Wednesday, March 21, 2018
ಈಗ ನಾವು ಹೇಳ್ತಿರೋ ಕ್ಷೇತ್ರ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ.ಪ್ರಸ್ತುತ ಸಚಿವ ವಿನಯ್ ಕುಲಕರ್ಣಿ ಅವ್ರು ಇಲ್ಲಿನ ಶಾಸಕರಾಗಿದ್ದಾರೆ. ಈಗಾಗಲೇ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ವಿನಯ್ ಕುಲಕರ್ಣಿ ಅವ್ರು ನೇತೃತ್ವ ವಹಿಸಿರೋದ್ರಿಂದ ಈ ಬಾರಿ ಇಲ್ಲೇನಾಗತ್ತೆ ಅನ್ನೋದು ದೊಡ್ಡ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಿದ್ರೆ 2018 ರ ಮಹಾ ಚುನಾವಣೆಗೆ ಕ್ಷೇತ್ರ ಹೇಗೆ...
ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಇಲ್ಲಿ ಜೆಡಿಎಸ್ ನ ಸಾರಾ ಮಹೇಶ್ ಶಾಸಕರಾಗಿದ್ದಾರೆ. ಆದ್ರೆ ಈ ಬಾರಿ ಇಲ್ಲಿನ ರಣಕಣ ಹೇಗಿದೆ. ಜೆಡಿಎಸ್ ಗೆ ಸೆಡಡು ಹೊಡೆಯೋದಕ್ಕೆ ಬಿಜೆಪಿ ಕಾಂಗ್ರೆಸ್ ಹೇಗೆ ರೆಡಿಯಾಗಿದೆ? ಈ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ                   ಕೃಷ್ಣರಾಜನಗರ ವಿಧಾನಸಬಾ ಕ್ಷೇತ್ರ. ಮೈಸೂರಿನಲ್ಲಿರೋ ಪ್ರತಿಷ್ಠಿತ...
ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಪತಿಯ ಕಿರುಕುಳ ತಾಳಲಾರದೇ ನಟಿಮಣಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖುಷಿ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದ ನಟಿ ಚೈತ್ರ ಹೀಗೆ ಸಮಸ್ಯೆಗೊಳಗಾದ ನಟಿಯಾಗಿದ್ದು, ನ್ಯಾಯಕೊಡಿಸುವಂತೆ ಆಗ್ರಹಿಸಿ ಚೈತ್ರ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಹಲವು ಚಿತ್ರದಲ್ಲಿ ನಟಿಸಿದ್ದ ಚೈತ್ರ 2006 ರಲ್ಲಿ ಉದ್ಯಮಿಯಾಗಿರುವ...
ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಪತ್ರೆ ಶಶಿಕಲಾ ನಟರಾಜನ್​​​​ ಪತಿ ನಟರಾಜನ್​ ಇನ್ನಿಲ್ಲ. ಚೆನ್ನೈನ ಗ್ಲೋಬಲ್​ ಹೆಲ್ತ್​ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟರಾಜನ್​​ ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯ ಹಾಗೂ ಶ್ವಾಸಕೋಶ ತೊಂದರೆಯಿಂದ ನಟರಾಜನ್​​ ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷವಷ್ಟೇ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ...
ರಾಜಾಜಿ ನಗರ ವಿಧಾನಸಭಾ ಕ್ಷೇತ್ರ: ಈಗ ನಾವು ಹೇಳೋದಕ್ಕೆ ಹೊರಟಿರೋ ಈ ಕ್ಷೇತ್ರ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರೋ ರಾಜಾಜಿ ನಗರ ವಿಧಾನಸಭಾ ಕ್ಷೇತ್ರ .ಇಲ್ವಲಿನ ರಾಜಕೀಯ  ಬೆಳವಣಿಗೆಗಳ ಬಗ್ಗೆ ತಿಂಗಳ ಹಿಂದೆ ಕುರುಕ್ಷೇತ್ರದಲ್ಲಿ ಹೇಳಿದ್ವಿ. ಆದ್ರೆ ಈಗ ರಾಜಾಜಿ ನಗರದಲ್ಲಿ ಮತ್ತಷ್ಟು ಬದಲಾವಣೆಗಳಾಗಿವೆ. ಇಲ್ಲಿನ ಈಗಿನ ನೈಜ ಚಿತ್ರಣ ಏನು ನೋಡೋಣ ಬನ್ನಿ. ರಾಜಾಜಿ ನಗರ...
