Tuesday, January 23, 2018
 ಚುನಾವಣೆ ಸಿದ್ಧತೆಯಲ್ಲಿರುವ ಜೆಡಿಎಸ್ ಸಿಲಿಕಾನ ಸಿಟಿಯಲ್ಲಿ ಬೃಹತ್ ದಲಿತ ಸಮಾವೇಶ ಆಯೋಜಿಸಿದೆ. ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್​ ಚಾಲನೆ ನೀಡಿದ್ದಾರೆ. ಸಮಾರಂಭದ ಅಂಗವಾಗಿ ಕುಮಾರಸ್ವಾಮಿಯವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು. ಇನ್ನು ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,ಬಿಜೆಪಿ ಕಾಂಗ್ರೆಸ್ ಕೋಮು ಭಾವನೆ ಕೆರಳಿ ಬೆಂಕಿ ಹಚ್ಚುವ ಕೆಲಸ ಮಾಡಿವೆ ಎಂದರು. ಇನ್ನು...
ಟಿಪ್ಪು ಸುಲ್ತಾನ್ ಭಾರತ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತ ಪ್ರೆಂಚ್​​ನವರಿಂದ ಹಣ ಪಡೆದು ಬ್ರಿಟಿಷ್​​ರ ವಿರುದ್ಧ ಯುದ್ಧ ಮಾಡಿದ ಅಷ್ಟೇ ಎನ್ನುವ ಮೂಲಕ ಬಿಜೆಪಿ ರಾಜ್ಯ ಸಭೆ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಹೊಸತೊಂದು ವಿವಾದ ಸೃಷ್ಟಿಸಿದ್ದಾರೆ. ಬೆಳಗಾವಿ ಕೆ.ಎಲ್.ಇ ಜಿರಗಿ ಭವನದಲ್ಲಿ ಪ್ರಬುದ್ದ ಭಾರತ ಸಂಘಟನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೌದ್ಧಿಕ ಭಯೋತ್ಪಾದನೆ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಕರ್ನಾಟಕ...
ಭೈರತಿ ಬಸವರಾಜ್ ನೇತೃತ್ವದಲ್ಲಿ 81 ಕೊಲೆಗಳು ನಡೆದಿವೆ.. ಕಾಂಗ್ರೆಸ್ ಶಾಸಕನ ವಿರುದ್ಧ ಸದಾನಂದ ಗೌಡ ಕೆಂಡಾಮಂಡಲ..! https://youtu.be/8KnXOlA7WgA
ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಯು.ಟಿ.ಖಾದರ್​ ಸದಾ ಮಾನವೀಯತೆಗೆ ಮಿಡಿಯುವ ಮನಸ್ಸು. ಸಾಕಷ್ಟು ಭಾರಿ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಯು.ಟಿ.ಖಾದರ್ ಅಪಘಾತದ ಗಾಯಾಳುಗಳನ್ನು ತಮ್ಮ ಕಾರಿನಲ್ಲಿಯೇ ಕರೆದೊಯ್ದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು. ನಿನ್ನೆ ತಡರಾತ್ರಿ ಕೂಡ ಇಂತಹುದೇ ಸಂದರ್ಭದಲ್ಲಿ ಯು.ಟಿ.ಖಾದರ್ ಮಾನವೀಯತೆ ಮೆರೆದಿದ್ದು, ಮಧ್ಯರಾತ್ರಿ ಆಸ್ಪತ್ರೆಗೆ ತೆರಳಿ ಹಾವುಕಡಿತಕ್ಕೊಳಗಾದ ಯೋಧನಿಗೆ ಸಹಾಯಹಸ್ತ ಚಾಚಿದ್ದಾನೆ. ಮಂಗಳೂರು...
ಟಿವಿ ಮಾದ್ಯಮಗಳ ಮೂಲಕ ಪರಸ್ಪರ ಹರಿಹಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಇಬ್ಬರೂ ನೇರ ಪ್ರಶ್ನೆಗಳ ವಾರ್ ಗೆ ಮುಂದಾಗಿದ್ದಾರೆ. ರವಿವಾರ ಬೆಂಗಳೂರಿನ ಪರಿವರ್ತನಾ ರ್ಯಾಲಿಗೆ ಬಂದಿದ್ದ ಯೋಗಿ ಆದಿತ್ಯನಾಥ್, ಕರ್ನಾಟಕ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಯೋಗಿ ಬಾಷಣ ಮುಗಿದ ತಕ್ಷಣ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಯುಪಿ ಸಿಎಂ...
ವಿಕಾಸವಾಹಿನಿ ಏರಿ ಹೊರಟಿರುವ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಡಿ.ಕುಮಾರಸ್ವಾಮಿ ಇವತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದಾರೆ. ಕಳೆದ ರಾತ್ರಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮುಗುಳುವಳ್ಳಿಯ ದಲಿತ ಕುಟುಂಬ ಧರ್ಮಪಾಲ್ ಮನೆಯಲ್ಲಿ ಹೆಚ್​ಡಿಕೆ ವಾಸ್ತವ್ಯ ಹೂಡಿದ್ರು. ಆನಂತ್ರ  ಚಪಾತಿ, ರೊಟ್ಟಿ ಉಪಹಾರ ಸ್ವೀಕರಿಸಿದ ಹೆಚ್​ಡಿಕೆ ಇದೀಗ ರೈತರ ಜತೆ ಚರ್ಚೆ ನಡೆಸಲಿ ಸಮಸ್ಯೆಗಳನ್ನು ಆಲಿಸಿದ್ರು. https://youtu.be/SBasGIN0qpg
ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಧಾರವಾಡ ಜಿ.ಪಂ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಹೆಸರು ಕೇಳಿಬಂದಿದ್ದು, ಯೊಗೇಶ್​ ಗೌಡ್ ಕುಟುಂಬದ ಪರ ವಕೀಲ ಆನಂದಗೆ ಸಚಿವ ವಿನಯ ಕುಲಕರ್ಣಿಯವರಿಗೆ ಬೆದರಿಸಿದ್ದಾರೆ ಎನ್ನಲಾದ ದೂರವಾಣಿ ಆಡಿಯೋ ರೆಕಾರ್ಡ್​​ ಸಂಚಲನ ಮೂಡಿಸಿದ್ದು, ಕೊನೆಯ ದಿನದ ಸದನ ಕಲಾಪವನ್ನು ಇದೇ ಚರ್ಚೆ ಬಲಿತೆಗೆದುಕೊಂಡಿದೆ. ಮೃತ ಜಿ.ಪಂ ಸದಸ್ಯ...
ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ವಾಗ್ವದಗಳು ಕಳೆದ ಆರೇಳು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಲೆ ಇವೆ. ಇದರ ಮಧ್ಯೆ ವೀರಶೈವ ಮತ್ತು ಲಿಂಗಾಯತ ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ತಂದು ಚರ್ಚೆ ಮಾಡಲು ಬಸವರಾಜ ಹೊರಟ್ಟಿ ವೇದಿಕೆ ಕಲ್ಪಿಸಿದ್ದಾರೆ. ನಾಳೆ ಹುಬ್ಬಳ್ಳಿಯಲ್ಲಿ ಚರ್ಚೆಗೆ ಬರುವಂತೆ ಎಂಎಲ್​ಸಿ ಬಸವರಾಜ ಹೊರಟ್ಟಿ ಆಹ್ವಾನ ನೀಡಿದ್ದಾರೆ. ಹೀಗಾಗಿ ನಾಳೆ ಹುಬ್ಬಳ್ಳಿ ವೀರಶೈವ-ಲಿಂಗಾಯತ ಸ್ವಾಮೀಜಿಗಳ...
ನಾನು ಅಧಿಕಾರಕ್ಕೆ ಬಂದರೆ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಂಗಳೂರು ಪುರಭವನದಲ್ಲಿ ದಲಿತ ಸಂಘಟನೆಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಎಚ್ ಡಿ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಸುಮಾರು ಮೂವತ್ತಕ್ಕೂ ಅಧಿಕ ದಲಿತ ಸಂಘಟನೆಗಳ ಪ್ರಮುಖರು ಈ ಸಂವಾದ ಕಾರ್ಯಕ್ರಮದಲ್ಲಿ...
ಸುಳ್ಳು ನಮ್ಮಲ್ಲಿ ಇಲ್ಲವಯ್ಯ. ಸುಳ್ಳೇ ನಮ್ಮನೇ ದೇವರು ಎಂದು ದಾಸರು ಸಿಎಂ ಸಿದ್ದಣ್ಣ, ಎಂಎಲ್‍ಎ ದತ್ತಣ್ಣನನ್ನೇ ನೋಡಿ ಹೇಳಿರೋದು ಅಂತ ಸಿ.ಟಿ.ರವಿ ಕಾಂಗ್ರೆಸ್ ಭಾಷಣ ಮಾಡಿದ್ರು. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಪ್ರಕಾಶಪಥ ಎಂದು ಎಲ್‍ಇಡಿ ಬಲ್ಬ್ ನೀಡುವ ಯೋಜನೆಯನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದ್ರೆ, ಕಾಂಗ್ರೆಸ್ಸಿಗರು...

