Wednesday, January 24, 2018
ಬಿಗ್ ಬಾಸ್ ವಿನ್ನರ್, ಸ್ವಯಂಘೊಷಿತ ಒಳ್ಳೆ ಹುಡುಗ ಪ್ರಥಮ್ ರಾಜಕೀಯಕ್ಕೆ ಬರುತ್ತಿದ್ದಾರೆ.  ರಾಜಕೀಯಕ್ಕೆ ಬರುತ್ತೇನೆ ಎಂದು ಘೋಷಿಸುವುದರ ಜೊತೆಗೆ ಯಾರು ಯಾರಿಗೆ ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂಬ ಸೂತ್ರವನ್ನು ಮುಂದಿಟ್ಟಿದ್ದಾರೆ. ಹೌದು. ಬಿಗ್​​ಬಾಸ್​ ನಾಲ್ಕನೇ ಸೀಸನ್​​ ವಿನ್ನರ್​​​ ಪ್ರಥಮ್​​​​ ರಾಜಕೀಯಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಸ್ವತಃ ಒಳ್ಳೆ ಹುಡುಗ ಪ್ರಥಮ್​​ ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ....
ಸ್ವಾಮೀಜಿಗಳು ಚುನಾವಣಾ ಕಣಕ್ಕಿಳಿಯುವ ವಿಷಯದಲ್ಲಿ ಶಾಕ್ ಮೇಲೆ ಶಾಕಿಂಗ್ ಸುದ್ದಿಗಳನ್ನು ನೀಡುತ್ತಿದೆ ಬಿಜೆಪಿ ಪಾಳಯ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಸ್ಪರ್ದಿಸಲು ಬಿಜೆಪಿ ಆಯ್ಕೆ ಮಾಡಿಕೊಂಡಿರೋದು ವಿದ್ಯಾಭೂಷಣ ಸ್ವಾಮಿಗಳನ್ನು ! ಈ ಸಂಬಂಧ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ವಿದ್ಯಾಭೂಷಣ ಸ್ವಾಮೀಜಿ ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರಾಗಿದ್ದರು. ವೈವಾಹಿಕ ಸಂಬಂಧಕ್ಕಾಗಿ...
ನಾನು ಅಧಿಕಾರಕ್ಕೆ ಬಂದರೆ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಂಗಳೂರು ಪುರಭವನದಲ್ಲಿ ದಲಿತ ಸಂಘಟನೆಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಎಚ್ ಡಿ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಸುಮಾರು ಮೂವತ್ತಕ್ಕೂ ಅಧಿಕ ದಲಿತ ಸಂಘಟನೆಗಳ ಪ್ರಮುಖರು ಈ ಸಂವಾದ ಕಾರ್ಯಕ್ರಮದಲ್ಲಿ...
ಕರ್ನಾಟಕದಲ್ಲಿ ಈಗಾಗಲೇ ಚುನಾವಣೆ ಕಣ ರಂಗೇರುತ್ತಿದೆ. ಪಕ್ಷಗಳಲ್ಲಿ ಟಿಕೇಟ್​ಗಾಗಿ ಪೈಪೋಟಿ ಆರಂಭವಾಗಿದೆ. ಹೀಗಿರುವಾಗಲೇ ಕರ್ನಾಟಕ ಮತ ಕುರುಕ್ಷೇತ್ರಕ್ಕೆ ಜೆಡಿಎಸ್​ ರೆಡಿಯಾಗಿದ್ದು, ಜೆಡಿಎಸ್​ನ ಕದನ ಕಲಿಗಳ ಲಿಸ್ಟ್​ ಫೈನಲ್ ಆಗಿದೆ. ಬಿಟಿವಿ ನ್ಯೂಸ್​ಗೆ ಈ ಲಿಸ್ಟ್​ ಎಕ್ಸಕ್ಲೂಸಿವ್​ ಆಗಿ ಲಭ್ಯವಾಗಿದೆ. 2018 ರ ಮಹಾಸಂಗ್ರಾಮಕ್ಕೆ ಜೆಡಿಎಸ್​ನ ಕದನ ಕಲಿಗಳ ಹೆಸರು ಫೈನಲ್​ ಆಗಿದೆ. ಹಲವು ಆಕಾಂಕ್ಷಿತರ...
ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ ನಡೆಯಿತು. ಬೆಳಿಗ್ಗೆ 11.30 ಕ್ಕೆ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ನಾಯಕತ್ವ ಬಗೆಗಿನ ಅಪಸ್ವರ ಕೇಳಬೇಕಾಯ್ತು. ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಪತ್ರಿಕಾಗೋಷ್ಠಿ ಮುಗಿಸುತ್ತಿದ್ದಂತೆ ಪರಮೇಶ್ವರ್ ಬಳಿ ಬಂದ ಮಾಜಿ ಸಚಿವ ವೈಜನಾಥ್ ಪಾಟೀಲ್, ತನಗೆ ಮತ್ತು...
ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಸಾಕಷ್ಟು ಶಿಷ್ಟಾಚಾರ ಪಾಲಿಸಲಾಗುತ್ತದೆ. ಆದರೇ ಇತ್ತೀಚೆಗೆ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಒಟ್ಟಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಗೆ ಅವಮಾನ ಮಾಡಲಾಯ್ತಾ? ಇಂತಹದೊಂದು ವಿಡಿಯೋ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಷ್ಟಕ್ಕೂ ಈ ವಿಡಿಯೋದ ಸತ್ಯಾಸತ್ಯತೇ ಏನು ಅಂತ ನೋಡೋದಾದ್ರೆ, ಕಳೆದ 5ನೇ ತಾರೀಕು ಪ್ರಧಾನಿ ನರೇಂದ್ರ ಮೋದಿ ದಿನತಂತಿಯ...
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ 2018 ರ ಚುನಾವಣಾ ಕಣ ರಂಗೇರೋದಕ್ಕೆ ಸ್ಟಾರ್ಟ್ ಆಗ್ಬಿಟ್ಟಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನ ಒಂದು ಕ್ಷೇತ್ರದ ಹೆಸರು ಎಲ್ಲರ ಬಾಯಲ್ಲೂ ಕೇಳಿ ಬರ್ತಿದೆ. ಈ  ಕ್ಷೇತ್ರದಿಂದ ಸ್ಪರ್ಧಿಸೋದಕ್ಕೆ ಘಟಾನುಘಟಿ ನಾಯಕರು ಟ್ರೈ ಮಾಡ್ತಿದ್ದಾರೆ...ಆ ಕ್ಷೇತ್ರ ಯಾವುದು ಅಂತಾ ಈಗಾಗಲೇ ನಿಮಗೂ ಗೊತ್ತಾಗಿರಬಹುದು ಯಸ್ ಅದು ರಾಜರಾಜೇಶ್ವರಿ ನಗರ ವಿಧಾನಸಭಾ...
  ರಾಜಕೀಯ ಸಿದ್ಧಿಗಾಗಿ ಕಾಲಭೈರವನ ಮೊರೆ ಹೋದ ಚಿತ್ತಾರದ ಚೆಲುವೆ!! ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಅಧಿಕೃತ ಘೋಷಣೆ ಇನ್ನು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಸ್ಯಾಂಡಲ್​ವುಡ್​​ನ ಚಿತ್ತಾರದ ಚೆಲುವೆ ಖ್ಯಾತ ಚಿತ್ರನಟಿ ಅಮೂಲ್ಯ ಸೇರ್ಪಡೆ ಕೂಡ...
ಅನ್ಯಭಾಗ್ಯ, ಶೀಲಭಾಗ್ಯ ಅಂತ ಜಮೀರ್ ಭಾಷಣ ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳನ್ನು ಹೊಗಳುವ ಭರಾಟೆಯಲ್ಲಿ ಶಾಸಕ ಜಮೀರ್​ ಅಹಮದ್​ ಖಾನ್ ಎಡವಟ್ಟು ಮಾಡಿದ್ದಾರೆ. ನಾಗಮಂಗಲದ ಬೆಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಸಿದ್ದರಾಮಯ್ಯನವರು ಕೊಟ್ಟ ಭಾಗ್ಯಗಳಲ್ಲಿ ಅನ್ಯಭಾಗ್ಯ, ಶೀಲಭಾಗ್ಯ, ಶೂಭಾಗ್ಯಗಳನ್ನು ಕೊಟ್ಟಿದ್ದಾರೆ ಅಂತ ವೇದಿಕೆಯಲ್ಲಿ ಹೇಳಿದರು. ಅನ್ನಭಾಗ್ಯ, ಕ್ಷೀರಭಾಗ್ಯ ಅನ್ನುವ ಬದಲಾಗಿ ಅನ್ಯಭಾಗ್ಯ ಶೀಲಭಾಗ್ಯ ಅಂತ ಹೇಳಿ ಎಡವಟ್ಟು ಮಾಡಿಕೊಂಡರು.  ಅವರ...
ಅಂದು ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸೋತಿದ್ದರೆ ಸಿದ್ದರಾಮಯ್ಯ ಸಿಎಂ ಆಗುವುದನ್ನು ನೆನೆಸಿಕೊಳ್ಳಲೂ ಸಾದ್ಯವಿರಲಿಲ್ಲ. ಅಂತಹ ಉಪಚುನಾವಣೆಗೆ ಸಹಾಯ ಮಾಡಲು ನಾಲ್ಕು ಲಕ್ಷ ರೂಪಾಯಿಗಳನ್ನು ನನ್ನ ಕಾರಿನ ಟೈರ್ ನಲ್ಲಿ ಇಟ್ಟು ಸಾಗಣೆ ಮಾಡಿದ್ದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಬಹಿರಂಗ ಹೇಳಿಕೆ ನೀಡಿದ್ದಾರೆ. ತಿಪಟೂರು ತಾಲೂಕಿನ ಹೊನ್ನವಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಜಿ ನಾರಾಯಣ ನಿನ್ನೆ ನಡೆದ...

ಜನಪ್ರಿಯ ಸುದ್ದಿ