Tuesday, January 23, 2018
ಯಶವಂತಪುರ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಗ್ಗೆ. ಈಗಾಗಲೇ ಬೆಂಗಳೂರಿನಲ್ಲಿ ಎಲೆಕ್ಷನ್ ಕಾವು ಜೋರಾಗಿದೆ. ಅದ್ರಲ್ಲೂ ಈ ಬಾರಿ ಯಶವಂತಪುರ ಕ್ಷೇತ್ರದ ಬಗ್ಗೆ ಸಾಕಷ್ಚು ಮಾತುಗಳು ಕೇಳಿ ಬರ್ತಿವೆ. ಬನ್ನಿ ಹಾಗಿದ್ರೆ ಇಲ್ಲಿನ ಸದ್ಯದ ಚಿತ್ರಣ ಏನು ನೋಡೋಣ  ಯಶವಂತಪುರ ವಿಧಾನಸಭಾ ಕ್ಷೇತ್ರ. ರಾಜ್ಯದ ಅತಿದೊಡ್ಡ ವಿಧಾನಸಭಾ ಕ್ಷೇತ್ರ...
ನಾಗಮಂಗಲ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋದು ಕಲರ್ ಫುಲ್ ರಾಜಕೀಯಕ್ಕೆ ಹೆಸರಾಗಿರೋ ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ನಾಗಮಂಗಲ ವಿಧಾನಸಬಾ ಕ್ಷೇತ್ರದ ಬಗ್ಗೆ. ಈ ಬಾರಿ ಅಂತೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿರೋ ಈ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಸಮಗ್ರ ಡಿಟೇಲ್ಸ್ ಕುರುಕ್ಷೇತ್ರದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರ. ಮಂಡ್ಯ ಜಿಲ್ಲೆಯಲ್ಲಿರೋ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಪಕ್ಷಕ್ಕಿಂತ ವ್ಯಕ್ತಿ...
ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿ ಪತ್ರ ಬರೆದಿದ್ದಾರೆ. ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಒಕ್ಕಣೆ ಇರುವ ಪತ್ರವನ್ನು ಓದುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಕ್ ಆಗಿದೆ. ಕೆಲದಿನಗಳಿಂದ ತಣ್ಣಗಿದ್ದ ಕಾವೇರಿ ನೀರಿನ ವಿವಾದವನ್ನು ತಮಿಳುನಾಡು ಮತ್ತೆ ಆರಂಭಿಸಿರುವ ಮುನ್ಸೂಚನೆ ಆ ಪತ್ರದಲ್ಲಿತ್ತು. ಸಂಕ್ರಾಂತಿ ಶುಭಾಶಯ ಕೋರುವ ನೆಪದಲ್ಲಿ...
ಫೆಬ್ರವರಿ 14 ಎಂಬುದು ಕಾಂಗ್ರೆಸ್ಸಿಗರ ಪಾಲಿಗೆ ರಮ್ಯ ಚೈತ್ರ ಕಾಲವಾಗಲಿದೆ. ಮೋಹಕ ತಾರೆ ರಮ್ಯಾ ಫೆಬ್ರವರಿ 14 ರಂದು ರಾಜ್ಯ ಕಾಂಗ್ರೆಸ್ಸಿಗರಿಗೆ ಗುಡ್ ನ್ಯೂಸ್ ನೀಡಲಿದ್ದಾರೆ. ಹೌದು ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ಸಿಗೆ ತಾರಾ ವರ್ಚಸ್ಸು ಬರಲಿದೆ.ಮತ್ತೆ ರಾಜ್ಯ ರಾಜಕೀಯ ಆಖಾಡಕ್ಕಿಳಿಯಲಿರೋ ರಮ್ಯಾ 2ನೇ ಇನ್ನೀಂಗ್ಸ್ ಆರಂಭಿಸಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮೋದಿ, ಶಾಗೆ...
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಗೌರಿಬಿದನೂರಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಂಡಿದ್ದು ಅದಕ್ಕಾಗಿ ಹುಡುಗಿಯರಿಂದ ಅಶ್ಲೀಲ ಅರ್ಥವುಳ್ಳ ಅನಗತ್ಯ ಹಾಡಿಗೆ ಹುಡುಗಿಯರನ್ನು ಕುಣಿಸಲಾಗಿದೆ.  ಬಾಗೇಪಲ್ಲಿಯಲ್ಲಿ ಜನರನ್ನು ಸೆಳೆಯಲು ಬಿಜೆಪಿ ಮುಖಂಡ ಅರಿಕೆರೆ ಸಿ.ಕೃಷ್ಣಾರೆಡ್ಡಿ ಅವರು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ಆರ್ಕೆಸ್ಟ್ರಾದೊಂದಿಗೆ ಯುವತಿಯರ ನೃತ್ಯ ಆಯೋಜಿಸಿದ್ದಾರೆ. ಹುಡುಗಿಯರು ಮಾಧಕ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಪಟ್ಟಣದ...
