Tuesday, January 23, 2018
ಇದು ರಾಜ್ಯದ ಕ್ರೀಡಾಲೋಕವನ್ನೇ ಬೆಚ್ಚಿಬೀಳಿಸುವ ಸುದ್ದಿ. ಹೌದು ರಾಜ್ಯದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯೊಂದರಲ್ಲಿ ಸಂಸ್ಥೆಯ ಮಾಲೀಕರ ಮಗನೇ ಕಾಮುಕನಾಗಿದ್ದು, ಕ್ರೀಡಾ ತರಬೇತಿಗಾಗಿ ದೇಶದ ವಿವಿಧೆಡೆಯಿಂದ ಬಂದ ಯುವತಿಯರನ್ನು ತನ್ನ ರಂಗಿನಾಟಕ್ಕೆ ಬಳಸಿಕೊಂಡು ಸುದ್ದಿಯಾಗಿದ್ದಾನೆ. ಬೆಳಗಾವಿ ಶಿವಗಂಗಾ ಸ್ಕೇಟಿಂಗ್ ಕ್ಲಬ್​​ ಅಧ್ಯಕ್ಷರ ಪುತ್ರ ಅನಿಕೇತ ಹೀಗೆ ಕಾಮದಾಟವಾಡಿ ಸುದ್ದಿಯಾಗಿದ್ದಾನೆ. ಸ್ಕೇಟಿಂಗ್ ಕ್ಲಬ್​​ನ ಮಾಲೀಕರಾದ ಜ್ಯೋತಿ ಚಿಂಡಕ...
ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯೊಂದು ಧೀಡಿರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತುಂಬ ಸುತ್ತ ಹಾಕಿದರೇ ಇತರ ವಾಹನ ಚಾಲಕರು ಹಾಗೂ ಸಾರ್ವಜನಿಕರ ಸ್ಥಿತಿ ಹೇಗಿರಬೇಡ. ಇಂತಹುದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದ್ದು, ರಸ್ತೆಯಲ್ಲಿ ಗಿರ-ಗಿರ ತಿರುಗಿದ ಲಾರಿ ನೋಡಗರ ಎದೆಯಲ್ಲು ನಡುಕ ಹುಟ್ಟಿಸಿದೆ. https://youtu.be/WOVVlhWgaRY?t=12   ಹೌದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಲಮಂಗಲದ ಬಳಿ‌ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯೊಂದು ಇದ್ದಕ್ಕಿಂದಂತೆ...
ಗೌರಿ ಹತ್ಯೆ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರೆಂದು ಬಿಜೆಪಿಗರು ಪ್ರಕಾಶ್ ರೈ ಮೇಲೆ ಮುಗಿಬಿದ್ದಿದ್ದು ಈಗ ದುಬಾರಿಯಾಗಿ ಪರಿಣಮಿಸಿದೆ. ಮತ್ತೊದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ರಾಜಕೀಯ ನಡೆ ಕೂಡಾ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ.  ಹೌದು. ಬಹುಭಾಷಾ ನಟ ಪ್ರಕಾಶ್ ರೈ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ಚುನಾವಣೆ ಬರುತ್ತಿದ್ದಂತೆ ರಾಜಕಾರಣಿಗಳು ಪಕ್ಷಾಂತರ ಮಾಡೋದು ಸಹಜವಾದ‌ ಪ್ರಕ್ರಿಯೆ. ಆದರೇ ಜೆಡಿಎಸ್ ನಿಂದ ಅಸಮಧಾನಗೊಂಡು ಹೊರಬಂದ ಶಾಸಕ ಜಮೀರ್ ಅಹ್ಮದ್ ಚುನಾವಣೆ ಎದುರು ಮತ್ತೆ‌ ಜೆಡಿಎಸ್ ಪಕ್ಷ ಸೇರಿದ್ರಾ? ಇಂತಹದೊಂದು‌ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರೋದರು ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುವ ಜಮೀರ್ ಅಹ್ಮದ್‌ ಮತಯಾಚನೆಯ ವಿಡಿಯೋ. ಹೌದು ಆ ವಿಡಿಯೋದಲ್ಲಿ ಜಮೀರ್ ಅಹ್ಮದ್ ಜೆಡಿಎಸ್...
