Tuesday, January 23, 2018
ಆತ ವಿಧವೆಗೆ ಪ್ರೀತಿ-ಪ್ರೇಮದ ಕನಸು ತೋರಿಸಿದ್ದ ಅಷ್ಟೇ ಅಲ್ಲ ಗುಟ್ಟಾಗಿ ಸಂಸಾರನೂ ನಡೆಸುತ್ತಿದ್ದ.  ಆದರೇ ಇದಕ್ಕಿದ್ದಂತೆ ಆತ ಆಕೆಯನ್ನು ನಿರ್ಲಕ್ಷ್ಯಿಸಲು ಆರಂಭಿಸಿದ್ದ ಫಲವಾಗಿ ಅಲ್ಲಿ ನಡೆದು ಹೋಯಿತು ಮಹಾಯುದ್ಧ. ಹೌದು ಮಡಿಕೇರಿಯಲ್ಲಿ ನಡೆದ ಲವ್​​ ಸೆಕ್ಸ್​ ದೋಖಾ ಕತೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿ ಯಮುನಾ ಎಂಬಾಕೆ ವಿಧವೆಯಾಗಿದ್ದು, ಕೆಲ ವರ್ಷಗಳ...
ಮಹಾಮಸ್ತಕಾಭಿಷೇಕದ ಹೊತ್ತಿನಲ್ಲೇ ಹಾಸನ ಜನತೆಗೆ ಸಿಎಂ ಸಿದ್ದು ನೇತೃತ್ವದ ಸರ್ಕಾರ ಸಖತ್ ಶಾಕ್​ ನೀಡಿದೆ.   ಹೌದು ಹಾಸನದ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಚಿವ ಎ.ಮಂಜು ಒತ್ತಡದಿಂದಲೇ ಸರ್ಕಾರ ಈ ಆದೇಶ ನೀಡಿರುವುದು ಸಾಬೀತಾಗಿದ್ದು, ಈ ಬಗ್ಗೆ ಎಕ್ಸಕ್ಲೂಸಿವ್​ ದಾಖಲೆ ಬಿಟಿವಿನ್ಯೂಸ್​​ಗೆ ಲಭ್ಯವಾಗಿದೆ.  ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಜಿಲ್ಲಾ...
ವಿಜಯಪುರ ನಗರ ನಿಧಾನಸಭಾ ಕ್ಷೇತ್ರ ನಾವು ಹೇಳ್ತಿರೋದು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. 2018ರ ಮಹಾಚುನಾವಣೆಗೆ ಸಜ್ಜಾಗ್ತಿರೋ ಈ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಶಾಸಕ ಮಕ್ಬುಲ್ ಬಾಗವಾನ ಅವ್ರು ಆಡಳಿತ ನಡೆಸ್ತಿದ್ದಾರೆ. ಹಾಗಿದ್ರೆ ಈ ಬಾರಿ ಮತ್ತೆ ಅವ್ರೇ ಕ್ಷೇತ್ರವನ್ನು ಗೆಲ್ತಾರಾ? ಕ್ಷೇತ್ರದಲ್ಲಾಗ್ತಿರೋ ಬದಲಾವಣೆಗಳೇನು? ಇಲ್ಲಿನ ಪಿನ್ ಟು ವಿನ್ ಡೀಟೇಲ್ಸ್ ಇಲ್ಲಿದೆ ನೋಡಿ ವಿಜಯಪುರ...
