Tuesday, January 23, 2018
ಕೊನೆಗೂ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದ ಮೂರನೇ ತಲೆಮಾರಿನ ರಾಜಕೀಯ ಪ್ರವೇಶ ವದಂತಿ ಖಚಿತವಾಗಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪುತ್ರ ಪ್ರಜ್ವಲ ರೇವಣ್ಣ ಸ್ಪರ್ಧಿಸಲಿದ್ದಾನೆ. ಮೊಮ್ಮಗನಿಗಾಗಿ ಕ್ಷೇತ್ರವನ್ನು ಸ್ವತಃ ದೇವೆಗೌಡ್ರೆ ಆಯ್ಕೆ ಮಾಡಲಿದ್ದಾರೆ ಎಂದು ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಸಿದ್ಧತೆ ಆರಂಭಿಸಿರುವ ಜೆಡಿಎಸ್ ಪಾಳಯ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ...
ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಯು.ಟಿ.ಖಾದರ್​ ಸದಾ ಮಾನವೀಯತೆಗೆ ಮಿಡಿಯುವ ಮನಸ್ಸು. ಸಾಕಷ್ಟು ಭಾರಿ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಯು.ಟಿ.ಖಾದರ್ ಅಪಘಾತದ ಗಾಯಾಳುಗಳನ್ನು ತಮ್ಮ ಕಾರಿನಲ್ಲಿಯೇ ಕರೆದೊಯ್ದು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು. ನಿನ್ನೆ ತಡರಾತ್ರಿ ಕೂಡ ಇಂತಹುದೇ ಸಂದರ್ಭದಲ್ಲಿ ಯು.ಟಿ.ಖಾದರ್ ಮಾನವೀಯತೆ ಮೆರೆದಿದ್ದು, ಮಧ್ಯರಾತ್ರಿ ಆಸ್ಪತ್ರೆಗೆ ತೆರಳಿ ಹಾವುಕಡಿತಕ್ಕೊಳಗಾದ ಯೋಧನಿಗೆ ಸಹಾಯಹಸ್ತ ಚಾಚಿದ್ದಾನೆ. ಮಂಗಳೂರು...
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇವತ್ತು ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋ ಕ್ಷೇತ್ರ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ. ಸತತ ಎರಡು ಬಾರಿ ಇಲ್ಲಿ ಗೆದ್ದು ಶಾಸಕರಾಗಿರೋ ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಿದ್ರೆ  ಈ ಬಾರಿ ಇಲ್ಲೇನಾಗತ್ತೆ ಇಲ್ಲಿನ ರಾಜಕೀಯ ಸ್ಥಿತಿಗತಿ ಏನು ನೋಡೋಣ ಬನ್ನಿ. ಬೊಮ್ಮನ ಹಳ್ಳಿ ವಿಧಾನಸಬಾ ಕ್ಷೇತ್ರ. ಬೆಂಗಳೂರಿನ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದು....
ಗುಜರಾತ್ ಚುನಾವಣೆಯ ಗ್ರೌಂಡ್ ರಿಪೋರ್ಟ್ ನೀಡುವ ಸಲುವಾಗಿ ಬಿಟಿವಿ ತಂಡ ಗುಜರಾತ್ ಪ್ರವಾಸದಲ್ಲಿದೆ. ಗುಜರಾತ್ ನಲ್ಲಿ ಸದ್ಯ ನಡೆಯುತ್ತಿರೋ ಜಾತಿ ರಾಜಕಾರಣದ ಪ್ರಮುಖ ಚಳುವಳಿಯಾಗಿರುವ ಪಾಟೀದಾರ್ ಚಳುವಳಿ ಬಗ್ಗೆ ಬಿಟಿವಿಯ ಹಿರಿಯ ರಾಜಕೀಯ ವರದಿಗಾರ ನವೀನ್ ಸೂರಿಂಜೆ ಬರೆಯುತ್ತಾರೆ : ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನೇರ ಸ್ಪರ್ಧೆಯನ್ನು ಮಾಡುತ್ತಿದ್ದರೂ ದೇಶದ ಗಮನ ಸೆಳೆದಿರೋದು ಪಟೇಲ್...
ಬಂಟ್ವಾಳದಲ್ಲಿ ನಡೆಯುವ ಚುನಾವಣೆ ರಮಾನಾಥ ರೈ ಮತ್ತು ರಾಜೇಶ್ ನೈಕ್ ಮಧ್ಯೆ ನಡೆಯುವ ಚುನಾವಣೆ ಅಲ್ಲ.‌ ಅದು ರಾಮ‌ ಮತ್ತು ಅಲ್ಲಾನ ಮದ್ಯೆ ನಡೆಯುವ ಚುನಾವಣೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಂಟ್ವಾಳದಲ್ಲಿ ನಡೆದ ಪರಿವರ್ತನಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸಚಿವರಾಗಿರುವ ಬಂಟ್ವಾಳ ಶಾಸಕರು...
ಸ್ಯಾಂಡಲವುಡ್​ ಕ್ವೀನ್ ಹಾಗೂ ಕಾಂಗ್ರೆಸ್​​​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯ ಮಂಡ್ಯದ ಸಕ್ರಿಯ ರಾಜಕಾರಣಕ್ಕೆ ಮರಳಿದ ಬೆನ್ನಲ್ಲೇ ಮಾಜಿ ಸಚಿವ ಅಂಬರೀಶ್​​ ಕೂಡಾ ಮಂಡ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನಿನ್ನೆ ಸಂಜೆ ವೇಳೆ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ಮನೆಯಲ್ಲಿ ಹಿರಿಯ ಸಂಸದರು ಹಾಗೂ ಹೋರಾಟಗಾರರು ಆಗಿರುವ ಜಿ.ಮಾದೇಗೌಡರ್​ನ್ನು ಭೇಟಿ ಮಾಡಿರುವ ಅಂಬರೀಶ್​ ಸುಧೀರ್ಘ ಅವಧಿಯವರೆಗೂ...
ರಾಜ್ಯದಲ್ಲಿ ಇನ್ನೇನು ಚುನಾವಣೆಗೆ ಸಿದ್ಧತೆ ನಡೆದಿದೆ. ಅದಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪರಸ್ಪರ ಜಿದ್ದಾಜಿದ್ದಿನ ಹೋರಾಟಕ್ಕೆ ಮುನ್ನುಡಿ ಬರೆದಿವೆ. ಹೀಗೆ ಪರಸ್ಪರ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಬಾಕ್ಸಿಂಗ್​ ಮಾಡಿದ್ರೆ ಹೇಗಿರುತ್ತೆ. ಅಂತಹುದೇ ಕಲರ್ ಫುಲ್ ದೃಶ್ಯಾವಳಿಯೊಂದು ಇದೀಗ ಸುದ್ದಿಯಾಗಿದ್ದು, ದೃಶ್ಯದಲ್ಲಿ ಇಬ್ಬರು ನಾಯಕರು ಪರಸ್ಪರ ಸಖತ್ ಫೈಟಿಂಗ್...
ಗುಜರಾತ ಚುನಾವಣೆಯ ಫಲಿತಾಂಶ್​ ಬಹುತೇಕ ಘೋಷಣೆಯಾಗಿದ್ದು, ನೆಕ್​ ಟು ನೆಕ್​ ಫೈಟ್​​​ನಲ್ಲಿ ಕಾಂಗ್ರೆಸ್​ ಜೊತೆ ಸೆಣೆಸಿದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯೋದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಗುಜರಾತ ಕಾಂಗ್ರೆಸ್​​​​ನ ಮಹತ್ವದ ಸಾಧನೆ ಹಾಗೂ ದಾಖಲಾರ್ಹ ಸೀಟ್​​ಗಳ ಗಳಿಕೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​ ಖುಷಿ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯ ಬಗ್ಗೆ ಆರೋಪ ಮಾಡಿದವರಿಗೆ ಈ...
ರವಿ ಬೆಳಗೆರೆ ಪ್ರಕರಣ ಪ್ರತ್ಯೇಕವಾದ ಕೇಸ್​. ಆದರೇ ಗೌರಿ ಹತ್ಯೆ ಪ್ರಕರಣ ಪತ್ತೆ ಹಚ್ಚಲು ವಿಫಲವಾಗಿರುವ ಎಸ್​ಐಟಿ ಜನರನ್ನು ಡೈವರ್ಟ್​ ಮಾಡಲು ರವಿ ಬೆಳಗೆರೆ ಪ್ರಕರಣವನ್ನು ಗೌರಿ ಕೇಸ್ ಜೊತೆ ಲಿಂಕ್ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ ಕಟುವಾಗಿ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಪರಿವರ್ತನಾ ರ್ಯಾಲಿ ಪೂರ್ವಭಾವಿ ಪರಿಶೀಲನೆ ನಡೆಸಿ ಮಾತನಾಡಿದ ಆರ್.ಅಶೋಕ್​,...
ಕನಕಗಿರಿ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಈಗ ಕಾಂಗ್ರೆಸ್ ನ ಶಿವರಾಜ ತಂಗಡಗಿ ಶಾಸಕರಾಗಿರೋ ಈ ಕ್ಷೇತ್ರದಲ್ಲಿ ಸದ್ಯ ಎಲೆಕ್ಷನ್ ಹವಾ ಹೇಗಿದೆ. ರಾಜಕೀಯ ಸ್ಥಿತಿಗತಿಗಳ ಪ್ರಕಾರ ಈ ಬಾರಿಯ ಎಲೆಕ್ಷನ್ ನಲ್ಲಿ ಇಲ್ಲಿ ಏನಾಗಬಹುದು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಕನಕಗಿರಿ ವಿಧಾನಸಭಾ ಕ್ಷೇತ್ರ. ಕಾಲು ಇದ್ರೆ...

