Thursday, February 22, 2018
ಈಗಾಗಲೇ ಕಪ್ಪುಹಣಕ್ಕೆ ಕಡಿವಾಣ ಹಾಕಿರೋ ಪ್ರಧಾನಿ ಮೋದಿ ಇದೀಗ ಮೊಬೈಲ್​​ ಬಳಕೆದಾರರಿಗೆ ಶಾಕ್ ನೀಡಲು ಮುಂಧಾಗಿದ್ದು ಮೊಬೈಲ್​​ ಸಂಖ್ಯೆಯನ್ನು 10 ರಿಂದ 13 ಕ್ಕೆ ಏರಿಸಲು ಚಿಂತನೆ ನಡೆದಿದೆ.   ಹೌದು ಜುಲೈನಿಂದ ಮೊಬೈಲ್​​ ಟೂ ಮೊಬೈಲ್​ ಕಾಲ್​ ಕರೆ ಮಾಡೋರಿಗೆ ಈ ಶಾಕ್​ ಎದುರಾಗಲಿದೆ. ಟೆಲಿಕಾಂ ಇಲಾಖೆ 13 ಡಿಜಿಟ್​​ ಸ್ಕೀಂ ಜಾರಿಗೆ ಮುಂಧಾಗಿದ್ದು, 2018...
ಅದು ಪ್ರವಾಸೋದ್ಯಮ ಇಲಾಖೆಯ ದಶಕದ ಕನಸು ಪ್ರವಾಸೋದ್ಯಮಕ್ಕೆ ಹೊಸ ರೂಪ ಕೊಟ್ಟು ಉತ್ತರ ಕನ್ನಡ ಜಿಲ್ಲೆಯ ಹೆಸರು ದೇಶವಿದೇಶದತ್ತ ಕೇಂದ್ರಿಕರಿಸುವ ಕನಸು..ಇಂದು ಕೈಗೂಡಿದ್ದು ಹೊಸದೊಂದು ಪ್ರವಾಸಿ ಕೇಂದ್ರ ನಿರ್ಮಾಣವಾಗಿದೆ..ಹಚ್ಚಹಸುರನ್ನ ಹೊದ್ದು ಮಲಗಿರುವ ಉತ್ತರ ಕನ್ನಡ ಜಿಲ್ಲೆಯ ಕಾನನದ ಮದ್ಯೆ ನಿರ್ಮಾಣವಾದ ಆ ಪ್ರವಾಸಿ ಕೇಂದ್ರ ಈಗ ಭಾರತದಲ್ಲೆ ಮೊದಲೆಂಬ ಹೆಗ್ಗಳಿಕೆ.. ಹಾಗಾದ್ರೆ ಅದರ ಸಂಪೂರ್ಣ...
ಆತ 28ರ ಹರೆಯದ ಯುವಕ. ಎಲ್ಲರಂತೆ ಸಿಕ್ಕ ಉದ್ಯೋಗವನ್ನ ಮಾಡಿಕೊಂಡು ಜೀವನ ಸಾಗಿಸುವುದನ್ನ ಬಿಟ್ಟು ಆತ ಸಹ್ಯಾದ್ರಿ ಪರ್ವತ ಶ್ರೇಣಿಯನ್ನ ಪಾದಯಾತ್ರೆ ಮೂಲಕ ಸಂಚರಿಸಲು ಮುಂದಾಗಿ ಯಶಸ್ವಿಯಾಗಿದ್ದಾನೆ. ಸುಮಾರು 40 ದಿನಗಳಲ್ಲಿ ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯ ಸಾವಿರಾರು ಕಿಲೋ ಮೀಟರ್ ದೂರವನ್ನ ಕಾಲ್ನಡಿಗೆಯಲ್ಲೇ ಸಂಚರಿಸಿ ಟ್ರಾನ್ಸ್ ಸಹ್ಯಾದ್ರಿ ಅಭಿಯಾನವನ್ನ ಪೂರ್ಣಗೊಳಿಸಿದ್ದಾನೆ. ಈ...
