Wednesday, January 24, 2018
ಕಾಂಗ್ರೆಸ್ ನಿದ್ದೆಗೆಡಿಸಬೇಕಿದ್ದ ಬಿಜೆಪಿ ಪರಿವರ್ತಾನಾ ರ‌್ಯಾಲಿ ಬಿಜೆಪಿಗರದ್ದೇ ನಿದ್ದೆಗೆಡಿಸುತ್ತಿದೆ. ಮೊನ್ನೆ ವೇದಿಕೆಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಬಿಎಸ್ ವೈ ಮೈಕ್ ಕಿತ್ತುಕೊಂಡ ಘಟನೆ ನಡೆದಿದ್ದರೆ ಇಂದುಬೀದರ್ ಪರಿವರ್ತನಾ ಯಾತ್ರೆಯಲ್ಲಿ ವೇದಿಕೆಯಲ್ಲೇ ರಂಪಾಟವಾಗಿದೆ. ಬಿಜೆಪಿ ಪರಿವರ್ತನಾ ರ‌್ಯಾಲಿಯಲ್ಲಿ ಬಿಜೆಪಿಗಿಂತ ಕೆಜೆಪಿ ಮಾಜಿ ಅಭ್ಯರ್ಥಿಗಳಿಗೇ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂಬುದು ಮೂಲ ಬಿಜೆಪಿಗರ ಆಕ್ರೋಶಕ್ಕೆ ಕಾರಣ. ಕಳೆದ ಬಾರಿ...
ಇನ್ನು ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಮೈಸೂರಿನಲ್ಲಿ ಪ್ಲೆಕ್ಸ್​ ರಾಜಕಾರಣ ಜೋರಾಗಿದೆ. ಪ್ಲೆಕ್ಸ್​​ನಲ್ಲಿ ರಾಮದಾಸ ಪೋಟೋ ಹಾಕದ್ದಕ್ಕೆ ರಾಮದಾಸ ಬೆಂಬಲಿಗನೊಬ್ಬ ಯುವಕ ಹಾಗೂ ಆತನ ಸ್ನೇಹಿತರ ಮೇಲೆ ಎರ್ರಾಬಿರ್ರಿ ಹಲ್ಲೆ ಮಾಡಿ ಗೂಂಡಾಗಿರಿ ಮೆರೆದಿದ್ದಾನೆ. ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ರಾಮದಾಸ ಕಾರಿನ ಚಾಲಕ ದೌರ್ಜನ್ಯ ಎಸಗಿದ ಆರೋಪಿ. ಮೈಸೂರಿನ ಮಹದೇಶ್ವರ ಸ್ವಾಮಿ ಕೊಂಡೊತ್ಸವದ ಹಿನ್ನೆಲೆಯಲ್ಲಿ...
ಮೈಸೂರಿನಲ್ಲಿ ಪ್ರೊಟೆಸ್ಟ್​ ವೇಳೆ ಸಂಸದ ಪ್ರತಾಪ ಸಿಂಹ ವರ್ತನೆಗೆ ಅವರನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವುದು ಕಾರಣನಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಕಳೆದ ಭಾರಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಬಿಜೆಪಿ ಯುವಮೋರ್ಚಾ ಸಾಧನೆಗಳನ್ನು ಪ್ರಶ್ನಿಸಿದ್ದರು. ಈ ವೇಳೆ ರಾಜ್ಯದಲ್ಲಿ ಯುವಮೋರ್ಚಾ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿಕರವಾಗಿಲ್ಲ. ಉಗ್ರ ಪ್ರತಿಭಟನೆಗಳನ್ನು ಆಯೋಜಿಸಬೇಕೆಂದು ಅಸಮಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ನಿನ್ನೆ...
ರಾಜ್ಯದಲ್ಲಿ ಟಿಪ್ಪು ಪರ-ವಿರೋಧದ ಚರ್ಚೆ ಜೋರಾಗಿಯೇ ನಡೆದಿದೆ. ಈ ಮಧ್ಯೆ ಬೆಳಗಾವಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಮಾತನಾಡಿದ ಬಿಜೆಪಿ ಶಾಸಕ ಸಂಜಯ ಪಾಟೀಲ್, ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದು, ಟಿಪ್ಪು ಜಯಂತಿ ಮಾಡೋದು ತಪ್ಪಲ್ಲ ಅಂದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪಾಕಿಸ್ತಾನಕ್ಕೆ ಕಳುಸಿದ್ರೆ ತಪ್ಪಿಲ್ಲ ಎಂದು ವ್ಯೆಂಗ್ಯವಾಡಿದ್ದಾರೆ. ಅಲ್ಲದೇ ಟಿಪ್ಪು ಜಯಂತಿಯನ್ನು ಬೆಂಬಲಿಸುವ...
ಎಲೆಕ್ಷನ್​ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಮತದಾರರನ್ನು ಸೆಳೆಯೊಕೆ ಒಂದಲ್ಲ ಒಂದು ಸರ್ಕಸ್​ ಮಾಡೋದು ಸಾಮಾನ್ಯವಾದ ಸಂಗತಿ. ಇದೀಗ ಈ ಸಾಲಿಗೆ ಕಾರವಾರ -ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಶೈಲ್ ಕೂಡ ಸೇರ್ಪಡೆಯಾಗಿದ್ದಾರೆ. ಶಾಸಕರು ತಮ್ಮ ಬರ್ತಡೇ ನೆಪದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಿ ಎಲ್ಲರಿಗೂ ಭರ್ಜರಿ ಬಿರಿಯಾನಿ ಊಟ ಹಾಕಿಸಿದ್ದು, ಇದು ಚುನಾವಣೆಗೆ ಸೈಲ್​ ನಡೆಸುತ್ತಿರುವ...