ಪ್ರಾಮಾಣಿಕರಾಗಿ ಇರೋದೇ ತಪ್ಪಾ ಅನ್ನೋದು ಮತ್ತೆ ಮತ್ತೇ ಫ್ರೂವ್ ಆಗ್ತಾನೇ ಇದೆ.. ಹಾಸನ ಡಿಸಿ ರೋಹಿಣಿ ಸಿಂಧೂರಿ ದಾಸರಿ ವಿಚಾರದಲ್ಲೂ ಕೂಡ ಅದೇ ಆಗಿದೆ. ಕೊನೆಗೂ ಹಾಸನ ಡಿಸಿ ರೋಹಿಣಿ ಸಿಂಧೂರಿಯನ್ನ ಎತ್ತಂಗಡಿ ಮಾಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಆ್ಯಂಡ್ ಟೀಂ ಯಶಸ್ವಿಯಾಗಿದೆ. ಕೇವಲ 6 ತಿಂಗಳ ಹಿಂದೆಯಷ್ಟೇ ಜಿಲ್ಲೆಗೆ ಡಿಸಿಯಾಗಿ...
ಇದು ಸಿಲಿಕಾನ್ ಸಿಟಿಯ ಸಮುದ್ರ.. ಕರಾವಳಿಯ ಸಮುದ್ರ ಕೇಳಿದ್ದೀರಿ, ರಾಮೇಶ್ವರಂ ಸಮುದ್ರ ಕೇಳಿದ್ದೀರ..ಆದರೆ ಇದ್ಯಾವುದಪ್ಪ ಸಿಲಿಕಾನ್ ಸಿಟಿ ಸಮುದ್ರ ಅಂತ ಮೂಗಿನ ಮೇಲೆ ಬೆರಳಿಟ್ರಾ?!!  ಹೌದು ಸಿಲಿಕಾನ್ ಸಿಟಿಯ ಸಮುದ್ರ ಇರೋದು ಕಸ್ತೂರ್ಬಾ ರಸ್ತೆಯಲ್ಲಿ. ವಿಶ್ವೇಶ್ವರಯ್ಯ ಮ್ಯೂಸಿಯಂ ನಲ್ಲಿ ಈಗ ಸಮುದ್ರ ತಯಾರಾಗಿದೆ. ಅಂದ್ರೆ ಮ್ಯೂಸಿಯಂ ಸಂಪೂರ್ಣ ನೀರು ತುಂಬ್ಕೊಂಡಿದೆ ಅಂತಲ್ಲ. 3D ಸಿನೆಮಾ ಮೂಲಕ...
ವೈದ್ಯೋ ನಾರಾಯಣ ಹರಿಃ ಅಂತಾರೇ, ಆದರೇ ಇಲ್ಲಿ ವೈದ್ಯರು ಮಾಡೋ ಕೆಲಸ ನೋಡಿದ್ರೆ ನೀವು ಕೋಪಗೊಳ್ಳೋದು ಗ್ಯಾರಂಟಿ. ಹೌದು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ತಮ್ಮ ಸಂಕಷ್ಟ ಹೊತ್ತು ಚಿಕಿತ್ಸೆ ಬಂದ್ರೆ ಇಲ್ಲಿನ ವೈದ್ಯರು ಇಸ್ಪೀಟ್​ ಆಡೋದ್ರಲ್ಲಿ ಫುಲ್​ ಬ್ಯುಸಿ. ಇವರಿಗೆ ಅಂಬುಲೆನ್ಸ್​ ಡ್ರೈವರ್​ ಕೂಡ ಸಾಥ್​ ನೀಡ್ತಿದ್ದಾರೆ. ಇಂತಹದೊಂದು ದೃಶ್ಯ ಕಂಡುಬಂದಿದ್ದೆಲ್ಲಿ ಗೊತ್ತಾ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ. ಹೌದು...
