Tuesday, January 23, 2018
ಮಹಾಮಸ್ತಕಾಭಿಷೇಕದ ಹೊತ್ತಿನಲ್ಲೇ ಹಾಸನ ಜನತೆಗೆ ಸಿಎಂ ಸಿದ್ದು ನೇತೃತ್ವದ ಸರ್ಕಾರ ಸಖತ್ ಶಾಕ್​ ನೀಡಿದೆ.   ಹೌದು ಹಾಸನದ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಚಿವ ಎ.ಮಂಜು ಒತ್ತಡದಿಂದಲೇ ಸರ್ಕಾರ ಈ ಆದೇಶ ನೀಡಿರುವುದು ಸಾಬೀತಾಗಿದ್ದು, ಈ ಬಗ್ಗೆ ಎಕ್ಸಕ್ಲೂಸಿವ್​ ದಾಖಲೆ ಬಿಟಿವಿನ್ಯೂಸ್​​ಗೆ ಲಭ್ಯವಾಗಿದೆ.  ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಜಿಲ್ಲಾ...
ಮಹಾಲಕ್ಷ್ಮಿಲೇ ಔಟ್ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋ ಕ್ಷೇತ್ರ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ. ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರೋ ಈ ಕ್ಷೇತ್ರದಲ್ಲಿ ಈಗ ಜೆಡಿಎಸ್ ನ ಗೋಪಾಲಯ್ಯ ಶಾಸಕರಾಗಿದ್ದಾರೆ. ಹಾಗಿದ್ರೆ ಈ ಬಾರಿ ಇಲ್ಲಿನ ರಾಜಕೀಯ ಸ್ಥಿತಿ ಗತಿ ಏನು ಮತ್ತೆ ಜೆಡಿಎಸ್ ಅಭ್ಯರ್ಥಿಯೇ ಗೆಲ್ತಾರಾ ಅಥವಾ ಜನ...
ವಿಜಯಪುರ ನಗರ ನಿಧಾನಸಭಾ ಕ್ಷೇತ್ರ ನಾವು ಹೇಳ್ತಿರೋದು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. 2018ರ ಮಹಾಚುನಾವಣೆಗೆ ಸಜ್ಜಾಗ್ತಿರೋ ಈ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಶಾಸಕ ಮಕ್ಬುಲ್ ಬಾಗವಾನ ಅವ್ರು ಆಡಳಿತ ನಡೆಸ್ತಿದ್ದಾರೆ. ಹಾಗಿದ್ರೆ ಈ ಬಾರಿ ಮತ್ತೆ ಅವ್ರೇ ಕ್ಷೇತ್ರವನ್ನು ಗೆಲ್ತಾರಾ? ಕ್ಷೇತ್ರದಲ್ಲಾಗ್ತಿರೋ ಬದಲಾವಣೆಗಳೇನು? ಇಲ್ಲಿನ ಪಿನ್ ಟು ವಿನ್ ಡೀಟೇಲ್ಸ್ ಇಲ್ಲಿದೆ ನೋಡಿ ವಿಜಯಪುರ...
ಬಂಟ್ವಾಳದಲ್ಲಿ ನಡೆಯುವ ಚುನಾವಣೆ ರಮಾನಾಥ ರೈ ಮತ್ತು ರಾಜೇಶ್ ನೈಕ್ ಮಧ್ಯೆ ನಡೆಯುವ ಚುನಾವಣೆ ಅಲ್ಲ.‌ ಅದು ರಾಮ‌ ಮತ್ತು ಅಲ್ಲಾನ ಮದ್ಯೆ ನಡೆಯುವ ಚುನಾವಣೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಂಟ್ವಾಳದಲ್ಲಿ ನಡೆದ ಪರಿವರ್ತನಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸಚಿವರಾಗಿರುವ ಬಂಟ್ವಾಳ ಶಾಸಕರು...
ಪ್ರಾಮಾಣಿಕರಾಗಿ ಇರೋದೇ ತಪ್ಪಾ ಅನ್ನೋದು ಮತ್ತೆ ಮತ್ತೇ ಫ್ರೂವ್ ಆಗ್ತಾನೇ ಇದೆ.. ಹಾಸನ ಡಿಸಿ ರೋಹಿಣಿ ಸಿಂಧೂರಿ ದಾಸರಿ ವಿಚಾರದಲ್ಲೂ ಕೂಡ ಅದೇ ಆಗಿದೆ. ಕೊನೆಗೂ ಹಾಸನ ಡಿಸಿ ರೋಹಿಣಿ ಸಿಂಧೂರಿಯನ್ನ ಎತ್ತಂಗಡಿ ಮಾಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಆ್ಯಂಡ್ ಟೀಂ ಯಶಸ್ವಿಯಾಗಿದೆ. ಕೇವಲ 6 ತಿಂಗಳ ಹಿಂದೆಯಷ್ಟೇ ಜಿಲ್ಲೆಗೆ ಡಿಸಿಯಾಗಿ...
ಸಹಜವಾಗಿಯೇ ಬೇರೆ-ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರಾಜಕೀಯ ನಾಯಕರು ಒಬ್ಬರೊಬ್ಬರನ್ನು ಟೀಕಿಸುವುದು ಸಾಮಾನ್ಯ ಸಂಗತಿ. ಆದರೇ ಇದೇ ನಾಯಕರು ಯಾವುದಾದರೂ ಸಮಾರಂಭದಲ್ಲಿ ಮುಖಾಮುಖಿಯಾದಾಗ ಪರಸ್ಪರ ಖುಷಿಯಿಂದಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತಾರೆ. ಇಂತಹುದೇ ಘಟನೆಯೊಂದಕ್ಕೆ ಹಾಸನ ಕೂಡ ಸಾಕ್ಷಿಯಾಯಿತು. ಹೌದು ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದ ರಾಜ್ಯ ಇಂದನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್​ ನಾಯಕ ಎಚ್.ಡಿ.ರೇವಣ್ಣ ಪರಸ್ಪರ ಪ್ರೀತಿ-ವಿಶ್ವಾಸದಿಂದ ಹಸ್ತಲಾಘವ...
ಬೆಂಗಳೂರಿನಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ. ಗೂಂಡಾಗಳೇ ಬೆಂಗಳೂರನ್ನು ಆಳ್ತಾ ಇದ್ದಾರೆ.   ಮೊದಲು ಪೊಲೀಸರಿಗೆ ರೌಡಿಗಳು ಹೆದರತಾ ಇದ್ರು. ಆದರೇ ಈಗ ಹಾಡಹಗಲೇ ಎಸಿಪಿ ಪತ್ನಿಯ ಸರವನ್ನೇ ಕಿತ್ತುಕೊಂಡು ಹೋಗ್ತಾರೆ. ಹೆಣ್ಣುಮಕ್ಕಳು ಪೊಲೀಸರ ಅನುಮತಿ ಪಡೆದು ಮನೆಯಿಂದ ಹೊರಬರುವ ಸ್ಥಿತಿ ಬೆಂಗಳೂರಿನಲ್ಲಿ ಇದೆ ಎಂದು ಮಾಜಿಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಆರ್ ಅಶೋಕ್ ರಾಜ್ಯದ ಸರ್ಕಾರದ ವಿರುದ್ಧ...
ತಮ್ಮ ವಿರುದ್ಧ ಮತ್ತೊಮ್ಮೆ ಎಸ್​ಐಟಿ ವಿಚಾರಣೆ ನಡೆಸುವ ಮೂಲಕ ಪ್ರತಿಕಾರದ ರಾಜಕಾರಣ ನಡೆಸಲು ಮುಂಧಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಬಳ್ಳಾರಿಯಲ್ಲಿ ಒಬ್ಬ ಅಭ್ಯರ್ಥಿಯೂ ಸಿಗ್ತಿಲ್ಲ ಅದಕ್ಕೆ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದೀರಿ ಎಂದು ರೆಡ್ಡಿ ಸಿಎಂ ವಿರುದ್ಧ ಆಕ್ರೋಶ...
ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಹಜವಾಗಿಯೇ ರಾಜಕೀಯ ನಾಯಕರು ಹಳ್ಳಿಗಳತ್ತ, ಮತದಾರರತ್ತ ಮುಖಮಾಡೋದು ಸಾಮಾನ್ಯ ಸಂಗತಿ. ಆದರೇ ಇಲ್ಲಿ ಜನರ ಭೇಟಿಗೆ ಹೋದ ಎಮ್​ಎಲ್​ಎ ಒಬ್ಬರು ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಥಳಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಎಮ್​ಎಲ್​ಎ ದರ್ಪದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹೀಗೆ ದರ್ಪ ತೋರಿದ ಎಮ್​ಎಲ್​ಎ. ಬಿಜೆಪಿ...
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಪರಿವರ್ತನಾ ರ್ಯಾಲಿ ಚಾಮರಾಜನಗರದ ಕೊಳ್ಳೆಗಾಲ ತಲುಪಿದ್ದು, ರ್ಯಾಲಿಗೆ ಪಕ್ಷದ ಭಿನ್ನಮತೀಯ ಚಟುವಟಿಕೆ ಸಖತ್ ಸ್ವಾಗತ ನೀಡಿದೆ. ಕೊಳ್ಳೆಗಾಲದಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳಿದ್ದು, ಇಬ್ಬರೂ ಪರಿವರ್ತನಾ ರ್ಯಾಲಿಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಸಮಸ್ಯೆಯಾಗಿದ್ದಾರೆ. ಕೆಜೆಪಿ ಮತ್ತು ಮೂಲ ಬಿಜೆಪಿ ಸಮಸ್ಯೆ ಇಲ್ಲಿ ತಲೆದೋರಿತ್ತು. ಕಳೆದ ವಿಧಾನಸಭಾ...

