Thursday, February 22, 2018
ಫೆಬ್ರವರಿ 16ಕ್ಕೆ ಅಭಿಮಾನಿಗಳ ಪ್ರೀತಿಯ ದಾಸನ​ ಬರ್ತ್​ಡೇ. ಜಗ್ಗುದಾದನ ಬರ್ತ್​ಡೇ ಅಂದ್ರೆ ಅಭಿಮಾನಿಗಳ ಹಬ್ಬ ಇದ್ದಂತೆ.   ಈ ಸರ್ತಿ ಕೂಡ ದರ್ಶನ್​​ ಬರ್ತ್​ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್​​ ಥಿಲ್​ ಆಗಿದ್ದಾರೆ. ಹಾಗ್​ ನೋಡಿ ತಿಂಗಳ ಹಿಂದೆಯೇ ಡಿ ಫ್ಯಾನ್ಸ್​ ಸಾಮಾಜಿಕ ಜಾಲತಾಣಗಳಲ್ಲಿ ಕೌಂಟ್​ಡೌನ್​ ಶುರು ಮಾಡಿದ್ದರು. ಈ ಬಾರಿ ಅಭಿಮಾನಿಗಳು ದರ್ಶನ್​ ಬರ್ತ್​ಡೇಯನ್ನು...
ಖಾಸಗಿ ವಾಹಿನಿಯ ಕಾಮಿಡಿ ಶೋ ಮೂಲಕ ಕರ್ನಾಟಕದ ಮನಗೆದ್ದ ಪ್ರತಿಭಾವಂತ ಅಭಿನೇತ್ರಿ ಉತ್ತರ ಕರ್ನಾಟಕದ ಹುಡುಗಿ ನಯನಾ ಹಿರಿತೆರೆಯಲ್ಲಿ ಅದ್ದೂರಿ ಎಂಟ್ರಿ ನೀಡಲಿದ್ದಾರೆ.   ಹೌದು ನಯನಾಗೆ ಬಾಕ್ಸ್ ಆಫೀಸ್ ಸುಲ್ತಾನ್​, ಚಾಲೆಂಜಿಂಗ್​ ಸ್ಟಾರ್ ದರ್ಶನ ಜೊತೆ ನಟಿಸುವ ಅವಕಾಶವೊಂದು ಒದಗಿ ಬಂದಿದ್ದು, ಇದನ್ನು ಸ್ವತಃ ನಯನಾ ಖಚಿತ ಪಡಿಸಿದ್ದಾರೆ.  ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್...
ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್, ರಾಜಕಾರಣಿಗಳು ಎಲ್ಲರೂ ದೇವರುಗಳೇ.   ಅದರಲ್ಲೂ ತಮ್ಮ ನೆಚ್ಚಿನ ನಟ, ನಟಿಯನ್ನು ದೇವರಂತೆ ಪೂಜಿಸಿದ ಸಾಕಷ್ಟು ಎಕ್ಸಾಂಪಲ್​​ ನಮ್ಮ ನಡುವೆ ಇದೆ. ಈ ಸಾಲಿನಲ್ಲಿ ಮೊದಲು ನೆನಪಾಗೋದೇ ಡಾ. ರಾಜ್. ಇದೀಗ ಈ ಸಾಲಿಗೆ ಚಾಲೆಂಜಿಂಗ್​​ ಸ್ಟಾರ್​ ದರ್ಶನ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ದರ್ಶನನನ್ನು ಮನೆ-ಮನೆಯಲ್ಲಿ ಪೂಜಿಸಲಾಗುತ್ತಿದ್ದು, ಮುಂದಿನ...