ಜನಪ್ರಿಯ ಸುದ್ದಿ

ಸಂಬಳ-ಸೌಲಭ್ಯಕ್ಕಾಗಿ ಬೀದಿಗಿಳಿದ್ರು ಕಿದ್ವಾಯಿ ನೌಕರರು

ರಾಜ್ಯದಲ್ಲಿ ಕ್ಯಾನ್ಸರ್​​​ ರೋಗಕ್ಕೆ ಚಿಕಿತ್ಸೆ ನೀಡೋದರಲ್ಲಿ ಕಿದ್ವಾಯಿ ಆಸ್ಪತ್ರೆ ಫೇಮಸ್​​. ಆದರೇ ಇದೀಗ ಅಲ್ಲಿನ ಸಿಬ್ಬಂದಿಗಳ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದ್ದು, ವೇತನಕ್ಕಾಗಿ ಕಿದ್ವಾಯಿ ಆಸ್ಪತ್ರೆಯ ಬೀದಿಗಿಳಿದಿದ್ದು, ಚಿಕಿತ್ಸೆಗಾಗಿ ಬಂದ ರೋಗಿಗಳು ಪರದಾಡುವಂತಾಗಿದೆ.  ನಗರದಲ್ಲಿರುವ ಕಿದ್ವಾಯಿ...