಿ ಕಾರನ್ನು ತನ್ನ ಪಾಡಿಗೆ ಚಾಲಕ ಚಲಾಯಿಸುತ್ತಿದ್ದನು. ಯಾವುದೇ ಟ್ರಾಫಿಕ್ ವೈಲೇಶನ್ ಮಾಡದೇ ಅಪಘಾತಕ್ಕೆ ಈಡಾಗುವುದೆಂದರೆ ಹೀಗೆ ನೋಡಿ.   ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಚಾಲಕ ಹೋಗುತ್ತಿರಬೇಕಾದರೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ...

ಜನಪ್ರಿಯ ಸುದ್ದಿ