ಇಡೀ ಕರಾವಳಿಯನ್ನು ಕನಸಲ್ಲೂ ಕಾಡುತ್ತೆ ಟಾರ್ಗೆಟ್ ಟೀಮ್. ಇದು ಕ್ರಿಮಿನಲ್ ಗಳ ಅಧಿಕೃತ ಟೀಮ್.   ದಾವೂದ್ ಇಬ್ರಾಹಿಂನ ಡಿ ಗ್ಯಾಂಗ್, ರವಿ ಪೂಜಾರಿಯ ಪಿ ಗ್ಯಾಂಗ್ ಬಗ್ಗೆ ಎಲ್ಲರೂ ಕೇಳಿರಬಹುದು. ಇಂತಹ ಅತಿರಥ ಮಹಾರಥ ಭೂಗತ ದೊರೆಗಳೇ ಅವರ ಗ್ಯಾಂಗಿನ ಹೆಸರನ್ನು ಅಧಿಕೃತವಾಗಿ ಹೇಳುವುದಿಲ್ಲ. ಕದ್ದುಮುಚ್ಚಿ ಚಟುವಟಿಕೆ ಮಾಡುತ್ತಾರೆ. ಸಹಸ್ರಕೋಟ್ಯಾಧಿಪತಿಗಳಾಗಿರುವ ಈ ಭೂಗತ ದೊರೆಗಳು ಅಷ್ಟರಮಟ್ಟಿಗೆ...
ಇನ್ನೂ ಗೃಹಪ್ರವೇಶವಾಗದ ಮನೆಯಲ್ಲಿ ಪದೇ ಪದೇ ಹುತ್ತ ಕಟ್ಟುತ್ತಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬಿದರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.   ಗ್ರಾಮದ ಮಹೇಶ್ ಎಂಬುವರ ತಮ್ಮ ಜಮೀನಿನಲ್ಲಿ ಸುಮಾರು 70 ಲಕ್ಷ ರೂ ವೆಚ್ಚ ಮಾಡಿ ಎರಡಂತಸ್ಥಿನ ಮನೆ ನಿರ್ಮಾಣ ಮಾಡಿದ್ದು ಈ ಮನೆಯಲ್ಲಿ ಮನೆ ಆರಂಭಿಸಿದಾಗಿನಿಂದಲೂ ಮನೆಯಲ್ಲಿ ಪದೇ ಪದೇ ಹುತ್ತ...
ಸ್ಯಾಂಡಲ್​ವುಡ್​​ ಚಾಲೆಂಜಿಂಗ್​ ಸ್ಟಾರ್​ ದರ್ಶನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ.     ಅದಾಗಲೇ ದರ್ಶನ ಪತ್ನಿ ವಿಜಯಲಕ್ಷ್ಮೀ ದರ್ಶನ ಹೆಸರು ಹಚ್ಚೆ ಹಾಕಿಸಿಕೊಂಡು ಪತಿಗೆ ಸಪ್ರೈಸ್​ ನೀಡಿರುವ ಬೆನ್ನಲ್ಲೇ ಇದೀಗ ಈ ಸಾಲಿಗೆ ಅಭಿಮಾನಿಗಳು ಸೇರ್ಪಡೆಯಾಗಿದ್ದಾರೆ. ಹೌದು ದಚ್ಚು ಫ್ಯಾನ್ಸ್​​ ಮೈತುಂಬ ದರ್ಶನ ಹೆಸರು, ಚಿತ್ರದ ಪೋಸ್ಟರ್​​ಗಳ ಹಚ್ಚೆ ರಾರಾಜಿಸುತ್ತಿದೆ.       ದರ್ಶನ ಹುಟ್ಟುಹಬ್ಬದ ದಿನ ರಾಜ್ಯದ ನಾನಾಕಡೆಯಿಂದ ಸಾವಿರಾರು...
ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ. ವಿಧಾನ ಸಭೆ ಚುನಾವಣೆ ಘೋಷಣೆಗೂ ಮೊದಲೇ ಅಖಾಡ ಸಿದ್ಧವಾಗಿರೋ ಈ ಕ್ಷೇತ್ರದ ಬಗ್ಗೆ ಹೇಳಲೇ ಬೇಕು. ಇಲ್ಲಿ ಈ ಬಾರಿ ಬಿಜೆಪಿ , ಜೆಡಿಎಸ್ ಮತ್ತು ಕಾಂಗ್ರೆಸ್  ಮಧ್ಯೆ ಪ್ರಬಲ ಪೈಪೋಟಿ ಇದೆ. ಸಾಕಷ್ಟು..ರಾಜಕೀಯ ಬೆಳವಣಿಗೆಯಿಂದಾಗೇ ಪ್ರಸಿದ್ಧವಾಗಿರೋ ಕ್ಷೇತ್ರ ಇದು. ಯಸ್  ಕುರುಕ್ಷೇತ್ರ ದಲ್ಲಿ ನಾವು ಇವಾಗ ಹೇಳೋದಿಕ್ಕೆ ಹೊರಟಿರೋದು ದೇವರ...
