Wednesday, November 22, 2017
ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬೈಕ್ ಸವಾರರಿಬ್ಬರು ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ತುಮಕೂರಿನಲ್ಲಿ ‌ನಡೆದಿದೆ. ರಿಯಾಜ್ ಪಾಷಾ ಹಾಗೂ ಮಹಮ್ಮದ್ ಯೂಸೂಫ್ ಎಂಬಿಬ್ಬರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ತುಮಕೂರು ವಿವಿ ಬಳಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ಸಂಚಾರಿ ಪೊಲೀಸರು ಇವರಿಬ್ಬರ ಬಳಿ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಿವಿಧ...
ಕಳೆದೆರಡು ವರ್ಷದಿಂದ ಮಳೆಯನ್ನೇ ಕಾಣದ ಜನರಿಗೆ ಈ ವರ್ಷ ತುಂಬಿದ ಕೆರೆ ಖುಷಿ ತಂದಿತ್ತು. ಕೆರೆ ನೀರು ಬಳಸಿಕೊಂಡು ಒಂದೆರಡು ಬೆಳೆ ಬೆಳೆದುಕೊಳ್ಳುವ ಸಂಭ್ರಮದಲ್ಲಿದ್ದ ಅಲ್ಲಿನ ರೈತರಿಗೆ ನಿನ್ನೆ ತಡರಾತ್ರಿ ನಡೆದ ಘಟನೆ ಸಖತ್ ಶಾಕ್ ನೀಡಿದೆ. ಬರಿದಾದ ಕೆರೆ ಕಂಡು ರೈತರು ಕಣ್ಣೀರಿಡುತ್ತಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ದೊಡ್ಡ ಶೆಟ್ಟಿ ಹಳ್ಳಿ ಕೆರೆಯಲ್ಲಿ...
ಆ ದೇವತೆಗೆ ಲಕ್ಷಾಂತರ ಭಕ್ತರು. ಹೀಗಾಗಿ ನೂರಾರು ಬೇಡಿಕೆ ಹೊತ್ತ ಭಕ್ತರು ಬೆಲೆಬಾಳುವ ಸೀರೆಗಳನ್ನು ದೇವಿಗೆ ಅರ್ಪಿಸುತ್ತಿದ್ದರು. ಆದರೇ ಇದೀಗ ಆ ದೇವಾಲಯದ ಅರ್ಚಕರ ಮೇಲೆಯೇ ಸೀರೆ ಕಳ್ಳತನ ಆರೋಪ ಕೇಳಿಬಂದಿದ್ದು, ಭಕ್ತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.   ಮಂಡ್ಯ ಜಿಲ್ಲೆಯ ಪ್ರತಿಷ್ಟಿತ ನಿಮಿಷಾಂಭ ದೇವಾಲಯದಲ್ಲಿ ಭಕ್ತರು ನೂರಾರು ಸೀರೆಗಳನ್ನು ಹರಕೆ ಎಂದು ಅರ್ಪಿಸುತ್ತಾರೆ. ಹೀಗೆ...
ಆ ಗ್ರಾಮದ ರಸ್ತೆ ಹದಗೆಟ್ಟು ಹೋಗಿತ್ತು. ಆದರೇ ಅಲ್ಲಿನ ಜನಪ್ರತಿನಿಧಿ ಮಾತ್ರ ಸ್ಪಂದಿಸುವ ಮನಸ್ಸು ಮಾಡಿರಲಿಲ್ಲ. ನಡೆದುಕೊಂಡು ಹೋಗೋದಿಕ್ಕು ಸಾಧ್ಯವಾಗದ ರಸ್ತೆಯಲ್ಲಿ ಓಡಾಡಿ ಜನರು ಬೇಸತ್ತು ಹೋಗಿದ್ದರು. ಇದಲ್ಲದೇ ಬಿಡದೆ ನಡೆಯುತ್ತಿದ್ದ ಆನೆ ದಾಳಿ ರೈತರನ್ನು ಕಂಗೆಡಿಸಿತ್ತು. ಎಂ.ಎಲ್​.ಎ ಮುಂದೇ ತಮ್ಮ ಅಹವಾಲು ತೋಡಿಕೊಂಡು ಬೇಸತ್ತ ಮಹಿಳೆಯರು ಕೊನೆಗೆ ನೇರವಾಗಿ ಪ್ರತಿಭಟನೆಗೆ ಮುಂಧಾಗಿದ್ರು. ಬೀದಿಗೆ...
