All for Joomla All for Webmasters
ನಿಡುಮಾಮಿಡಿ ಸ್ವಾಮೀಜಿ ನೇತೃತ್ವದ ನಿಯೋಗ ಇವತ್ತು  ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಮಾಡುವಂತೆ ಮನವಿ ಮಾಡಿದೆ. ಈ ಕಾಯ್ದೆ ಸಂಬಂಧ ಉಪಸಮಿತಿ ರಚನೆ ಮಾಡಿದ್ದೇವೆ. ವರದಿ ಬಂದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಸಿಎಂ ಸಿದ್ದರಾಮಯ್ಯ ಅವ್ರು ಮಠಾಧೀಶರ ನಿಯೋಗಕ್ಕೆ ಭರವಸೆ ನೀಡಿದ್ರು.
ಬಿಎಸ್​ವೈಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ ಡಿ ನೋಟಿಫಿಕೇಷನ್​ ಪ್ರಕರಣಕ್ಕೆ ಬಿ-ರಿಪೋರ್ಟ್​ ಹಾಕಿದ ಸಿದ್ದು ಸರ್ಕಾರ ಸಿಐಡಿ ವರದಿ ಆಧರಿಸಿ ಬಿಎಸ್​ವೈ ಪ್ರಕರಣಕ್ಕೆ ಬಿ-ರಿಫೊರ್ಟ್​ ರೂಪೇನಅಗ್ರಹಾರದ ಅಕ್ರಮ ಡಿನೋಟಿಫಿಕೇಷನ್ ಕ್ಲೋಸ್​ ಬಿಎಸ್​ವೈ ಸಿಎಂ ಆಗಿದ್ದಾಗ ಅಕ್ರಮ ಡಿನೋಟಿಫಿಕೇಷನ್​ ಆರೋಪ 2010ರಲ್ಲಿ ಮುರುಗನ್​ ಎಂಬುವರಿಂದ ಅಕ್ರಮದ ಆರೋಪ ಅಕ್ರಮ ಡಿನೋಟಿಫಿಕೇಷನ್​ಗೆ BSY ಸಹಿ ಹಾಕಿದ್ದ ಆರೋಪ ಸಹಿ ನನ್ನದಲ್ಲ ಅಂತಾ ಬಿಎಸ್​ ಯಡಿಯೂರಪ್ಪ ವಾದ ಸಿಐಡಿ...
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಜನ್ರು ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿಯೂ ಇಂಥಹದೇ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗ ಜಿಲ್ಲಾಡಳಿತ ಮಾತ್ರ ಬಹುರಾಷ್ಟ್ರೀಯ ಕಂಪನಿಗೆ ನೀರು ಸರಬರಾಜು ಮಾಡಿ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿ ನಿತ್ಯ ಜಲಮಂಡಳಿ ಅಧಿಕಾರಿಗಳು ಇಲ್ಲಿಯ ಪೆಪ್ಸಿ ಕಂಪನಿಗೆ ಅಕ್ರಮವಾಗಿ ನೀರು ಹರಿಸುತ್ತಿದೆ. ತಿಂಗಳಿಗೆ 2 ವರೆ...