ಮೂರು ವರ್ಷಕ್ಕೊಮ್ಮೆ ನಡೆಯುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನೆಲೆಸಿರುವ ಶಕ್ತಿ ದೇವೆತೆ ದೇವಮ್ಮ ದುರ್ಗಮ್ಮ ದೇವಿಯ ಜಾತ್ರೆ ಅತಿ ವಿಜೃಂಭಣೆಯಿಂದ ಪ್ರಾರಂಭವಾಗಿದೆ. ೯ ದಿನಗಳ ಕಾಲ ನಡೆಯಿಲಿರುವ ಜಾತ್ರೆಗೆ ನಿನ್ನೆ ವಿದ್ಯುಕ್ತ ಚಾಲನೆ ಸಿಕ್ಕಿತು, ಲಕ್ಷಾಂತರ ಭಕ್ತ ಸಮೂಹದ ಮದ್ಯೆ ಅಲಾಂಕರ ಭೂಷಿತೆ ದೇವಿಯನ್ನ ಜಾತ್ರಾ ಗದ್ದುಗೆಗೆ ಕರೆತರಲಾಯಿತು. ಈ ಕುರಿತ ಒಂದು...
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
ನಟ-ನಟಿಯರ ಹುಟ್ಟುಹಬ್ಬಕ್ಕೆ ಹುಟ್ಟುಹಬ್ಬದ ದಿನ ಆಳೆತ್ತರದ ಕಟೌಟ್​​ ಬೀಳೋದು ಸಾಮಾನ್ಯವಾದ ಸಂಗತಿ.   ಆದರೇ ಸ್ಯಾಂಡಲ್​ವುಡ್​​ನ ಸಾರಥಿ, ಬಾಕ್ಸಾಪೀಸ್​ ಸುಲ್ತಾನ್​ ದರ್ಶನ ಹುಟ್ಟುಹಬ್ಬಕ್ಕೆ ಇನ್ನು 10 ದಿನ ಬಾಕಿ ಇರುವಾಗಲೇ ಅವರ ನಿವಾಸದ ಎದುರು ಆಳೆತ್ತರದ ಕಟೌಟ್​ ಬಿದ್ದಿರೋದು ದರ್ಶನ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಹೌದು ತೂಗುದೀಪ ದರ್ಶನ್​​ಗೆ ಸ್ಯಾಂಡಲ್​ವುಡ್​​ನಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪ್ರತಿವರ್ಷವೂ ದರ್ಶನ ಹುಟ್ಟುಹಬ್ಬವನ್ನು...

ಜನಪ್ರಿಯ ಸುದ್ದಿ

MLA NA Harris Son Surrendered to Police At Bengaluru.

ಕೊನೆಗೂ ಪೊಲೀಸರಿಗೆ ಶರಣಾದ ಎಮ್​ಎಲ್​ಎ ಪುತ್ರ ನಲಪಾಡ!

ಬೆಂಗಳೂರಿನಲ್ಲಿ ಶಾಸಕ ಹ್ಯಾರಿಸ್ ಪುತ್ರ ಗೂಂಡಾಗಿರಿ ಪ್ರಕರಣದಲ್ಲಿ ಕೊನೆಗೂ ಶಾಸಕ ಹ್ಯಾರಿಸ್​ ಪುತ್ರ ಕಬ್ಬನಪಾರ್ಕ್​​ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.   ಮೊಹಮ್ಮದ್​ ನಲಪಾಡ್​​ ಠಾಣೆಗೆ ಬಂದು ಹಾಜರಾಗುತ್ತಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ...