ಕೊಪ್ಪಳದಲ್ಲಿ ಇಂದು ವಿವಿದ ಅಭಿವೃದ್ದಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಬೃಹತ್​​ ಸಮಾವೇಶ ನಡೆಯಲಿದೆ. ಸಿಎಂ ಸಿಎಂ ಸಿದ್ರಾಮಯ್ಯ  ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಿದ್ದಾರೆ. ಹೊಸಪೇಟೆ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಬಳ್ಳಾರಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸಿಎಂ ಸಿದ್ದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ...
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಬಿಗ್​​​ ರಿಲೀಫ್​​ ಶಿವರಾಮಕಾರಂತ ಲೇಔಟ್ ಅಕ್ರಮ​ ಡಿನೋಟಿಫಿಕೇಷನ್​​​ ಪ್ರಕರಣ ಎಫ್​ಐಆರ್​​ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್​ ಬಿಎಸ್​ವೈ ಮೇಲೆ ಎರಡು ಎಫ್​ಐಆರ್​ ದಾಖಲಿಸಿದ್ದ ಎಸಿಬಿ FIR​​ ರದ್ದು ಕೋರಿ ಕೋರ್ಟ್​ ಮೊರೆ ಹೋಗಿದ್ದ ಬಿಎಸ್​ವೈ ನ್ಯಾ.ಅರವಿಂದ್ ಕುಮಾರ್​​​ ಅವರ ಏಕಸದಸ್ಯ ಪೀಠದಿಂದ ಆದೇಶ ಎಫ್ಐಆರ್ ದಾಖಲಿಸಲು ವಿಳಂಬ ಮಾಡಲಾಗಿದೆ ಪ್ರಾಥಮಿಕ...
ಪ್ರಧಾನಿ ಮೋದಿ ಅವ್ರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮುಂದುವರೆಸಿದ್ದಾರೆ. ಬಿಜೆಪಿಯ ವಿಕಾಸ ಯಾತ್ರೆ ಬಗ್ಗೆ ಸುದ್ದಿಗಾರರು ಪ್ರಶ್ನೆಗೆ ರಿಯಾಕ್ಟ್​ ಮಾಡಿದ ಸಿದ್ದು ಕೇಂದ್ರ ಸರ್ಕಾರ ಯಾವ ಸಾಧನೆ ಮಾಡಿದೆ ಅಂದ್ರು.
ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಿಂದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಡಿಸ್ಚಾರ್ಜ್​ ಆಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ ವೈದ್ಯರು ಸ್ಟಂಟ್​ ಅಳವಡಿಸಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ರು.  ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಶ್ರೀಗಳನ್ನ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಕರೆದೊಯ್ಯಲಾಗಿದೆ. ಅಲ್ಲದೇ ಶ್ರೀಗಳ ಕೋಣೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೈದ್ಯರ...
ಇಡ್ಲಿ ಸೇವಿಸುವ ವೇಳೆ ಗಂಟಲಿನಲ್ಲಿ ಸಿಲುಕಿ ಹಾಕಿಕೊಂಡು ವ್ಯಕ್ತಿ ಮೃತಪಟ್ಟಿರುವ ಅಪರೂಪದ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಳ್ಳಿಬೈಲು ಗ್ರಾಮದಲ್ಲಿ ನಡೆದಿದೆ. 27 ವರ್ಷದ ಸಂತೋಷ್ ಎಂಬಾತನೇ ಮೃತ ದುರ್ದೈವಿ. ಮನೆಯಲ್ಲಿ ಬೆಳಿಗಿನ ಉಪಹಾರ ಇಡ್ಲಿ ಸೇವಿಸುವ ವೇಳೆ ಸಂತೋಷ್ ಕುಸಿದು ಬಿದ್ದಿದ್ದ, ಎಲ್ಲರೂ ಹೃದಯಾಘಾತವಾಗಿದೆ ಅಂತ ಭಾವಿಸಿದ್ದರು. ನಂತ್ರ ಮನೆಯವರು ಆಸ್ಪತ್ರೆಗೆ ಕರೆದುಕೊಂಡು...
ಕೊಪ್ಪಳದಲ್ಲಿ ಇಂದು ವಿವಿದ ಅಭಿವೃದ್ದಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಬೃಹತ್​​ ಸಮಾವೇಶ ನಡೆಯಲಿದೆ. ಸಿಎಂ ಸಿಎಂ ಸಿದ್ರಾಮಯ್ಯ  ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಿದ್ದಾರೆ. ಹೊಸಪೇಟೆ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಬಳ್ಳಾರಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸಿಎಂ ಸಿದ್ದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ...