ರೋಣ ವಿಧಾನಸಭಾ ಕ್ಷೇತ್ರ ಈಗ ಕುರುಕ್ಷೇತ್ರದಲ್ಲಿ ಹೇಳ್ತಾ ಇರೋದು ದ್ರೋಣಪೂರಾ ಅಂತಾಲೇ ಕರೆಯೋ ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಬಗ್ಗೆ. ಕಳೆದ ಹಲವು ದಶಕಗಳಿಂದ ಕಾಂಗ್ರೆಸನ ಭದ್ರಕೋಟೆಯಾಗಿರೋ ಈ ಕ್ಷೇತ್ರದಲ್ಲಿ ಈ ಬಾರಿ ಇಲ್ಲಿನ ರಣಕಣ ಹೇಗಿದೆ ? ಸದ್ಯದ ರಾಜಕೀಯ ಬೆಳೆವಣೆಗೆಗಳೇನು ಅನ್ನೋದು ನೋಡೋಣ ಬನ್ನಿ. ರೋಣ ವಿಧಾನಸಭಾ ಕ್ಷೇತ್ರ. ಗದಗ ಜಿಲ್ಲೆಯಲ್ಲಿರೋ ವಿಧಾನಸಬಾ...
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇವತ್ತು ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋ ಕ್ಷೇತ್ರ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ. ಸತತ ಎರಡು ಬಾರಿ ಇಲ್ಲಿ ಗೆದ್ದು ಶಾಸಕರಾಗಿರೋ ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಿದ್ರೆ  ಈ ಬಾರಿ ಇಲ್ಲೇನಾಗತ್ತೆ ಇಲ್ಲಿನ ರಾಜಕೀಯ ಸ್ಥಿತಿಗತಿ ಏನು ನೋಡೋಣ ಬನ್ನಿ. ಬೊಮ್ಮನ ಹಳ್ಳಿ ವಿಧಾನಸಬಾ ಕ್ಷೇತ್ರ. ಬೆಂಗಳೂರಿನ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದು....
ಕನಕಗಿರಿ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಈಗ ಕಾಂಗ್ರೆಸ್ ನ ಶಿವರಾಜ ತಂಗಡಗಿ ಶಾಸಕರಾಗಿರೋ ಈ ಕ್ಷೇತ್ರದಲ್ಲಿ ಸದ್ಯ ಎಲೆಕ್ಷನ್ ಹವಾ ಹೇಗಿದೆ. ರಾಜಕೀಯ ಸ್ಥಿತಿಗತಿಗಳ ಪ್ರಕಾರ ಈ ಬಾರಿಯ ಎಲೆಕ್ಷನ್ ನಲ್ಲಿ ಇಲ್ಲಿ ಏನಾಗಬಹುದು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಕನಕಗಿರಿ ವಿಧಾನಸಭಾ ಕ್ಷೇತ್ರ. ಕಾಲು ಇದ್ರೆ...
2018ರ ಎಲೆಕ್ಷನ್ ಮತ ಬೇಟೆಗೆ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಹಾಕಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಮತ ಬುಟ್ಟಿಗೆ ಕೈಹಾಕಿದ ಸಿದ್ದರಾಮಯ್ಯ, ಅವರಿಗಾಗಿ ಬಂಪರ್ ಉಡುಗೊರೆ ನೀಡುವ ಮೂಲಕ 6 ಲಕ್ಷ ಕುಟುಂಬದ ಲಕ್ಷಾಂತರ ಮತ ಸೆಳೆಯಲು ತಯಾರಿ ನಡೆಸಿದ್ದಾರೆ. ಆರನೇ ವೇತನ ಆಯೋಗ ನೀಡಲಿರೋ ವರದಿ ಯಥಾವತ್ತು ಜಾರಿಗೆ ರಾಜ್ಯಸರಕಾರ ಸಿದ್ಧತೆ ನಡೆಸಿದ್ದು, ಜನವರಿ...
ಮಹದೇವಪುರ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋದು ಬೆಂಗಳೂರಿನ ಮಹದೇವಪುರ ವಿಧಾನಸಬಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಬಿಜೆಪಿಯ ಅರವಿಂದ ಲಿಂಬಾವಳಿ ಇಲ್ಲಿನ ಶಾಸಕರು. ಎಲೆಕ್ಷನ್ ಹತ್ತಿರವಾಗ್ತಿರೋ ಈ ಸಂದರ್ಭದಲ್ಲಿ ಇಲ್ಲಿನ ರಾಜಕೀಯ ಚಿತ್ರಣ ಏನು? ಈ ಬಾರಿ ಯಾರು ಗೆಲ್ಲೋ ಚಾನ್ಸ್ಇದೆ ನಾವು ಹೇಳ್ತೀವಿ ನೋಡಿ. ಮದಹೇವಪುರ ವಿಧಾನಸಭಾ ಕ್ಷೇತ್ರ. ಬೆಂಗಳೂರು ನಗರ ಜಿಲ್ಲೆಯಲ್ಲಿರೋ, ರಾಜಕಾರಣಕ್ಕೆ ಹೆಸರಾಗಿರೋ...

ಜನಪ್ರಿಯ ಸುದ್ದಿ

ಕಬ್ಬನಪಾರ್ಕ್ ನಲ್ಲಿ ಪೋಟೋಶೂಟ್ ಗೂ ಬಿತ್ತು ಬ್ರೇಕ್!!

ಇತ್ತಿಚಿಗೆ ಮದುವೆ,ಹುಟ್ಟುಹಬ್ಬ,ಪುಟಾಣಿ ಮಕ್ಕಳ ಬಾಲ್ಯ, ತಾಯ್ತನದ ಮಧುರ ಕ್ಷಣಗಳು ಹೀಗೆ ಎಲ್ಲವನ್ನು ಮತ್ತಷ್ಟು ಅವಿಸ್ಮರಣೀಯವಾಗಿಸಲು ಪೋಟೋ ಶೂಟ್ ಮಾಡುವ ಪರಿಪಾಟ ಆರಂಭವಾಗಿದೆ. ಸಿಲಿಕಾನ ಸಿಟಿಯಲ್ಲಿ ಇಂತಹ ಪೋಟೋ ಶೂಟ್ ಪ್ರಿಯರ ಹಾಟ್ ಸ್ಪಾಟ್ ಅಂದ್ರೆ...