ವಿಚ್ಛೇದನ ಪಡೆದ ಪತ್ನಿ ಮತ್ತೆ ಮೊದಲ ಪತಿಗೆ ಕಿರುಕುಳ ನೀಡಿ ಅವಾಂತರ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಪಿಎಸ್​ಐ ಪತಿಯಿಂದ ವಿಚ್ಛೆದನ ಪಡೆದ ಪತ್ನಿ ಮತ್ತೆ ದುಡ್ಡಿನಾಸೆಗೆ ಮೊದಲ ಪತಿ ಮನೆ ಮುಂದೇ ರಂಪ -ರಾಮಾಯಣ ಮಾಡಿ ಕಿರಿ-ಕಿರಿ ಉಂಟು ಮಾಡಿದ್ದಾಳೆ ಎನ್ನಲಾಗಿದೆ. ರಾಣೆಬೆನ್ನೂರಿನ ಪಿಎಸ್​ಐ ಮಂಜಪ್ಪನವರಿಗೆ ಸ್ವಪ್ನಾ ಎಂಬಾಕೆಯ ಜೊತೆ ವಿವಾಹವಾಗಿತ್ತು. ಆದರೇ ಹೊಂದಾಣಿಕೆಯಾಗದ...
ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ರಾಸಲೀಲೆಯ ಸಿಡಿಯಲ್ಲಿರುವುದು ನಿತ್ಯಾನಂದ ಎಂಬುದನ್ನು ಎಫ್​.ಎಸ್​.ಎಲ್​ ವರದಿ ದೃಡಪಡಿಸಿದೆ. ನಟಿಯೊಬ್ಬಳ ಜೊತೆ ನಿತ್ಯಾನಂದ ರಾಸಲೀಲೆ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.   ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ಬಳಿಕ 2010 ರಲ್ಲಿ ಅಂದಿನ ಸಿಐಡಿ ಡಿವೈಎಸ್​ಪಿ ಚರಣ್ ರೆಡ್ಡಿಗೆ...
ಲಂಚಾವತಾರ ತೋರಿ ಕ್ಯಾಮರಾಕಣ್ಣಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ತಹಶೀಲ್ದಾರ ಕೊನೆಗೂ ಅಮಾನತ್ತಾಗಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಿ ಬಚಾವಾಗಿದ್ದ ತಹಶೀಲ್ದಾರ ಕೊನೆಗೂ ತಮ್ಮ ತಪ್ಪಿಗೆ ತಾವೇ ಬೆಲೆ ತೆತ್ತಿದ್ದಾರೆ. ಆರ್ ಆರ್ ಟಿ ಆದೇಶ ಮಾಡಲು ೫ ಲಕ್ಷ ಲಂಚ ಕೇಳಿದ್ದ ದೇವನಹಳ್ಳಿ ತಹಸೀಲ್ದಾರ್ ನಾರಾಯಣಸ್ವಾಮಿ ಯನ್ನು ಅಮಾನತ್ತುಗೊಳಿಸಿ ಸರಕಾರ ಆದೇಶಗೊಳಿಸಿದೆ. ತಹಸೀಲ್ದಾರ್ ನಾರಾಯಣಸ್ವಾಮಿ ಲಂಚಾವತಾರದ ವಿರುದ್ಧ...