ಖಾಸಗಿ ವಾಹಿನಿಯ ಕಾಮಿಡಿ ಶೋ ಮೂಲಕ ಕರ್ನಾಟಕದ ಮನಗೆದ್ದ ಪ್ರತಿಭಾವಂತ ಅಭಿನೇತ್ರಿ ಉತ್ತರ ಕರ್ನಾಟಕದ ಹುಡುಗಿ ನಯನಾ ಹಿರಿತೆರೆಯಲ್ಲಿ ಅದ್ದೂರಿ ಎಂಟ್ರಿ ನೀಡಲಿದ್ದಾರೆ.   ಹೌದು ನಯನಾಗೆ ಬಾಕ್ಸ್ ಆಫೀಸ್ ಸುಲ್ತಾನ್​, ಚಾಲೆಂಜಿಂಗ್​ ಸ್ಟಾರ್ ದರ್ಶನ ಜೊತೆ ನಟಿಸುವ ಅವಕಾಶವೊಂದು ಒದಗಿ ಬಂದಿದ್ದು, ಇದನ್ನು ಸ್ವತಃ ನಯನಾ ಖಚಿತ ಪಡಿಸಿದ್ದಾರೆ.  ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್...
ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿ ಮೇಲೆ ವಿರಾಜ ಮಾನರಾಗಿರುವ ಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ ಸಂಪ್ರದಾಯದಂತೆ ಬೃಹನ್ಮೂರ್ತಿಗೆ ಪೂಜಾ ವಿಧಿವಿಧಾನಗಳು ನಡೆಯಲಿವೆ. ಮಧ್ಯಾಹ್ನ ಕ್ಕೆ 108 ಕಳಶಗಳ ಮೂಲಕ ಮೊದಲ ಜಲಾಭಿಷೇಕ ಆರಂಭವಾಗಲಿದೆ. ನಂತರ ಪಂಚಾಮೃತ ಅಭಿಷೇಕ, ಅಷ್ಟದ್ರವ್ಯ, ಮಹಾ ಮಂಗಳಾರತಿ ನಡೆಯಲಿದೆ. ಸಿಎಂ ಸಿದ್ರಾಮಯ್ಯ, ಮುನಿವರೇಣ್ಯರು...
ಮುಖ್ಯಮಂತ್ರಿ ಸಿದ್ದರಾಮಯ್ಯ ‘ರಾಜ್ಯ ಬಜೆಟ್ 2018’ ಮಂಡನೆ ಮಾಡುತ್ತಿದ್ದು, ಬಜೆಟ್ ನ ಮುಖ್ಯಾಂಶ ಹೀಗಿದೆ. ►ರೇಷ್ಮೆ ಇಲಾಖೆಗೆ 429 ಕೋಟಿ ಅನುದಾನ, ಶೇಂಗಾ ಬೆಳೆಗಾರರಿಗೆ 50 ಕೋಟಿ ವಿಶೇಷ ಅನುದಾನ ►ರೈತರ ಒಂದು ಲಕ್ಷದವರೆಗಿನ ಸಾಲಮನ್ನಾ, ಸಹಕಾರ ಕ್ಷೇತ್ರಕ್ಕೆ 1,663 ಕೋಟಿ ರೂ ಅನುದಾನ ►ರೈತರಿಗೆ ಶೇಕಡಾ 3ರ ಬಡ್ಡಿದರದಲ್ಲಿ 10 ಲಕ್ಷ ರೂ ಸಾಲ ಬಿಡುಗಡೆ ►ಸಣ್ಣ ನೀರಾವರಿಗೆ...
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಇಲ್ಲಿ ಬಿಜೆಪಿಯ ಎಂ ಕೃಷ್ಣಪ್ಪ ಶಾಸಕರಾಗಿದ್ದಾರೆ. ಸತತ ಎರಡು ಗೆಲುವು ಕಂಡಿರೋ ಕೃಷ್ಣಪ್ಪ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.ಹಾಗಿದ್ರೆ ಸದ್ಯದ ರಾಜಕೀಯ ಪರಿಸ್ಥಿತಿ ಏನು? ಕ್ಷೇತ್ರದಲ್ಲಿ ಎಲೆಕ್ಷನ್ ಹವಾ ಹೇಗಿದೆ ಅನ್ನೋದ್ರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ. ಬೆಂಗಳೂರು...