ಬೆಂಗಳೂರು ನಗರದ ಹೊರವಲಯದಲ್ಲಿ ಐಟಿ ಅಧಿಕಾರಿ ಪುತ್ರ ಶರತ್​ ಶವ ಪತ್ತೆ  ಸುಳಿವಾರ ಮುತ್ತುರಾಯ ಸ್ವಾಮಿ ದೇಗುಲದ ಬಳಿ ಇರುವ ಕೆರೆ ಕೆರೆ ಹತ್ತಿರದಲ್ಲೇ ಗುಂಡಿ ತೋಡಿ ಶರತ್​ ಶವ ಮುಚ್ಚಿಹಾಕಿರುವ ಹಂತಕ ವಿಶಾಲ್​  ಕೆರೆಯಲ್ಲಿ ಶವ ತೇಲುತ್ತಿದ್ದ ಕಾರಣಕ್ಕೆ ರಾತ್ರೋರಾತ್ರಿ ಗುಂಡಿ ತೋಡಿದ್ದ ಹಂತಕ  ಶರತ್​ ಶವ ಪತ್ತೆಯಾದ ಸ್ಥಳದಲ್ಲಿ ಪೊಲೀಸ್​ ಅಧಿಕಾರಿಗಳ...
ಐಟಿ ಅಧಿಕಾರಿ ಪುತ್ರ ಶರತ್​​ ಹತ್ಯೆಗೆ ಸ್ಫೋಟಕ ಟ್ವಿಸ್ಟ್​ ಶರತ್​​ ಅಕ್ಕನ ಪ್ರೇಮಿಯಿಂದಲೇ ಕಿಡ್ನಾಪ್​​, ಹತ್ಯೆ ಶರತ್​​ ಅಕ್ಕನನ್ನು​ ಪ್ರೀತಿಸುತ್ತಿದ್ದ ವಿಶಾಲ್​ನಿಂದ ಮರ್ಡರ್​​ ಶರತ್​​ ಬಳಿ ಕಂತೆ,ಕಂತೆ ನೋಟು ನೋಡಿದ್ದ ವಿಶಾಲ್ ಹಣದ ಆಸೆಗಾಗಿ ಸೆ.12ರಂದು ಕಿಡ್ನಾಪ್​ ಮಾಡಿದ್ದ ವಿಶಾಲ್​​​ ತನಿಖೆಯ ದಿಕ್ಕು ತಪ್ಪಿಸಲು ವೀಡಿಯೋ ಕಳಿಸಿದ್ದ ವಿಶಾಲ್ ಶರತ್ ತಂದೆ ಪೊಲೀಸರ ಬಳಿ...
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮೆರುಗು ಕಳೆಗಟ್ಟಿದೆ. ನಿನ್ನೆಯಷ್ಟೇ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಇವತ್ತೂ ಸಹ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಇವತ್ತು ಮಕ್ಕಳ ದಸರಾ ನಡೆಯಲಿದ್ದು ಕಿರುತೆರೆಯಲ್ಲಿ ಹೆಸರುವಾಸಿಯಾದ ಮಕ್ಕಳು ಪಾಲ್ಗೊಂಡು ಜನರಿಗೆ ಮನರಂಜನೆ ನೀಡಲಿದ್ದಾರೆ. ಇನ್ನು ದಸರಾ ಹಬ್ಬಕ್ಕೆ ಚಾಲನೆ ಸಿಗುತ್ತಿದ್ದಂತೆ ಸಾಂಸ್ಕೃತಿಕ ನಗರಿ ವಿದ್ಯುತ್​ ದೀಪಗಳಿಂದ ಝಗಮಗಿಸುತ್ತಿದೆ....
ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಿಂದ ಇವತ್ತು ಸಿದ್ದಗಂಗಾ ಶ್ರೀಗಳು ಡಿಸ್ಚಾರ್ಜ್​ ಆಗಲಿದ್ದಾರೆ. ಸಿದ್ದಗಂಗಾ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವ್ರನ್ನ ನಿನ್ನೆ ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳ ಪಿತ್ತನಾಳ ಬ್ಲಾಕ್​ ಆಗಿದ್ದರಿಂದ ಸ್ಟಂಟ್​ ಅಳವಡಿಸಲಾಗಿತ್ತು. ಆಸ್ಪತ್ರೆಯಲ್ಲೇ ಶ್ರೀಗಳು ಶಿವಪೂಜೆ ನೆರವೇರಿಸಿದ್ರು. ಇವತ್ತು ಶ್ರೀಮಠದಿಂದಲೇ ಪ್ರಸಾದ ತರಲಾಗಿದೆ. ಆಸ್ಪತ್ರೆಯಲ್ಲಿರುವ ಶ್ರೀಗಳಿಗೆ ಇಡ್ಲಿ ಮತ್ತು ಗಂಜಿಯನ್ನು ನೀಡಲಾಗಿದೆ. ಬೆಳಗ್ಗೆ...

Recent Post