ನಿರ್ಭಯಾ ಪ್ರಕರಣ ದೇಶದ ಜನರ ನೆನಪಿನಿಂದ ಮಾಸುವ ಮುನ್ನವೇ ನಮ್ಮ ದೇಶದಲ್ಲಿ ಇಂತಹುದೇ ಘಟನೆ ಮತ್ತೆ-ಮತ್ತೆ ನಡೆಯುತ್ತಲೇ ಇದೆ.  ಇದೀಗ ಇಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೆಣ್ಣುಮಕ್ಕಳನ್ನ, ಹೆಣ್ಣುಹೆತ್ತವರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಆಂಧ್ರಪ್ರದೇಶದ ಕರ್ನೂಲನಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೀಚಕರು, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇಂತಹ ಹೀನ ಕೃತ್ಯಕ್ಕೆ ಸಾಥ್​​ ಕೊಟ್ಟಿದ್ದು ಮತ್ತೊಬ್ಬ...
  ಪ್ರೇಮಲೋಕದಲ್ಲಿ ಮುಳುಗಿದ ಜೋಡಿಗಳಿಗೆ ಇಹಲೋಕದ ಪರಿವೆ ಇರೋದಿಲ್ಲ ಅಂತಾರೇ ಅಂತಹುದೇ ದೃಶ್ಯವೊಂದು ಮಂಗಳೂರಿನಲ್ಲಿ ಸೆರೆಯಾಗಿದೆ. ಹೊಟೇಲ್​ವೊಂದರಲ್ಲಿ ಕೂತ ಯುವಜೋಡಿ ಪರಸ್ಪರ ಮುತ್ತಿಕ್ಕಿಕೊಂಡಿದ್ದಲ್ಲದೇ ಅಸಭ್ಯವಾಗಿ ವರ್ತಿಸಿ ಸುದ್ದಿಯಾಗಿದೆ. ಮಂಗಳೂರಿನ ಕೆಫೆಯೊಂದ್ರಲ್ಲಿ ಯುವಜೋಡಿ ಮುಕ್ತ ಕಾಮಕೇಳಿಯಲ್ಲಿ ತೊಡಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮಂಗಳೂರಿನ ಕೆಫೆಯಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋದಲ್ಲಿ ಜೋಡಿಯೊಂದು ಲಿಪ್ ಲಾಕ್...
ರೇಪ್ ವಿಡಿಯೋ ಸಂತ್ರಸ್ತೆಯ ಗಂಡನಿಗೆ ಗಿಫ್ಟ್ ಆ ಕಾಮಾಂಧರು ಬಾಲಕಿಯೊರ್ವಳ ಮೇಲೆ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲ ತಮ್ಮ ಕೃತ್ಯವನ್ನು ವಿಡಿಯೋ ಕೂಡ ಮಾಡಿಕೊಂಡಿದ್ದರು. ದುರದೃಷ್ಟವಶಾತ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದ ಪ್ರಕರಣ ಹಿರಿಯರ ಒತ್ತಾಯಕ್ಕೆ ಸಂಧಾನದಲ್ಲಿ ಅಂತ್ಯಕಂಡಿತು. ಆ ಬಾಲಕಿಯನ್ನು ನಾಲ್ಕು ವರ್ಷದ ಬಳಿಕ ಹೈದ್ರಾಬಾದ್ ನ ಯುವಕನೊರ್ವನಿಗೆ ಮದುವೆ ಮಾಡಿಕೊಡಲಾಯಿತು. ಆದರೇ ಅತ್ಯಾಚಾರ ಎಸಗಿದ...