ಪಾವಗಡ ವಿಧಾನಸಭಾ ಕ್ಷೇತ್ರ ಪಾವಗಡ ವಿಧಾನಸಭಾ ಕ್ಷೇತ್ರ. ತುಮಕೂರು ಜಿಲ್ಲೆಯ ಕ್ಷೇತ್ರಗಳಲ್ಲಿ ಇದೂ ಕೂಡಾ ಒಂದು.  ಪಾವಗಡ ಅಂದ್ರೆ ಥಟ್ಟನೆ ನೆಪಾಗೋದು ಬಯಲು ಸೀಮೆ. ಪಾವಗಡ ಅಂದ್ರೆ ಫ್ಲೋರೈಡ್ ನೀರು. ಪಾವಗಡ ಅಂದ್ರೆ ಬಡತನ, ನಿರುದ್ಯೋಗ,ಕರ್ನಾಟಕದ ಗಡಿಭಾಗವಾಗಿರೋ ಪಾವಗಡ ಈ ಹಿಂದೆ ನಕ್ಸಲರ ತಾಣ ಅಂತಾ ಕೂಡಾ ಕುಖ್ಯಾತಿ ಪಡೆದಿತ್ತು.ಇನ್ನು ಇಲ್ಲಿ ವಲಸೆ ಜನ ಜಾಸ್ತಿ. ಆದ್ರೆ...
ಸುರಪುರ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಾ ಇರೋ ಕ್ಷೇತ್ರ ಸುರಪುರ ವಿಧಾನಸಭಾ ಕ್ಷೇತ್ರ. ಹಾಲಿ ಕಾಂಗ್ರೆಸ್ ನ ವೆಂಕಟಪ್ಪ ನಾಯಕ ಇಲ್ಲಿ ಶಾಸಕರಾಗಿದ್ದಾರೆ. ಆದ್ರೆ ಆಡಳಿತ ವಿರೋಧಿ ಅಲೆ ಇಲ್ಲಿ ಕಾಣಿಸ್ತಿರೋದ್ರಿಂದ ಭಾರಿ ಬದಲಾವಣೆಯನ್ನು ಜನ ಬಯಸಿರೋದು ಕಾಣಿಸ್ತಾ ಇದೆ. ಹಾಗಿದ್ರೆ ಬನ್ನಿ ಏನು ಬದಲಾವಣೆಗಳಾಗಬಹುದು ಈ ಬಾರಿಯ ಎಲೆಕ್ಷನನಲ್ಲಿ ಅನ್ನದಕ್ಕೆ ಸಂಬಂದಿಸಿದ ಗ್ರೌಂಡ್...
ಕುಮಟಾ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಾ ಇರೋ ಕ್ಷೇತ್ರ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಇಲ್ಲಿ ಕಾಂಗ್ರೆಸ್ ನ ಶಾರದಾಮೋಹನ್ ಶೆಟ್ಟಿ ಎಂಎಲ್ಎ ಆಗಿದ್ದಾರೆ. ಆದ್ರೆ ಈ ಬಾರಿ ಭಾರಿ ಬದಲಾವಣೆಯ ಗಾಳಿ ಇಲ್ಲಿ ಬೀಸುತ್ತಿದ್ದು ಯಾರ ಹವಾ ಜೋರಾಗಿದೆ? ಕ್ಷೇತ್ರ ಎಲೆಕ್ಷನ್ ಗೆ ಹೇಗೆ ಸಜ್ಜಾಗಿದೆ ನೋಡೋಣ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ. ಉತ್ತರಕನ್ನಡ...

ಜನಪ್ರಿಯ ಸುದ್ದಿ

ಜಿ.ಪಂ ಅಧ್ಯಕ್ಷರ ಪತ್ರಕ್ಕೆ ಮೋದಿ ಕಾರ್ಯಾಲಯದಿಂದ ಸಿಕ್ತು ಸ್ಪಂದನೆ!!

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಪ್ರಧಾನಿ ಕಾರ್ಯಾಲಯ ಹಿಂದೆಂದಿಗಿಂತ ಯಾಕ್ಟಿವ್​ ಆಗಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿದೆ ಎಂಬ ಮಾತುಕೇಳಿಬಂದಿತ್ತು.  ಇದೀಗ ಈ ಮಾತು ನಿಜವಾಗಿದ್ದು, ಜಿಲ್ಲೆ ಅಭಿವೃದ್ಧಿಪಡಿಸೋ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ...