Sunday, October 22, 2017
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರೋ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿರೋ ಡಿಕೆಶಿ, ದೇವಸ್ಥಾನದಲ್ಲಿ ತುಲಾಭಾರ ಪೂಜೆ ಸಲ್ಲಿಸಲಿದ್ದಾರೆ.
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಹಾಗೂ ವಸತಿ ಇಲಾಖೆ ಜನರಿಗೆ ಮಹಾವಂಚನೆ ಮಾಡ್ತಾ ಇದೆ. ದಸರಾ ಆಫರ್ ಹೆಸರಿನಲ್ಲಿ ವಸತಿ ಇಲಾಖೆ ಹಾಗು ಕೆಹೆಚ್ ಬಿ ಮುಗ್ಧ ಜನರನ್ನು ವಂಚಿಸುತ್ತಿದೆ. ಕೆಹೆಚ್ ಬಿ ನಿರ್ಮಾಣ ಮಾಡಿರೋ KHB ಡೈಮಂಡ್ ಅಪಾರ್ಟ್​​ಮೆಂಟ್ ಕಳಪೆ ಕಾಮಗಾರಿ ಮಾಡಿ ಅಧಿಕಾರಿಗಳು ಹಾಗು ಗುತ್ತಿಗೆದಾರರು ನೂರಾರು ಕೋಟಿ ನುಂಗಿ ಬೃಹತ್...
ಕಾರವಾರದ ರವೀಂದ್ರನಾಥ್​ ಟಾಗೋರ್​ ಬೀಚ್​ನಲ್ಲಿ ಸತ್ತ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಳೆದ ಐದಾರು ದಿನಗಾಳಿಂದ ಸಮುದ್ರದಲ್ಲಿ ಭಾರಿ ಗಾಳಿಯಿಂದ ಮೀನುಗಾರಿಕೆ ಸ್ಥಗಿತಗೊಂಡಿತ್ತು. ನಿನ್ನೆ ಮತ್ತೆ ಮೀನುಗಾರರು ಸಮುದ್ರಕ್ಕೆ ತೆರಳಿದ್ದು , ಬೋಟ್​ನಲ್ಲಿ ಕೊಳೆತ್ತಿದ್ದ ಮೀನುಗಳನ್ನ ಸಮುದ್ರಕ್ಕೆ ಎಸೆದಿದ್ದಾರೆ. ಸತ್ತ ಮೀನುಗಳು ತೇಲಿ ಬಂದು ಬೀಚ್​ನಲ್ಲಿ ಬಿದ್ದಿದ್ದು, ಮೀನುಗಾರರು ಮಾಡಿದ ಅವಾಂತರದಿಂದ ಇಡೀ ಬೀಚ್​ ಗಬ್ಬೆದ್ದು...
ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಅಂತಾ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದ್ರೆ ಆ ಅನುದಾನ ಮಕ್ಕಳಿಗೆ ಉಪಯೋಗವಾಗ್ತಿಲ್ಲ, ರಾಯಚೂರು ಜಿಲ್ಲೆ ಮೊರಾರ್ಜಿ ಸೇರಿ ಇನ್ನಿತರೆ ವಸತಿ ಶಾಲೆಗಳು ಮೂಲಸೌಕರ್ಯದಿಂದ ವಂಚಿತವಾಗಿದೆ.ಇಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಮುರುಕಲು ಗೋಡೌನ್​ನಲ್ಲಿ ಪಾಠ ಮಾಡ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಜಿಲ್ಲಾಧಿಕಾರಿಗಳಿಗೆ ಜನ್ರು ಆಗ್ರಹಿಸಿದ್ದಾರೆ. ===== ಬೈಟ್:-...
ಸಿಎಂ ಸಿದ್ದರಾಮಯ್ಯ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಗರಂ ಆಗಿದ್ದಾರೆ.ಚಿತ್ರದುರ್ಗದಲ್ಲಿ ಮಾತನಾಡಿದ ಅವ್ರು ಸಂತೋಷ್​ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನೋಟಿಸ್​ ನೀಡಿದ್ದಾರೆ. ನಾನು ಹಾಜರಾಗುವ ಅಗತ್ಯವಿಲ್ಲ ಅನ್ನೋದನ್ನ ತಿಳಿಸಿದ್ದೇನೆ, ಆದ್ರೂ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಕಿರುಕುಳ ಕೊಡ್ತಿದೆ .ಅಲ್ದೇ ಸೇಡಿನ ರಾಜಕಾರಣ ಎದುರಿಸಲು ಸಿದ್ದನಿದ್ದೇನೆ ಅಂತಾ ಬಿಎಸ್​​ವೈ ಗರಂ ಆಗಿದ್ದಾರೆ. === ಬಿ.ಎಸ್​.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಹಾಗೂ ವಸತಿ ಇಲಾಖೆ ಜನರಿಗೆ ಮಹಾವಂಚನೆ ಮಾಡ್ತಾ ಇದೆ. ದಸರಾ ಆಫರ್ ಹೆಸರಿನಲ್ಲಿ ವಸತಿ ಇಲಾಖೆ ಹಾಗು ಕೆಹೆಚ್ ಬಿ ಮುಗ್ಧ ಜನರನ್ನು ವಂಚಿಸುತ್ತಿದೆ. ಕೆಹೆಚ್ ಬಿ ನಿರ್ಮಾಣ ಮಾಡಿರೋ KHB ಡೈಮಂಡ್ ಅಪಾರ್ಟ್​​ಮೆಂಟ್ ಕಳಪೆ ಕಾಮಗಾರಿ ಮಾಡಿ ಅಧಿಕಾರಿಗಳು ಹಾಗು ಗುತ್ತಿಗೆದಾರರು ನೂರಾರು ಕೋಟಿ ನುಂಗಿ ಬೃಹತ್...
ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ ಕ್ರಿಮಿನಾಶಕ ಸೇವಿಸಿ 22 ವರ್ಷದ ಗೃಹಿಣಿ ಆತ್ಮಹತ್ಯೆ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದ ನೇತ್ರಾವತಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ನೆಲಮಂಗಲ ತಾಲೂಕಿನ ತಿರುಮಲಾಪುರದ ಮೃತ ನೇತ್ರಾವತಿ ಕಳೆದ 3 ತಿಂಗಳ ಹಿಂದಷ್ಟೇ ರೇಣುಕೇಶ್ ಎಂಬಾತನ ಜೊತೆ ಮದುವೆ ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ...
ಕಲಬುರಗಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೃಹತ್ ಸಮಾವೇಶ ನಡೆಯಲಿದೆ. ಇದೀಗ ಗಂಜ್ ಪ್ರದೇಶದ ಲಾಹೋಟಿ ಕಲ್ಯಾಣ ಮಂಟಪದಿಂದ ರ್ಯಾಲಿ ಆರಂಭವಾಗಿದ್ದು, ಎನ್.ವಿ ಕಾಲೇಜು ಮೈದಾ‌ನ ಸೇರಲಿದೆ. 2ಗಂಟೆಗೆ ಎನ್​ವಿ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶ ಜರುಗಲಿದ್ದು, ರಾಜ್ಯ, ಹೊರರಾಜ್ಯಗಳಿಂದ ಸುಮಾರು ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಸಚಿವರುಗಳಾದ ಎಂಬಿ ಪಾಟೀಲ್, ಡಾ ಶರಣಪ್ರಕಾಶ...
ಮಾಧ್ಯಮಗಳಲ್ಲಿ ವಿನಯ್ ಈಶ್ವರಪ್ಪನವರ ಪಿಎ ಎಂದು ಬಳಕೆ ವಿನಯ್ ಎಂಬುವವರು ನನ್ನ ಪಿಎ ಅಲ್ಲ ಎಂದು ಈಶ್ವರಪ್ಪ ಹೇಳಿಕೆ ಮಾಧ್ಯಮದಲ್ಲಿ ಈಶ್ವರಪ್ಪ ಪಿಎ ಬಳಸಬಾರದೆಂದು ವಿನಂತಿ ವಿನಯ್ ನನ್ನ ಪಿಎ ಅಲ್ಲವೆಂದು ಶಿವಮೊಗ್ಗದಲ್ಲಿ ಈಶ್ವರಪ್ಪ ಹೇಳಿಕೆ ==== ಬೈಟ್​: === ಇನ್ನು ಇದೇ ವೇಳೆ ಸಿಎಂ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಈಶ್ವರಪ್ಪ, ಬಿಎಸ್​ವೈ ಬಗ್ಗೆ ಮೀಟರ್ ಇಲ್ಲ...
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸರ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ ನಡೆದಿದ್ದು, ಗ್ಯಾಸ್​ ಟ್ಯಾಂಕರ್​ ಮಂಗಳೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿತ್ತು ಎನ್ನಲಾಗಿದೆ. ಇನ್ನು ಘಟನೆಯಿಂದ ಗ್ಯಾಸ್​ ಸೋರಿಕೆಯಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಸ್ಥಳಕ್ಕಾಗಮಿಸಿರುವ ಪೊಲೀಸ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸ್ತಿದ್ದಾರೆ. ========

ನಮ್ಮನ್ನು ಅನುಸರಿಸಿ

661,942ಅಭಿಮಾನಿಗಳುಹಾಗೆ
392,880ಅನುಯಾಯಿಗಳುಅನುಸರಿಸಿ
7,572ಅನುಯಾಯಿಗಳುಅನುಸರಿಸಿ
54,563ಚಂದಾದಾರರುಚಂದಾದಾರರಾಗಬಹುದು

ಇತ್ತೀಚಿನ ಪೋಸ್ಟ್

Farmer attempt to Suicide by taking Poison after filed fake Case...

ರೈತರ ಮೇಲೆ ಸುಳ್ಳು ಕೇಸ್ ವಿರೋಧಿಸಿ ಪ್ರೊಟೆಸ್ಟ್ ಪೊಲೀಸ್ ಠಾಣೆ ಮುಂದೆಯೇ ವಿಷ ಕುಡಿದ ಯುವ ರೈತ ತುಮಕೂರಿನ ನೊಣವಿನಕೆರೆ ಪೊಲೀಸ್ರಿಂದ ಹುಸಿ ಕೇಸ್ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ ಮಾಡಿದ್ದ ರೈತರು ತೀವ್ರ ಅಸ್ವಸ್ಥಗೊಂಡ ರೈತ ವಿನಯ್​...