ಸಹಜವಾಗಿಯೇ ಬೇರೆ-ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರಾಜಕೀಯ ನಾಯಕರು ಒಬ್ಬರೊಬ್ಬರನ್ನು ಟೀಕಿಸುವುದು ಸಾಮಾನ್ಯ ಸಂಗತಿ. ಆದರೇ ಇದೇ ನಾಯಕರು ಯಾವುದಾದರೂ ಸಮಾರಂಭದಲ್ಲಿ ಮುಖಾಮುಖಿಯಾದಾಗ ಪರಸ್ಪರ ಖುಷಿಯಿಂದಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತಾರೆ. ಇಂತಹುದೇ ಘಟನೆಯೊಂದಕ್ಕೆ ಹಾಸನ ಕೂಡ ಸಾಕ್ಷಿಯಾಯಿತು. ಹೌದು ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದ ರಾಜ್ಯ ಇಂದನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್​ ನಾಯಕ ಎಚ್.ಡಿ.ರೇವಣ್ಣ ಪರಸ್ಪರ ಪ್ರೀತಿ-ವಿಶ್ವಾಸದಿಂದ ಹಸ್ತಲಾಘವ...
ಸ್ಪೋಟಕ ಬೆಳವಣಿಗೆಯೊಂದರಲ್ಲಿ ಮೈಸೂರಿನಲ್ಲಿ ಮಸಾಜ್​ ಪಾರ್ಲರ್ಲ್​​ವೊಂದರಲ್ಲಿ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಸಿಕ್ಕಿಬಿದ್ದ ಯುವತಿಯೊರ್ವಳು ನೀಡಿದ ಮಾಹಿತಿ ಚಿತ್ರರಂಗವನ್ನೇ ಬೆಚ್ಚಿಬೀಳಿಸುತ್ತಿದೆ. ಹೌದು ಮೈಸೂರಿನ ಮಸಾಜ್​ ಪಾರ್ಲರ್​ ನಲ್ಲಿ ಬಂಧಿತ ಯುವತಿಯೊರ್ವಳು ಆಕೆಯನ್ನು ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ನಟರು ಬಳಸಿಕೊಂಡಿರುವ ಸಂಗತಿಯನ್ನು ಬೆಚ್ಚಿಬಿಟ್ಟಿದ್ದು, ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಮಸಾಜ ಪಾರ್ಲರ್​ನ ದಾಳಿ ವೇಳೆ ಮೈಸೂರು ಜಿಲ್ಲೆ...
ಆ ಶಾಸಕರ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರದ ಆರೋಪ ಕೇಳಿಬಂದಿತ್ತು. ಹೀಗಿರುವಾಗಲೇ ಶಾಸಕರು ತಮ್ಮ ದರ್ಪ ತುಂಬಿದ ಮಾತಿನಿಂದ ವಿವಾದ ಸೃಷ್ಟಿಸಿದ್ದು, ದಲಿತ ಮುಖಂಡರನ್ನು ತಮ್ಮ ಪಾದರಕ್ಷೆಗೆ ಹೋಲಿಸುವ ಮೂಲಕ ದಲಿತ ಮುಖಂಡರ ಆಕ್ರೋಶಕ್ಕೆ ತುತ್ತಾಗಿದ್ದಾರೆ.  ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಕೊತ್ತೂರು ಜಿ.ಮಂಜುನಾಥ್​ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರದ ಆರೋಪ...

ಜನಪ್ರಿಯ ಸುದ್ದಿ

ಚುನಾವಣಾ ಕುರುಕ್ಷೇತ್ರ 2018 – ಯಶವಂತಪುರ (ಬೆಂಗಳೂರು)

ಯಶವಂತಪುರ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಗ್ಗೆ. ಈಗಾಗಲೇ ಬೆಂಗಳೂರಿನಲ್ಲಿ ಎಲೆಕ್ಷನ್ ಕಾವು ಜೋರಾಗಿದೆ. ಅದ್ರಲ್ಲೂ ಈ ಬಾರಿ ಯಶವಂತಪುರ ಕ್ಷೇತ್ರದ ಬಗ್ಗೆ ಸಾಕಷ್ಚು ಮಾತುಗಳು...