ನಾವು ಸಂವಿಧಾನ ಬದಲಾಯಿಸುತ್ತೇವೆ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಅನಂತಕುಮಾರ್ ಹೆಗಡೆ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಸಂವಿಧಾನ ಮೊದಲು ಹುಟ್ಟಿದ್ದೋ, ಅನಂತ ಕುಮಾರ್ ಹೆಗಡೆ ಮೊದಲು ಹುಟ್ಟಿದ್ದೋ ಅಂತ ಹರಿಹಾಯ್ದಿದ್ದಾರೆ. ಅನಂತ್ ಕುಮಾರ್ ಹೆಗಡೆಗೆ ಸಂವಿಧಾನ ಗೊತ್ತಿಲ್ಲ. ಸಾಮಾಜಿಕ ಕಳಕಳಿಯೂ ಇಲ್ಲ. ಇಂತಹವರು...
  ರಾಜಕೀಯ ಸಿದ್ಧಿಗಾಗಿ ಕಾಲಭೈರವನ ಮೊರೆ ಹೋದ ಚಿತ್ತಾರದ ಚೆಲುವೆ!! ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಅಧಿಕೃತ ಘೋಷಣೆ ಇನ್ನು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಸ್ಯಾಂಡಲ್​ವುಡ್​​ನ ಚಿತ್ತಾರದ ಚೆಲುವೆ ಖ್ಯಾತ ಚಿತ್ರನಟಿ ಅಮೂಲ್ಯ ಸೇರ್ಪಡೆ ಕೂಡ...
ಕಾಲಿವುಡ್​ ತಲೈವಾ ರಜಿನಿಕಾಂತ್​​ ರಾಜಕೀಯ ಎಂಟ್ರಿಯ ಸೀಕ್ರೆಟ್​ ಹೊರಬಿದ್ದಿದೆ. ಹೊಸ ವರ್ಷದ ವೇಳೆಗೆ ಸೂಪರ್ ಸ್ಟಾರ್ ರಜನಿಕಾಂತ್​​ ತಮ್ಮ ರಾಜಕೀಯ ಜೀವನದ ಕುರಿತು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡೋದು ಖಚಿತವಾಗಿದೆ.  ಇದಕ್ಕೆ ಪೂರ್ವಭಾವಿಯಾಗಿ ಸೂಪರಸ್ಟಾರ್ ರಜನಿಕಾಂತ್ ಇವತ್ತು ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಜತೆ ಸಂವಾದ ನಡೆಸಿದ್ದಾರೆ. ಈಗಾಗಲೇ ಆರಂಭವಾಗಿರುವ ಅಭಿಮಾನಿಗಳ ಜೊತೆ ಸಂವಾದ ಕಾರ್ಯಕ್ರಮ...
ವಿಧಾನಸಭೆಯಲ್ಲಿ ಇಂದು ಮೂಢನಂಬಿಕೆ ಮತ್ತು ಅಮಾನವೀಯ ಪದ್ದತಿಗಳ ನಿಯಂತ್ರಣ ಕಾಯ್ದೆಯ ಮಂಡನೆಯ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮೂಢನಂಬಿಕೆ ನಿಷೇದ ಮತ್ತು ಅಮಾನವೀಯ ಪದ್ದತಿಗಳ ನಿಯಂತ್ರಣ ಕಾಯ್ದೆಯನ್ನು ಇಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ವಿಧಾನಸಭೆಯಲ್ಲಿ ಮಂಡಿಸಿದರು. ಮಂಡನೆ ಬಳಿಕ ಕಾಯ್ದೆ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯ ಮದ್ಯದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸಿ ಟಿ...
ಅರಕಲಗೂಡು ವಿಧಾನಸಭಾ ಕ್ಷೇತ್ರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ದೇವೇಗೌಡ ಅವ್ರ ಕಾರ್ಯ ಕ್ಷೇತ್ರ ಹಾಸನ ಜಿಲ್ಲೆಯಲ್ಲಿರೋ ಪ್ರತಿಷ್ಚಿತ ಕ್ಷೇತ್ರ ಅರಕಲಗೂಡು ವಿಧಾನಸಬಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಕಾಂಗ್ರೆಸ್ ನ ಎ ಮಂಜು ಇಲ್ಲಿನ ಶಾಸಕರಾಗಿದ್ದು ಈಗ ಸಚಿವರಾಗಿದ್ದಾರೆ. ಹಾಗಿದ್ರೆ ಈ ಬಾರಿ ಈ ಕ್ಷೇತ್ರದಲ್ಲಿ ಯಾರ ಹವಾ ಇದೆ…ಯಾವ ಪಕ್ಷ ಇಲ್ಲಿ ಜಯಭೇರಿ ಬಾರಿಸತ್ತೆ...

ಜನಪ್ರಿಯ ಸುದ್ದಿ