Sunday, October 22, 2017
RSS ಮುಖಂಡ ಕಲ್ಲಡ್ಕ ಪ್ರಭಾಕರ್​​ ವಿರುದ್ಧ ಸಚಿವ ರಮಾನಾಥ್ ರೈ ನೀಡಿದ್ದ​​ ವಿವಾದಾತ್ಮಕ ಹೇಳಿಕೆಗೆ ಸ್ಫೋಟಕ ಟ್ವಿಸ್ಟ್​ ಸಿಕ್ತಿದೆ. ಮುಂಬೈನಿಂದ ಅನಾಮಧೇಯ ವ್ಯಕ್ತಿಯೊಬ್ಬ ಸಚಿವ ರಮಾನಥ್ ರೈಗೆ ಫೋನ್​ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಪ್ರಭಾಕರ ಭಟ್ಟರು ಹಿಂದೂ ನಾಯಕ. ಅವರನ್ನು ಜೈಲಿಗಟ್ಟೋ ಮಾತಾಡಿದ್ದೀರಿ. ನೀವು ಮುಂದಿನ ಚುನಾವಣೆಯಲ್ಲಿ ಗೆಲ್ತೀರಾ ನೋಡ್ತೀನಿ ಅಂತಾ ಬೆದರಿಸಿದ್ದಾನೆ....
ಬಿಬಿಎಂ​ಪಿಯಾ ಕೊನೆಯ ಮೇಯರ್​ ಜಿ.ಪದ್ಮಾವತಿಯೇಯವರೆ ಅಗುತ್ತಾರ ಎಂಬ ಅನುಮಾನಗಳು ಕಾಡುತ್ತಿದೆ. ಏಕಂದರೆ ಬಿಬಿಎಂಪಿ ತ್ರಿಭಜನೆ ಮಾಡಲು ಸರ್ಕಾರ ಪ್ಲಾನ್​​ ಮಾಡಿದೆ. ಉತ್ತರ, ದಕ್ಷಿಣ ಹಾಗು ಕೇಂದ್ರ ಪಾಲಿಕೆಯನ್ನಾಗಿ ವಿಭಜಿಸುವ ಸಿದ್ದತೆಯನ್ನು ರಾಜ್ಯ ಸರ್ಕಾರ ಮಾಡಿಕೊಂಡಿದೆ. ಜೆಡಿಎಸ್ ಈ ಬಾರಿ ಕಾಂಗ್ರೆಸ್​ ಮೇಯರ್​ ಪದವಿಗೆ ಬೆಂಬಲಿಸೋದು ಅನುಮಾನವಾಗಿದೆ. ಹೀಗಾಗಿ ರಾಜಕೀಯಾ ಲಾಭ ಪಡೆಯಲು ಕೈ ವಿಭಜನೆಯ...
ಇನ್ನೂ ಮುಗಿದಿಲ್ಲ ಮಾಜಿ ಸಚಿವ ಎಚ್.ವೈ.ಮೇಟಿ ಸಿಡಿ ಪ್ರಕರಣ ಯೂಟರ್ನ್​ ಹೊಡೆದ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮಿ ನನ್ನ ಬಳಿ ಇನ್ನಷ್ಟು ದಾಖಲೆಗಳಿವೆ, ಶೀಘ್ರದಲ್ಲೆ ಎಲ್ಲಾ ಹೊರಹಾಕುವೆ ನನಗೆ ಅನ್ಯಾಯ ಆಗಿದೆ, ನ್ಯಾಯ ಸಿಗದೇ ಇದ್ದರೆ ದಾಖಲೆ ಬಿಡುಗಡೆ ಆಯುಷ್ ಇಲಾಖೆಯಲ್ಲಿ ಸ್ತ್ರೀರೋಗ ಅಟೆಂಡರ್ ಆಗಿದ್ದ ವಿಜಯಲಕ್ಷ್ಮೀ ಮೇಟಿಗೆ ಸಂಬಂಧಿಸಿದ್ದೋ, ಆಯುಷ್​ ಇಲಾಖೆಗೆ ಸಂಬಂಧಿಸಿದ ದಾಖಲೆಯೋ ಯಾವುದೇ ಗುಟ್ಟು ಬಿಟ್ಟುಕೊಡದ ಸಂತ್ರಸ್ತೆ ವಿಜಯಲಕ್ಷ್ಮಿ ಸಿಡಿ ಪ್ರಕರಣದಲ್ಲಿ...
ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ದ ಎಫ್​​ಐಆರ್ ದಾಖಲಾಗಿದೆ. ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದ ವಿಶ್ವೇಶತೀರ್ಥ ಸ್ವಾಮೀಜಿ ನಿಲುವು ಖಂಡಿಸಿ ಶ್ರೀರಾಮಸೇನೆ ಬೆಂಗಳುರಿನ ಮೌರ್ಯ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿತ್ತು. ಈ ವೇಳೆ ಮುತಾಲಿಕ್‌, ಇನ್ನು ಮುಂದೆ ಶ್ರೀಕೃಷ್ಣ ಮಠ ಸೇರಿ ಯಾವುದೇ ದೇವಸ್ಥಾನ, ಮಂದಿರದಲ್ಲಿ...
ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಅವಾಂತರ ವಿಚಾರ ಮಳೆ ಹಾನಿ ಕುರಿತು ಸಿಎಂ ಸಿದ್ದರಾಮಯ್ಯ ಬೇಜವಬ್ದಾರಿ ಹೇಳಿಕೆ ಮಳೆ ಬಿದ್ರೆ ಏನ್ ಮಾಡಬೇಕಾಗುತ್ತೆ, ಮಳೆಯೇ ಬರಬಾರದೇನ್ರಿ? ಮಳೆ, ಗಾಳಿಗೆ ಮರ ಬಿದ್ರೆ ಸರ್ಕಾರ ಏನು ಮಾಡೋಕಾಗುತ್ತೆ? ಮಳೆ ಬೀಳದ ಹಾಗೆ ಸರ್ಕಾರ ಏನು ಮಾಡೋಕೆ ಆಗುತ್ತೆ..? ಹಾನಿ ಸಂಭವಿಸದ ರೀತಿ ತಂತ್ರಜ್ಞಾನ ಏನಾದರು ಇದೆಯಾ?
ಆಂಧ್ರದಲ್ಲಿ ಸಬ್ ಇನ್ಸ್ ಪೆಕ್ಟರ್ ತನ್ನ ಸರ್ವೀಸ್ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂದ್ರಪ್ರದೇಶದ ಸಿದ್ದಿಪೇಟ‌ ಜಿಲ್ಲೆ ಕೂನೂರುಪಲ್ಲಿ ಮಂಡಲದ ಪರಿದಿಲೋ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಭಾಕರ್ ರೆಡ್ಡಿ  ಆತ್ಮಹತ್ಯೆ ಮಾಡಿಕೊಂಡ ಪಿಎಸ್ ಐ. ಕಳೆದ ಒಂದು ವರ್ಷದಿಂದ ಪರಿದಿಲೋ ಪೊಲೀಸ್ ಠಾಣೆಯ ಪಿಎಸೈ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಹೋದ್ಯೀಗಿ ಸಬ್...
ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕಾಫಿ ವರ್ಕ್ಸ್ ರಸ್ತೆ ಬಳಿ ನಡೆದಿದ್ದು, ಆ್ಯಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಬೈಕ್ ಸವಾರ ಧನರಾಜ್​ಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಿತಿ ಗಂಭಿರವಾಗಿದೆ. ಇನ್ನು ಹಿಂಬದಿ ಸವಾರನಿಗೂ ಗಾಯಗಳಾಗಿದ್ದು, ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ....
ಇಷ್ಟು ದಿನ ಮರುಳು ಮಾಫೀಯಾ ಮಾತ್ರ ಇತ್ತು, ಇದೀಗ ಭೀಕರ ಬರಗಾಲದಿಂದ ವಾಟರ್ ಮಾಫೀಯಾ ಕೂಡ ಸೃಷ್ಠಿಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಇಂತದೊಂದು ವಾಟರ್ ಮಾಫೀಯಾ ತೆಲೆ ಎತ್ತಿವೆ. ಡಾಕ್ಟರ್ ಪ್ಲಾಂಟನ ಕಂಪನಿಯೊಂದು ಐಎಸ್​ಐ ಬ್ರಾಂಡ್​ ಇರುವ ಖಾಸಗಿ ಪ್ಲಾಂಟ್​ಗಳ ಹೆಸರಲ್ಲಿ ಅಕ್ರಮವಾಗಿ ನೀರು ತುಂಬಿಸಿ ಮಾರಾಟ ಮಾಡುತ್ತಿದ್ರು. ಇದನ್ನು ಗಮನಿಸಿದ ಐಎಸ್​ಐ ಬ್ರಾಂಡ್ ಕಂಪನಿಗಳು,...
ಮತ್ತೊಂದೆಡೆ ಹಲಸೂರಿನ ಕೆಂಪೇಗೌಡ ಗಡಿ ಗೋಪುರದಿಂದ ಸಾಗಿಬಂದ ಮೆರವಣಿಗೆಗೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್​ ಚಾಲನೆ ನೀಡಿದ್ರು. ಈ ವೇಳೆ ಮಾತ್ನಾಡಿದ ಜಾರ್ಜ್​, ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ ಅಂದ್ರು. =========== ಇನ್ನು ಮೆರವಣಿಗೆಯುದ್ಧಕ್ಕೂ ಮಹಿಳೆಯರು,ಮಕ್ಕಳು ನೃತ್ಯ ಮಾಡಿ ಸಂಭ್ರಮಿಸಿದ್ರು.

