ಬಿಜೆಪಿಗೆ ಗುಡ್​ ಬೈ ಹೇಳ್ತಾರಾ ಮಾಜಿ ಸಿಎಂ ಎಸ್​.ಎಂ.ಕೃಷ್ಣ? ತಮ್ಮ ಅಳಿಯ ಸಿದ್ಧಾರ್ಥ ಮೇಲಿನ ಐಟಿ ರೇಡ್​ಗೆ ತೀವ್ರ ಮನನೊಂದಿದ್ದಾರಾ? ಕಾಫಿ ಡೇ ಒಡೆಯ ಸಿದ್ಧಾರ್ಥ ಆಸ್ತಿಪಾಸ್ತಿಗಳ ಮೇಲೆ ದಿಢೀರ್​ ನಡೆದ ಐಟಿ ದಾಳಿ ಸಿದ್ಧಾರ್ಥ ಮೇಲೆ ದಾಳಿ ಮೂಲಕ ಎಸ್ಎಂಕೆಗೆ ಬಿಜೆಪಿ ಮೋಸ ಮಾಡಿದೆಯಾ? ಕೃಷ್ಣ ಅವರ ಆಪ್ತ ಮೂಲಗಳ ಪ್ರಕಾರ 10...
ತನ್ನನ್ನು ವಿಧವೆ ಮಾಡುವಂತೆ ದೇವರಿಗೆ ಮಹಿಳೆಯ ಪತ್ರ ನನ್ನ ಗಂಡನನ್ನ ಸಾಯಿಸು ಎಂದು ಬನಶಂಕರಿ ದೇವಿಗೆ ಮೊರೆ  ನನ್ನ ಗಂಡನ ಅಟ್ಟಹಾಸವನ್ನ ತುಳಿದು ಹಾಕು ,ಆತನಿಗೆ ಸಾವು ಬರಲಿ ಗಂಡನ ಅಹಂಕಾರವನ್ನ ಮುಟ್ಟ ಹಾಕು ನನ್ನ ಮತ್ತು ನನ್ನ ಮಗನನ್ನು ಚೆನ್ನಾಗಿಡು ನಿನ್ನೆ ಹುಂಡಿ ತೆರೆದಾಗ ಪತ್ತೆಯಾದ ಪತ್ರ.
ಗೌರಿ ಲಂಕೇಶ್ ಕೊಲೆ ಪ್ರಕರಣ: ಪೊಲೀಸ್ ತನಿಖಾ ಸಿ.ಸಿ.ಟಿ.ವಿ ಫೂಟೇಜ್
ಗೌರಿ ಲಂಕೇಶ್​ ಹತ್ಯೆ ಕೇಸಲ್ಲಿ ಮಹತ್ವದ ಸುಳಿವು ಪತ್ತೆ ಬೆಂಗಳೂರಿನಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಆದಷ್ಟು ಶೀಘ್ರವೇ ಹಂತಕರನ್ನು ಬಂಧಿಸುತ್ತೇವೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ನಕ್ಸಲ್ ನಂಟು, ಬಲಪಂಥೀಯ ಸಂಘಟನೆ,ವೈಚಾರಿಕ ಸಂಘರ್ಷ, ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ತನಿಖೆ ನಡೆದಿದೆ. ಹಂತಕರ ಸುಳಿವು ಪತ್ತೆ ========== ರಾಮಲಿಂಗಾರೆಡ್ಡಿ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ.ಆದಷ್ಟು...
ಮಾರಕಾಸ್ತ್ರದಿಂದ ಕೊಚ್ಚಿ ಯುವಕನನ್ನ ಬರ್ಬರವಾಗಿ ಹತ್ಯೆಗೈದಿದ್ದಾರೆ. ಶಿವಮೊಗ್ಗದ ಟಿಪ್ಪು ನಗರದಲ್ಲಿ ಮುಕ್ತಿರ್ಯಾ ಎಂಬುವವನನ್ನ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಡರಾತ್ರಿ ಟಿಪ್ಪುನಗರದ ಶಾದಿ ಮಹಲ್​ ಬಳಿ ನಿಂತಿದ್ದ ಮುಕ್ತಿರ್ಯಾ ಮೇಲೆ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುಕ್ತಿರ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. =============
ಡಿವೈಎಸ್​​​ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸ್ಫೋಟಕ ಸ್ಟೋರಿ ಬಿಟಿವಿ ಬಿಚ್ಚಿಡುತ್ತಿದೆ ಗಣಪತಿ ಆತ್ಮಹತ್ಯೆ ಪ್ರಕರಣದ ಸ್ಪೋಟಕ ಡಿಟೈಲ್ಸ್​  ಕೊಡಗಿನ ಅಧಿಕಾರಿಯ ಸಾವಿಗೆ ಆ ಮೂವರೇ ಪ್ರಮುಖ ಕಾರಣ! ಸಿಬಿಐ ರಹಸ್ಯ ತನಿಖೆಯಲ್ಲಿ ಪತ್ತೆ ಆಗಿದೆ ಆ ಮಹತ್ವದ ಅಂಶ ಗಣಪತಿ ಸಾವಿಗೆ ಕೆಂಪಯ್ಯ, ಮತ್ತಿಬ್ಬರು IPS ಆಧಿಕಾರಿಗಳೇ ಕಾರಣ  ಐಪಿಎಸ್​ ಅಧಿಕಾರಿಗಳಾದ ಎ.ಎಂ.ಪ್ರಸಾದ್​, ಪ್ರವೀಣ್...
