Wednesday, March 21, 2018
ಜೆಡಿಎಸ್‌ನ 7 ಬಂಡಾಯ ಶಾಸಕರ ಅನರ್ಹತೆ ವಿಚಾರವಾಗಿ ನಾಳೆಯೊಳಗೆ ಸ್ಪೀಕರ್ ತೀರ್ಮಾನ ಕೈಗೊಳ್ಳಿ ಎಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಆದರೆ ಹೈಕೋರ್ಟ್ ಅಭಿಪ್ರಾಯ ಪಡೋದನ್ನು ಬಿಟ್ಟು ಕಾನೂನಿನ ಅವಕಾಶವಿದ್ದರೆ ಸ್ಪೀಕರ್ ಗೆ ಆದೇಶ ನೀಡಲಿ ಎಂದು ಸ್ಪೀಕರ್ ಕೆ ಬಿ ಕೋಳಿವಾಡ ಹೇಳಿದ್ದಾರೆ. ಇದೀಗ ಶಾಸಕರ ಅನರ್ಹತೆಯ ವಿಚಾರ ನ್ಯಾಯಾಂಗ ಮತ್ತು...
ಅಕ್ರಮ ಮರಳು ದಂಧೆ ಪ್ರಕರಣ ಎದುರಿಸುತ್ತಿರುವ ಸಚಿವ ಎಚ್​.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್​ ಮತ್ತು ಹಾಲಿ ಸಚಿವ ಎಚ್.ಸಿ.ಮಹದೇವ್ ಪ್ರಸಾದ್​ ಇಬ್ಬರು ಕೂಡ ಒಂದೇ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಇದಕ್ಕಾಗಿ ಇಬ್ಬರು ಕಾಂಗ್ರೆಸ್​ನಿಂದ ಟಿಕೇಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಸಚಿವ ಎಚ್​.ಸಿ.ಮಹದೇವಪ್ಪ ಬೆಂಗಳೂರಿನ ಸಿ.ವಿ.ರಾಮನ್​ ನಗರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು....
ರಾಜ್ಯದ ಪ್ರತಿಷ್ಠಿತ ಚುನಾವಣಾ ಕಣಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಕೂಡ ಒಂದು. ಇದೀಗ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದೊಳಗೆ ಬಿರುಗಾಳಿಯೊಂದು ಎದುರಾದಂತಿದ್ದು, ಕಾಂಗ್ರೆಸ್​​ನ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ ರಮ್ಯ ತಾಯಿ ರಂಜಿತಾ ಕಾಂಗ್ರೆಸ್​ ಟಿಕೇಟ್​ ಆಕಾಂಕ್ಷಿಯಾಗಿದ್ದು, ಮಂಡ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟಾಗುವ ನೀರಿಕ್ಷೆ ಮೂಡಿಸಿದೆ. ಹೌದು ಈ ವಿಷ್ಯ ನಿಜವಾಗ್ಲೂ ಕಾಂಗ್ರೆಸ್ ಗೆ...
ಈಗ ನಾವು ಹೇಳ್ತಿರೋ ಕ್ಷೇತ್ರ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ.ಪ್ರಸ್ತುತ ಸಚಿವ ವಿನಯ್ ಕುಲಕರ್ಣಿ ಅವ್ರು ಇಲ್ಲಿನ ಶಾಸಕರಾಗಿದ್ದಾರೆ. ಈಗಾಗಲೇ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ವಿನಯ್ ಕುಲಕರ್ಣಿ ಅವ್ರು ನೇತೃತ್ವ ವಹಿಸಿರೋದ್ರಿಂದ ಈ ಬಾರಿ ಇಲ್ಲೇನಾಗತ್ತೆ ಅನ್ನೋದು ದೊಡ್ಡ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಿದ್ರೆ 2018 ರ ಮಹಾ ಚುನಾವಣೆಗೆ ಕ್ಷೇತ್ರ ಹೇಗೆ...
ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಇಲ್ಲಿ ಜೆಡಿಎಸ್ ನ ಸಾರಾ ಮಹೇಶ್ ಶಾಸಕರಾಗಿದ್ದಾರೆ. ಆದ್ರೆ ಈ ಬಾರಿ ಇಲ್ಲಿನ ರಣಕಣ ಹೇಗಿದೆ. ಜೆಡಿಎಸ್ ಗೆ ಸೆಡಡು ಹೊಡೆಯೋದಕ್ಕೆ ಬಿಜೆಪಿ ಕಾಂಗ್ರೆಸ್ ಹೇಗೆ ರೆಡಿಯಾಗಿದೆ? ಈ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ                   ಕೃಷ್ಣರಾಜನಗರ ವಿಧಾನಸಬಾ ಕ್ಷೇತ್ರ. ಮೈಸೂರಿನಲ್ಲಿರೋ ಪ್ರತಿಷ್ಠಿತ...
ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಪತ್ರೆ ಶಶಿಕಲಾ ನಟರಾಜನ್​​​​ ಪತಿ ನಟರಾಜನ್​ ಇನ್ನಿಲ್ಲ. ಚೆನ್ನೈನ ಗ್ಲೋಬಲ್​ ಹೆಲ್ತ್​ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟರಾಜನ್​​ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯ ಹಾಗೂ ಶ್ವಾಸಕೋಶ ತೊಂದರೆಯಿಂದ ನಟರಾಜನ್​​ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷವಷ್ಟೇ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ...
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅತ್ತ ತೀರ್ಮಾನ ಕೈಗೊಳ್ಳುತ್ತಿದ್ದಂತೆ ಲಿಂಗಾಯತರು ಸಂಭ್ರಮಾಚರಣೆ ಮಾಡಿದರೆ, ವೀರಶೈವರು ಚಪ್ಪಲಿ ಹಿಡಿದು ಪ್ರತಿಭಟಿಸಿದರು. ಇದು ಸಂಘರ್ಷಕ್ಕೂ ಕಾರಣವಾಯ್ತು. ಇಂದು ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಯ...
ಹಾಸನದ ಹೊಳೆ ನರಸೀಪುರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಂಜೇಗೌಡ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದೆ. ಮಂಜೇಗೌಡರ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿರೋ ಆಡಿಯೋದಲ್ಲಿ ಹೆಚ್​ ಡಿ ರೇವಣ್ಣರನ್ನು ಮಣಿಸಲು ಮಂಜೇಗೌಡರಿಗೆ ಸೂಚನೆ ನೀಡಿದ್ದಾರೆ. 1 ನಿಮಿಷ 41‌ಸೆಕೆಂಡ್ ಆಡಿಯೋ ಇದ್ದು, ಏ ಮಂಜೇಗೌಡ, ಮೊದಲು...
ಅಂತೂ ಸಿದ್ದರಾಮಯ್ಯ ಸರ್ಕಾರ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಒಪ್ಪಿಗೆ ನೀಡಿದೆ. ಧರ್ಮ ವಿಚಾರವನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಿದೆ. ಬಸವಣ್ಣ ತತ್ವವನ್ನ ಒಪ್ಪಿ ಯಾರೂ ಬೇಕಾದರೂ ಲಿಂಗಾಯಿತ ಧರ್ಮ ಸೇರಿಕೊಳ್ಳಬಹುದು ಅಂತ ಹೇಳಲಾಗಿದೆ. ಲಿಂಗಾಯಿತರನ್ನು ಧಾರ್ಮಿಕ ಅಲ್ಪಸಂಖ್ಯಾರು ಎಂದು ಪರಿಗಣಿಸಲಾಗಿದೆ. ಹೌದು. ಇಂದು ನಡೆದ ಸಂಪುಟ ಸಭೆಯಲ್ಲಿ ಹಲವು ವಾದ ವಿವಾದಗಳ ನಡುವೆ ನ್ಯಾ. ನಾಗಮೋಹನ್​ದಾಸ್ ವರದಿ ಅಂಗೀಕರಿಸಿದ  ಸಿದ್ದರಾಮಯ್ಯ...
ನನಗೆ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಒಂದೇ. ಬಡವರು, ಅಶಕ್ತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರಿಗೆ ಸಂಬಂಧಿಸಿ ಇಬ್ಬರ ನೀತಿಗಳೂ ಒಂದೇ ಆಗಿದೆ.   ಆದ್ದರಿಂದ ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ಎಂಇಪಿ ಸಮಾನ ಅಂತರ ಕಾಯ್ದುಕೊಳ್ಳುತ್ತದೆ ಎಂದು ಎಂಇಪಿ (ವಿಮೆನ್ ಎಂಪವರ್ಮೆಂಟ್ ಪಾರ್ಟಿ) ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್ ಹೇಳಿದ್ದಾರೆ.ಬಿಟಿವಿ ವಿಶೇಷ...

ಜನಪ್ರಿಯ ಸುದ್ದಿ