ಹಳೆ ವೈಷಮ್ಯ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ದಾಂದಲೆ ನಡೆಸಿರೋ ಘಟನೆ ಹಾಸನದಲ್ಲಿ ಜರುಗಿದೆ. ಹಾಸನದ ಬೇಲೂರು ತಾಲೂಕಿನ ಬಿ ಹೊಸಹಳ್ಳಿಯಲ್ಲಿ ಘಟನೆ ನಡೆದಿದೆ. ರಾಜು ಎಂಬುವವರ ಮನೆ ಮೇಲೆ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಲಾಗಿದೆ. ರಾಜುವಿನ ಸಂಬಂಧಿಕರ ಮನೆಗಳನ್ನೂ ಧ್ವಂಸ ಮಾಡಲಾಗಿದೆ. 20ಮಂದಿ ದುಷ್ಕರ್ಮಿಗಳ ತಂಡ ಮನೆಗಳ ಸಾಮಗ್ರಿಗಳು, 4 ಬೈಕ್, 1...
ಬೆಂಗಳೂರಿನಲ್ಲಿ ಮತ್ತೋಂದು ರೆಪ್ ಅಂಡ್ ಮರ್ಡರ್ ನಡೆದಿದೆ.  ನೇಪಾಳ ಮೂಲದ ಗೃಹಿಣಿ ಮೇಲೆ  ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಲಾಗಿದೆ. ಆನೇಕಲ್ ತಾಲ್ಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂಪುರ ಗೇಟ್ ಬಳಿಯ ಟ್ರಿನಿಟಿ ಅಪಾರ್ಟ್ಮೆಂಟ್ ಬಳಿ ಘಟನೆ ನಡೆದಿದೆ. 20 ವರ್ಷದ  ಪವಿತ್ರ ಕೊಲೆಯಾದ ದುರ್ದೈವಿಯಾಗಿದ್ದು, ನೇಪಾಳ ಮೂಲದ ತಿಲಕ್ ಕೊಲೆ ಮಾಡಿದ...
ಅಸಮರ್ಪಕ ನೀರು ಪೂರೈಕೆ ಮಾಡ್ತಿರೋದನ್ನು ಖಂಡಿಸಿ ಗ್ರಾಹಕರು ವಾಟರ್​​ ಬಿಲ್​​ ಕಟ್ಟೋ ಕಚೇರಿಗೆ ಬೀಗ ಹಾಕಿ ಬಿಲ್ ಕಲೆಕ್ಟರ್​​ಗೆ ದಿಗ್ಬಂಧನ ವಿಧಿಸಿದ್ದಾರೆ. ಮೈಸೂರಿನ ವಾರ್ಡ್ 46ರಲ್ಲಿ ಪಾಲಿಕೆ ಸದಸ್ಯೆ ಹಸೀನ್ ತಾಜ್  ಮತ್ತು ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್.ಆರ್.ಮೊಹಲ್ಲಾ, ರಾಜೇಂದ್ರನಗರ, ಮತ್ತಿತರ ಪ್ರದೇಶಗಳ ನೀರಿನ ಬಿಲ್ ಕಟ್ಟುವ ಕಚೇರಿಯಲ್ಲಿ ಘಟನೆ ನಡೆದಿದೆ....
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮೇಲೆ ಸಿಬಿಐ ದಾಳಿ ನಡೆದಿದೆ. ಚೆನ್ನೈನ ನುಂಗಂಬಾಕಂ ಸೇರಿ 10ಕ್ಕೂ ಹೆಚ್ಚು ಕಡೆ ಸಿಬಿಐನ ಹಿರಿಯ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಚಿದಂಬರಂ ಅಲ್ಲದೇ ಅವರ ಪುತ್ರ ಕಾರ್ತಿ ಚಿದಂಬರಂ ಮನೆ ಮತ್ತು ನಿವಾಸಗಳಲ್ಲೂ ಏಕಕಾಲಕ್ಕೆ ರೇಡ್ ಮಾಡಲಾಗಿದೆ. ಐಎನ್​ಎಕ್ಸ್​ ಮೀಡಿಯಾಗೆ ಕ್ಲಿಯರೆನ್ಸ್​ ಕೊಟ್ಟ...
ಸೈಬರ್‌ ದಾಳಿ ಹಾಗೂ ಸಾಪ್ಟ್‌ವೇರ್ ಅಪ್‌ಡೇಟ್‌ ಆಗದ ಹಿನ್ನೆಲೆಯಲ್ಲಿ ಎಟಿಎಂಗಳ ಮುಂದೆ ನೋ ಕ್ಯಾಶ್ ಹಾಗೂ ಔಟ್ ಆಫ್‌ ಸರ್ವಿಸ್ ಬೋರ್ಡ್‌ಗಳು ರಾರಾಜಿಸುತ್ತಿವೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್‌ನಲ್ಲಿರುವ ಬಹುತೇಕ ಎಟಿಎಂಗಳಲ್ಲಿ ಹಣವಿಲ್ಲ. ಕೆನರಾ, ಎಸ್‌ಬಿಐ, ಕರ್ನಾಟಕ ಬ್ಯಾಂಕ್‌ ಸೇರಿದಂತೆ ಬಹುತೇಕ ಎಟಿಎಂಗಳು ಖಾಲಿ ಹೊಡೆಯುತ್ತಿವೆ. ಇದ್ರಿಂದ ದೂರದೂರುಗಳಿಗೆ ತೆರಳಬೇಕಾದ ಪ್ರಯಾಣಿಕರು ಹಣ ಸಿಗದೇ...

Recent Post

Rs 100 Crore Land Scam allegation from N R Ramesh |...

ಶಾಸಕ ಎಸ್​.ಟಿ.ಸೋಮಶೇಖರ್​​ ಮತ್ತೊಂದು ಹಗರಣ ಬಯಲು 100 ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರೀ ಭೂ ಕಬಳಿಕೆ ಬಿಜೆಪಿ ಮುಖಂಡ ಎನ್​.ಆರ್.​​​​ ರಮೇಶ್​ ಗಂಭೀರ ಆರೋಪ ಸಾರ್ವಜನಿಕರಿಗೆ ನೂರಾರು ಕೋಟಿ ರೂಪಾಯಿಗಳ ವಂಚನೆ ಸೋಮಶೇಖರ್​​​ ಭೂ ಹಗರಣ ಬಯಲು ಶಾಸಕ S.T....