ಕೊಡಗನ ಕೋಳಿ ನುಂಗಿತ್ತ ಎನ್ನುವ ಶಿಶುನಾಳ ಶರೀಫರ ಹಾಡನ್ನು ನಾವೆಲ್ಲ ಕೇಳಿದ್ದೀವಿ. ನೊಡಿದ್ದೀವಿ. ಆದ್ರೆ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ನಾಗರಹಾವೊಂದು ಇನ್ನು ಕಣ್ಣು ಬಿಟ್ಟು ತಾಯಿ ಹಾಲನ್ನು ಕುಡಿಯುತ್ತಿದ್ದ ನಾಯಿಮರಿನ್ನು ತಿಂದು ಹಾಕಿದೆ. ಇತ್ತೀಚೆಗೆ ವೀರಭದ್ರೇಶ್ವರ ಕಾಲೊನಿ ನಿವಾಸಿ ಶೇಖರ್ ಬಿಜಲಿ ಎನ್ನುವರ ಮನೆ ಹಿಂದಿನ ಜಾಗದಲ್ಲಿ 6 ನಾಯಿಮರಿಗಳು ಕಟ್ಟಿಗೆ ಬಡ್ಡಿ ಕೆಳಗೆ...
ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದ ಹನುಮಾನ ಮಂದಿರದ ಹನುಮಾನ ಮೂರ್ತಿ ಮೇಲೆ ಹೆಡೆ ಎತ್ತಿ ನಾಗಪ್ಪ ಕಳೆದ ಎರಡು ದಿನದಿಂದ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ.ಹನುಮಾನ ಸ್ವರೂಪದಲ್ಲಿ ನಾಗಪ್ಪ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಭಕ್ತರು ದೇವರ ಪವಾಡ ನೋಡಲು ನಿನ್ನೆಯಿಂದ ಭಕ್ತಿಯಿಂದ ಗ್ರಾಮಸ್ಥರು ಮಂದಿರದಲ್ಲಿ ಭಜನೆ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ಮಾಡಿ ಮಕ್ಕಳು, ಮಹಿಳೆ ಎನ್ನದೆ...
ಕಾರ್ಯನಿಮಿತ್ತ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮಧ್ಯಾಹ್ನದ ಭೋಜನ ಸವಿಯುತ್ತಿದ್ದ ಸರ್ಕಾರಿ ಶಾಲೆಯ ಮಕ್ಕಳ ಸ್ಥಿತಿಯನ್ನು ಕಂಡ ಐಎಎಸ್ ಅಧಿಕಾರಿ ತಾನೂ ಕೂಡ ಮಕ್ಕಳ ಜೊತೆ ಬೆರೆತು ಅದೇ ಶಾಲೆಯ ತಟ್ಟೆಯಲ್ಲಿ ಭೋಜನ ಸವಿದು, ಗುಣಮಟ್ಟ ಪರಿಶೀಲಿಸಿದರು.  ಚಿಕ್ಕಬಳ್ಳಾಪುರ ತಾಲ್ಲೂಕು ನಾಯನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಿಇಓ ಗುರುದತ್...
ಮದುವೆ ಎಂಬ ಬಂಧನ ದೇವರು ಹುಟ್ಟಿದಾಗಲೆ ನಿಶ್ಚಯ ಮಾಡಿರ್ತಾನೆ ಎನ್ನೋದು ಹಿರಿಯರ ಮಾತು, ಸಮಾಜದಲ್ಲಿ ಇಂದು ಅದೆಷ್ಟೊ ಅಂಗವಿಕಲರು ಮದುವೆ ಆಗುವ ಮಹಾದಾಸೆ ಇದ್ರು ವೈಪಲ್ಯತೆಯಿಂದ ಮದುವೆ ಆಗದ ಸ್ಥಿತಿ ಅವರದ್ದಾಗಿರುತ್ತೆ, ಆದ್ರೆ ಇಲ್ಲೊಂದು ಕಡೆ ಕಿವುಡ ಮತ್ತು ಮೂಕ ಪ್ರೇಮಿಗಳು ಒಂದಾಗಿ ಹಸೆ ಮಣೆ ಏರಿದ್ದಾರೆ, ಈ ಮದುವೆ ಮನೆಯಲ್ಲಿ ಒಂದೆಡೆ ಭಾಗಶಃ...

ಜನಪ್ರಿಯ ಸುದ್ದಿ