ಚಿಕ್ಕ ಬಳ್ಳಾಪುರ ವಿಧಾನಸಭಾ ಕ್ಷೇತ್ರ: ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಚಿಕ್ಕ ಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಕಾಂಗ್ರೆಸ್ ಸುಧಾಕರ್  ಶಾಸಕರಾಗಿ ಕೆಲ್ಸ ಮಾಡ್ತಿದ್ದಾರೆ. ಹಾಗಿದ್ರೆ 2018 ರ ಮಹಾ ಚುನಾವಣೆಗೆ ಕ್ಷೇತ್ರ ಹೇಗೆ ರೆಡಿಯಾಗಿದೆ. ಈ ಬಾರಿ ಕೂಡಾ ಮತ್ತೆ ಸುದಾಕರ್ ಗೆಲ್ತಾರಾ? ಕ್ಷೇತ್ರದ ಜನ ಏನು ಹೇಳ್ತಾರೆ ಇಲ್ಲಿನ ಗ್ರೌಂಡ್ ರಿಪೋರ್ಟ್....
ಬಾಲಿವುಡ್​​ ನಟರು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರೋದು ಇದೇ ಮೊದಲಲ್ಲ. ಸಂಜಯ್ ದತ್ತ ಸೇರಿದಂತೆ ಹಲವು ಜೈಲು ಶಿಕ್ಷೆ ಅನುಭವಿಸಿದ ಬೆನ್ನಲ್ಲೇ ಇದೀಗ ಈ ಸಾಲಿಗೆ ಬಾಲಿವುಡ್​ ಖ್ಯಾತ ಗಾಯಕ ದಲೇರ್​​ ಮೆಹಂದಿ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ವಿಶ್ವದಾದ್ಯಂತ ತಮ್ಮ ಹಾಡುಗಳಿಂದಲೇ ಮೋಡಿ ಮಾಡಿದ ಗಾಯಕ ದಲೇರ್ ಮೆಹಂದಿ ಅತ್ಯಂತ ಗಂಭೀರವಾದ ಮಾನವ...
ಸ್ಯಾಂಡಲ್​ ವುಡ್​​ ನಲ್ಲಿ ಟೈಟಲ್​ ಗಲಾಟೆ ಸಾಮಾನ್ಯ. ಒಂದು ಟೈಟಲ್​ಗಾಗಿ ಹಲವಾರು ಜನರು ಕಿತ್ತಾಡೋದು ಸಾಕಷ್ಟು ಭಾರಿ ನಡೆದಿದೆ. ಇದೀಗ ಈ ಸಾಲಿಗೆ ಒಳ್ಳೆಯ ಹುಡುಗ ಪ್ರಥಮ್​ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ಒಳ್ಳೆಯ ಹುಡುಗ ಪ್ರಥಮ್ ರ ಬಿಲ್ಡಪ್​​​ ಸಿನಿಮಾ ಟೈಟಲ್​ ಈಗ ವಿವಾದಕ್ಕೆ ಕಾರಣವಾಗಿದ್ದು, ಬಿಲ್ಡಪ್​ ಟೈಟಲ್​ ರಜಿಸ್ಟರ್​ ಮಾಡಿಸಿಕೊಂಡಿರುವ ಸ್ನೇಹಮಯಿ ಕೃಷ್ಣ...
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿದ್ದೇ ಆದಲ್ಲಿ ರಾಜ್ಯಾದ್ಯಂತ ಹೋರಾಟ ಶುರುವಾಗಲಿದೆ ಎಂದು ಹಲವು ಮಠಾಧೀಶರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಬೇಟಿಯಾದ ಲಿಂಗಾಯತ- ವೀರಶೈವ ಸ್ವಾಮೀಜಿಗಳ ನಿಯೋಗ, ಪ್ರತ್ಯೇಕ ಧರ್ಮದ ಪರ ನಿರ್ಣಯ ಕೈಗೊಂಡರೆ ಕಾಂಗ್ರೆಸ್ ವಿರುದ್ಧ ವೀರಶೈವ ಲಿಂಗಾಯತರು...
ಹೌದು. ಜಗದವಿಖ್ಯಾತ ಉಡುಪಿ ಕೃಷ್ಣದೇಗುಲದ ಅಷ್ಟಮಠದಲ್ಲಿ ಇಂತಹ ಕಪ್ಪುಚುಕ್ಕೆಗಳು ಇದೆಯಂದು ಖುದ್ದು ಅಷ್ಟಮಠದ ಸ್ವಾಮೀಜಿಗಳಲ್ಲಿ ಒಬ್ಬರಾದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಹೇಳಿರೋದು ಈಗ ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ. ವ್ಯಕ್ತಿಯೊಬ್ಬರ ಜೊತೆಗೆ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿಗಳು ಮಾತನಾಡಿರುವ ವಿಡಿಯೋ ಇದೀಗ ಬಹಿರಂಗವಾಗಿದ್ದು, ವಿಡಿಯೋದಲ್ಲಿನ ವಿಚಾರಗಳು ಧಾರ್ಮಿಕ ವಲಯವನ್ನು ಅಚ್ಚರಿಗೀಡು ಮಾಡಿದೆ. ಉಡುಪಿಯ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು...

ಜನಪ್ರಿಯ ಸುದ್ದಿ

ಇಸ್ಪೀಟ್​ ಆಡುತ್ತ ರೌಡಿಸಂ ಮೆರೆದ ಈ ಸರ್ಕಾರಿ ಅಧಿಕಾರಿ ಯಾರ ಗೊತ್ತಾ?

ತುಮಕೂರು ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಮಹೇಶ್ ನ ರೌಡಿಸಂ ಮಿತಿಮೀರಿದೆ. ಸದಾ ಒಂದಿಲ್ಲೊಂದು ಅಪರಾಧ ಪ್ರಕರಣದಲ್ಲಿ ಸುದ್ದಿಯಲ್ಲಿರುತಿದ್ದ ಆರ್ ಐ ಮಹೇಶ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ನಗರದ ಸಿ.ಟಿ. ಕ್ಲಬ್​​ನಲ್ಲಿ ವ್ಯಕ್ತಿಯೋರ್ವನ ಮೇಲೆ...