Tuesday, January 23, 2018
ಇಂದೋರ್ ನಲ್ಲಿ ನಡೆಯುತ್ತಿರುವ 2 ನೇ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾಗೆ ಭಾರತ ಆರಂಭಿಕ ಆಟಗಾರರು ಬೆವರಿಳಿಸಿದ್ದಾರೆ. ಕೇವಲ್ ಒಂಬತ್ತು ಓವರ್ ನಲ್ಲಿ 100 ರ ಗಡಿ ದಾಟಿದ ಭಾರತ ಭರ್ಜರಿ ಮೊತ್ತದತ್ತ ದಾಪುಗಾಲಿಟ್ಟಿದೆ. ರೋಹಿತ್ ಶರ್ಮಾ ಬಿರುಸಿನ ಆಟಕ್ಕೆ ಮುಂದಾಗಿದ್ದು ಅವರ ಜೊತೆ ಅವರ ಕನ್ನಡಿಗ ಕೆ...
ಸಂಸತ್​ನಲ್ಲಿ ಮಾತನಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಂಸದ ಸಚಿನ್ ತೆಂಡೂಲ್ಕರ್ FB ಮೊರೆ ಹೋಗಿದ್ದಾರೆ. ಆರೋಗ್ಯಕರ, ಸದೃಢ ಭಾರತ ನನ್ನ ಕನಸು ಎಂದು ಹೇಳಿಕೊಂಡಿರುವ ತೆಂಡೂಲ್ಕರ್​​, ಪಠ್ಯದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕಿದೆ ಎಂದಿದ್ದಾರೆ. ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಾಣ ಮಾಡಬೇಕಿದ್ದು, ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಫೇಸ್​ಬುಕ್​ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ. https://www.facebook.com/SachinTendulkar/videos/1753046098052915/  ಭಾರತ ಕ್ರೀಡೆಯನ್ನು ಪ್ರೀತಿಸುವ ದೇಶದಿಂದ, ಕ್ರೀಡೆಯನ್ನು...
ಶ್ರೀಲಂಕಾ ವಿರುಧ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ ಸಿಡಿದೆದ್ದಿದ್ದಾರೆ. ಅವರು 153 ಬಾಲ್ ಎದುರಿಸಿ 208 ರನ್ ಬಾರಿಸಿದ್ದಾರೆ. ಇದರಲ್ಲಿ 13 ಫೋರ್ ಹಾಗೂ 12 ಸಿಕ್ಸ್ ಒಳಗೊಂಡಿವೆ. ಇದರೊಂದಿಗೆ ಭಾರತ 50 ಓವರ್ ಗಳಲ್ಲಿ 392/4 ಬೃಹತ್ ಮೊತ್ತ ಕಲೆ ಹಾಕಿದೆ. ಟಾಸ್ ಗೆದ್ದ ಶ್ರೀಲಂಗಾ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು.....
ಶ್ರೀಲಂಕಾ ವಿರುಧ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಭಾರತ ಹಾಗು ಶ್ರೀಲಂಕಾ ಇಂದು ಮತ್ತೆ ಮುಖಾಮುಖಿಯಾಗಿದೆ. 3 ಏಕದಿನ ಪಂದ್ಯದ ಸರಣಿ ಇಂದಿನಿಂದ ಆರಂಭವಾಗಿದೆ. ಈ ಹಿಂದೆ ಧರ್ಮಶಾಲಾ ಮೈದಾನದಲ್ಲಿ ನಡೆದ 3 ಏಕದಿನ ಪಂದ್ಯಗಳ ಪೈಕಿ ಟೀಮ್​ಇಂಡಿಯಾ 2ರಲ್ಲಿ ಜಯಸಾಧಿಸಿದೆ....
ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಭಾರತ ಹಾಗು ಶ್ರೀಲಂಕಾ ಇಂದು ಮತ್ತೆ ಮುಖಾಮುಖಿಯಾಗುತ್ತಿದೆ. 3 ಏಕದಿನ ಪಂದ್ಯದ ಸರಣಿ ಇಂದಿನಿಂದ ಆರಂಭವಾಗಿದೆ. ಈ ಹಿಂದೆ ಧರ್ಮಶಾಲಾ ಮೈದಾನದಲ್ಲಿ ನಡೆದ 3 ಏಕದಿನ ಪಂದ್ಯಗಳ ಪೈಕಿ ಟೀಮ್​ಇಂಡಿಯಾ 2ರಲ್ಲಿ ಜಯಸಾಧಿಸಿದೆ. ವಿರಾಟ್ ಕೊಹ್ಲಿ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ರೋಹಿತ್ ಶರ್ಮಾ ಟೀಮ್​ಇಂಡಿಯಾವನ್ನ ತಂಡವನ್ನು...

ಜನಪ್ರಿಯ ಸುದ್ದಿ