ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕಾಫಿ ವರ್ಕ್ಸ್ ರಸ್ತೆ ಬಳಿ ನಡೆದಿದ್ದು, ಆ್ಯಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಬೈಕ್ ಸವಾರ ಧನರಾಜ್​ಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಿತಿ ಗಂಭಿರವಾಗಿದೆ. ಇನ್ನು ಹಿಂಬದಿ ಸವಾರನಿಗೂ ಗಾಯಗಳಾಗಿದ್ದು, ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ....
ಗಣೇಶ ವಿಸರ್ಜನೆ ವೇಳೆ ಯುವಕ ಸಾವುಈಜು ಬಾರದೆ ಕೆರೆಯಲ್ಲಿ ಮುಳುಗಿ ಸಾವು32 ವರ್ಷದ ಸಿದ್ದಲಿಂಗೇಗೌಡ ಮೃತಪಟ್ಟ ಯುವಕತುಮಕೂರು ತಾಲ್ಲೂಕು ಬಿದರೆಕಟ್ಟೆಯಲ್ಲಿ ನಡೆದ ಘಟನೆ.ದೇವರ ಅಮಾನಿಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ದುರಂತ ಹೆಬ್ಬೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲುಸ್ಥಳಕ್ಕೆ ಕ್ಯಾತ್ಸಂದ್ರ ಸಿಪಿಐ ರಾಮಕೃಷ್ಣ ಭೇಟಿ, ಪರಿಶೀಲನೆ.
ಮೆಡಿಕಲ್​ ಶಾಪ್​ಗೆ ಕನ್ನ ಹಾಕಲು ಬಂದಿದ್ದ ಕಳ್ಳರು, ಏನೂ ಸಿಗದೇ ಕೇವಲ 250 ರೂಪಾಯಿ ದೋಚಿದ್ದಾರೆ.ಬೆಂಗಳೂರಿನ ಮಾರತ್​ಹಳ್ಳಿಯ ಚಿರಾಯೂ ಮೆಡಿಕಲ್ ಶಾಪ್​ನಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀವು ಈ ಸ್ಟೋರಿ ಕೇಳಿದ್ರೆ ಖಂಡಿತ ನೀವು ಓದ್ಸಲ ದಂಗು ಬಡೀತಿರಿ. ಯಾಕೆಂದ್ರೆ ಇಂಥ ಘನಘೋರ ಕೃತ್ಯ ನೀವೆಂದೂ ಕಂಡಿರಲಿಕ್ಕಿಲ್ಲ. ಕರ್ನಾಟಕದಲ್ಲಿ ಇಂಥ ಕೃತ್ಯ ಎಂದೂ ಕಂಡಿಲ್ಲ. ಹೌದು. ಇಂಥಾದ್ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋಳವೆ ಬಾವಿಗೆ ಅಳವಡಿಸಿರುವ ಕೇಬಲ್ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ವಾಸು ದೇವರೆಡ್ಡಿ  ಅನ್ನೋರು ತನ್ನ ಸಹಚರರೊಂದಿಗೆ ಬಂದು ಮೂವರು...
ಕುರುಬ ಸಂಘದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದುಗೆ ಭರ್ಜರಿ ಗಿಫ್ಟ್​ಕುರಿ ಕೊಟ್ಟು ಸನ್ಮಾನ ಮಾಡಿದ ಸಮುದಾಯದ ಮುಖಂಡರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭ ರಾಜ್ಯ ಕುರುಬರ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ.
ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿಯ ಇಬ್ಬಗೆ ನೀತಿಐಟಿ ದಾಳಿಗೆ ಒಳಗಾದ ಭೂಗಳ್ಳನನ್ನೇ ಪಕ್ಷಕ್ಕೆ ಸ್ವಾಗತಿಸಿದ ಕಮಲ ಪಡೆಕೋಟಿ ಕೋಟಿ ಪತ್ತೆಯಾಗಿದ್ದ ವರಪ್ರಸಾದ ರೆಡ್ಡಿ ಬಿಜೆಪಿ ಸೇರ್ಪಡೆಐಟಿ ಅಧಿಕಾರಿಗಳ ದಾಳಿ ವೇಳೆ 6 ಕೋಟಿ ಹಣ ಪತ್ತೆಯಾಗಿತ್ತುಇಂದು ಮಧ್ಯಾಹ್ನ ಬಿಎಸ್​ವೈ ಸಮ್ಮುಖದಲ್ಲಿ ಸೇರ್ಪಡೆಯಾದ ರೆಡ್ಡಿಕಾಂಗ್ರೆಸ್​ನಿಂದ ಉತ್ತರಹಳ್ಳಿ ವಾರ್ಡ್​ಗೆ ನಿಂತು ಸೋತಿದ್ದ ವರಪ್ರಸಾದ ರೆಡ್ಡಿಹಲವು ಕ್ರಿಮಿನಲ್​​ ಕೇಸ್​ಗಳಿದ್ದರೂ ರತ್ನಗಂಬಳಿ...
ವೈನ್​ ಶಾಪ್​ ಶಾಶ್ವತವಾಗಿ ಬಂದ್ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಹುಬ್ಬಳ್ಳಿ ಹೊರವಲಯ ಗಿರಿಯಾಳದಲ್ಲಿರುವ ಬಾಲಾಜಿ ವೈನ್​ ಶಾಪ್​ನಿಂದ ಮಹಿಳೆಯರು ಮತ್ತು ಕೃಷಿ ಕಾರ್ಮಿಕರಿಗೆ ಬಹಳ ತೊಂದರೆಯಾಗ್ತಿದೆ. ಹೀಗಾಗಿ ಈ ಬಾರ್​ ಅನ್ನ ಶಾಶ್ವತವಾಗಿ ಮುಚ್ಚುವಂತೆ ಒತ್ತಾಯಿಸಿ ಬಾರ್​ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಸುಪ್ರೀಂ ಕೋರ್ಟ್​ ಆದೇಶದ ಅನ್ವಯ ಇಷ್ಟು ದಿನ ಬಾರ್​ ಬಂದ್​...
ಮಂಡ್ಯ ನಗರಸಭೆಗೆ ಸೇರಿದ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅನ್ಯರ ಪಾಲಾಗ್ತಿದೆ. ನಗರಸಭೆಗೆ ಸೇರಿದ ಸುಮಾರು 400ಕ್ಕೂ ಹೆಚ್ಚು ಖಾಲಿ ನಿವೇಶಗಳು ಈಗ ಉಳ್ಳವರ ಪಾಲಾಗ್ತಾ ಇವೆ. ಒಂದೊಂದು ನಿವೇಶನ ಸುಮಾರು 30 ಲಕ್ಷ ರೂಪಾಯಿಗೂ ಅಧಿಕ ಬೆಲೆಯದ್ದಾಗಿದೆ. ಖಾಲಿ ನಿವೇಶನಗಳನ್ನ ಕೆಲವ್ರು ಒತ್ತುವರಿ ಮಾಡಿಕೊಂಡ್ರೆ , ಇನ್ನು ನಿವೇಶನಗಳನ್ನ ಸಕ್ರಮ ಮಾಡಿಕೊಳ್ಳಲು...
ಬಿಜೆಪಿಯದ್ದು ಒಂದು ಕಡೆ ಐಟಿ ದಾಳಿ ವಿರುದ್ಧ ಹೋರಾಟಮತ್ತೊಂದೆಡೆ ಐಟಿ ದಾಳಿಗೊಳದವರ ಜೊತೆಗೆ ಒಡನಾಟಐಟಿ ದಾಳಿ ಮಾಡಿಸಿ, ಹೆದರಿಸಿ ಕಳ್ಳ ಉದ್ಯಮಿಗಳನ್ನು ಪಕ್ಷಕ್ಕೆ ಸೆಳೆಯುತ್ತಿರುವ ಬಿಜೆಪಿಭೂಗಳ್ಳ, ರಿಯಲ್ ಎಸ್ಟೇಟ್ ಉದ್ಯಮಿ ಇಂದು ಬಿಜೆಪಿಗೆ ಸೇರ್ಪಡೆಇಂದು ಬಿಜೆಪಿ ಸೇರಲಿರುವ ರಿಯಲ್ ಎಸ್ಟೇಟ್ ಕುಳ ವರ ಪ್ರಸಾದ್ ರೆಡ್ಡಿಬಿಬಿಎಂಪಿ ಎಲೆಕ್ಷನ್​ನಲ್ಲಿ ಉತ್ತರಹಳ್ಳಿ ವಾರ್ಡ್​ನಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ರೆಡ್ಡಿವರಪ್ರಸಾದ್...
ಬಿಜೆಪಿಯದ್ದು ಒಂದು ಕಡೆ ಐಟಿ ದಾಳಿ ವಿರುದ್ಧ ಹೋರಾಟಮತ್ತೊಂದೆಡೆ ಐಟಿ ದಾಳಿಗೊಳದವರ ಜೊತೆಗೆ ಒಡನಾಟಐಟಿ ದಾಳಿ ಮಾಡಿಸಿ, ಹೆದರಿಸಿ ಕಳ್ಳ ಉದ್ಯಮಿಗಳನ್ನು ಪಕ್ಷಕ್ಕೆ ಸೆಳೆಯುತ್ತಿರುವ ಬಿಜೆಪಿಭೂಗಳ್ಳ, ರಿಯಲ್ ಎಸ್ಟೇಟ್ ಉದ್ಯಮಿ ಇಂದು ಬಿಜೆಪಿಗೆ ಸೇರ್ಪಡೆಇಂದು ಬಿಜೆಪಿ ಸೇರಲಿರುವ ರಿಯಲ್ ಎಸ್ಟೇಟ್ ಕುಳ ವರ ಪ್ರಸಾದ್ ರೆಡ್ಡಿಬಿಬಿಎಂಪಿ ಎಲೆಕ್ಷನ್​ನಲ್ಲಿ ಉತ್ತರಹಳ್ಳಿ ವಾರ್ಡ್​ನಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ರೆಡ್ಡಿವರಪ್ರಸಾದ್...

Recent Post