ಜನಪ್ರಿಯ ಸುದ್ದಿ

ಸರ್ಕಾರಿ ಆಸ್ಪತ್ರೆಯಲ್ಲಿ ಎಗ್ಗಿಲ್ಲದೇ ನಡೆದಿದೆ ಎಕ್ಕಾ,ರಾಜಾ,ರಾಣಿ- ಸ್ಕೆತೋಸ್ಕೋಪ್​ ಹಿಡಿಯೋ ಕೈಯಲ್ಲಿ ಇಸ್ಪೀಟ್​ ಹಾಳೆ

ವೈದ್ಯೋ ನಾರಾಯಣ ಹರಿಃ ಅಂತಾರೇ, ಆದರೇ ಇಲ್ಲಿ ವೈದ್ಯರು ಮಾಡೋ ಕೆಲಸ ನೋಡಿದ್ರೆ ನೀವು ಕೋಪಗೊಳ್ಳೋದು ಗ್ಯಾರಂಟಿ. ಹೌದು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ತಮ್ಮ ಸಂಕಷ್ಟ ಹೊತ್ತು ಚಿಕಿತ್ಸೆ ಬಂದ್ರೆ ಇಲ್ಲಿನ ವೈದ್ಯರು ಇಸ್ಪೀಟ್​ ಆಡೋದ್ರಲ್ಲಿ...