Monday, April 23, 2018
ಸೊರಬದಲ್ಲಿ ಅಣ್ಣ-ತಮ್ಮಂದಿರ ರಾಜಕಾರಣ ಜೋರಾಗಿದೆ. ಹೌದು ಮಧು ಬಂಗಾರಪ್ಪ ಮೇಲೆ ಕುಮಾರ ಬಂಗಾರಪ್ಪ ಸಾಕಷ್ಟು ಟೀಕೆ ಮಾಡಿದ ಬೆನ್ನಲ್ಲೇ ಇದೀಗ ಕುಮಾರ ಬಂಗಾರಪ್ಪ ಉಪಸ್ಥಿತಿಯಲ್ಲೇ ಮಧು ಬಂಗಾರಪ್ಪ ವಿರುದ್ಧ ತಾ.ಪಂ ಅಧ್ಯಕ್ಷೆಯೊಬ್ಬಳ್ಳು ಕಣ್ಣಿರಿಟ್ಟು ಆರೋಪ ಎಸಗಿದ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಹೌದು ಸೊರಬದಲ್ಲಿ ಜೆಡಿಎಸ್​ನಿಂದಲೇ ತಾಲೂಕು ಪಂಚಾಯ್ತಿ ಅಧ್ಯಕ್ಷಯಾಗಿರುವ ನಯನ ಶ್ರೀಪಾದ್​ರವರು ಶಾಸಕ ಮಧು...
ಕರ್ನಾಟಕ ಕುರುಕ್ಷೇತ್ರದ ಹೊತ್ತಲ್ಲಿ ಸ್ಫೋಟಕ ಬೆಳವಣಿಗೆಯಾಗಿದೆ. ಹೌದು ಸಿಎಂ ಸಿದ್ಧರಾಮಯ್ಯ ಚುನಾವಣೆ ಹೊತ್ತಿನಲ್ಲೇ ಪ್ರತ್ಯೇಖ ಲಿಂಗಾಯತ್ ಧರ್ಮ ವಿಚಾರವನ್ನು ಎತ್ತಿ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದರು. ಆದರೇ ಇದೀಗ ಸಿಎಂ ಸಿದ್ದು ತಂತ್ರವೇ ಸಿದ್ದರಾಮಯ್ಯನವರಿಗೆ ಮುಳುವಾಗುವ ಸಾಧ್ಯತೆ ಇದೆ. ಹೌದು ಸಿದ್ಧು ಧರ್ಮ ತಂತ್ರವನ್ನೇ ಕೇಂದ್ರ ಸರ್ಕಾರ ಮೂಲೆಗುಂಪು ಮಾಡಿದ್ದು ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ...
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್​ನ ಘಟಾನುಘಟಿ ನಾಯಕರು ಟಿಕೇಟ್​ ಗಾಗಿ ಸರ್ಕಸ್​ ನಡೆಸಿದ್ದಾರೆ. ಹೀಗಿರುವಾಗಲೇ ಕಮಲ ಪಾಳಯದಲ್ಲಿ ಬೆಂಗಳೂರಿನ ಆರ್.ಆರ್.ನಗರದ ಟಿಕೇಟ್​​ ಗಾಗಿ ಬಿಎಸ್​ವೈ ಮತ್ತು ಸಂತೋಷಜೀ ನಡುವೆ ಫೈಟ್​ ಆರಂಭವಾಗಿದ್ದು, ಕಳಂಕಿತರಿಗೆ ಟಿಕೇಟ್​​ ನೀಡದಂತೆ ಬಿಎಸ್​ವೈ ಪಟ್ಟು ಹಿಡಿದಿದ್ದಾರೆ. ಹೌದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಹಾಗೂ ಸಂತೋಷಜೀ ನಡುವೆ ಆರ್.ಆರ್.ನಗರದ ಟಿಕೇಟ್​ ಹಂಚಿಕೆ...
ರಾಜ್ಯ ವಿಧಾನಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಂತೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.  ಇಂದು ಚುನಾವಣಾ ಆಯೋಗ ಕಚೇರಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತ ಓಂ ಪ್ರಕಾಶ್​ ರಾವತ್​ರನ್ನ ಹೆಚ್​ಡಿಡಿ ಭೇಟಿ ಮಾಡಿದ್ರು. ರಾವತ್ ಜೊತೆ ಕೆಲಕಾಲ ಮಾತುಕತೆ ನಡೆಸಿದ ದೇವೇಗೌಡ್ರು, ಪಾರದರ್ಶಕ ಚುನಾವಣೆಗೆ ಮನವಿ ಮಾಡಿಕೊಂಡ್ರು. ಅಲ್ದೇ ಇದೇ ವೇಳೆ ರಾಜ್ಯ ಗೃಹ...
ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗುವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಈ ಸಾಲಿಗೆ ಮಾಜಿ ಸಚಿವ ಎಚ್.ವೈ.ಮೇಟಿ ಸಿಡಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮೀ ಕೂಡ ಸೇರ್ಪಡೆಯಾಗಿದ್ದಾರೆ.  ಹೌದು ತಮ್ಮ ಮಾನಹಾನಿ ಮಾಡಿದ ಮಾಜಿ ಎಚ್​.ವೈ.ಮೇಟಿ ವಿರುದ್ಧವೇ ವಿಜಯಲಕ್ಷ್ಮೀ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಮಾಜಿ ಸಚಿವ ಮೇಟಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ರಾಜ್ಯದ...
ಮಂಗಳೂರು (ಉಲ್ಲಾಳ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಚಿವ ಯು ಟಿ ಖಾದರ್ ವಿರುದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹರಿಹಾಯ್ದಿದ್ದಾರೆ. ಚುನಾವಣೆಯ ಸಂಧರ್ಭದಲ್ಲಿ ದೈವಸ್ಥಾನಗಳಿಗೆ ಬೇಟಿಕೊಡುತ್ತಿರುವ ಯು ಟಿ ಖಾದರ್ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಅವರು ಕರೆಕೊಟ್ಟಿದ್ದಾರೆ.ಸಚಿವ ಯು ಟಿ ಖಾದರ್ ದೈವಸ್ಥಾನದ ನೇಮ ಕೋಲಕ್ಕೆ ಬಂದಾಗ ಆತನಿಗೆ...
ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿಣಿ ನಡುವಿನ ಸಮರ ಇನ್ನು ಮುಂದುವರಿದಿದೆ. ಹೌದು ಭ್ರಷ್ಟಾಚಾರದಲ್ಲಿ ಮುಳುಗಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದ ಸಚಿವ ಎ. ಮಂಜುಗೆ ಇದೀಗ ರೋಹಿಣಿ ಸಿಂಧೂರಿ ಮತ್ತೊಂದು ಶಾಕ್​ ನೀಡಿದ್ದು, ಸಚಿವ ಎ.ಮಂಜು ವಿರುದ್ಧ ಎಫ್​,ಆಯ್​.ಆರ್ ದಾಖಲಾಗಿದ್ದು, ಯಾವುದೇ ಕ್ಷಣದಲ್ಲೂ ಸಚಿವ ಎ.ಮಂಜು ಬಂಧಿಸುವ ಸಾಧ್ಯತೆ ಇದೆ. ಸರ್ಕಾರಿ...
2018 ರ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಚಿಕ್ಕಮಗಳೂರಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಬಿಜೆಪಿ ಭದ್ರಕೋಟೆ ಅಂತಲೇ ಬಿಂಬಿತವಾಗಿರುವ ಶಾರದಾಂಬೆಯ ನೆಲೆಬೀಡು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಶ್ರೀರಾಮ ಸೇನೆ ಸಂಸ್ಥಾಪಕ‌ ಪ್ರಮೋದ್ ಮುತಾಲಿಕ್ ಚಿಂತನೆ ನಡೆಸಿದ್ದು ಬಿಜೆಪಿ ಗೆ ದೊಡ್ಡ ತಲೆನೋವು ಎದುರಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆ ಅಂತಾ ಕರೆಸಿಕೊಳ್ಳೋ ಶೃಂಗೇರಿ‌ ವಿಧಾನಸಭಾ...
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದಾಗಿನಿಂದ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡ್ತಾರೋ ಅಥವಾ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೋ ಅನ್ನೋ ವಿಷಯ ಚರ್ಚೆಯಾಗುತ್ತಲೆ ಇದೆ. ಆದರೇ ಇದೀಗ ಸಿಎಂ ಎಲ್ಲೆ ಸ್ಪರ್ಧಿಸಿದ್ರೂ ಗೆಲ್ಲೋದು ಕಷ್ಟ ಅನ್ನುವಂತಾಗಿದೆ. ಹೀಗಿರುವಾಗಲೇ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರು ಇಬ್ಬಾಗವಾಗಿದೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಹೌದು ಸಿಎಂ ಸಿದ್ದರಾಮಯ್ಯ ಬೆಂಬಲಿಸಲು...
ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣವೊಂದರಲ್ಲಿ ಬಸವಣ್ಣನವರ ವಚನ ಹೇಳಲು ಹೋಗಿ ತೀವ್ರ ಮುಜುಗರಕ್ಕೆ ಇಡಾಗಿದ್ದರು. ಇಷ್ಟೆ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಇದನ್ನೇ ಅನುಕರಿಸಲು ಹೋದ ಯಕ್ಷಗಾನ ಕಲಾವಿದನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದು, ರಾಹುಲ್​ ಗಾಂಧಿ ಅನುಕರಿಸಿದ್ದಕ್ಕೆ ಕಲಾವಿದನನ್ನು ಮೇಳದಿಂದ ಕೈಬಿಟ್ಟಿದ್ದಾರೆ ಎಂಬ...

ಜನಪ್ರಿಯ ಸುದ್ದಿ