Sunday, January 21, 2018
ಸಿದ್ದರಾಮಯ್ಯ ರನ್ನು ಹುಲಿ ಎಂದು ಕರೆದಿರೋದು ಕಾಂಗ್ರೆಸ್ ನ ಯಾವುದೋ ಕಾರ್ಯಕರ್ತನಲ್ಲ. ಬದಲಾಗಿ ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ !! ವಿಧಾನಪರಿಷತ್ ನಲ್ಲಿ ಇಂದು ಕೆ ಜೆ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಚರ್ಚೆ ನಡೆಯುತ್ತಿತ್ತು. ಕೆ ಜೆ ಜಾರ್ಜ್ ಪರ ಮಾತನಾಡಿದ ಸಿಎಂ ಸಿದ್ದರಾಮಯ್ಯ, " ಗಣಪತಿ ಸಾವು ನಡೆದಾಗ ಜಾರ್ಜ್ ಗೃಹ...
ನಾಗಮಂಗಲ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋದು ಕಲರ್ ಫುಲ್ ರಾಜಕೀಯಕ್ಕೆ ಹೆಸರಾಗಿರೋ ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ನಾಗಮಂಗಲ ವಿಧಾನಸಬಾ ಕ್ಷೇತ್ರದ ಬಗ್ಗೆ. ಈ ಬಾರಿ ಅಂತೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿರೋ ಈ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಸಮಗ್ರ ಡಿಟೇಲ್ಸ್ ಕುರುಕ್ಷೇತ್ರದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರ. ಮಂಡ್ಯ ಜಿಲ್ಲೆಯಲ್ಲಿರೋ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಪಕ್ಷಕ್ಕಿಂತ ವ್ಯಕ್ತಿ...
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೆ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಜಾತ್ಯಾತೀತರು ಅಂದರೆ ಅಪ್ಪ ಅಮ್ಮನ ರಕ್ತದ ಪರಿಚಯ ಇಲ್ಲದವರು ಎಂದು ವಿಚಾರವಾದಿಗಳು, ಪ್ರಗತಿಪರರ ವಿರುದ್ದ ಆಕ್ಷೇಪಾರ್ಹ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮುಂದುವರೆದು ಮಾತನಾಡಿದ ಹೆಗಡೆ, ಸಂವಿದಾನ ಬದಲಿಸಿಯೇ ಬದಲಿಸುತ್ತೇವೆ. ನಾವು ಬಂದಿರೋದೇ ಸಂವಿದಾನ ಬದಲಾವಣೆ ಮಾಡೋದಕ್ಕೆ ಎಂದಿದ್ದಾರೆ.   "ನಾನೊಬ್ಬ ಮುಸ್ಲಿಂ ಅನ್ನಲ್ಲಿ, ನಾನೊಬ್ಬ ಕ್ರೈಸ್ತ ಅನ್ನಲ್ಲಿ,...
ಅಧಿಕೃತವಾಗಿ ಚುನಾವಣೆ ಘೋಷಣೆಗೆ ಮುನ್ನವೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ನಿನ್ನೆ ಮಂಡ್ಯ ಶ್ರೀರಂಗಪಟ್ಟಣದ ಮಾಜಿ ಕಾಂಗ್ರೆಸ್ಸಿಗ ಹನಕೆರೆ ರವೀಂದ್ರ ಶ್ರೀಕಂಠಯ್ಯ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದು, ಈ ಜೆಡಿಎಸ್​​ನ ಬಂಡಾಯ ಶಾಸಕರ ಎದೆಯಲ್ಲಿ ನಡುಕ ಮೂಡಿಸಿದೆ. ಕಟ್ಟಾ ಕಾಂಗ್ರೆಸ್ ಬೆಂಬಲಿಗರಾಗಿದ್ದ ರವೀಂದ್ರ ಶ್ರೀಕಂಠಯ್ಯನವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೇಟ್​​ ಕೈ ತಪ್ಪಿತ್ತು. ಆಗಲೇ ರವೀಂದ್ರ...
ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕಾರಣಿಗಳು ಸ್ವಕ್ಷೇತ್ರಗಳತ್ತ ಮುಖಮಾಡುತ್ತಿದ್ದಾರೆ. ಇದಕ್ಕೆ ಮಾಜಿ ಅಂಬರೀಶ್​ ಕೂಡ ಹೊರತಲ್ಲ. ಇತ್ತೀಚಿಗಷ್ಟೇ ಅಂಬರೀಶ್​​ ಮಂಡ್ಯನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಹೀಗಿರುವಾಗಲೇ ಇದೀಗ ಮಂಡ್ಯದಲ್ಲಿ ಅಂಬರೀಶ್​ ವಿರೋಧಿ ಅಲೆ ಜೋರಾಗಿದ್ದು, ಮಂಡ್ಯ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಅಂಬಿಯನ್ನು ನಾಮರ್ದ್​​​ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಹೌದು ಮಂಡ್ಯ...
ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಡುವೆ ಕಳೆದ ಕೆಲ ತಿಂಗಳಿನಿಂದ ವಾರ್ ನಡೆಯುತ್ತಲೇ ಇದೆ. ಇದೀಗ ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ವಾಗ್ದಾಳಿಗೆ ಹುಬ್ಬಳ್ಳಿಯ ಬಸವರಾಜ್ ದೇವರುಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರದ್ದು ನಾಲಿಗೆಯೋ ಇಲ್ಲ ಎಕ್ಕಡವೋ ಎಂದು ಪ್ರಶ್ನಿಸಿದ್ದಾರೆ. ಕೇವಲ ಅನಂತಕುಮಾರ್ ನಾಲಿಗೆ ಮಾತ್ರ ಅಲ್ಲ...
ಅರಕಲಗೂಡು ವಿಧಾನಸಭಾ ಕ್ಷೇತ್ರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ದೇವೇಗೌಡ ಅವ್ರ ಕಾರ್ಯ ಕ್ಷೇತ್ರ ಹಾಸನ ಜಿಲ್ಲೆಯಲ್ಲಿರೋ ಪ್ರತಿಷ್ಚಿತ ಕ್ಷೇತ್ರ ಅರಕಲಗೂಡು ವಿಧಾನಸಬಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಕಾಂಗ್ರೆಸ್ ನ ಎ ಮಂಜು ಇಲ್ಲಿನ ಶಾಸಕರಾಗಿದ್ದು ಈಗ ಸಚಿವರಾಗಿದ್ದಾರೆ. ಹಾಗಿದ್ರೆ ಈ ಬಾರಿ ಈ ಕ್ಷೇತ್ರದಲ್ಲಿ ಯಾರ ಹವಾ ಇದೆ…ಯಾವ ಪಕ್ಷ ಇಲ್ಲಿ ಜಯಭೇರಿ ಬಾರಿಸತ್ತೆ...
ರಾಜ್ಯದಲ್ಲಿ 2018 ರ ಚುನಾವಣಾ ಕುರುಕ್ಷೇತ್ರಕ್ಕೆ ಪ್ರಾದೇಶಿಕ ಪಕ್ಷಗಳು ಸೇರಿದಂತೆ ಎಲ್ಲ ರಾಷ್ಟ್ರೀಯ ಪಕ್ಷಗಳು ಕಣಕ್ಕಿಳಿಯಲು ಸಜ್ಜಾಗುತ್ತಿವೆ. ನಿನ್ನೆಯಷ್ಟೇ ಈ ಭಾರಿಯ ಚುನಾವಣೆಯಲ್ಲಿ ಕಿಂಗ್ ಮೇಕರ್​ ಎನ್ನಿಸಿದ ಜೆಡಿಎಸ್​ ತನ್ನ ಅಭ್ಯರ್ಥಿಗಳ ಪಟ್ಟಿ ಫೈನಲ್​ ಮಾಡಿತ್ತು. ಇದೀಗ ಕಾಂಗ್ರೆಸ್ ಸರದಿ. ಕಾಂಗ್ರೆಸ್​ ಮೊದಲ ಹಂತದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ತನ್ನ ಅಭ್ಯರ್ಥಿಗಳ ಪಟ್ಟಿ ಫೈನಲ್​...
ಹೊಸದುರ್ಗ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋ ಕ್ಷೇತ್ರ ಹೊಸದುರ್ಗ ವಿಧಾನಸಭಾ ಕ್ಷೇತ್ರ. ಸಾಕಷ್ಟು ರಾಜಕೀಯ ಮೇಲಾಟಗಳಿಂದನೇ ಸುದ್ದಿಯಾಗಿರೋ ಕ್ಷೇತ್ರ ಇದು. ಹಾಗಿದ್ರೆ ಈ ಬಾರಿ ಇಲ್ಲಿನ ರಣಕಣ ಹೇಗಿದೆ ನೋಡೋಣ ಬನ್ನಿ‘   ಹೊಸದುರ್ಗ ವಿಧಾನಸಭಾ ಕ್ಷೇತ್ರ. ಚಿತ್ರದುರ್ಗದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಒಂದೊಮ್ಮೆ ಕಲ್ಪತರು ನಾಡು ಎಂಬ ಹಣೆಪಟ್ಟಿ ಹೊಂದಿದ್ದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ...
ನಾನು ಮುದ್ದು ಮಾಡಿ ಮುತ್ತು ಕೊಡಲಾ ಎಂದು ಸಿಎಂ ಸಿದ್ದರಾಮಯ್ಯರನ್ನು ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಈ ರೀತಿ ಈಶ್ವರಪ್ಪ ಕೇಳಿರೋದು ಸಿದ್ದರಾಮಯ್ಯ ಮೇಲೆ ಪ್ರೀತಿ ಉಕ್ಕಿಹರಿದಲ್ಲ. ಬದಲಾಗಿ ಆಕ್ರೋಶದಿಂದ ! ವಿಧಾನಪರಿಷತ್ತಿನಲ್ಲಿ ಇಂದು ಕೆ ಜೆ ಜಾರ್ಜ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ನಿಲುವಳಿ ಸೂಚನೆ...

ಜನಪ್ರಿಯ ಸುದ್ದಿ

ದೇವರ ಭೂಮಿ ಕದ್ದವರಿಗೆ ಎದುರಾಯ್ತು ಸಂಕಷ್ಟ- ಇದು ಬಿಟಿವಿನ್ಯೂಸ್​​ ಇಂಪ್ಯಾಕ್ಟ್​​​

ರಾಜಕಾರಣಿಗಳು ಭೂಗಳ್ಳರು ಅನ್ನೋದು ಹಲವಾರು ಪ್ರಕರಣಗಳಲ್ಲಿ ಈಗಾಗಲೇ ಸಾಬೀತಾಗಿದೆ. ಇದೇ ರೀತಿ ಮಂಡ್ಯದ ಪ್ರಸಿದ್ಧ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ಭೂಮಿ ಕೂಡ ಒತ್ತುವರಿಯಾಗಿರೋದು ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತಾಗಿದೆ. ಹೀಗಾಗಿ ಭೂಗಳ್ಳರಿಗೆ ನ್ಯಾಯಾಲಯದ...