ನಮ್ಮನ್ನು ಅನುಸರಿಸಿ

661,942ಅಭಿಮಾನಿಗಳುಹಾಗೆ
392,880ಅನುಯಾಯಿಗಳುಅನುಸರಿಸಿ
7,572ಅನುಯಾಯಿಗಳುಅನುಸರಿಸಿ
54,563ಚಂದಾದಾರರುಚಂದಾದಾರರಾಗಬಹುದು

ಇತ್ತೀಚಿನ ಪೋಸ್ಟ್

Deadly attack on Rowdy Sheeter in Bengaluru.|ಹಳೆ ದ್ವೇಷದ ಹಿನ್ನಲೆಯಲ್ಲಿ ರೌಡಿಶೀಟರ್ ಮೇಲೆ...

ಹಳೆ ದ್ವೇಷದ ಹಿನ್ನಲೆಯಲ್ಲಿ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಶ್ಯಾಂಪುರ ಮುಖ್ಯರಸ್ತೆಯ ಖೂಬಾ ಮಸ್ಜಿದ್ ಬಳಿ ನಡೆದಿದೆ. ಶಿವಾಜಿನಗರದ ನಾಸಿರ್ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರ ನೆರವಿನಿಂದ ನಿಮ್ಹಾನ್ಸ್ ಆಸ್ಪತ್ರೆಗೆ...