ಜನಪ್ರಿಯ ಸುದ್ದಿ

ಸಿಲಿಕಾನ ಸಿಟಿಯಲ್ಲಿ ಸಮುದ್ರನೋಡಬೇಕಾ ಹಾಗಿದ್ರೆ ಇಲ್ಲೊಮ್ಮೆ ಭೇಟಿ ನೀಡೊಕೆ ಮರಿಬೇಡಿ

ಇದು ಸಿಲಿಕಾನ್ ಸಿಟಿಯ ಸಮುದ್ರ.. ಕರಾವಳಿಯ ಸಮುದ್ರ ಕೇಳಿದ್ದೀರಿ, ರಾಮೇಶ್ವರಂ ಸಮುದ್ರ ಕೇಳಿದ್ದೀರ..ಆದರೆ ಇದ್ಯಾವುದಪ್ಪ ಸಿಲಿಕಾನ್ ಸಿಟಿ ಸಮುದ್ರ ಅಂತ ಮೂಗಿನ ಮೇಲೆ ಬೆರಳಿಟ್ರಾ?!!  ಹೌದು ಸಿಲಿಕಾನ್ ಸಿಟಿಯ ಸಮುದ್ರ ಇರೋದು ಕಸ್ತೂರ್ಬಾ ರಸ್ತೆಯಲ್ಲಿ....