ದುಬೈನಲ್ಲಿರುವ ಹುಡುಗಿಗಾಗಿ ಇಬ್ಬರ ನಡುವೆ ನಡೆದ ಕಿತ್ತಾಟ ಕೊಲೆಯಲ್ಲಿ ಅಂತ್ಯವಾಗಿದೆ. ಧಾರವಾಡ ತಾಲೂಕಿನ ಕೋಟೂರು ಗ್ರಾಮದ ನಿವಾಸಿ ರಾಜು ಪಡ್ಮೇಶಿಗೆ ಚೂರಿಯಿಂದ ಇರಿದು ಆಕೆಯ ಹಳೆ ಪ್ರಿಯಕರ ಜಂಗ್ಲುಸಾಬ್​ ಮುಲ್ಲಾನವರ್​ ಕೊಲೆ ಮಾಡಿದ್ದಾನೆ. ದುಬೈನಲ್ಲಿರುವ ಹುಡುಗಿಗಾಗಿ ರಾಜು ಸೈಟ್​ ಕೊಡಿಸಿದ್ದ. ಇದಕ್ಕೆ ಮರಳಾದ ಯುವತಿ ಮುಲ್ಲಾನವರ್​ನನ್ನ ಬಿಟ್ಟು ರಾಜು ಹಿಂದೆ ಬಿದ್ದಿದ್ಲು. ಇದ್ರಿಂದ ಸಿಟ್ಟಾದ...
ಮಹಾಲಯ ಅಮಾವಾಸ್ಯೆಗೆ ಪುಟ್ಟ ಕಂದಮ್ಮಗಳ ಬಲಿಗೆ ಯತ್ನ ಬೆಳಗಾವಿಯ ಬಡಕಲಗಲ್ಲಿಯಲ್ಲಿ ಅಮಾನವೀಯ ಘಟನೆ ನಿಧಿಗಾಗಿ ಮನಯೊಳಗೆ ಗುಂಡಿತೆಗೆದು ಮಗು ಬಲಿಕೊಡಲು ಸ್ಕೆಚ್ ನಾಲ್ಕೈದು ಮಕ್ಕಳನ್ನ ಬಲಿ ಕೊಡಲು ಸಂಚು ರೂಪಿಸಿದ್ದ ಕಿರಾತಕರು ನಿನ್ನ ರಾತ್ರಿ ಬಲಿಕೊಡಲು ಪ್ರಯತ್ನಿಸಿದ ಶೀರಿನಾ ಜಮಾದರ್​​ ಮನೆ ಮಾಲೀಕರ ಮಗು ಬಲಿ ಕೊಡಲು ಬಾಡಿಗೆದಾರರ ಸಂಚು 14 ತಿಂಗಳ ಖತೀಜಾ ಗೌಸ್​ ಹಂತಕರಿಂದ ಬದುಕುಳಿದ ಮಗು​ 8 ಅಡಿ ಗುಂಡಿತೊಡಿ...
ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಘಟನೆಯ ದೃಶ್ಯ ಗೌರಿ ಮನೆಯ 2 ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆ 1 ಕ್ಯಾಮರಾದಲ್ಲಿ ಹೊಟ್ಟೆ ಹಿಡಿದುಕೊಂಡು ಹಿಂದೆ ಹೆಜ್ಜೆ ಹಾಕೋ ದೃಶ್ಯ ಸೆರೆ ಮತ್ತೊಂದು ಕ್ಯಾಮರಾದಲ್ಲಿ ಸಂಪೂರ್ಣ ಘಟನೆ ರೆಕಾರ್ಡ್ ಗೌರಿ ಲಂಕೇಶ್, ಕಾರು ನಿಲ್ಲಿಸಿ ಗೇಟ್ ತೆಗೆಯಲು ಮುಂದಾಗ್ತಾರೆ ಈ ವೇಳೆ ಕಾರಿನ ಹಿಂಬದಿಯಿಂದ...
ಸಿಎಂ ಸಿದ್ದರಾಮಯ್ಯ ಬಿಜೆಪಿ ಮೇಲೆ ಇಂದು ಭರ್ಜರಿಯಾಗಿ ಗುಡುಗಿದ್ದಾರೆ. ಬೃಹತ್‌ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿದ್ದು, ತಮ್ಮ ಸರ್ಕಾರದ ಯೋಜನೆಗಳನ್ನ ಹಾಗೂ ಹಿಂದಿನ ಸರ್ಕಾರದ ಯೋಜನೆಗಳನ್ನ ತಾಳೆ ಹಾಕಿ ಬಿಜೆಪಿಗರನ್ನ ತರಾಟೆಗೆ ತಗೊಂಡ್ರು. ಬಯಲುಸೀಮೆ ಜಿಲ್ಲೆಗಳ 196 ಕೆರೆಗಳಿಗೆ ನೀರು ತು165...

Recent Post