  ಪ್ರೇಮಲೋಕದಲ್ಲಿ ಮುಳುಗಿದ ಜೋಡಿಗಳಿಗೆ ಇಹಲೋಕದ ಪರಿವೆ ಇರೋದಿಲ್ಲ ಅಂತಾರೇ ಅಂತಹುದೇ ದೃಶ್ಯವೊಂದು ಮಂಗಳೂರಿನಲ್ಲಿ ಸೆರೆಯಾಗಿದೆ. ಹೊಟೇಲ್​ವೊಂದರಲ್ಲಿ ಕೂತ ಯುವಜೋಡಿ ಪರಸ್ಪರ ಮುತ್ತಿಕ್ಕಿಕೊಂಡಿದ್ದಲ್ಲದೇ ಅಸಭ್ಯವಾಗಿ ವರ್ತಿಸಿ ಸುದ್ದಿಯಾಗಿದೆ. ಮಂಗಳೂರಿನ ಕೆಫೆಯೊಂದ್ರಲ್ಲಿ ಯುವಜೋಡಿ ಮುಕ್ತ ಕಾಮಕೇಳಿಯಲ್ಲಿ ತೊಡಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರಿನ ಕೆಫೆಯಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋದಲ್ಲಿ ಜೋಡಿಯೊಂದು ಲಿಪ್ ಲಾಕ್...
ಒಂದು ಅಂಗನವಾಡಿಯ ಪುಟ್ಟ ಬಾಲಕ ಇನ್ನೊಂದು ಅಂಗನವಾಡಿಗೆ ಹೋಗಿದ್ದಕ್ಕೆ ಅಂಗನವಾಡಿ ಸಹಾಯಕಿ ಆ ಬಾಲಕಿಗೆ ಸೌಟಿನಿಂದ ಬರೆ ಹಾಕಿದ ಪ್ರಕರಣ ಚಾಮರಾಜನಗರದ ಕೊಡಿಮೋಳೆ ಬಸವಾಪುರದಲ್ಲಿ ನಡೆದಿದೆ. ಬಸವಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ಇಲ್ಲಿನ ಅಂಗನವಾಡಿಗೆ ಬಂದಿದ್ದ ಹಾರ್ಥೀಕ ಆಟವಾಡುತ್ತ ಪಕ್ಕದ ಅಂಗನವಾಡಿಗೆ ತೆರಳಿದ್ದ. ಈ ಕ್ಷುಲಕ ಕಾರಣಕ್ಕೆ ಕೋಪಗೊಂಡ ಅಂಗನವಾಗಿ ಸಹಾಯಕಿ ಶಿವಮಲ್ಲಮ್ಮ ಬಾಲಕಿಗೆ...
ಇತ್ತೀಚೆಗೆ ನಾಯಿ ಸಾಕುವ ಹವ್ಯಾಸ ಜನರಲ್ಲಿ ಹೆಚ್ಚುತ್ತಿದೆ. ಆದರೇ ನೀವು ನಾಯಿ ಸಾಕುವ ಮುನ್ನ ಅದು ಯಾವ ಜಾತಿಗೆ ಸೇರಿದ್ದು, ಅದರ ಲಕ್ಷಣಗಳೇನು ಅನ್ನೋದನ್ನು ತಿಳ್ಕೊಳ್ಳಿ. ಇಲ್ಲಾಂದ್ರೆ ಬೆಳಗಾವಿ ನಡೆದಂತದ್ದೇ ಘಟನೆ ನಿಮ್ಮೂರಲ್ಲೂ ನಡೆಯಬಹುದು. ಹೌದು ಬೆಳಗಾವಿಯ ಹಳ್ಳಿಯೊಂದರಲ್ಲಿ ರ್ಯಾಟ್​​ ವಿಲ್ಲರ್ ಅನ್ನೋ ನಾಯಿ ಅಕ್ಷರಷಃ ರಾಕ್ಷಸನಂತೆ ವರ್ತಿಸಿದ್ದು, ಹಸುವೊಂದರ ಮೇಲೆ ಮುಗಿಬಿದ್ದು, ರೌದ್ರಾವತಾರ...

ನಮ್ಮನ್ನು ಅನುಸರಿಸಿ

673,203FansLike
392,949FollowersFollow
8,483FollowersFollow
60,107SubscribersSubscribe

ಇತ್ತೀಚಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ರು. -ಸಂಪ್ರದಾಯಿಕ ಪಂಚೆ, ಶಲ್ಯ...

ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ರು. ಸಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ಮೋದಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ರುದ್ರಾಭಿಷೇಕ, ಮಂಗಳಾರತಿ ನಮೋ. ಅಣ್ಣಪ್ಪಸ್ವಾಮಿ, ಅಮ್ಮನವರು, ಗಣೇಶನಿಗೆ...